January 2011

  • January 11, 2011
    ಬರಹ: prasca
    ಮೊದಲನೆ ಸಾಲಿನಲ್ಲೆ ಸ್ಪಷ್ಟಪಡಿಸುತ್ತಿದ್ದೇನೆ ವೇದದ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿಯುವ ಕುತೂಹಲವಿದೆ.ವೇದದ ಮೂಲ ಸಿದ್ದಾಂತಜ್ಞಾನ ಮತ್ತು ಅಹಿಂಸೆ, ಒಟ್ಟು(ಜೀವಾತ್ಮ ಪರಮಾತ್ಮಆತ್ಮ ಎಂದರೇನು?) ಇದರ ಬಗ್ಗೆ ನನಗಿರುವ ಸಂಶಯವನ್ನು…
  • January 11, 2011
    ಬರಹ: Ranjana
    ನನ್ನ ಮನದ ಹೊವನ್ನು ಕಂಪಿಸಲು ತಂಗಾಳಿಯಂತೆ ಸುಳಿದೆ ಕತ್ತಲೆಯ  ಜೀವನವನ್ನು ಬಣ್ಣಿಸಲು ನೂರಾರು ರಂಗನ್ನು ವರ್ಣಿಸಿದೆ   ನಿನ್ನ ಮನದ ಮಾತನ್ನು ಹೇಳದೆ ಮೌನವಾದೆ ಸ್ನೇಹವೆಂಬ ಸಂಭಂದದಿಂದ ಪ್ರೀತಿಯನ್ನು ಅಳಿಸಲು ಆಗದೆ ಉಳಿಸಿಕೊಳ್ಳಲು ಆಗದೆ…
  • January 11, 2011
    ಬರಹ: ಆರ್ ಕೆ ದಿವಾಕರ
              ಆಡಳಿತ ಭ್ರಷ್ಟತೆಯ ಬಗ್ಗೆ ಪ್ರಶ್ನಿಸುವುದು ವಿಪಕ್ಷಗಳ ಸೆಂಟ್-ಪರಸೆಂಟ್ ಹಕ್ಕು. ಇಂತಹ ರಣವೀಳ್ಯಕ್ಕೆ ವಿಧಾನ ಮಂಡಲ ಅತ್ಯುಚಿತ ವೇದಿಕೆಯೂ ಹೌದು. ಆದರೆ ಈಗ ನಡೆಯುತ್ತಿರುವ ಕಲಾಪ ಅದಾಗಿಲ್ಲ!           ಆಳುವವರ ಮಾವಾಳ್ಲುತನ,…
  • January 11, 2011
    ಬರಹ: asuhegde
    ಸಖೀ, ನಾನೇನ ಬರೆಯಲಿ?   ಸಖೀ,ದೇವರ ಬಗ್ಗೆ, ಭಕ್ತಿಯ ಬಗ್ಗೆ, ನಾ ಬರೆದರೆ,ಈ ಅಧ್ಯಾತ್ಮ ಈಗ ಯಾಕೆನ್ನುವೆ;ಪ್ರೀತಿಯ ಬಗ್ಗೆ,ಸಖಿ, ನಿನ್ನ ಬಗ್ಗೆ,ನಾ ಬರೆದರೆ,ಈ ವಯಸ್ಸಿನಲ್ಲಿ ಅತಿಯಾಯ್ತೆನ್ನುವೆ;ಸಮಾಜದ ಹುಳುಕುಗಳ ಬಗ್ಗೆ ನಾ ಬರೆದರೆ,ಈತ…
  • January 11, 2011
    ಬರಹ: sada samartha
     ಬ್ರಹ್ಮ ನನ್ನವಳು ಕೇಳಿದಳು ಚೆನ್ನಾದ ಪ್ರಶ್ನೆಯನು ಬ್ರಹ್ಮ ಎಂಬುದು  ಏನು ? ತಿಳಿಸುವೆಯೇನು ? ಬಹುಕಾಲದ ಸಂದೇಹವ  ಪರಿಹರಿಸುವೆಯೇನು ? ಬಲು ಸುಲಭದ ಪ್ರಶ್ನೆ ಉತ್ತರಕೆ ನಾನಾಗ ತಿಣುಕಾಡಿದೆ ಭಾರತೀಪತಿ ಬ್ರಹ್ಮ ಎಂದುಬಿಟ್ಟೆ ಪದಗಳಿಗೆ…
  • January 11, 2011
    ಬರಹ: Chikku123
     ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ…
  • January 11, 2011
    ಬರಹ: gopaljsr
    ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ…
  • January 11, 2011
    ಬರಹ: Gonchalu
    ಹಾಡು ಹಾಡು ನೀ ಹಾಡೊಂದನ್ನು ಎಲ್ಲರೂ ಕೂಡುವ ಹಾಡೊಂದನ್ನು....... ನನ್ನ ನಿನ್ನ ಎಲ್ಲರ ಹಾಡನ್ನು ಎಲ್ಲರೂ ಹಾಡುವ ಹಾಡೊಂದನ್ನು.....    ಪದ ಪದ ಪೋಣಿಸೆ ಪದವಾದೀತು ಎಲ್ಲರೂ ಹಾಡಲು, ಜನಪದವಾದೀತು..... ಹಾಡಬೇಕು ಆ ಹಾಡೊಂದನ್ನು ಜನರನು ಬೆಸೆಯುವ…
  • January 11, 2011
    ಬರಹ: shreeshum
     ಪೂಜೆ ಪುನಸ್ಕಾರ ಎಂದರೆ ಹೂವುಗಳಿಲ್ಲದೇ ಸಾಗದು. ಹಬ್ಬಹರಿದಿನಗಳಲ್ಲಿ ಹೂವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಗಣಪತಿ ಹಬ್ಬ, ದೀಪಾವಳಿ ಹಬ್ಬ ಹೀಗೆ ಹಬ್ಬಗಳ ಸಾಲೇ ಇರುವಾಗ ಹೂವುಗಳ ಸರಗಳೇ ಬಿಕರಿಯಾಗಿಬಿಡುತ್ತವೆ. ಅಂಗಡಿಗೆ…
  • January 10, 2011
    ಬರಹ: GOPALAKRISHNA …
    ಕನ್ನಡಾಂಬೆ ಮಡಿಲ ವನದಿ ನಿದ್ರಿಸುತಿಹ ವಿಹಗವೇ ಜ್ಞಾನ  ಸೂರ್ಯನುದಯ ಸಮಯ ಬರಲು ಜಡತೆ  ನ್ಯಾಯವೇ   ನಿನ್ನ ಸವಿಯ ಕೊರಳಿನಲ್ಲಿ ಹಲವು ರಾಗ ಅಡಗಿದೆ ವಿವಿಧ ಕಲೆಯು ಕಥೆಯು ತುಂಬಿ ವಿಶ್ವಕೋಶದಂತಿದೆ   ಜನತೆ ಜಡತೆ ದುಃಖಗಳಲಿ ಮುಳುಗಿ ಗುರಿಯ ಮರೆತಿದೆ…
  • January 10, 2011
    ಬರಹ: MADVESH K.S
    -ಅಪ್ಪಿಕೋ ನನ್ನ ಒಪ್ಪಿಕೋ-   ಮುಂಗಾರು ಮಳೆಯ ದನಿಗಳ, ಹನಿಗಳ ಲೀಲೆ,ಆ ಹನಿಯ ಭೂ ಅಪ್ಪಿಗೆಯ ನೀ ಅರಿಯದೆ ಹೋದೆ ಓ ಬಾಲೆ,   ಹನಿ ಹನಿಯ ಚಮತ್ಕಾರದ, ಮನ ತಣಿಸುವ ಕಲೆ,ನೀ ಅರಿಯದಾದೆ ಅದರ ಅಪ್ಪುಗೆಯ ಚಂದದ ಬೆಲೆ,   ಬಾನಿಗೂ, ಭೂಮಿಗೂ ಅಪ್ಪುಗೆಯ ಸೆಲೆ…
  • January 10, 2011
    ಬರಹ: bpchand
    ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ `ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ…
  • January 10, 2011
    ಬರಹ: veenadsouza
      ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ…
  • January 10, 2011
    ಬರಹ: kamath_kumble
    ಗೋಧೂಳಿ ಬಾಳ ಹಣೆಯಲಿ ಕುಂಕುಮದ ರಂಗು ಮಾಸಿದೆ ಬಾನ ಹಣೆಯೋಳು ಕುಂಕುಮ ಚದುರಿದೆ ಆಸರೆಯ ಕೈಗಳು ಬಾನಾಡಿಯ ದಾರಿ ಹಿಡಿದಿವೆ ನೆರಿಗೆಯ ಎಡೆಯಲಿ ಜಾರುವ ಕಂಬನಿಯೊಂದೇ ನನ್ನ ಪಾಲಾಗಿದೆ ಬಯಲಿನ ಒಂಟಿ ಮರವಾದೆ ನಾ ಈ ಗೋಧೂಳಿಯೋಳು…
  • January 10, 2011
    ಬರಹ: jnanamurthy
    ಆವರಿಸಿದ ಬೇಸರದ ಧೂಮ ಉಸಿರ ಬಿಗಿ ಹಿಡಿದ ನೋವು. ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ… ಎಲ್ಲೋ ತನ್ಮಯತೆಯ ಸೆಳೆತ… ನನಗೆ ನನ್ನೊಳಗಿನ ನಾನು ಗೋಚರ ಪರರಿಗೆ ಸ್ಪಷ್ಟ ಅಗೋಚರ… ನಾನೆಂಬುದು ಸತ್ಯವೇ !? ನೋವಿಗುಂಟೆ ಚರಮ ?…
  • January 10, 2011
    ಬರಹ: vani shetty
    ಬರಡೆನಿಸಿದ್ದ ಬದುಕಲ್ಲಿ ಮಿಂಚಿದೆ ಹೊಸ ಕಿರಣ ನಿಷ್ಕಲ್ಮಶ  ಸ್ನೇಹವಾಯ್ತು ಅದಕ್ಕೆ ಕಾರಣ ಎಂದೋ ಬಯಸಿದ್ದೆ  ಇಂಥದ್ದೇ  ಸ್ನೇಹದ ಬಂಧನ ಎಲ್ಲಿತ್ತೋ ಇಲ್ಲಿಯವರೆಗೆ ಈ ಮಧುರ ಸ್ಪಂದನ! ಮನವರಳಲು ಬೇಕು ಸ್ಫೂರ್ತಿಯ ಆಗರ ಮುಳುಗುವವನಿಗೆ ಸಾಕಲ್ಲವೇ…
  • January 10, 2011
    ಬರಹ: ವಿನಾಯಕ
      ಕಾಯುವಿಕೆಯ ಕಾತರಕುವರ,   ಹೊತ್ತಲ್ಲದ ಹೊತ್ತಲ್ಲಿ ನಿದ್ದೆಯಿಂದೆದ್ದು ಕಣ್ಣು ಪಿಳಿಪಿಳಿ ಗುಟ್ಟಿ ಆಗಷ್ಟೇ ಕನಸಲ್ಲಿ ಬಂದು ಹೋದ ನಿನ್ನ ಕನವರಿಕೆಯಲ್ಲಿ ಮತ್ತೆ ನಿದ್ದೆ ಹೋಗುವುದಿದೆಯಲ್ಲ..ಅದರಷ್ಟು ಖುಷಿ ಕೊಡುವ ವಿಷಯ ಇನ್ನೊಂದಿಲ್ಲ…
  • January 10, 2011
    ಬರಹ: raghumuliya
    ಚದುರೆ ಬಾರೆ ನಗೆಯ ಬೀರಿ ಚ೦ದ್ರಮ೦ಚಕೆಮುದದಿ ಬರೆಯೆ ಪ್ರೇಮಕಥೆಯ ಹೊಸತು ಸ೦ಚಿಕೆ !!ಚದುರೆ!! ಅದುರುತಿಹವು ತುಟಿಗಳೇಕೆ ಬೇಡ ನಾಚಿಕೆಕದಪುಗಳಲಿ ಬೆವರಹನಿಗಳೇಕೆ ಹೆದರಿಕೆಹಳೆಯಬೀಡಿನಲ್ಲಿ ನಿ೦ದ ಶಿಲೆಯಬಾಲಿಕೆಬಿಳಿಚಿಕೊಳುವಳೀಗ ಸೋತು ನಿನ್ನ ರೂಪಕೆ…
  • January 10, 2011
    ಬರಹ: Jayanth Ramachar
    ಅಲಂಕಾರ ಆಡಂಬರವಿಲ್ಲದ ಸರಳ ಸುಂದರ ನಿರಾಭರಣ ಸುಂದರಿ ಅವಳು.. ಸಹಜ ಸುಂದರವಾದ ರೂಪವತಿ  ಅವಳು.. ಹೆಸರಿಗೆ ತಕ್ಕ ಹಾಗೆ 'ಲಾವಣ್ಯ' ವತಿ ಅವಳು.. ಅರಳು ಹುರಿದಂತೆ ಪಟ ಪಟನೆ ಮಾತಾಡುವ ಅವಳ ಮಾತುಗಳು.. ಬೆಳ್ಳಿ ಕಾಲ್ಗೆಜ್ಜೆ ತೊಟ್ಟು ಚುರುಕಾಗಿ…