ಪುರಾಣ ಕಾಲದಲ್ಲಿ ರಕ್ತಬೀಜಾಸುರ,ಭಸ್ಮಾಸುರ,ನರಕಾಸುರ,ಮಹಿಷಾಸುರ ಮುಂತಾದ ರಾಕ್ಷಸರಿದ್ದರು ಅಂತ ಹಿರಿಯರು ಹೇಳುತ್ತಿದ್ದಾಗ ನನಗೆ ನಂಬಿಕೆ ಬರುತ್ತಿರಲಿಲ್ಲ. ಆದರೆ ಈ ಇಸಿಸ್,ಬೋಕೊಹರಾಮ್,ಹಮಾಸ್,ತಾಲಿಬಾನ್ ನಂತಹ ನರರೂಪದ ರಾಕ್ಷಸರನ್ನು…
ಸುದ್ದಿ:-
ಜಪಾನಿನಲ್ಲಿ ಮೀನುಗಳಿಗೆ ಆಹಾರ ತಿನ್ನಿಸಿದ ಮೋದಿ
ಇದಕ್ಕೆ ನಮ್ಮವರ ಪ್ರತಿಕ್ರಿಯೆಗಳು ಹೇಗಿರಬಹುದು....
ಕಾಂಗ್ರೆಸ್: 56 ಇಂಚಿನ ಎದೆಯಿರುವ ವ್ಯಕ್ತಿ ಶಾರ್ಕ್ ತಿಮಿಂಗಿಲ ಬಿಟ್ಟು ಕೊಳದಲ್ಲಿದ್ದ ಸಣ್ಣ ಮೀನುಗಳಿಗೆ ಆಹಾರ…
ಟಿಇಟಿ ಕಳಪೆ ಫಲಿತಾಂಶಕ್ಕೆ ಕಾರಣ ಯಾರು?
ಕೊನೆಗೂ ಟಿಇಟಿ ಫಲಿತಾಂಶ ಬಂದಿದೆ. ಆರಂಭದಿಂದಲೂ ಅನೇಕರ ಟೀಕೆಗೆ ಗುರಿಯಾಗಿದ್ದ ಈ ನೂತನ ಶಿಕ್ಷಕರ ಅರ್ಹತಾ ಪರೀಕ್ಷಾ ವ್ಯವಸ್ಥೆ ಫಲಿತಾಂಶದ ನಂತರ ಕೆಲವೊಂದು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.…
ಹುಲಿ ಮತ್ತು ಮಾಧ್ಯಮ:-
ಟಿವಿ ಮಾಧ್ಯಮದ ಪ್ರತಿನಿಧಿಯೊಬ್ಬ ರಜೆಯಲ್ಲಿ ಮಜಾ ಮಾಡಲು ಕಾಡಿಗೆ ಶಿಕಾರಿ ಹೊರಡುತ್ತಾನೆ .ಆಗ ತುಂಬಾನೇ ಹಸಿದಿದ್ದ ಹುಲಿಯೊಂದು ಅವನ ಮುಂದೆ ಪ್ರತ್ಯಕ್ಷವಾಗಿ ನಿನ್ನನು ತಿನ್ನುವುದಾಗಿ ಹೇಳುತ್ತದೆ.ಆಗ ಅವನು,ನೋಡು ನಾನೊಬ್ಬ…
ಇದು ಎಂಥಾ ಕರ್ಮ ಮಾರ್ರೆ!
ಹಿಂದಿನ ಸರ್ಕಾರದಲ್ಲಿ ಖುದ್ದು ಸಚಿವರುಗಳೇ ವಿವಾದದಲ್ಲಿ ಭಾಗಿಯಾಗುತ್ತಿದ್ದರು.ಈ ಸರ್ಕಾರ ಬಂದ ಮೇಲೆ ಸಚಿವರ ಬದಲು ಅವರ ಮಕ್ಕಳ ಕವರ್ ಸ್ಟೋರಿಗಳು ಹೊರಬರುತ್ತಿವೆ.
ಮೋದಿಜೀ ಇಂತಹ ಅನಾಹುತಗಳನ್ನು…
ಚೌತಿಯು ಕಾಲಿಟ್ಟಾಯ್ತು ಗಣಪನು ಮನೆಗೆ ಬರುವ ಹೊತ್ತಾಯ್ತು - ಸಾಂಪ್ರದಾಯಿಕವಾಗಿ ಮಂಟಪದಲ್ಲಿ ಅಕ್ಕಿಯ ಪೀಠದ ಪೂಜಿತನಾಗಿ ಸ್ಥಾಪನೆಗೊಳ್ಳುತ್ತ. ಶಕ್ತಾನುಸಾರ ಕೆಲವರ ಮನೆಯಲ್ಲಿ ಒಂದು ದಿನ, ಮತ್ತೆ ಕೆಲವೆಡೆ ಐದು, ಇನ್ನು ಕೆಲವೆಡೆ ಒಂಭತ್ತು…
ಹೀಗೊಂದು ಅಡ್ಡ ಕಥೆ:-
ಆಗತಾನೆ ಇಹಲೋಕ ತ್ಯಜಿಸಿದ ಭೂಲೋಕದ ಇಬ್ಬರು ಮಾನವರು ತಮ್ಮ ಪಾಪ-ಪುಣ್ಯದ ಲೆಕ್ಕ ತಿಳಿಯಲು ಚಿತ್ರಗುಪ್ತನ ಮುಂದೆ ನ್ಯಾಯಸ್ಥಾನದಲ್ಲಿ ನಿಂತಿದ್ದರು.ಅದರಲ್ಲೊಬ್ಬರು ಶ್ರೇಷ್ಠ ಸಾಹಿತಿಗಳಾಗಿದ್ದರು.ಹೀಗಾಗಿ…
ಬುದ್ಧಿಜೀವಿ ವೇದಿಕೆಯಲ್ಲಿ
ನಿಂತು ಹೇಳುತ್ತಿದ್ದ
ಯಾರ ಸಲಹೆಗೂ ಕಿವಿಕೊಡಬೇಡಿರೆಂದು
ಅಲ್ಲೇ ಕೆಳಗೆ ಕೂತಿದ್ದ
ಸಾಮಾನ್ಯಜೀವಿ ಗೊಣಗುತ್ತಿದ್ದ
ಮೊದಲು ನೀನು ಸಲಹೆ ಕೊಡುವುದು ನಿಲ್ಲಿಸೆಂದು
-ಎಸ್. ಕೆ
ಒಬ್ಬ ಬಡ ಹುಡುಗ ಒಂದು ಶ್ರೀಮಂತ ಹುಡುಗಿಯನ್ನ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗ ತನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಲು., ಹುಡುಗಿ ಈ ರೀತಿ ಕೇಳಿದಳು "ನಿನ್ನ ಮಾಸಿಕ ವೇತನ ನನ್ನ ದಿನದ ವೆಚ್ಚಕ್ಕೆ ಸಮಾ. ನಾನು ನಿನ್ನ ಪ್ರೀತಿಸಿ…
ಗಣೇಶನ ಹಬ್ಬ ಬರುತ್ತಿದೆ, ಆಸ್ತಿಕರು ಹಬ್ಬದ ತಯಾರಿಯಲ್ಲಿದ್ದರೆ,ಇನ್ನೊಂದು ಗುಂಪು ಅಂದರೆ ಸ್ವಘೋಷಿತ ನ್ಯಾಯಧೀಶರುಗಳಾದ ಮಾಧ್ಯಮದವರು,ಕೆಲ ಬುರ್ನಾಸು ಜೀವಿಗಳು ನಮಗೆ ಹಬ್ಬ ಹೇಗೆ ಆಚರಿಸಬೇಕೆಂದು ಕಲಿಸಿಕೊಡುವ ಸಿದ್ಧತೆಯಲ್ಲಿದ್ದಾರೆ.ಇನ್ನು ಕೆಲವು…
quillbooks.in ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ ಎರಡು ಪುಸ್ತಕಗಳು ಉಚಿತವಾಗಿ ಸಿಗುತ್ತವೆ. ನೀವು ಯಾರಾದರೂ ಇದನ್ನು ಬಳಸಿ ನೋಡಿದ್ದೀರಾ?
ಇದಕ್ಕಾಗಿ ನಾನು ನನ್ನ…
quillbooks.in ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ ಎರಡು ಪುಸ್ತಕಗಳು ಉಚಿತವಾಗಿ ಸಿಗುತ್ತವೆ. ನೀವು ಯಾರಾದರೂ ಇದನ್ನು ಬಳಸಿ ನೋಡಿದ್ದೀರಾ?
ಇದಕ್ಕಾಗಿ ನಾನು ನನ್ನ…
ಗಣಪನ ಹಬ್ಬ ಹತ್ತಿರವಾಗುತ್ತಿರುವಂತೆ ಗಣಪನ ಮೂರ್ತಿಗಳು ಅಂಗಡಿಗಳಲೆಲ್ಲ ಕಾಣಿಸಿಕೊಳ್ಳತೊಡಗಿವೆ - ಸಿಂಗಪುರದ ಲಿಟಲ್ ಇಂಡಿಯದಲ್ಲೂ ಕೂಡ. ಗಣಪನ ವಿಶಿಷ್ಠತೆಯೆ ಅವನ ಹಲವಾರು ವಿಶೇಷ ಅಂಶಗಳನ್ನು ಒಂದುಗೂಡಿಸುವ ಅಪರೂಪದ ಸಂಗಮ ರೂಪವೆಂದರೆ…
ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ,…