( ಪರಿಭ್ರಮಣ..47ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಹೊರಡುವ ಸಿದ್ದತೆಯನುಸಾರವಾಗಿ ಚೆಕ್ ಲಿಸ್ಟ್ ಮಾಡಿಕೊಂಡು ಅದರಲ್ಲಿ ಈಗಾಗಲೆ ಇರುವುದನ್ನು ಬಿಟ್ಟು ಮಸ್ಕಿಟೊ ಕಾಯಿಲ್…
ಸುಮಾರು ೧೪ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್…
ಅನಂತ ಮೌನಿ ....
ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ , ಅವರ ಸುತ್ತ…
ಅನಂತದಲಿ ಲೀನ
ಆದ ತಕ್ಷಣ
ಹೆಸರು ಕೀರ್ತಿ ಕಿತಾಪತಿ
ಜತೆಗೇ ಬರುವವನಾ ? ||
ಕಾಲ್ಜಾಡಿಸಿ ಒದ್ದೆಲ್ಲಾ ಬಿಟ್ಟು
ಹೋದಾ ಮೇಲೂ
ನೆನೆಯೊ ಮಂದಿಗೆ ನೆನಪು
ಗುದ್ದೊ ಸುದ್ದೀನಾ? ||
ಗಳಿಸಿದ್ದು ಉಳಿಸಿದ್ದು
ಕಪಾಟಲಿ ಬೀಗ
ಬೀಗವಿರದ ಬಾಯಿಗೆ ಮಾತ್ರ
ನೆನಪಲಿ…
ಪಟ್ಟಣದ ಬದುಕಿಗೆ ಬೇಸತ್ತ ನಾನು ಹಳ್ಳಿ ಜೀವನವನ್ನ ಬಯಸಿದ್ದೇನೆ. ಊರಿನ ಗಾಳಿ, ನೀರು, ಮಣ್ಣು, ಕಾಡು, ಗುಡ್ಡ, ಇವನ್ನ ಇನ್ನೂ ಅಷ್ಟು ದಿನ ಬಿಟ್ಟಿರುವುದು ಬೇಡ ಎನಿಸಿದೆ. ನಾನು ಓದಿದ್ದು ನನ್ನ ಮೆಚ್ಚಿನ ವಿಷಯ 'ಕಂಪ್ಯೂಟರ್ ಸೈನ್ಸ್'. ಬಿ. ಇ ಆದ…
ಒಬ್ಬ ಸಾಹಿತಿ ತನ್ನ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಬಹುದಷ್ಟೆ.ಅದನ್ನು ಬಿಟ್ಟು ಜನರನ್ನು ತಿದ್ದುತ್ತೇನೆಂದು ತನ್ನ ವಿಚಾರವನ್ನು ಹೇರಲು ಹೋದರೆ ಜನರಿಂದ ಗುದ್ದಿಸಿಕೊಳ್ಳಬೇಕಾಗುತ್ತದೆ.
-ಎಸ್. ಕೆ
ಡಾ|| ಯು.ಆರ್.ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ, ಚರ್ಚೆ ಹಾಗೂ ವಾಗ್ವಾದಗಳ ವೇದಿಕೆಗೆ, ಮೋಡಿಗೊಳಿಸುವ ಮಾತುಗಾರನ ಮಾತುಗಳನ್ನು ಕೇಳುವ ಕಿವಿಗಳಿಗೆ ನಿಜಕ್ಕೂ ತುಂಬಲಾರದ ಹಾನಿಯಾಗಿದೆ. ಹಾನಿಯಾಗಿದ್ದು ಸತ್ಯ, ಆದರೆ ಅದನ್ನು…
ಚಿಕ್ಕವಯಸಿನಿಂದ ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಜೊತೆ ಇದ್ದವರು ಅನೇಕರು ಮರೆಯಾದರು. ಹಾಗೆ ಶ್ರೀ ಅನಂತಮೂರ್ತಿಗಳು ನಮ್ಮಂತವರ ಜೊತೆ ನೇರವಾಗಿ ಸಂಪರ್ಕದಲ್ಲಿಲ್ಲದಿದ್ದರು, ಪುಸ್ತಕಗಳ ಮೂಲಕ. ಅಥವ ಪತ್ರಿಕೆಗಳ ಮೂಲಕ ನಂತರ ಟೀವಿ ಎಂಬ ಮಾಧ್ಯಮಗಳ…
ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಘಟನೆಗಳು ನಮ್ಮ ಮುಂದಿನ ದಾರಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುತ್ತವೆ .ದೇವರು ಕೆಲವು ಸಲ ಉದ್ದೇಶಪೂರ್ವಕವಾಗಿ ಘಟನೆಗಳ ಮೂಲಕ ಸಂದೇಶಗಳನ್ನು ನಮಗೆ ರವಾನಿಸುತ್ತಾನೋ…?!!
ನನ್ನ ಪ್ರಕಾರ ಪ್ರತಿ ಘಟನೆಗೂ ನಂಟು…
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಆರನೆ ಜ್ಞಾನಪೀಠ ಪುರಸ್ಕೃತ ಖ್ಯಾತ ಕಥೆಗಾರ, ಕಾದಂಬರಿಕಾರ, ವಿಮರ್ಶಕ ಅತ್ಯುತ್ತಮ ವಾಗ್ಮಿ ಉಪನ್ಯಾಸಕಾರ ಡಾ. .ಯೂ. ಆರ್. ಅನಂತಮೂರ್ತಿ ಇಂದು ಅಗಸ್ಟ್ 22 ಶ್ರಾವಣ ಮಾಸದ ಶುಭ…
ಮುತ್ತಿನ ಮಣಿಯಂತೆ ಹನಿ ಹನಿಯಾಗಿ ಸುರಿವ ಮಳೆ
ಮನಸ್ಸಿಗೆ ಮುದನೀಡುವ ಮುತ್ತಿನಂತಹ ಮಳೆ
ನಿನ್ನಿಂದ ತಾನೆ ಭೂಮಿಗೆ ಒಂದು ಹೊಸ ಕಳೆ
ನಿನ್ನ ಒಂದೂಂದು ಹನಿಯಿಂದ ಜೀವಿಗೆ ಹರುಷದ ಹೊಳೆ
ನಿನ್ನ ಬರುವಿಕೆಗೆ ಕಾಯುತ್ತಿರುತ್ತದೆ ನಮ್ಮ ಮನ
ನಿನ್ನ ಒಂದು…
ಯು ಆರ್ ಅಮೂ....ನಿಮಗೆ ಸಲಾಮು
ಶತಮಾನಕ್ಕೊಮ್ಮೆ ಮನುಕುಲಕೆ ನಿನ್ನಂತಹವರ ಆಗಮನವೇನೊ
ನಮಗಾಗಿ ನಮ್ಮೊಳಗೆ ಹುಟ್ಟಿದ್ದ ಗೆಲಿಲಿಯೋ ನೀನೇ ಏನೋ!
ನಡೆದ ಪ್ರತಿ ಹೆಜ್ಜೆಯಲೂ ಮಿಡಿಸಿದೆ ಕನ್ನಡದ ಛಾಪು…
( ಪರಿಭ್ರಮಣ..46ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
'ಮಾಂಕ್ ಹುಡ್' ಸನ್ಯಾಸ ದೀಕ್ಷೆ ನೀಡುವ ಕಾಡಿನ ಮಧ್ಯದ ಆ ವನ್ಯಾಶ್ರಮಧಾಮದ ಕುರಿತು ಹುಡುಕುತ್ತ ಹೋದಂತೆ ಆಸಕ್ತಿದಾಯಕ…
ತಾಯಿ ತಂದೆಯ ಹೊರತಾಗಿಲ್ಲ
ಅವರೊಳಗೇ ಎಲ್ಲ
ಇವರೀರ್ವರ ಹೊರತು
ನಾ ಜಗವ ಕಂಡಿರುತಿರಲಿಲ್ಲ
ದೇವರೆಂತಿರ ಬೇಕೆಂದರೆ
ಇವರಂತೇ ಇರಬೇಕು
ಇಲ್ಲವಾದರೆ ಅವ ದೇವರಲ್ಲ
ಕಾಣದ ದೇವರನರಸುತ
ಕಾಣುವ ದೇವರ ಮರೆತಿಹ
ಹೃದಯವೇ ಕುರುಡು
ಬಯಸದೆ ಏನೂ
ನೀಡುತ ಬಂದಿಹ
ತಾಯ…
ಮೊನ್ನೆ ನಮ್ಮ ಅತ್ತೆ ಮಗ ಸಂದೀಪ ಮನೆಗೆ ಬಂದಿದ್ದ . ರಾತ್ರಿ ಊಟದ ನಂತರ ಈಗೆ ಮಾತಾಡುತ್ತಾ ,ನಾನು ಅವನಿಗೆ ಕೇಳಿದೆ 'ಎನ್ನಯ್ಯ ಹೇಗಿದೆ ಕೆಲ್ಸ ? ' ಅದಕ್ಕವನು 'ಇನ್ನೋದು ಆರು ದಿನ ಇದೆ ಅಷ್ಟೆ ಅಂದ' ,'ಆರ್ ದಿನ ಇದೆ ಅಷ್ಟೇ ಅಂದ್ರೆ ಎನ್ನಯ್ಯ…
ಸೃಷ್ಟಿಕರ್ತನ ಗೋಲಾಕಾರದ ಭೂಮಿಯ ಮೇಲೆ ಮೂಡಿದ ನೆಲವನ್ನು, ರೇಖೆಗಳಿಂದ ಬೇರ್ಪಡಿಸಿ ಮಾನವ ದೇಶವನ್ನು ಕಟ್ಟಿದ. ದೇಶಕ್ಕಾಗಿ ಒಬ್ಬ ರಾಜ ಮತ್ತು ಅವನ ವ್ಯವಸ್ಥೆ. ಆ ವ್ಯವಸ್ಥೆಯಲ್ಲಿ ಎಲ್ಲರೂ ಸಮನಂತೆ. ಬಡವ, ಶ್ರೀಮಂತ, ಪುರುಷ, ಮಹಿಳೆ ಎನ್ನುವ ಭೇಧ…
ಕಾಂಗ್ರೆಸ್ ರಾಜ್ಯಗಳ ಕಾರ್ಯಕ್ರಮಗಳಲ್ಲಿ
ಪ್ರಧಾನಿ ಭಾಷಣಕ್ಕೆ ಜನರಿಂದ ಜೈಕಾರ
ಅದಕ್ಕೆ,
ಕಾಂಗ್ರೆಸ್ ಮುಖ್ಯಮಂತ್ರಿಗಳು ಇನ್ಮುಂದೆ
ಹಾಕುವರಂತೆ ಪ್ರಧಾನಿಗಳ ಸಭೆಗೆ ಬಹಿಷ್ಕಾರ
ಎಚ್ಚರ!
ನಿಮ್ಮ ಈ ನಡೆಗೆ ಮುಂದಿನ ಚುನಾವಣೆಯಲ್ಲಿ
ಜನ ಮಾಡುವರು…
ನಗುತ ಬಂದ ಗಣೇಶ
ಮಕ್ಕಳಿಗೆ ಹರುಷ ತಂದ
ಮಣ್ಣಿನಿಂದ ಅರಳಿ
ಮಣ್ಣಿಗೇ ಮರಳುವಾತ
ನಮ್ಮ ಮನಸ ಗೆದ್ದನಾತ
ಡೊಳ್ಳು ಹೊಟ್ಟೆ ಗಣೇಶ
ವರುಷ ಪ್ರತೀ ಬಿಡದೆ ಬರುವ
ಹರುಷದಲೇ ತೆರಳುವಾತ
ಬರುತಲಿಹನು ಗಣೇಶ
ನನ್ನಂತೇ ಪುಸ್ತಕವ ಹಿಡಿದ
ಅಮ್ಮ ಗೌರಿಯ ಹುಡುಕುತಾ…
ಅದೊ೦ದು ದಿನ ಮು೦ಜಾನೆ, ನಿದ್ದೆ ಮುಗಿಸಿ ಕಣ್ತೆರೆದ ಗ್ರೆಗರ್ ಸ೦ಸ ಎನ್ನುವ ಆ ವ್ಯಕ್ತಿಗೆ ತಾನೊ೦ದು ದೊಡ್ಡ ಜಿರಳೆಯಾಗಿ ರೂಪಾ೦ತರಗೊ೦ಡ ಅನುಭವ.ಮೊದಮೊದಲು ಇದೊ೦ದು ಕೆಟ್ಟಕನಸಿರಬೇಕು ಎ೦ದುಕೊಳ್ಳುವ ಗ್ರೆಗರ್,ತಾನು ನಿಜಕ್ಕೂ ಜಿರಳೆಯಾಗಿ…