ನಿನ್ನದೇ ನೆನಪಲ್ಲಿ ನಾನೆಂದೆ, ಎಡಬಿಡದೆ ಸುರಿವ ಈ ಮಳೆಯಲ್ಲಿ
ಅಂದು ಮಳೆ ನೀರಿನ ಕಾಲುವೆಯ ಬಳಿ
ಕಣ್ಣೀರ ಕಾಲುವೆ ಹರಿಸಿ ನೀನೆಂದೆ
ತಂಪನೆರೆವ ಈ ಮಳೆ, ಜಾತಿಯ ಸುಡು ಬಿಸಿ ತಣಿಸದು
ದೇಹದ ಬಿಸಿ ಆರಿ, ದೇಹಕೆ ಬಿಸಿ ತಾಕಿದ ಮೇಲೂ ನೀಗದು
ನಾ…
ಹೈಲೈಟ್ಸ್...
ಒಳ್ಳೆ ಕೆಲಸಕ್ಕೆ ತಣ್ಣನೆ ಸ್ಪರ್ಧೆ..!
ಸಾಮಾಜಿಕ ಜಾಲದಲ್ಲಿ ಭಾರಿ ಸುದ್ದಿ
ಬಾಲಿವುಡ್ ನಟರೂ ಮಾಡ್ತಿದ್ದಾರೆ ಚಾಲೆಂಜ್
ಏನಿದು ಐಸ್ ಬಕೆಟ್ ಚಾಲೆಂಜ್..!
ರೋಗಗ್ರಸ್ತ ವ್ಯಕ್ತಿ…
ಪದೇ ಪದೇ ಅದೇ ಬೇಗುದಿಗೆ
ಸಿಕ್ಕು ನರಳುತ್ತಿದೆ ಮನ,
ನೆತ್ತರು ಹರಿಸಿ ದೇಶ ಕಟ್ಟಿ
ವೀರರೆಲ್ಲ ಸತ್ತ ಮೇಲೆ
ನನ್ನಂತವರು ಇಲ್ಲಿ ಹುಟ್ಟಲು
ಅದೆಷ್ಟು ಅರ್ಹರು?
ದಿಟ್ಟ ದೀರರು,
ಮೀಸೆ ತಿರುವಿ; ಸಡ್ಡು ಹೊಡೆದು
ದೂರ್ತರನು ಹೊಡೆದು ಉರುಳಿಸಿ …
ಪ್ರೇಯಸಿ ಎಂಬ ಗೆಳತಿಗೆ..
ಹೇ ಹುಡುಗಿ.. ಹಿಂದಿನ ನೆನಪುಗಳು ಎಂಥಾ ವಿಚಿತ್ರ ಅಲ್ವಾ? ಕೆಲವೊಮ್ಮೆ ಕೋಪವನ್ನು
ತರಿಸಿದರೆ, ಕೆಲವೊಮ್ಮೆ ನಾಚಿ ನೀರಾಗುವಂತೆ ಮಾಡುತ್ತವೆ ಈ ನೆನಪುಗಳು.. ಅದರಲ್ಲೂ
ಮುಖ್ಯವಾಗಿ ನನ್ನ ನಿನ್ನ ಪ್ರೀತಿಯ ಮುದ್ದು…
1) ಯಳವತ್ತಿ ಟ್ವೀಟ್:- ನಾನು ಮತ್ತು ನೀನು ದೂರವಾಗಿದ್ದನ್ನು ಸಹಿಸಲಾಗದೇ, ನಾವಿಬ್ಬರೂ ದ್ವೇಷಿಸುತ್ತಿದ್ದ ವಿರಹವು ನೊಂದು ಆತ್ಮಹತ್ಯೆ ಮಾಡಿಕೊಂಡಿದೆ..
2) ಯಳವತ್ತಿ ಟ್ವೀಟ್:- ಪ್ರಪಂಚದ ಈಗಿನ ವಿಶ್ವ ಸುಂದರಿ ಯಾರು ಅಂತಾ ಕೇಳಿದರು. ನಿನ್ನ…
ಇಂಗ್ಲೆಂಡ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಧೋನಿ ನಾಯಕತ್ವ ತೊರೆಯಬೇಕಂತೆ.ಅದರ ಬದಲು ಕೋಚ್ ಎಂದು ಕರೆಸಿಕೊಳ್ಳುವ ಫ್ಲೇಚರನ್ನು ಮನೆಗೆ ಕಳುಹಿಸಿ ಧೋನಿಗೇಕೆ ಮತ್ತೊಂದು ಅವಕಾಶ ಕೊಡಬಾರದು? ನಮಗೆ ವಿದೇಶಿಗನ ಮೇಲಿರುವಷ್ಟು ನಂಬಿಕೆ ನಮ್ಮವನ…
ಧಾರಾವಾಹಿ
ವಾಹಿನಿಯಲಿ ಹೊಸ ಧಾರಾವಾಹಿ ಆರಂಭಿಸಿದಾಗ
ವಾಹಿನಿ ನೋಡುಗರಿಗೆ ಕುತೂಹಲ, ಹೊಸ ಆಶಯ
ನೂತನ ಕಲ್ಪನೆಯ ಹೊಸತನ, ಭಿನ್ನತೆಯ ಸೊಗಸು
ಹೊಸ ಮುಖಗಳ ತಾಜಾತನ ತರುವುದು ಆಹ್ಲಾದತೆ
ದಿನಗಳೆದಂತೆ ತಾಜಾತನವು…
ಕೆಲವು ಒಮ್ಮೆ ನಡೆಯುವ ಕೆಲವು ಘಟನೆಗಳು ವಿಚಿತ್ರ ಅನಿಸಿದರು , ಅದು ಒಂದು ವಿಶೇಷ ಅನುಭವ ಅಂತು ಸತ್ಯವೇ ಆಗಿರುತೆ. ಇಲ್ಲಿ ಪ್ರಸ್ತುತ ಆಗುತ್ತೀರುವ ಘಟನೆ ಸಣ್ಣದಾದರೂ ನನ್ನಗೆ ವಿಶೇಷ ಅನುಭವ ಅನ್ನೋದು ಸತ್ಯ
ನಾನು ಯಾವುದೊ ಸೆಮಿನಾರ್ ಮೇರೆಗೆ…
ದೋಣಿಯಾಕಾರದ ಕಪ್ಪು ಕಣ್ಣಿನಲಿ
ಕಡಲಿನಷ್ಟು ಅಗಲ ಕನಸು ತುಂಬಿ
ಕತ್ತಲೆ ದಾರಿಯಲ್ಲಿ ಒಬ್ಬಳೆ ನಡೆದು ಬರುವಾಗ
ಎದೆಯ ಗೂಡಿಗೆ ಕಾಮದ ಬೆಂಕಿ
ಹಚ್ಚಿಕೊಂಡವನೊಬ್ಬ ಎದುರಾದ
ನನ್ನ ಕಣ್ಣುಗಳನು ಆತ ದಿಟ್ಟಿಸಲೇ ಇಲ್ಲ ;
ನನ್ನ ಮೈ ಮೇಲಿನ ಅಂಗಿಯಿಂದ …
ಹಾಸನದಲ್ಲಿ ದಿನಾಂಕ 16.8.2014 ರಂದು ಉದ್ಘಾಟನೆಗೊಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಅಧ್ಯಕ್ಷರೂ, ವಿ.ಹಿಂ.ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಶಂಕರಪ್ಪನವರ ಹೃದಯಾಂತರಾಳದ ಮಾತುಗಳು…
ಸಾವು ಸನ್ನಿಹಿತವಾದಾಗ
ನಿನ್ನ ಪದವಿಯಾಗಲಿ,
ಹುದ್ದೆಯಾಗಲಿ ರಕ್ಷಣೆಗೆ ಬಾರದು
ಆ ಪರಮಾತ್ಮನ ಹೊರತು
ಮತ್ತೆಲ್ಲರೂ ಅಸಹಾಯಕರು
ಎಲೋ ಮೂರ್ಖ ಇನ್ನಾದರೂ
ಆ ಪರಮಾತ್ಮನನ್ನ ಆರಾಧಿಸು
ಕಾರು, ಫ್ಲ್ಯಾಟು, ಕರಿಯರ್
ಎಷ್ಟು ದಿವಸ ಹೀಗೆ
ಬಯಕೆಗಳಿಗೆ ಕೊನೆಯೇ…
ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ…
ಟೂವ ಇಂತೊಂದು ದೇಶ
ದೇಶ ಎಂದರೆ ತಪ್ಪಾಗುವುದು
ಅದಕಿಲ್ಲ ಆ ವೇಶ
ಕಾಡು ಬೆಟ್ಟದ ನಡುವೆ
ನಾಗರೀಕತೆ ಎಂಬ ಅನಾಗರೀಕತೆಗೆ
ದೂರವೇ ಉಳಿದು ಹಾಡುತಿಹ
ಆದಿ ಮಾನವರ ಲೋಕ
ಟೂವ ಇಂತೊಂದು ಲೋಕ
ಭೂಪಟದಿ ಸಿಗದು ಅದರ ಹೆಸರು
ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು…
ಗೊಲ್ಲರ ಗೊಲ್ಲನಾಗಿ ಮಲ್ಲರ ಮಲ್ಲನಾಗಿ ಬಲ್ಲಿದರ ಬಲ್ಲಿದನಾಗಿ ಶ್ರೀ ಕೃಷ್ಣ ತನ್ನ ಮೇಲಾರೋಪಿಸಿಕೊಂಡ ಪಾತ್ರಗಳೇ ಅಗಣಿತವಾದರು, ಸಾಧಾರಣ ಜನ ಮಾನಸದಲ್ಲಿ ಸೇರಿದಂತೆ ಪ್ರತಿಯೊಬ್ಬರಲ್ಲೂ ಅಚ್ಚಳಿಯದಂತೆ ತನ್ನ ಛಾಪು ಉಳಿಸುವ ಪಾತ್ರವೆಂದರೆ ಅವನ ಬಾಲ…