ಹಾಗೆ ಮೂಡಿದ ಸಾಲು

ಹಾಗೆ ಮೂಡಿದ ಸಾಲು

ಪುರಾಣ ಕಾಲದಲ್ಲಿ ರಕ್ತಬೀಜಾಸುರ,ಭಸ್ಮಾಸುರ,ನರಕಾಸುರ,ಮಹಿಷಾಸುರ ಮುಂತಾದ ರಾಕ್ಷಸರಿದ್ದರು ಅಂತ ಹಿರಿಯರು ಹೇಳುತ್ತಿದ್ದಾಗ ನನಗೆ ನಂಬಿಕೆ ಬರುತ್ತಿರಲಿಲ್ಲ. ಆದರೆ ಈ ಇಸಿಸ್,ಬೋಕೊಹರಾಮ್,ಹಮಾಸ್,ತಾಲಿಬಾನ್ ನಂತಹ ನರರೂಪದ ರಾಕ್ಷಸರನ್ನು ನೋಡುತ್ತಿದ್ದರೆ ನಿಜವೆಂದು ಅನ್ನಿಸುತ್ತದೆ.ಜೊತೆಗೆ ಈ ರಾಕ್ಷಸರ ಮುಂದೆ ಅ ರಾಕ್ಷಸರು ಏನೇನು ಅಲ್ಲವೆಂಬ ಯೋಚನೆಗಳು ಬರುತ್ತವೆ.

-@ಯೆಸ್ಕೆ

Rating
No votes yet

Comments