May 2014

May 31, 2014
ಬರಹ: kpbolumbu
ಸಂಗೀತ, ಮೂಲ ಸಾಹಿತ್ಯ : ಮಿಥುನ್ ಮೂಲ ಗಾಯಕರು: ಅರಿಜೀತ್ ಸಿಂಘ್ ನೀನಿಲ್ಲದೆ ಬದುಕಿಂದೆನಗಿಲ್ಲ ನೀನಿರದಿದ್ದುದು ಬದುಕಲ್ಲ ನನ್ನನು ಬಿಟ್ಟು ನೀನಗಲುವೆಯಾದರೆ ನನ್ನನೇ ಬಿಟ್ಟು ನಾನಗಲುವೆನು ಕಾಣೆನು ನಾ ಕಾಣೆನು ಮುಂದಿನ ದಾರಿಯ... ತಾಳೆನು…
May 30, 2014
ಬರಹ: kavinagaraj
     ಹಣ ನುಂಗಿ ದಕ್ಕಿಸಿಕೊಂಡ ಮತ್ತು ಕೆಲಸ ಮಾಡದೆಯೂ ಸುಮಾರು ಎಂಟು ವರ್ಷಗಳ ಕಾಲ ಸಂಬಳ ಪಡೆದು ಸಹಜ ನಿವೃತ್ತಿಯಾದ ನೌಕರನ, ಸಾರ್ವಜನಿಕರಿಗೆ ಸೇರಬೇಕಾದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳನ್ನು ಅಧಿಕಾರಿಗಳೇ ಕಾಳಸಂತೆಯಲ್ಲಿ ಮಾರಿ ರೆಡ್ ಹ್ಯಾಂಡಾಗಿ…
May 30, 2014
ಬರಹ: bhalle
ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ಇನ್ನೊಂದೆಡೆ ಮಣ ಭಾರದ ಬ್ಯಾಗನ್ನು ಹೊತ್ತ ಮಕ್ಕಳು…
May 29, 2014
ಬರಹ: Darshan Kumar
ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು                           ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ ಪ್ರಶ್ನೆ, ಈ ಸಮಸ್ಯೆಗಳ…
May 29, 2014
ಬರಹ: naveengkn
ಅವ್ವನ ಬೆರಳಿನ ತುದಿಗಂಟಿದ ಗಂಟು  ಬಡತನದ ನಿರ್ವಾತ ಮೌನ ಬಿಕ್ಕಳಿಕೆ  ಹಸಿವೂ ಕಾಡುವ ಕತ್ತಲಿನ ಕ್ರೌರ್ಯಕೆ  ದುಡಿದು ದಣಿವ ಅಪ್ಪನ ಕಳೆದ ಪ್ರೇಯಸಿಯ  ಮರೆಸುವ ಹುನ್ನಾರಕ್ಕೆ  ಅವ್ವನದ್ದೆ ಮಧುರ ಮೌನ ಉಪವಾಸ  ನಾಚಿಕೆ ಇಲ್ಲದೆ ಹರಿವ ನೀರು …
May 29, 2014
ಬರಹ: ravindra n angadi
ದೇವ ನಿನ್ನ ಕರುಣೆಯ ಜೀವಿಗಳು ನಾವು ನೀ ಆಡಿಸಿದ ಹಾಗೆ ಆಡುವ  ಗೊಂಬೆ  ನಾವು  ನೀ ಕೊಡುವ ಚಾಟಿಯು ನಮಗೆ ದ:ಖವು  ನೀ ಕೊಡುವ ಕಾಣಿಕೆಯು ಸುಖವು ಸುಖ ಇದ್ದಾಗ ನಿನ್ನ ನೆನವು ಮರೆಯುವರು ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು ಸಂಕಟ ಬಂದಾಗ ವೆಂಕಟರಮಣ  …
May 29, 2014
ಬರಹ: kavinagaraj
     ಹಿಂದಿನ ಲೇಖನದಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸಾವಿರಾರು ಟನ್ನುಗಳಷ್ಟು ಪಡಿತರ ಆಹಾರ ಸಾಮಗ್ರಿಗಳು ಕಾಳಸಂತೆಯ ಮೂಲಕ ವಿಲೇವಾರಿಯಾಗಿ ಹೇಗೆ ಅಧಿಕಾರಿಗಳ ಮತ್ತು ಅಂಗಡಿ ಮಾಲಿಕರುಗಳ ಜೇಬುಗಳು ಭರ್ತಿಯಾದವು ಮತ್ತು ರೆಡ್ ಹ್ಯಾಂಡ್ ಆಗಿ…
May 29, 2014
ಬರಹ: nageshamysore
(ಪರಿಭ್ರಮಣ..(21)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ' ಸದ್ಯಕ್ಕೆ ಅಜೈಲಿನ ವಾದ ಪಕ್ಕಕ್ಕಿಡೋಣ.. ಅದರ ಬಗ್ಗೆ ಮಾತಾಡಲು ಹೊರಟರೆ ಮತ್ತೊಂದು ಹೊಸ ಅಧ್ಯಾಯವನ್ನೆ…
May 28, 2014
ಬರಹ: partha1059
ಕಥೆ : ನಿಯತ್ತಿನ ಘರ್ಷಣೆ ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,…
May 27, 2014
ಬರಹ: kavinagaraj
     ಹಣ ದುರುಪಯೋಗದ ಕಾರಣದಿಂದ ಸೇವೆಯಿಂದ ವಜಾಗೊಂಡಿದ್ದ ಗ್ರಾಮಲೆಕ್ಕಿಗನೊಬ್ಬ ಉಚ್ಛನ್ಯಾಯಾಲಯದಲ್ಲಿ ಇಲಾಖಾ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂದು ಮೇಲುಮನವಿ ಸಲ್ಲಿಸಿ, ಅದನ್ನು ನ್ಯಾಯಾಲಯವು ಎತ್ತಿಹಿಡಿದು ಅವನನ್ನು ಸೇವೆಗೆ ತೆಗೆದುಕೊಂಡು…
May 26, 2014
ಬರಹ: H A Patil
    ನಮ್ಮ ಸಮಾಜ ಧಾರ್ಮಿಕ ಮತ್ತು ಅಧಾರ್ಮಿಕ ನೆಲೆಗಳಲ್ಲಿ ಸಮೀಕರಣಗೊಂಡ ಒಂದು ಸಂಕೀರ್ಣ ವ್ಯವಸ್ಥೆ ! ಇವುಗಳ ಮಾನದಂಡಗಳೇನು ಸೀಮಾರೇಖೆ ಯಾವುದು ನಿರ್ಣಯ ಹೇಗೆ ? ಇದೊಂದು ಬಗೆಹರಿಯದ ಸಾರ್ವಕಾಲಿಕ ಪ್ರಶ್ನೆ !   ಇದು ಮೇಲ್ನೋಟಕ್ಕೆ ಸರಳ ಆದರೆ…
May 26, 2014
ಬರಹ: kavinagaraj
     ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ನನ್ನ 'ಚಿಂತನ' ಅಂಕಣ ಮತ್ತು 'ಜನಹಿತ'ದಲ್ಲಿ ಪ್ರತಿ ಬುಧವಾರ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿ 'ಜನಕಲ್ಯಾಣ' ಅಂಕಣ ಪ್ರಕಟವಾಗುತ್ತಿದೆ. 'ಜನಹಿತ'ದಲ್ಲಿ ಪ್ರಾರಂಭದಲ್ಲಿ ಇಲಾಖಾ…
May 25, 2014
ಬರಹ: Deekshitha Vorkady
ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ  ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!!       ಚಿತ್ರ‌ ಕ್ಱಪೆ…
May 25, 2014
ಬರಹ: nageshamysore
(ಪರಿಭ್ರಮಣ..(20)ರ ಕೊಂಡಿ - http://www.sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0... ) ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬಾತನ ಕೆಲಸವನ್ನು…
May 24, 2014
ಬರಹ: manju.hichkad
ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ…
May 24, 2014
ಬರಹ: rjewoor
ಮನ ಮಿಡಿಯೋ ಮನಂ...! ದಿವಂಗತ ನಾಗೇಶ್ವರ್ ರಾವ್ ಕೊನೆ ಚಿತ್ರ ಅಕ್ಕಿನೇನಿ ಫ್ಯಾಮಿಲಿ ಪ್ರೋಡಕ್ಷನ್ ಸಿನಿಮಾ ವಂಶವೃಕ್ಷದ ಎಂಟರ್​ ನಲ್ ಲವ್ ಸ್ಟೋರಿ ಅತಿಥಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ         ----ಟಾಲಿವುಡ್​ನಲ್ಲಿ ಲೆಕ್ಕ ಹಾಕ್ತಾ…
May 24, 2014
ಬರಹ: anand33
ಭಾರತದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ.  ಹೊಸ ಸರ್ಕಾರ ಬಂದಿದೆ ಎಂದು ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಕಡಿಮೆಯಾಗಬಹುದೇ ಎಂದು ನೋಡಿದರೆ ಅಂಥ ಸಾಧ್ಯತೆ ಕ್ಷೀಣವಾಗಿದೆ.  ಬೆಲೆಯೇರಿಕೆಗೆ ಪ್ರಧಾನ ಕಾರಣ ಪೆಟ್ರೋಲಿಯಂ…
May 24, 2014
ಬರಹ: Araravindatanaya
“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ…
May 23, 2014
ಬರಹ: anand33
ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ…
May 23, 2014
ಬರಹ: hariharapurasridhar
ಮೊಗೆದಷ್ಟೂ ನೀರು ಎನ್ನುವ ಮಾತು ಕೇಳಿದ್ದೇವೆ. ವೇದದ ವಿಚಾರದಲ್ಲಿ ಇದು ನೂರಕ್ಕೆ ನೂರು ಸತ್ಯ. ಬದುಕಿನ ಯಾವ ವಿಚಾರವನ್ನು ಹುಡುಕುತ್ತಾ ಹೋದರೂ ವೇದದಲ್ಲಿ ಅದಕ್ಕೆ ಮಾರ್ಗದರ್ಶನವಿದೆ. ಅಥರ್ವಣ ವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.  …