May 2014

 • May 22, 2014
  ಬರಹ: anand33
  ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ ಹೊಸ ಸರ್ಕಾರವೊಂದು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವಾಗ ಗೋಪ್ಯತೆಯ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ.  ಆದರೆ ಇದನ್ನು ನಮ್ಮ ಮಾಧ್ಯಮಗಳು 'ಪಟ್ಟಾಭಿಷೇಕ' ಎಂಬ…
 • May 21, 2014
  ಬರಹ: bhalle
  ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ಕಲಿಯುಗದ ಮಾನವರು ಖಂಡಿತ ಹಿಂದೆ ಬಿದ್ದಿಲ್ಲ…
 • May 21, 2014
  ಬರಹ: kavinagaraj
  ಕೆಲವು ದಶಕಗಳ ಹಿಂದೆ ದೇವಮಾನವ ಶಿರಡಿ ಸಾಯಿಬಾಬರ ನಿಜವಾದ ಪುನರವತಾರ ತಾವೆಂದು ಹೇಳಿಕೊಳ್ಳುತ್ತಿದ್ದ ಹಲವರನ್ನು ನಾವು ಕಂಡಿದ್ದೆವು. ಅವರುಗಳು ಕ್ರಮೇಣ ಜನಮಾನಸದಿಂದ ದೂರವಾದರು. ನಂತರ ಅವರುಗಳು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ,…
 • May 20, 2014
  ಬರಹ: naveengkn
  ಅದು ನಾನು,,,,,ಇದು ನೀನು,,,,, ನಾನು ಮಹಾ,,,, ನೀನು ಸ್ವಾಹ,,,  ವ್ಯಂಗ್ಯ ಹ್ಹ ಹ್ಹ ಹ್ಹ  ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ  ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು, ಮೆಟ್ಟಿ ಮೆರೆಯುವವ ಮಹಾ ಆತ್ಮ,,, ಶಾಂತಿ ನೀಡುವವ "ದುಡ್ಡಿನ…
 • May 19, 2014
  ಬರಹ: rjewoor
  ಅನಂತ್​ ನಾಗ್. ಚಾರ್ಮಿಂಗ್ ಹೀರೋ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಮಹಾನ್ ನಟ. ಈ ನಟ, ಹೊಸಬರ  ಪ್ರಾಯೋಗಿಕತೆಗೆ ತೆರೆದುಕೊಳ್ಳುತ್ತಾರೆ. ಪಾತ್ರದೊಳಗೇ ಪಾತ್ರವಾಗಿ ಅದಕ್ಕೇನೆ, ನೈಜತೆ ತಂದುಕೊಡ್ತಾರೆ. ನೋಡುಗ ಪ್ರೇಕ್ಷಕರಿಗೂ ಅನಂತ್​…
 • May 18, 2014
  ಬರಹ: Araravindatanaya
  ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ…
 • May 18, 2014
  ಬರಹ: lpitnal
  ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು, ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು   ಆ ಪುಟ್ಟಲೋಕದ ಪಾಪದ ಕೂಸುಗಳು, ಕಡ್ಡಿಪೆಟ್ಟಿಗೆಯೊಳಗೆ ಸೆಟೆದು…
 • May 16, 2014
  ಬರಹ: nageshamysore
  ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗಳ ಕಾಟ, ಗೋಳಾಟ…
 • May 15, 2014
  ಬರಹ: BALU
  ತಿರು ಪರಿವಾರದವರೆಲ್ಲ ಈ ಲೇಖನ ಓದಿ  ಪ್ರತಿಕ್ರಿಯಿಸಿ.... ಎಲ್ಲಿಯ ಮೇಲುಕೋಟೆ-ಎಲ್ಲಿಯ ಮಚ್ಚೇರಿ..?     ನನ್ನ ಮಚ್ಚೇರಿ  ಗ್ರಾಮಕ್ಕೆ ಚೆಲುವನಾರಾಯಣನಂತೆ ಬಂದವರು ತಿರು ಮಾಮ. ರಾಮಾನುಜಾಚಾರ್ಯ ರಬಗ್ಗೆ ತಿಳಿದಿದ್ದೇ ತಿರು ಅವರಿಂದ. ಮೇಲುಕೋಟೆಯ…
 • May 14, 2014
  ಬರಹ: Rupesh R
  ವಿಶ್ವವೆಲ್ಲಾ ನಮ್ಮ ಕಡೆ ನೋಡುತ್ತಿದ್ದರೆ, ನಾವು ಅವರ ಕಡೆ ನೋಡುತ್ತಿದ್ದೇವೆ.!
 • May 14, 2014
  ಬರಹ: BRS
  ನೀನೊಲಿದ ವರನೆ ದೊರೆಯಲಿ ನಿನಗೆ!  ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ…
 • May 13, 2014
  ಬರಹ: nageshamysore
  ಬ್ಲಾಗೆಂಬ ಜೋಳಿಗೆ ತುಂಬ ಎಳ್ಳು ಜೊಳ್ಳು ಕಾಳೆಲ್ಲ ತುಂಬ ತುಂಬುತುಂಬುತ ಹರಿದ ಧಾರೆ ಹೂವ್ವಂತೆ ಅರಳಿದರೆ ಕೆಂದಾವರೆ || ಬಾಗಿಲು ತೆಗೆದಾ ಹಾಗೆಲ್ಲ ಮನಕದ ತಟ್ಟಿ ಪದಗಳ ಪಲ್ಲ ಪಲ್ಲವಿಸುತ ಪರಿಮಳಿಸುತಲೆಲ್ಲ ಪಸರಿಸಿದಂತೆ ಗೊನೆ ಗೊನೆ ಸಾಲ || ಹುಳು…
 • May 13, 2014
  ಬರಹ: bhalle
  ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿತೇ? ಅನ್ನಬೇಡಿ .... ಈ ವರ್ಷದ ಅಮ್ಮಂದಿರ ದಿನದ ಆಚರಣೆ ಈಗ ಗತವೈಭವ. ಎಲ್ಲ ಮಕ್ಕಳು ನಿಮ್ಮಷ್ಟೇ ಒಳ್ಳೆಯವರಾಗಿರೋದಿಲ್ಲ. ಅದಕ್ಕೊಂದು ಉದಾಹರಣೆ ಹೀಗಿದೆ: ದಿನವೂ ನೀ ಎನ್ನ ಕೈ ಹಿಡಿದು ನೆಡೆದಾಡಿಸಿದ್ದೆಯಂತೆ…
 • May 13, 2014
  ಬರಹ: kavinagaraj
  ಪರಮಾತ್ಮ ನೀಡಿಹನು ಪರಮ ಸಂಪತ್ತು ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು | ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||      ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ…
 • May 13, 2014
  ಬರಹ: naveengkn
  ಪಟಿಂಗ ರಾಯನು ಕುಡಿದ ಕೊಳಾಯಿಗಟ್ಟಲೆ ಶುದ್ದ ನೀರೆಲ್ಲ ಅವನ ಗಟ್ಟಿ ಹೊಟ್ಟೆಯೊಳಗೆ ಜೀರ್ಣವಾಗಿ ಅದರಿಂದ ಕೆಳಗಿಳಿದು ಉಳಿದ ಹನಿ ಮೂತ್ರ ಚಿಮುಕಿಸಿ ನನ್ನ ಉದ್ದಾರ ಮಾಡುತ್ತೇನೆ ಎಂದು ಬೀಗಿದ,,, ಕಾಯುತ್ತಿದ್ದಾರೆ ನನ್ನ ಜನ ಕಪ್ಪು ಕಣ್ಣುಗಳಲ್ಲಿ…
 • May 13, 2014
  ಬರಹ: BRS
  ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!  ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು…
 • May 13, 2014
  ಬರಹ: hariharapurasridhar
  ನಾವು ಅರವತ್ತರ ಗಡಿಯಲ್ಲಿರುವವರು ಎಲ್ಲವನೂ ಕಂಡವರು ನಮ್ಮಜ್ಜನ ಕಾಲ  ನಮ್ಮಪ್ಪನ ಕಾಲ ಈಗಿನ ವಿಜ್ಞಾನದ ಕಾಲ! ತುತ್ತಿಗೆ ಹಾಹಾಕಾರವಿದ್ದ ಕಾಲ ತಿಂದು ತೇಗುವವರೂ ಇದ್ದ ಕಾಲ ಮಡಿ ಮೈಲಿಗೆಯ ಕಾಲ ದಿಮಾಕು-ದೈನ್ಯತೆಯು ಒಟ್ಟೊಟ್ಟಿಗೆ ಇದ್ದ ಕಾಲ!…
 • May 12, 2014
  ಬರಹ: Sridhar Hariharapura
  ನಾವು ಅರವತ್ತರ ಗಡಿಯಲ್ಲಿರುವವರು ಎಲ್ಲವನೂ ಕಂಡವರು ನಮ್ಮಜ್ಜನ ಕಾಲ  ನಮ್ಮಪ್ಪನ ಕಾಲ ಈಗಿನ ವಿಜ್ಞಾನದ ಕಾಲ! ತುತ್ತಿಗೆ ಹಾಹಾಕಾರವಿದ್ದ ಕಾಲ ತಿಂದು ತೇಗುವವರೂ ಇದ್ದ ಕಾಲ ಮಡಿ ಮೈಲಿಗೆಯ ಕಾಲ ದಿಮಾಕು-ದೈನ್ಯತೆಯು ಒಟ್ಟೊಟ್ಟಿಗೆ ಇದ್ದ ಕಾಲ!…
 • May 12, 2014
  ಬರಹ: manju787
  ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ೧೯೮೦ ರಿಂದ ೧೯೮೪ ರವರೆಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸ ನಡೆದಿತ್ತು.  ಅಪ್ಪನ ಹೋಟೆಲ್ಲಿನ ಕೆಲಸದ ಒತ್ತಡ ತಾಳಲಾರದೆ, ಅಪ್ಪನ ಹೊಡೆತಗಳಿಂದ ನೊಂದು ಇದೇ ಅವಧಿಯಲ್ಲಿ ಮೂರು ಬಾರಿ ಮನೆ ಬಿಟ್ಟು…
 • May 12, 2014
  ಬರಹ: lpitnal
  ಸೋಲು-ಗೆಲುವು ಗೆದ್ದವರೆಲ್ಲ ಗೆಲ್ಲುವುದಿಲ್ಲ ಸೋತವರೆಲ್ಲ ಸೋಲುವುದಿಲ್ಲ   ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಅಷ್ಟೆ ಸೋಲಿನಲ್ಲೂ ಗೆಲುವಿದೆ, ಅದರಂತರವಿಷ್ಟೆ ಗೆದ್ದು ಸೋತವರಿಗೆ ಬದುಕು…