ನೀನಿಲ್ಲದೆ ಬದುಕಿಂದೆನಗಿಲ್ಲ (ಮಾತುಪಲ್ಲಟ-೧೭)

ನೀನಿಲ್ಲದೆ ಬದುಕಿಂದೆನಗಿಲ್ಲ (ಮಾತುಪಲ್ಲಟ-೧೭)

ಸಂಗೀತ, ಮೂಲ ಸಾಹಿತ್ಯ : ಮಿಥುನ್
ಮೂಲ ಗಾಯಕರು: ಅರಿಜೀತ್ ಸಿಂಘ್

ನೀನಿಲ್ಲದೆ ಬದುಕಿಂದೆನಗಿಲ್ಲ ನೀನಿರದಿದ್ದುದು ಬದುಕಲ್ಲ
ನನ್ನನು ಬಿಟ್ಟು ನೀನಗಲುವೆಯಾದರೆ ನನ್ನನೇ ಬಿಟ್ಟು ನಾನಗಲುವೆನು
ಕಾಣೆನು ನಾ ಕಾಣೆನು ಮುಂದಿನ ದಾರಿಯ...
ತಾಳೆನು ನಾತಾಳೆನು ವಿರಹದ ಬೇಗೆಯ...

ನಿನ್ನೊಡನೆನ್ನಯ ಒಡನಾಟದಲಿ ಕ್ಷಣವೊಂದರ ಚ್ಯುತಿ ಕಾಣಿಸದು
ನಿನಗಾಗಿಯೇ ಪ್ರತಿ ಕ್ಷಣ ಬದುಕುವೆನು ನಿನಗೀವೆನು ನನ್ನದೆಲ್ಲವನ್ನೂ
ನೀನಿಲ್ಲದೆಯೇ ನನ್ನದೇನೂ ಇರದು ಉಸಿರುಸಿರಿನ ಹೆಸರಿರದು

https://www.youtube.com/watch?v=jaaX1Hy0g5I
https://soundcloud.com/krishnaprakasha-bolumbu/neenillade-tum-hi-ho-kannada

Rating
No votes yet

Comments