October 2014

October 31, 2014
ಇತ್ತೀಚೆಗೆ ಬೆಂಗಳೂರಿನ ಖ್ಯಾತ ಶಿಕ್ಷಣ ಸಂಸ್ಥೆಯೊಂದರ ಕಡೆಯಿಂದ ಅಲ್ಲಿ ಕಲಿಯುತ್ತಿದ್ದ ಕೆಲವು ಸ್ನಾತಕ ಪದವೀಧರ, ವಿದ್ಯಾರ್ಥಿಗಳಿಗೆ ಕನ್ನಡ ಸಾಮಾನ್ಯ ವ್ಯಾಕರಣ ಪಾಠ ಮಾಡುವುದಕ್ಕಾಗಿ ಶಿಕ್ಷಕರು ಬೇಕಾಗಿದ್ದಾರೆ ಎನ್ನುವ ಸುದ್ದಿಯೊಂದು ನನಗೆ…
October 31, 2014
ಕರ್ನಾಟಕ  ರಾಜ್ಯೋತ್ಸವ‍ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ  ನಿಮಗೆಲ್ಲ ಶುಭ ಹಾರೈಕೆಗಳು . ಈ ಸಂದರ್ಭದಲ್ಲಿ  ನಿಮ್ಮಲ್ಲಿ  ಬಹುತೇಕ ಜನಕ್ಕೆ  ರಜ ಇದ್ದಿರಬೇಕು ಅಲ್ಲವೇ ,  ರವಿವಾರವೂ  ಅದರ ಹಿಂದೆಯೇ ಬಂದಿದೆ.  ಇವನ್ನು ಬಳಸಿಕೊಂಡು
October 31, 2014
ಸಮುದ್ರದಲ್ಲಿ ಏರಿಳಿತಗಳೇ  ಇಲ್ಲವೆಂದರೆ, ಅಲೆಗಳ ಸೌಂದರ್ಯವ ಸವಿಯುವುದಾದರೂ ಹೇಗೆ ?? ಬದುಕಿನಲ್ಲಿ ಭಾವಗಳೇ ಉಕ್ಕಿ ಬರಲಿಲ್ಲ ಎಂದರೆ, ಬದುಕನ್ನು  ಆಸ್ವಾದಿಸುವುದಾದರೂ ಹೇಗೆ? ***************************** ಕೆಲವೊಮ್ಮೆ ಸುಖದಷ್ಟೇ ದುಃಖವೂ…
October 30, 2014
ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಲ್ಲಿ ಕಲಿಕೆಗಿಂತಲೂ ಹೆಚ್ಚು ಪೈಪೋಟಿಯ ಮನೋಭಾವನೆ ಮೂಡುವಂತೆ ಮಾಡುತ್ತಿವೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶಿಕ್ಷಣವು…
October 29, 2014
ಕೆಲವೊಮ್ಮೆ ಜೀವನದ ಕೆಲವು ಅನುಭವ, ನಡುವಳಿಕೆಗಳಿಗೆ ಕಾರಣ ಹುಡುಕುವುದಾಗಲಿ, ಹೇಳುವುದಾಗಲಿ ಕಷ್ಟ. ಅದರಲ್ಲಿ ಸರ್ವೆ ಸಾಧಾರಣ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಅನುಭವಿಸಿಯೆ ಇರಬಹುದಾದ ಅನುಭವವೆಂದರೆ - ವಿದಾಯದ ಕುರಿತಾದದ್ದು. ವಿದಾಯದ…
October 29, 2014
  ಸುತ್ತೆಲ್ಲ ವಿಸ್ತಾರದಲಿ ವ್ಯಾಪಿಸಿದ ‘ ಜಲ ಸಾಗರ ದೈತ್ಯ ಅಲೆಗಳ ಹೊಡೆತಕ್ಕೆ ಏರಿಳಿಯುತಿದೆ ಹಾಯಿ ಡೋಣಿ ಅದು ನಿಂತ ನಾವೆಯಲ್ಲ ಚಲನಶೀಲ ನೌಕೆಯದು ನಮ್ಮ ಬದುಕಿನ ಪ್ರತೀಕದಂತೆ ನಿಂತ ಸ್ಥಗಿತಗೊಂಡ ನೌಕೆಗೆ ಯಾವ ಸವಾಲುಗಳೂ ಇರುವುದಿಲ್ಲ   ನಮ್ಮ…
October 29, 2014
ಕನ್ನಡ ನಾಡು ಬಲು ಸುಂದರ  ಕನ್ನಡ ನುಡಿ ಅತಿ ಸುಮಧುರ  ಕನ್ನಡಿಗರ ಮನಸ್ಸು ಮಧುರ  ಕನ್ನಡ ನಾಡು ಹೊನ್ನಿನ ನಾಡು  ಇದುವೆ ನನ್ನಯ ಹೆಮ್ಮಯ ನಾಡು  ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು ಕನಕ,ಪುರಂದರರು ನೆಲೆಸಿದ ನಾಡು ವಚನಕಾರರು ಜನಿಸಿದ ನಾಡು…
October 29, 2014
ಕೇಂದ್ರ ಸರಕಾರವು ಡೀಸೆಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದೆ.  ಹೀಗಾಗಿ ಇನ್ನು ಮುಂದೆ ಅಂತರರಾಷ್ಟ್ರೀಯ ಬೆಲೆಯನ್ನನುಸರಿಸಿ ಡೀಸೆಲ್ ಬೆಲೆಯಲ್ಲಿಯೂ ಹೆಚ್ಚು ಕಡಿಮೆ ಆಗುತ್ತದೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಇಳಿದಿರುವ…
October 29, 2014
ದಿನವೂ ಹಾಡುವ ಅವಳ ಮಧುರ ಗಾನದ ಪರದೆಯನು ಸರಿಸಿ ಒಳಗೆ ಇಣುಕಿ ನೋಡಿದೆ, ಅಲ್ಲಿಯೇ ನೋಡುತ್ತಿರುವ ಧೈರ್ಯ ನನ್ನಲ್ಲಿರಲಿಲ್ಲ, ದೃಷ್ಟಿ ಹೊರತೆಗೆದು  ದಿಗಂತ ದಿಟ್ಟಿಸಿದೆ, ಅದರಿಂದಾಚೆಗೆ ಏನು? ಪ್ರಶ್ನೆ ಕಾಡಿತು,, ಅವಳ ಹಾಡು ತನ್ಮಯತೆಯಿಂದ…
October 29, 2014
ದನ ಕಪ್ಪಾದರೇನು ಹಾಲು ಕಪ್ಪೇ? ಹಣ ಕಪ್ಪದರೇನು ಮೌಲ್ಯ ಕಪ್ಪೇ? ------------------ ಮುಗ್ದರಿಂದ ದೋಚಿದ ಹಣವು ತನ್ನಲ್ಲಿ ತುಂಬ್ಕೊಂಡಿತ್ತು ಸ್ವಿಸ್ ಬ್ಯಾಂಕಿಗೆ ತುಂಬಿದೋರು ಕೊಡುವರೇನೀಗ ಕಬ್ಬಿಣದ್ ಕಂಬಿಗೆ ಕಿಸ್? ------------------…
October 28, 2014
ಮತ್ತೆ ನಾಡಹಬ್ಬ 'ಕನ್ನಡ ರಾಜ್ಯೋತ್ಸವ' ಕಾಲಿಕ್ಕುತಿದೆ. ಇಡೀ ವರ್ಷ ಧೂಳು ಹಿಡಿಯುತ್ತಿದ್ದ ಕನ್ನಡ ಬಾವುಟಗಳೆಲ್ಲ ಕೊಡವಿಕೊಂಡೆದ್ದು ನಿಂತು, ಸಿಂಗರಿಸಿಕೊಂಡು ಮೆರೆದಾಡುವ ಕಾಲ. ರಸ್ತೆ, ಗಲ್ಲಿ, ಸರ್ಕಲ್ಲುಗಳ ಕಂಬಗಳಿಗೂ ಸಿಂಗರಿಸಿಕೊಂಡು…
October 27, 2014
ಅಕ್ಷರಕ್ಕೆ ನೇತುಬಿದ್ದ  ಎಲ್ಲಾ ಭಾವಗಳನು  ಯಾವ ಭಾಷೆಯಲಿ ಬಂದಿಸಿದರೂ  ಕಣ್ಣೀರು ಶಾಶ್ವತವಾದರೆ, ನನಗ್ಯಾಕೆ ಬೇಕು ಭಾಷೆ ? ನಾನು ಮೂಕನಾಗಬಲ್ಲೆ.  ******************************** ಧರ್ಮದ ಹಗ್ಗದ ಕೊನೆಯಲ್ಲಿ  ನನ್ನ ಕೊರಳನ್ನು  ಅಮುಕಿ…
October 26, 2014
ಮೊಬೈಲ್ ಸೇವೆಗಳನ್ನು ನೀಡಲು ಟೆಲಿಕಾಂ ಕಂಪನಿಗಳು ದುಬಾರಿ ಹಣ ತೆತ್ತು ತರಂಗಾಂತರವನ್ನು ಉಪಯೋಗಿಸಲು ಪರವಾನಗಿ ಪಡೆಯಬೇಕಾದ ಸರಕಾರದ ನೀತಿಯಿಂದಾಗಿ ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಕ್ಷೇತ್ರದ ಬೆಳವಣಿಗೆ ಸ್ಥಗಿತವಾಗಿದೆ.  ೨೦೧೦ನೇ…
October 25, 2014
ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು…
October 24, 2014
( ಪರಿಭ್ರಮಣ..66ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
October 24, 2014
ಬದುಕಿನ ಸತ್ಯವನ್ನ ಹೇಳ್ತಾ ಹೋದರೆ, ಅಲ್ಲಿ ಕೇಳುವವ ಕಣ್ಣಂಚಿನಲ್ಲಿ ಕಣ್ಣಿರ ಬಿಂದು ಬಂದು ನಿಲ್ಲುತ್ತವೆ. ಆದರೆ, ಕಥೆ ಹೇಳೋ ವ್ಯಕ್ತಿ, ಸಿನಿಮಾ ರೀತಿಯಲ್ಲಿ ಕಲರ್ ಪುಲ್ ಆಗಿಯೇ ಕಟ್ಟಿಕೊಟ್ಟರೆ. ಅಲ್ಲಿ ಆಗೋ ಅನುಭವವೇ ಬೇರೆ. ಅದು ಕಂಡಿತ ‘ಫೇರ್ …
October 23, 2014
( ಪರಿಭ್ರಮಣ..65ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
October 23, 2014
ಸಂಪದಿಗರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ನಾನು ಹೀಗೆ ಡಿಜಿಟಲ್ ಲೈಬ್ರರಿ ಒಫ್ ಇಂಡಿಯಾದ ಖಜಾನೆಯಲ್ಲಿ ಕನ್ನಡ ಪುಸ್ತಕ ಗಳ ಪಟ್ಟಿ ನೋಡುತ್ತಿದ್ದಾಗ ಶ್ರೀಯುತ ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯಮಾಲೆ ಎಂಬ ಪುಸ್ತಕ ಸಿಕ್ಕಿತು .ಓದಿ…
October 22, 2014
ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು…
October 22, 2014
( ಪರಿಭ್ರಮಣ..64ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)