October 2014

  • October 22, 2014
    ಬರಹ: nageshamysore
    ಅದು ಮಣ್ಣಿನದೊ ಹಿತ್ತಾಳೆಯದೊ ಅಥವಾ ಬೆಳ್ಳಿಯದೊ - ಪುಟ್ಟದಾದ ಹಣತೆ. ಮಾಮೂಲಿನ ಪುಟ್ಟ ತೆಪ್ಪದ-ನಾವೆಯಾಕಾರದ ಜತೆಗೆ, ಕ್ರಿಯಾಶೀಲ ಮನಗಳ ಕೌಶಲ್ಯವೂ ಬೆರೆತು ತರಹಾವರಿಯ ಆಕಾರಗಳು ಸಾಕಾರವಾದ ಕಲಾಕೃತಿಯಂತಹ ಪುಟ್ಟ ದೀಪ್ತಿಕೆ. ಈ ಪುಟ್ಟ ನಾವೆ…
  • October 22, 2014
    ಬರಹ: ಗಣೇಶ
    ದೇಶದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ(ಚಿತ್ರ-1) (೨೧೩ ಅಡಿ-ದೆಹಲಿಯದ್ದು ೨೦೭ ಅಡಿ) ನಮ್ಮ ಬೆಂಗಳೂರಿನ "ರಾಷ್ಟ್ರೀಯ ಸೈನಿಕ ಸ್ಮಾರಕ" ಉದ್ಯಾನದಲ್ಲಿದೆ(ಚಿತ್ರ-13). ರಾಜಭವನದ ಪಕ್ಕದಲ್ಲಿರುವ "ಜವಾಹರಲಾಲ್ ನೆಹರು ಪ್ಲಾನಟೋರಿಯಮ್"ನ…
  • October 22, 2014
    ಬರಹ: ravindra n angadi
    ಕತ್ತಲೆಯ  ಓಡಿಸಿ ಬೆಳಕನು ತಂದ ದೀಪ ಕಷ್ಟವ ತೊಲಗಿಸಿ ಸುಖವ ಮೂಡಿಸಿದ ದೀಪ ಮನುಜನ ಬದುಕಿಗೆ ಬೆಳಕು ನೀಡುವ ದೀಪ  ಹಗಲಲಿ ಬೆಳಗುವ ಸೂರ್ಯನ ಬೆಳಕು ಚಂದ ಇರುಳಲಿ ಚಂದ್ರನ ತಂಪಿನ ಬೆಳಕು ಚಂದ ಮನೆ ಮನೆಯಲಿ ದೀಪಾವಳಿಯ ಬೆಳಕು ಚಂದ  ವಿಚಾರಗಳು …
  • October 22, 2014
    ಬರಹ: naveengkn
    ವಸ್ತುಗಳನ್ನು ಹುಟ್ಟು ಹಾಕುವುದು,, ಮತ್ತು  ಆ ವಸ್ತುವನ್ನು ಮಾರುವುದು,,, ಇದನ್ನಷ್ಟೇ ಕಲಿಸಿಕೊಡುವುದೇ   ಇಂದಿನ ಶಿಕ್ಷಣ,,, *********************************** ಮದುವೆಯ ನಂತರವೂ  ತನ್ನ ತನವನ್ನು ಉಳಿಸಿಕೊಳ್ಳುವ  ಹೆಣ್ಣು "ಗಂಡು ಬೀರಿ…
  • October 22, 2014
    ಬರಹ: gururajkodkani
    ದಿನವಿಡಿ ತನ್ನ ಹೊಸ ಕಾದ೦ಬರಿಯ ವಿಷಯದ ಹುಡುಕಾಟಕ್ಕಾಗಿ ,ಊರೆಲ್ಲ ಸುತ್ತುವ ಲೇಖಕ ಚೇತನನನ್ನು ನಡುರಾತ್ರಿಯಲ್ಲಿ ಭೇಟಿಯಾಗುವ ಯುವಕನ ಹೆಸರು ಮಾಧವ  ಝಾ.ಅವನು ತನ್ನ ಬಳಿಯಿರುವ ಹಳೆಯ ಡೈರಿಯೊ೦ದರ ಕೆಲವು ಪುಟಗಳನ್ನು ಓದಬೇಕೆ೦ದು ಚೇತನ್ ನನ್ನು…
  • October 22, 2014
    ಬರಹ: naveengkn
    ನನ್ನ ಒಂಟಿ ಕೋಣೆಯ ಕೂಗು ಇಂದು ನಿನ್ನೆಯದಲ್ಲ, ಅದು ಸಾಯಲು ಹಂಬಲಿಸಿ ವರ್ಷಗಳೇ ಆದವು, ಆದರೂ ಅದಕ್ಕಿನ್ನೂ ಸಾವು ಬಂದಿಲ್ಲ,,,, ಅದರ ಕಿಟಕಿಯಾಚೆಗಿನ ದೃಶ್ಯಗಳು, ಅದಕ್ಕೆಂದೂ ಸತ್ಯವಾಗಿಲ್ಲ, ಕಿಟಕಿಯ ಬಾಗಿಲುಗಳ ಸಂದಿಯಲಿ ಹಾದು ಬರುವ ಬಿಳಿಯ ಬೆಳಕು…
  • October 21, 2014
    ಬರಹ: geethapradeep
    ಅಪ್ಪನ ದುಡ್ಡು...ಅಮ್ಮನ ಸೀರೆ.....(೨) ಎಷ್ಟು ವಿಶಾಲ ಒಗಟು. ಅಮ್ಮನ ಸೀರೆ ಮಡಿಚಲಾಗದು....ಅಪ್ಪನ ದುಡ್ಡು ಎಣಿಸಲಾಗದು....ಹೌದು...ಅಮ್ಮನ ಸೀರೆ ಆಕಾಶ...ಅಪ್ಪನ ದುಡ್ಡು ...ಆಕಾಶದಲ್ಲಿನ ನಕ್ಷತ್ರ.... ಅದೇ ರೀತಿ...ಅಮ್ಮನ ಪ್ರೀತಿ ವಿಶಾಲ…
  • October 21, 2014
    ಬರಹ: nageshamysore
    ( ಪರಿಭ್ರಮಣ..63ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) 'ಅದನ್ನು ಅರ್ಥೈಸಲು ತುಸು ಇನ್ನೂ ಆಳಕ್ಕಿಳಿಯಬೇಕಾಗುತ್ತದೆ ಕುನ್. ಶ್ರೀನಾಥ... ಅದು ಸೂಕ್ತವಾಗಿ ಅರ್ಥವಾಗಲಿಕ್ಕೆ,…
  • October 21, 2014
    ಬರಹ: ವಿಶ್ವ ಪ್ರಿಯಂ
    ಪ್ರಕೃತಿಯ ರೂಪನ್ನು ಕಾಣುತ್ತ ಅದರಲ್ಲಿ ನಮ್ಮನ್ನು ತೊಡಗಿಸಿ ಆನಂದ ಪಡೋದು ನಮ್ಮೂರಿಗರಿಗೆ ಹೊಸತೇನಲ್ಲ. ಅಂದು ಕೂಡ ಹಾಗೆಯೇ ಮನೆಯ ಮಹಡಿಗೆ ತೆರೆದಂತೆ ಕಾಣುವ ಮುಳ್ಳಯ್ಯನಗಿರಿ ನೋಡುತ್ತಾ.. “ಇಂತಹ ಜಾಗ್ ದಲ್ಲಿ ನಮ್ ಗೊಂದ್ ಐದ್ ಎಕ್ರೆ…
  • October 21, 2014
    ಬರಹ: kirankumar sp
    ನನ್ನ ಮೊದಲನೇ ಅಂಕಣ "ಇಟ್ಸ್ ನೆವರ್ ಟೂ ಲೇಟ್ " ಬರೆದ ಒಂದೇ ವಾರದಲ್ಲಿ ಆಗತಾನೇ ಇಂಜಿನ್‌ರಿಂಗ್ ಮುಗಿಸಿದ್ದ ನನ್ನ ತಂಗಿ ,ಸಾಫ್ಟ್‌ವೇರ್ ಕಂಪನೀಗೆ ಹೋಗಲು ಇಷ್ಟವಿಲ್ಲ ಆದ್ರೆ ನನಗೆ ಟೀಚರ್ ಹಾಗಬೇಕೆಂಬ ಆಸೆ ಇದೆ ಎಂದು ನನ್ನಲ್ಲಿ ಹೇಳಿಕೊಂಡಾಗ,…
  • October 20, 2014
    ಬರಹ: nageshamysore
    ( ಪರಿಭ್ರಮಣ..62ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)  'ನಿಜ ಹೇಳಬೇಕೆಂದರೆ ಅವೆರಡು ಸರಳ ಭೌತಿಕ ಕಾಯಕಗಳಲ್ಲೂ ಅಷ್ಟೊಂದು ಗಹನ ತತ್ವಸಿದ್ದಾಂತದ ಕಸುವು ತಳುಕು…
  • October 20, 2014
    ಬರಹ: naveengkn
    ಎದೆಗೂಡಿಗೆ ಬೆಂಕಿ ಬಿದ್ದು  ಹೊಗೆ ಬಂದು,  ಉಳಿದ ಕರಕಲು ಮಸಿಯಲ್ಲಿ ಹಲ್ಲುಜ್ಜಿ  ಹೊಸಬದುಕು ಪ್ರಾರಂಭ. ಹೊಸ ಮನೆಯ  ಬೆಳಕಿನ ಖರ್ಚಿಗಿಂತ ಹಳೆ ಮನೆಯ ಕತ್ತಲ ಕೋಣೆಯ  ನೆನಪೆಷ್ಟು ,,,, ಮಧುರ !! ಭಾವಗಳನು ಮಾರಿದರೆ ಅಪ್ಪುಗೆಯಲಿ, ಕೊಂಡುಕೊಳ್ಳುವ …
  • October 18, 2014
    ಬರಹ: geethapradeep
    ಅಪ್ಪನ ದುಡ್ಡು ಅಮ್ಮನ ಸೀರೆ..... ಇದೇನಿದು ಅಪ್ಪನ ದುಡ್ಡು ಅಮ್ಮನ ಸೀರೆ ಅಂತ ಆಶ್ಚರ್ಯ ಆಗ್ತಾ ಇದೆಯಾ? ಇದು ಹಳೇ ಕಾಲದ ಒಗಟು. "ಅಪ್ಪನ ದುಡ್ಡು ಎಣಿಸಲಾಗದು...ಅಮ್ಮನ ಸೀರೆ ಮಡಿಚಲಾಗದು " ಒಗಟು ಬಿಡಿಸಿ ಹೇಳೆ ಅಂತ ಯಾರಾದ್ರೂ ಕೇಳಿದಾಗ ತಲೆ ಇಡೀ…
  • October 17, 2014
    ಬರಹ: rjewoor
    ಮತ್ತೆ ಮಿಡಿದ ತಂನಂ ಹಾಡು..! ಅಭಿನೇತ್ರಿ ಚಿತ್ರದಲ್ಲಿ ಎರಡು ಕನಸು ಸಾಂಗ್.ರಿಮಿಕ್ಸ್ ಅಲ್ಲ....ರೀಅರೇಂಜ್​ಮೆಂಟ್.ಮನೋಮೂರ್ತಿ ಸಂಗೀತದಲ್ಲಿ ತಂನಂ. ಆಗ ಜಾನಕಿ-ಪಿಬಿಎಸ್​-ಈಗ ಶಾನ್-ಶ್ರೇಯಾ -----ಹೃದಯ ಬಡಿಯೋದು ಲಬ್ ಡಬ್ ಅಂತ. ಆದರೆ, ಚಿತ್ರ…
  • October 17, 2014
    ಬರಹ: naveengkn
    ಕೈಗಂಟಿದ ಒರಟು ಚರ್ಮ, ಮೈಮೇಲಿನ ಬೆವರ ಕಮುಟು, ಹರಿದ ಅಂಗಿ, ತರಿದ ಪಂಚೆ, ಇವೇ ಅಡಿಪಾಯ, ನಾ ಗಡದ್ದಾಗಿ ತಿಂದು ತೇಗುವ ಅನ್ನಕ್ಕೆ ಕಪಾಳಕ್ಕೆ ಬಾರಿಸುವವರಿಲ್ಲ ನನಗೆ, ಅನ್ನ ಕೊಡುವವನ ಕನಸು ಕಸಿದ್ದಿದ್ದಕ್ಕೆ. ತಿಳಿ ಸಾರು, ಗಟ್ಟಿ ಮೊಸರು ಕಲಸಿ…
  • October 17, 2014
    ಬರಹ: nkumar
    ನನ್ನ ಅಚ್ಚು ಮೆಚ್ಚಿನ ಬಜ್ಜಿ ಇದು :-). ಇದನ್ನು ಅನ್ನಕ್ಕೆ ಮಾತ್ರವಲ್ಲದೆ, ದೋಸೆ, ಇಡ್ಲಿ ಮತ್ತು ಚಪಾತಿ ಜೊತೆ ಕೂಡ ಬಳಸಬಹುದು. ಇದನ್ನು ತಯಾರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ [ಅಮ್ಮ…
  • October 16, 2014
    ಬರಹ: jayaprakash M.G
    ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು ಬೆಳಕು ಕಾರಿರುಳೆ ದಾರಿಯಲಿ…
  • October 16, 2014
    ಬರಹ: nageshamysore
    ( ಪರಿಭ್ರಮಣ..61ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )  ಈ ಬಾರಿ ಮೊದಲಿನ ಹಾಗೆ ಹತ್ತತ್ತೆಜ್ಜೆಗೆ ಗುಪ್ಪೆ ಮಾಡಿ ಹಲವಾರು ಕಡೆ ಗುಡ್ಡೆ ಹಾಕುವ ಬದಲು, ಬರಿ ಆರಂಭದ, ಮಧ್ಯದ…
  • October 15, 2014
    ಬರಹ: naveengkn
    ಬಾಲ್ಯದ ಕನಸುಗಳಲ್ಲೆವನು  ಗಬಕ್ಕನೆ ತಿಂದು ಹಾಕಿದ  ಈ ಪಾಪಿ ಯವ್ವನ  ಬರದಿದ್ದರೇನಾಗುತ್ತಿತ್ತು? ಬೆಣಚು ಕಲ್ಲಿನ ಗುಡ್ಡ  ದೂರದಲಿ, ಬಿಳಿ ಹತ್ತಿಯಂತೆ,,,,, ಹತ್ತಿರ ಹೋದಾಗಲೆ, ಕಾಲಿಗೆ  ಕಲ್ಲು ಚುಚ್ಚಿ, ರಕ್ತ ಸೋರಿದ್ದು  ಈ ಯವ್ವನವೂ ಹಾಗೆ…
  • October 14, 2014
    ಬರಹ: hamsanandi
    ಕೈಯ ಬಳೆಗಳು ಸರಿದ ರೀತಿಯೆ ಬಾಳುವಾಸೆಯೆ ಸರಿದಿರೆ ಕಣ್ಣ ಕಾಡಿಗೆ ಅಳಿಸಿದಂತೆಯೆ ನಿದ್ದೆಯೆಂಬುದು ಕಳೆದಿರೆ ಮನೆಯ ಹೊಸ್ತಿಲಿನಲ್ಲಿ ಇನಿಯನ ದಾರಿ ಕಾಯುತ ನಿಂತಿರೆ ಹೆಣ್ಣಿವಳು ನಿಂದಂತೆ ತೋರಿದೆ ಬದುಕು ಸಾವಿನ ಅಂಚಲೆ! ಸಂಸ್ಕೃತ ಮೂಲ (ಅಷ್ಟಾವಧಾನಿ…