October 2014

 • October 14, 2014
  ಬರಹ: naveengkn
  ಗುರುವ ಎದೆಯಿಂದ ಜಾರಿ ಬಿದ್ದ ಅಕ್ಷರವೊಂದು, ಹತ್ತಾಗಿ, ನೂರಾಗಿ, ಸಾವಿರವಾಗಿ  ಬಾಯ್ತೆರೆದು ಕಾಯುವ  ಶಿಷ್ಯರ ಎದೆಯೊಳಗೆ  ಮೊಳಕೆಯೊಡೆದು  ಮನನದ ಪೋಷಕಾಂಶ ಹೀರಿ  ತಲೆಯೆತ್ತಿ ಗಿಡವಾಗಿ ಹೆಮ್ಮರವಾಗಿ ಬೆಳೆದು, ಕೊನೆಗೊಮ್ಮೆ,,, ಗುರುವನ್ನೇ ಮರೆತು…
 • October 12, 2014
  ಬರಹ: vidyakumargv
  ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ…
 • October 11, 2014
  ಬರಹ: raghavendraadiga1000
      ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ…
 • October 11, 2014
  ಬರಹ: nageshamysore
  ( ಪರಿಭ್ರಮಣ..60ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)  ಅಂದು ಕೂಡ ಎಂದಿನಂತೆ ಬೆಳಗಿನ ನಿತ್ಯದ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಎಂಟೂವರೆಯಷ್ಟೊತ್ತಿಗೆ ಆ ದಿನದ ಆಹಾರವನ್ನು…
 • October 11, 2014
  ಬರಹ: jayaprakash M.G
  ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ  ಜೇಡನಿಳಿದನು ಎಳೆಯ ಜಾಡಲಿ…
 • October 10, 2014
  ಬರಹ: geethapradeep
  ನೆನಪಿನ ಅಂಗಳದಲ್ಲಿ ಇಣುಕಿ ನೋಡಿದಾಗ ಎಷ್ಟೋ ಸಂತಸದ ಕ್ಷಣಗಳು ಗರಿ ಕೆದರಿ ಹಾರಿ ನನ್ನೆದುರು ನಿಂತು ನಸು ನಗುತ್ತದೆ. ಒಂದು ವರ್ಷಕ್ಕೆ ಇರೋದು 365 ದಿನಗಳು. ಒಬ್ಬ ಮನುಷ್ಯ 100 ವರ್ಷ ಬದುಕ್ತಾನೆ ಅಂತ ಲೆಕ್ಕ ಹಾಕಿದ್ರು ಅವನು ಬದುಕೋದು ಒಟ್ಟು36,…
 • October 10, 2014
  ಬರಹ: ksraghavendranavada
  ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ…
 • October 09, 2014
  ಬರಹ: gururajkodkani
  ಸುಮಾರು ಎರಡು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ…
 • October 09, 2014
  ಬರಹ: hasiru balka
  ಭಾರತ೦ಬೆಯ ವೀರ, ಧೀರ ಸೈನಿಕರೆ, ರಣಘೋಷವ ಮೊಲಗಿಸಿ, ರಣರಕ್ತವ ಹರಿಯಿಸಿ, ನಮ್ಮ ಸೈನಿಕ ಹೆಜ್ಜೆ ಚ೦ಡಮಾರತದ ನಡೆ, ಗಗನ ವೀರರ ನಡೆ ಅಗ್ನಿಯ ರೆಕ್ಕೆಯು, ಮತ್ಸ್ಯ ವೀರರು ಸಿ೦ಹಘರ್ಜನೆಯು ಮಾಡುವರು, ನಮಗಿರುವುದು ಅಖ೦ಡ ನಾಯಕತ್ವವು. ಭಾರತ೦ಬೆಯ ವೀರ,…
 • October 09, 2014
  ಬರಹ: jayaprakash M.G
  ಜೇಡನಿಳಿಸಿದ  ಬಯಲಿನೆಳೆಯೊಳು ಸಿಲುಕಿನಿಂತಿಹ ನೀರಹನಿಯೊಳು ಬಾಲಭಾಸ್ಕರ ಬಿಂಬ ತುಂಬಿಹ ಸಾಲುಹನಿಗಳ ತುಂಬು ಹೊಳಪಿನ ಸೌರಬಿಂಬದ ಇಂದ್ರಚಾಪದ ಸುಪ್ತವಾಗಿಹ ಸಪ್ತವರ್ಣದ ಬಳುಕುತೇಳುವ ಎಳೆಯ ಬೆಳಕಿನ ಬಣ್ಣದಾಟದ ನೀರಹನಿಗಳ ಸಾಲುಮಣಿಗಳ ನಿಸರ್ಗನರ್ತನ.…
 • October 09, 2014
  ಬರಹ: nageshamysore
  ( ಪರಿಭ್ರಮಣ.. http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಎಲ್ಲೆಲ್ಲೊ ಮುಳುಗಿ ತೇಲಾಡಿ ದಿಗ್ಬ್ರಮಿಸಿ ಸಂಭ್ರಮಿಸುತ್ತಿದ್ದ ಶ್ರೀನಾಥನ ಮನಸಿಗೆ ಅಂದು ತನ್ನ ಅಂತರ್ಯಾನದ ಮೂರನೆಯ ಮತ್ತು ಕಡೆಯ…
 • October 08, 2014
  ಬರಹ: hasiru balka
  ನಮಸ್ಕಾರ, Digital library of india ತೆಗೆದಾಗ To view the Books Online Download Alternatiff plugin for Windows Users and Plugger plugin for Linux Users(install GTK,GLIB prerequisites) ಈ ವಿಷಯವು ತೊರಿಸಿತು.…
 • October 08, 2014
  ಬರಹ: vidyakumargv
  ಗೂಗಲ್ಲಿಗೆ ಇನ್ನೂ ಟೀನ್ ಏಜು. ಮೊನ್ನೆ ತಾನೆ ಹದಿನಾರು ವರ್ಷ ತುಂಬಿತು. ಈ ಅಲ್ಪಾವದಿಯಲ್ಲೇ ಗೂಗಲ್ ಎಲ್ಲರ ಮೆಚ್ಚಿನ ಹುಡುಗ ಮಾತ್ರ ಅಲ್ಲ ಎಲ್ಲರಿಗೂ ಬೇಕಾದವ! ಗೂಗಲ್ ಇಲ್ಲದೆ ಬದುಕುವುದನ್ನೊಮ್ಮೆ ಯೋಚಿಸಿನೋಡಿ. "ಏನ್ ಸ್ವಾಮಿ ಮೆದುಳೇ ಇಲ್ಲದೆ…
 • October 07, 2014
  ಬರಹ: modmani
  ನೋಬೆಲ್ ಪ್ರಶಸ್ತಿಯಂತೆ ಇಗ್ನೊಬಲ್ ಪ್ರಶಸ್ತಿಯನ್ನೂ ಪ್ರತಿವರ್ಷ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ ಒಂದನೇ ತಾರೀಕಿನಂದು ನೀಡಲಾಗುತ್ತದೆ. ಜನತೆಯನ್ನು ನಗಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು ಈ ವರ್ಷದ…
 • October 07, 2014
  ಬರಹ: anmanjunath
  ಅಮೆರಿಕೆಯಲ್ಲಾದ ಜನಾಂಗೀಯ ಹತ್ಯಾಕಾಂಡ *************************** - ಮಂಜುನಾಥ ಅಜ್ಜಂಪುರ, 9901055998 ಅಮೆರಿಕಾ ಎಂದು ಬಹುಪಾಲು ನಾವೆಲ್ಲ ಸಂಬೋಧಿಸುವ ಈ ಗಖಂ ಎಂಬ ದೇಶವು ಒಂದು ಸ್ವರ್ಗ ಎಂಬ ಭಾವನೆ ತುಂಬ ಜನರಲ್ಲಿದೆ. ಅಮೆರಿಕಾ ಎಂದರೇ…
 • October 07, 2014
  ಬರಹ: hasiru balka
  ಸ್ನೇಹಿತರೆ ನಿಮಗೆ ತಿಳಿದ೦ತ ಪರಿಸರ ಅನಾಹುತಗಳ ಬಗ್ಗೆ ತಿಳಿಸುತ್ತಿದ್ದಿರ.
 • October 06, 2014
  ಬರಹ: rjewoor
  ಬೆಂಕಿಪಟ್ಣ. ಎಲ್ಲರೂ ಇದನ್ನ ಬಳಸೋದು ಯಾತಕ್ಕೆ..? ಒಂದು ಮನೆ ದೀಪ ಬೆಳಗೋಕೆ. ಇನ್ನು ಕೆಲವ್ರು ಬೀಡೀ ಸೇದೋಕೆ. ಆದರೆ, ಈಗ ಕನ್ನಡ ಚಿತ್ರವೊಂದಕ್ಕೆ ಇದೆ ‘ಬೆಂಕಿಪಟ್ಣ’ ಟೈಟಲ್ ಆಗಿದೆ. ಹೊಸ ಥರದ ಕತೆಯನ್ನೇ ಹೇಳ್ತಿರೋ ಈ ಬೆಂಕಿಪಟ್ಣದ ಕಥೆ ಏನೂ ಅಂತ…
 • October 06, 2014
  ಬರಹ: hasiru balka
  ಪಯಣ೦ಬೆಯನು ಶರಣು ಎನ್ನುತ , ಬರುತಿಹನು ಪಯನ೦ಬೆಯ ವೀರಪುತ್ರ, ಕ೦ಡಿದ್ದು, ಕಾಣದ್ದು,ಅನುಭವಿಸಿದ್ದು, ಓದಿದ್ದು, ಬರೆಯುತಿಹನು ಪಯಣ೦ಬೆಯ ವೀರ ಕಥೆಗಳು.  
 • October 05, 2014
  ಬರಹ: vidyakumargv
  ಜೀವನಾವಧಿ ಅಲ್ಪ, ಬಯಕೆಗಳು ಭೋಗ ವಸ್ತುಗಳು ಬಹಳ, ಯಾವನು ಇತರರಿಗಾಗಿ ಬದುಕುತ್ತಾನೋ ಅವನೇ ನಿಜವಾಗಿ ಬದುಕುತ್ತಾನೆ. ತಮಸ್ಸಿನಲ್ಲಿ ಅಂದರೆ ಬ್ರಮೆಯಲ್ಲಿ, ಆಲಸ್ಯದಲ್ಲಿ ಕಳೆವ ಸಮಯ ಸಾವಿಗೆ ಸಮ. ಅಹಂಕಾರ, ಅಲ್ಪತನ, ಸಿಟ್ಟು, ಲೋಭ, ಮೊಹಗಳು ನರಕವೇ…
 • October 04, 2014
  ಬರಹ: vidyakumargv
  ಅಮ್ಮ ನಿನ್ನ ಬಗೆಗೆ ಬರೆಯ ಹೊರಟೆ ಬರಿಯ ಪದಗಳು ನಿಲುಕವು ಆ ನಿನ್ನ ಪ್ರೀತಿ ಬಿಡಿಸಿದೆ ಬಣ್ಣವ ಸಿಡಿಸಿದೆ ತೋರಲಾಗದೆ ಹೋದೆ ನಿನ್ನ ಮಮತೆಯ ರೀತಿ ಅಮ್ಮ ನಿನ್ನ ಹಿಡಿಯಲಾರೆ ನಿನ್ನ ಪೂರ್ಣ ಅರಿಯಲಾರೆ ಬೆಳೆದರೆಷ್ಟು ಎತ್ತರ ಕೂಸೆ ಅಲ್ಲವೆ ಎಂದಿಗೂ…