ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ
ಬರಹ
ನಮಸ್ಕಾರ,
Digital library of india ತೆಗೆದಾಗ To view the Books Online Download Alternatiff plugin for Windows Users and Plugger plugin for Linux Users(install GTK,GLIB prerequisites) ಈ ವಿಷಯವು ತೊರಿಸಿತು. ಪುಸ್ತಕವನ್ನು ಪಡೆಯಲು ದಯವಿಟ್ಟು ಸಲಹೆ ನೀಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ
ಡಿಜಿಟಲ್ ಲೈಬ್ರರಿ ಒಫ್ ಇಂಡಿಯ ದ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪದದಲ್ಲಿ ಶ್ರೀಯುತ ಸಪ್ತಗಿರಿ ಅವರ ಲೇಖನ ನಿಮಗೆ ಸಹಾಯ ಮಾಡಬಲ್ಲದು.(12/2/2013)
ಅದರ ಲಿಂಕ್ ಇಲ್ಲಿದೆ;_ http://ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) -ಈ ಆನ್ಲೈನ್ ಲೈಬ್ರರಿಯಲ್ಲಿ ಏನುಂಟು-ಏನಿಲ್ಲ..!! | ಸಂಪದ - Sampada http://sampada.net/blog/%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D-%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF-%E0%B2%86%E0%B2%AB%E0%B3%8D-%E0%B2%87%E0%B2%82%E0%B2%A1%E0%B2%BF%E0%B2%AFdli-%E0%B2%88-%E0%B2%86%E0%B2%A8%E0%B3%8D%E0%B2%B2%E0%B3%88%E0%B2%A8%E0%B3%8D-%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%8F%E0%B2%A8%E0%B3%81%E0%B2%82%E0%B2%9F%E0%B3%81-%E0%B2%8F%E0%B2%A8%E0%B2%BF%E0%B2%B2%E0%B3%8D%E0%B2%B2/12-2-2013/39936
ರಮೇಶ ಕಾಮತ್.......ರಿಪ್ಪನ್ ಪೇಟೆ
In reply to ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ by swara kamath
ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ
ರಮೇಶ್ ಕಾಮತ್ ಸಾರ್ -ನೀವ್ ಕೊಟ್ಟ ಕೊಂಡಿ ಕ್ಲಿಕ್ಕಿಸಿದಾಗ ಬ್ಲಾಂಕ್ ಪೇಜ್ ಬರುತ್ತಿದೆ ..!! ಅದ್ಕಾಗಿ ನನ್ನ ಆ ಬರಹವನ್ನು ಹುಡುಕಿ ಅದರ ಕೊಂಡಿ ಕಿರಿದಾಗಿಸಿ ಇಲ್ಲಿ ಹಾಕಿರುವೆ .
http://bit.ly/1xp2Wpn
(ಮೈಲುದ್ದದ ಕೊಂಡಿ ಕಿರಿದಾಗಿಸಲು ಇದನ್ನು ಬಳಸಿ -https://bitly.com/
ನಿಮ್ಮ ಬರ್ಹದ ಕೊಂಡಿ ಕಾಪಿ ಮಾಡಿ ಬಿಟ್ಲಿ ನಲ್ಲಿ ಪೇಸ್ಟ್ ಮಾಡಿ-ಅಲ್ಲಿಯ ನವೀಕೃತ ಚಿಕ್ಕ ಕೊಂಡಿ ಬೇಕಾದಲ್ಲಿ ಪೇಸ್ಟ್ ಮಾಡಿ )..
ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) ಬಗ್ಗೆ ಈಗಲೂ ಮುಂದೆಯೂ ಬರಬಹುದಾದ ಓದುಗರ ಸಂದೇಹಗಳಿಗೆ ಬಹುಶ ಕೆಳಗೆ ಮೂರ್ತಿ ಅವರು ಕೊಟ್ಟ ಕೊಂಡಿಯ ಬರಹ ಬಹು ಹೆಚ್ಚು ಸರಳವಾಗಿ ವಿವರಿಸಬಹುದು ಅನಿಸಿತು ..
ಬರ್ಹ ಪೂರ್ತಿ ಓದಿದ ಮೇಲೆ ,ಮತ್ತು ಅಚ್ಚರಿಯೂ ಆಯಿತು -ಡಿಜಿಟಲ್ ಲೈಬ್ರರಿ ಆಫ್ ಇಂಡಿಯ(DLI) ಬಗ್ಗೆ ಎಸ್ಟೊಂದು ಬರಹಗಳು ಬಂದಿವೆ ಈಗಲೂ ಬರುತ್ತಿವೆ ಅಂತ ....!!
ನನ್ನಿ
ಶುಭವಾಗಲಿ
\|/
In reply to ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ by venkatb83
ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ
ನಿಜ ಸಪ್ತಗಿರಿ ಅವರೆ,ನಾನು ಸೂಚಿಸಿದ ಲಿಂಕ್ ತುಂಬಾ ಉದ್ದವಾಗಿ ಬಂತು.ಅಲ್ಲದೆ ಅದನ್ನು ಕ್ಲಿಕ್ಕಿಸಿದಾಗ ಅದು ತೆರೆಯಲೇ ಇಲ್ಲ.ಕಾರಣ ತಿಳಿಯದೇ ಸುಮ್ಮನಾದೆ ಹೌದು .ಡಿಜಿಟಲ್ ಲೈಬ್ರರಿ ಓಫ್ ಇಂಡಿಯಾದ ಲೇಖನಗಳು ಓದುಗರಿಗೆ ತುಂಬ ಉಪಯುಕ್ತಕರವಾಗಿದೆ ನೀವು ಕೊಂಡಿ ಕಿರಿದಾಗಿಸಲು ಕೊಟ್ಟಮಾಹಿತಿ ನಾನು ಗಮನದಲ್ಲಿಟ್ಟುಕೊಳ್ಳತ್ತೇನೆ.
ವಂದನೆಗಳು ,,,,,,ರಮೇಶ ಕಾಮತ್
ಉ: ಡಿಜಿಟಲ್ ಲೈಬ್ರೆರಿ ಆಫ್ ಇ0ಡಿಯಾ
https://code.google.com/p/dli-downloader/downloads/detail?name=dli-downl...
ಈ ತತ್ರಾಂಶ ಉಪಯೋಗಿಸಿ ನೋಡಿ