January 2011

  • January 10, 2011
    ಬರಹ: Gonchalu
    ಬರ್ತೈತಿ ಬರ್ತೈತಿ ನೋಡ ಮುಂಜಾವು ಬೆಳಕಿನ ನಡಿಗೆಗೆ ತಾಮಸ ಥರ ಥರ ಅಂಜಾವು.....   ಎಲ್ಲ ಬಣ್ಣಗಳ ಒಂದೆಡೆ ಕಟ್ಟುವ ನಮ್ಮ ಕನಸಿನ ಮುಂಜಾವು..... ಎಲ್ಲ ಬಳ್ಳಿಗಳ ತನ್ನೆಡೆ ಸೆಳೆಯುವ ಬೆಳಕೇ ಅದು ಮುಂಜಾವು....   ಸುಡುತಿರೋ ಸೂರ್ಯನು ತಣಿಸುವ…
  • January 09, 2011
    ಬರಹ: gopinatha
    ಈ ಕೆಳಗಿನ ಸಸ್ಯಗಳನ್ನು ಹೆಸರಿಸಬಲ್ಲಿರಾ?   1       2     3           ನಿಮ್ಮ ಆಸಕ್ತಿಗೆ ನನ್ನ ನಮನಗಳುಸರಿಯಾದ ಉತ್ತರ ಕೆಲವರು ಕೊಟ್ಟೇ ಇದ್ದಾರೆ.ಮೊದಲನೆಯದು ಉಮ್ಮತ್ತೀ ಕಾಯಿಎರಡನೆಯದು ಮರಗೆಣಸುಮೂರನೆಯದ್ದು ಆಡುಸೋಗೆಪ್ರತಿಕ್ರೀಯೆ…
  • January 09, 2011
    ಬರಹ: Tejaswi_ac
    ಕಾಲೇಜಿನ ಕೊನೆಯ ದಿನ     ಮನದಲ್ಲಿ ಒಮ್ಮೆ ನೆನೆದರೆ ಮನ ಹಗುರಾಗುವ ಸ್ವಾತಂತ್ರ್ಯದ ನಗು,ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ ಮತ್ತೆ ಹೃದಯವಾಗುವುದು ಭಾರ,  ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ ಉಪ್ಪಾದ ಹನಿಗಳ ಭಾಷೆ.  ಒಮ್ಮೆ ಯೌವನದ ಈ…
  • January 09, 2011
    ಬರಹ: hariharapurasridhar
    ಆತ್ಮೀಯ ಸಂಪದ ಮಿತ್ರರೇ, ಅಂತರ್ಜಾಲ ಕ್ಷೇತ್ರದಲ್ಲಿ ನೂರಾರು ಜನ ಸಹೃದಯರನ್ನು ಹತ್ತಿರ ತಂದ ಕೀರ್ತಿಯು "ಸಂಪದ" ಕ್ಕೆ ಸಲ್ಲುತ್ತದೆ.ನನ್ನ ವೈಯಕ್ತಿಕ ಬ್ಲಾಗ್ "ವೇದಸುಧೆಯು," ಒಂದು ಬಳಗದ ಬ್ಲಾಗ್ ಆಗಿ ಕಾರ್ಯಾರಂಭ ಮಾಡಿದ ಮೇಲೆ  ಸಂಪದದಲ್ಲಿ ನನ್ನ…
  • January 09, 2011
    ಬರಹ: ಕೇವೆಂ
    ಆತಿಶ್ ತಸ್ಸೀರ್  -ಭಾರತೀಯ ಮೂಲದ ಯುವ ಬರಹಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಅರಳಿದ ದೈತ್ಯ ಪ್ರತಿಭೆ. "ಎ ಸ್ಟ್ರೇಂಜರ್ ಟು ಹಿಸ್ಟರಿ" - ಈತನ ಮೊದಲ ಕೃತಿ. ಇದು ಒಂದು ಆತ್ಮ ಕಥಾನಕವೂ ಹೌದು.   ಆತಿಶ್ ಇತ್ತೀಚೆಗೆ ಕೊಲೆಯಾದ ಪಾಕಿಸ್ತಾನದ ಪಂಜಾಬಿನ…
  • January 09, 2011
    ಬರಹ: hariharapurasridhar
    ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು| ಭಾರತಾಂಬೆಯ ಮಡಿಲ ಮಕ್ಕಳೆಲ್ಲರು ನಾವು ಭೇದಭಾವವ ತೊರೆದು ಮುಂದೆ ಸಾಗುವೆವು||ಪ||   ಕಾಶ್ಮೀರವೇ ಇರಲಿ, ಕನ್ಯಾಕುಮಾರಿಯಲಿ ಜನ್ಮತಾಳಿದ ನಾವು ಎಂದೆಂದು…
  • January 09, 2011
    ಬರಹ: Iynanda Prabhukumar
        ಕೊಡಗಿನಲ್ಲಿ ಹಸಿರು ಗದ್ದೆ-ತೋಟಗಳ ನಡುವೆ ಹತ್ತಡಿ ಅಗಲದ ಡಾಮರುರಸ್ತೆಯಲ್ಲಿ ಸಾಗುತ್ತಿದ್ದರೆ ಇದ್ದಕ್ಕಿದ್ದಂತೆಯೇ ಇಬ್ಬದಿಗಳಲ್ಲಿ ಆರೆಂಟು ಅಂಗಡಿಗಳು, ಒಂದು ಬ್ಯಾಂಕ್, ಒಂದು ಪೋಸ್ಟ್ ಆಫೀಸ್, ಒಂದು ಮಸೀದಿ, ಒಂದು ಮೆಕಾನಿಕ್ ಅಂಗಡಿ,…
  • January 09, 2011
    ಬರಹ: shreekant.mishrikoti
    ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡುಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರುದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ…
  • January 08, 2011
    ಬರಹ: shreekant.mishrikoti
    ಈ ಕ್ಷಣಕ್ಕೆ ಗಿಳಿಯು ಪಂಜರದೊಳಿಲ್ಲ ಹೋಲುವ "http://www.kannadaaudio.com/Songs/Compilations/Legends-Padmabhushana-Dr-Rajkumar-Vol-2/Jeeva-Kogile.ram" ಕೇಳುತ್ತಿದ್ದೇನೆ .   ಜೀವ ಕೋಗಿಲೆ(ಯ) ಇಂಚರ ಅದಕೆ ದೇಹವೆಂಬುದೇ…
  • January 08, 2011
    ಬರಹ: shreeshum
    ನೀವು ಏನಾದರೂ ಅಂದುಕೊಳ್ಳಿ ನನಗಂತೂ ನಮ್ಮ ಆಡಳಿತದ ಬಗ್ಗೆ ಹೆಮ್ಮೆಯಿದೆ. ಏನಾದರೂ ಮಾಡುತಿರು ಮಂಕುತಿಮ್ಮ ಎಂಬಂತೆ ಹೊಸ ಹೊಸತು ಮಾಡುತ್ತಲೇ ಇರುತ್ತಾರೆ. ಅಲ್ಲಿ ಇಲ್ಲಿ ಸ್ವಲ್ಪ ನ್ಯೂನತೆ ಇರಬಹುದು. ಸಾವಿರಾರು ಜಾತಿ ನೂರಾರು ಭಾಷೆ ಪ್ರತೀ ನೂರು…
  • January 08, 2011
    ಬರಹ: manju787
    ಹಲವಾರು ದಿನಗಳಿ೦ದ ಅನಿವಾಸಿ ಮಿತ್ರರೊಬ್ಬರ ಒತ್ತಾಯದ ಫಲವಾಗಿ ನನ್ನ "ಅರಬ್ಬರ ನಾಡಿನಲ್ಲಿ...." ಸರಣಿಯ ಲೇಖನಗಳನ್ನು "ಸ೦ಜೆವಾಣಿ"ಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿಸಲು ಒಪ್ಪಿಕೊ೦ಡಿದ್ದೆ.  ಸಾಕಷ್ಟು ಕರೆಗಳು, ಮಿ೦ಚ೦ಚೆಗಳು ಅತ್ತಿ೦ದಿತ್ತ…
  • January 08, 2011
    ಬರಹ: IsmailMKShivamogga
    ಮುಸುಕಿನೊಳಗಿ೦ದ ನಿನ್ನೊಡನೆ ಮಾತನಾಡಬೇಕುಕನಸಿನೊಳಗಿ೦ದ ಬ೦ದು ನಿನ್ನನ್ನು ಸ್ಪರ್ಷಿಸಬೇಕುನಿನ್ನ ಮೋಹಕ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕುಅದರಲ್ಲಿರುವ ನಿನ್ನ ಭಾವನೆಗಳನ್ನು ಓದಬೇಕುಮತ್ತೆ ಅದೇ ಕಲ್ಪನಾ ಲೋಕದಲ್ಲಿ ,,,ನನ್ನನ್ನೂ ಕರೆದೊಯ್ಯುವೆಯಾ…
  • January 08, 2011
    ಬರಹ: mpneerkaje
    http://sampada.net/blog/asuhegde/24/12/2010/29672                                        ಮತ್ತು http://sampada.net/blog/mpneerkaje/07/01/2011/29885   ಈ ಎರಡು ಲೇಖನಗಳು ಪ್ರಸ್ತುತ ಬರಹದ ಹಿನ್ನೆಲೆ.    …
  • January 07, 2011
    ಬರಹ: Premashri
                        ಹೀಗ್ಯಾಕೆ ? ನಾನೆಷ್ಟು  ನೀರ  ಹನಿಸಿದರೂ  ಮಣ್ಣಡಿಯ  ಗಡ್ಡೆ ಚಿಗುರಲೇ  ಇಲ್ಲ  ಬಂದಿತೋ  ಪ್ರಥಮ  ಮಳೆ  ಗಿಡವಾಗಿ  ಬಿಟ್ಟಿತೋ  ಹೂವ! ನಾನೆಷ್ಟು  ಪರಿ ಹೇಳಿದರೂ ಮಗ  ಅದನು  ಒಪ್ಪಲೇ  ಇಲ್ಲ  ಬಂದಿತೋ  ಟೀಚರ  ಆದೇಶ  ಅದ…
  • January 07, 2011
    ಬರಹ: bpchand
    ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರುವ ಟೈಟಾನ್‌ ಕಂಪನಿಯ…
  • January 07, 2011
    ಬರಹ: naasomeswara
    ಆತ್ಮೀಯರೆ! ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೀವು ದೂರದರ್ಶನದಲ್ಲಿ ನೋಡುತ್ತಿರುತ್ತೀರಿ. ಅಂತಹುದೇ ಕಾರ್ಯಕ್ರಮಗಳನ್ನು ನಾನು ಅಲ್ಲಲ್ಲಿ ಸಾರ್ವಜನಿಕರಿಗೆ ವೈಯುಕ್ತಿಕ ಮಟ್ಟದಲ್ಲಿ ನಡೆಸುತ್ತಿರುತ್ತೇನೆ. ಕಳೆದ ಭಾನುವಾರ ಕನ್ನಡ ಸಾಹಿತ್ಯ…
  • January 07, 2011
    ಬರಹ: manju787
    ತು೦ಬಿ ನಿ೦ತಿಹರು ಸಾಲು ಸಾಲಾಗಿ ಹೊಗಳುಭಟರುಕಾಲಿಗೆ ದೀರ್ಘದ೦ಡ ಬಿದ್ದಿಹರು ಸಾಲಾಗಿ ಭಟ್ಟ೦ಗಿಗಳುಅವಳನ್ನು ಅಟ್ಟಕ್ಕೇರಿಸಿ ಸಿ೦ಹಾಸನದ ಮೇಲೆ ಕೂರಿಸಿಅವಳ ಕಾಲ ನೆಕ್ಕುತ ತಮ್ಮ ಕೆಟ್ಟ ನಾಲಿಗೆಯ ಚಪ್ಪರಿಸಿಕಜ್ಜಿ ನಾಯಿಗಳ೦ತೆ ಕಚ್ಚಾಡುತ…
  • January 07, 2011
    ಬರಹ: mpneerkaje
    ರಾಜೀವ್ ದೀಕ್ಷಿತರ ಬಗ್ಗೆ ಶುರುವಾದ ಬರಹವೊಂದರ ಚರ್ಚೆ ವೈದ್ಯ ಪಧ್ಧತಿಗಳತ್ತ ತಿರುಗಿತು. ಇದರಲ್ಲಿ ವೃತ್ತಿಯಿಂದ ವೈದ್ಯರಾದ ಶ್ರೀಯುತ ಶ್ರೀನಿವಾಸ ಕಕ್ಕಿಲ್ಲಾಯ ಅವರು ನನ್ನ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ಆಧುನಿಕ ವೈದ್ಯ ಪಧ್ಧತಿ ಮಾತ್ರ…
  • January 07, 2011
    ಬರಹ: halaswamyrs
    ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ಶಿವಮೊಗ್ಗದ ವಕೀಲರಾದ ಸಿ.ಮಂಜುಳಾ ನೇಮಕ ಆಗಿದ್ದಾರೆ. ಪ್ರಸ್ತುತ ಶಿವಮೊಗ್ಗ ಜಿಲ್ಲಾ ಗ್ರಹಕ ವೇದಿಕೆ ಸದಸ್ಯರಾಗಿ, ಕುವೆಂಪು ವಿ.ವಿ. ಸಿಂಡಿಕೆಟ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮಂಜುಳಾ ಆವರು  ಸೆಂಟ್ರಲ್…
  • January 07, 2011
    ಬರಹ: ASHOKKUMAR
    ಏನಿದು GMMXIE ಜನವರಿ ಒಂದರಂದು ಗೂಗಲ್ ತಾಣವನ್ನು ನೋಡಿದಾಗ,ಅಲ್ಲಿನ ಗೂಗಲ್ ಡೂಡ್ಲ್ GMMXIE ಎಂದಿತ್ತು.ಏನಿದು MMXI ಎಂದು ತಲೆಕೆರೆದು ಕೊಂಡವರೇ ಹೆಚ್ಚು.ಗೂಗಲ್ ಡೂಡ್ಲ್,ಸಾಂದರ್ಭಿಕವಾಗಿರುವ ಕಾರಣ,ಇದು ಹೊಸ ವರ್ಷಕ್ಕೆ ಸಂಬಂಧ ಪಟ್ಟಿದ್ದು…