January 2011

  • January 07, 2011
    ಬರಹ: asuhegde
    ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?   ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ…
  • January 07, 2011
    ಬರಹ: ಆರ್ ಕೆ ದಿವಾಕರ
    ಆಂಧ್ರ ಪ್ರದೇಶವಿರಬಹುದು, ಕರ್ನಾಟಕ ಮಹಾರಾಷ್ಟ್ರಗಳೇ ಇರಬಹುದು, ಪ್ರತ್ಯೇಕತೆಯ ಕೂಗಿನಲ್ಲಿ ಕಿವಿಗಡಚಿಕ್ಕಿ ಜೋರಾಗಿ ಕೇಳಿಸುವುದು ರಾಜಕೀಯದ ಕಿರಚಾಟ. ಒಳಗೊಂದಿಷ್ಟು ಆರ್ಥಿಕ ಅಸಮಾನತೆ ಅನ್ಯಾಯವೂ ಇರದಿರದು. ಆದರಿದಕ್ಕೆ ಭಾಷಾವಾರು ಪ್ರಾಂತ ರಚನೆಯ…
  • January 07, 2011
    ಬರಹ: Jayanth Ramachar
    ಇದು ಸುಮಾರು ಹದಿಮೂರು ವರ್ಷದ ಹಿಂದಿನ ಘಟನೆ. ಹೊಸೂರು ರಸ್ತೆಯಲ್ಲಿರುವ ಐ.ಟಿ.ಐ ತರಬೇತಿ ಕೇಂದ್ರದಲ್ಲಿ ವೃತ್ತಿ ತರಬೇತಿ ವ್ಯಾಸಂಗ ಮಾಡುತ್ತಿದ್ದ ದಿನಗಳವು. ೧೯೯೬ - ೧೯೯೮ ಆ ಎರಡು ವರ್ಷಗಳು ನನ್ನ ಜೀವನದಲ್ಲಿ ಎಂದೂ ಮರೆಯಲಾರದಂಥಹ ಕಹಿ ಹಾಗೂ…
  • January 07, 2011
    ಬರಹ: vinaypatel
                                                  ಆ ದಿನ ನಾನು ಮನೆಗೆ ಹಿಂತಿರುಗುವಾಗ ನಾಲ್ಕು ಬಾರಿ ಯೋಚಿಸಿದ್ದು ಆ ದಿನ ಆಫೀಸಿನಲ್ಲಿ ನಡೆದ ಒಂದು ವಿಷಯದ ಬಗ್ಗೆ. ಅಂದು ನಾನು ನನ್ನ ಪಕ್ಕ ಕುಳಿತಿದ್ದ ನನ್ನ ಸ್ನೇಹಿತೆಯನ್ನು ಬಹಳ…
  • January 07, 2011
    ಬರಹ: rasikathe
    ನಾರದ ಶಾರದ ಬರೆಸಿದ ಕಾಗದ !   ನಾರದ, ಶಾರದ ಬರೆಸಿದ ಕಾಗದ ನಡೆಸಿದೆ ಒಲವಿನ ಬಾಳಿನ ಪಯಣ…..೧   ಸಂಗೀತ ಸ್ವರಮಾಲೆ ಸಾಹಿತ್ಯ ರಸಮಳೆ ತರ ತರ ರಸಗವಳ ತಣಿಸಿದೆ ಮನದಾಳ…..೨   ತುಂತುರು ಹನಿಗಳು ತಂತಿಯ ಸ್ವರಗಳು ತೇಲುವ ಮೋಡಗಳು ತೀರದ ಅಲೆಗಳು…
  • January 06, 2011
    ಬರಹ: ಗಣೇಶ
    "ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬರಬೇಕು" ಎಂದು ಈ ಕಾಲದಲ್ಲಿ, ಅದೂ ನಮ್ಮ ಮನೆಯಲ್ಲಿ, ಗುರು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದ್ದರೆ.............. ಅವರ ಎಲ್ಲಾ ಶಿಷ್ಯರು ಕನಕದಾಸರಾಗಿರುತ್ತಿದ್ದರು!!!!! ನಮ್ಮ ಮನೆಯಲ್ಲಿ ಶಿಷ್ಯರು…
  • January 06, 2011
    ಬರಹ: veeravenki
      ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗೇನು ಬೇಡವೆ ನಿನ್ನ…
  • January 06, 2011
    ಬರಹ: veeravenki
    ನಮಸ್ಕಾರ ಪ್ರೀತಿಯ ಕನ್ನಡಿಗರೆ,  "ಅನಿಸುತಿದೆ ಯಾಕೋ ಇಂದು..ಜಯಂತ್ ಬಗ್ಗೆ ಮಾತಾಡಬೇಕು ಎಂದು".  ಹೌದು. ಇಂದು ಜಯಂತ್ ಅವರ ಬಗ್ಗೆ ಹಾಗು ಅವರ ಅಭಿಮಾನಿಯೊಬ್ಬನ ಬಗ್ಗೆ ಮಾತಾಡಬೇಕು ಎಂದು ಮನ ಹಾತೊರೆಯುತ್ತಿದೆ. ಕನ್ನಡ ಚಿತ್ರಗೀತೆಗಳನ್ನು…
  • January 06, 2011
    ಬರಹ: nimmolagobba balu
    ಚಿತ್ರದಲ್ಲಿ ಇರುವುದು ಏನು ?? ಇದು ಕರ್ನಾಟಕದಲ್ಲಿ ಎಲ್ಲಿದೆ ತಿಳಿಸಿ ???
  • January 06, 2011
    ಬರಹ: nimmolagobba balu
    ಚಿತ್ರದಲ್ಲಿ ಇರುವವರು ಯಾರು ?? ತಿಳಿಸುವಿರಾ
  • January 06, 2011
    ಬರಹ: vasanth
    ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ ನೋಡಲು ರಂಬೆಯಂತೆ ಕಂಡರೂ ಜೀವ ಕೊಡುವಲ್ಲಿ ನಾ ಸೋಲುತ್ತೇನೆ.... ನಾ ದೇವ ಮಾನವನಲ್ಲ ಸತ್ತ ವಸ್ತುಗಳಿಗೆ ಜೀವವನು ತುಂಬಲು ನನ್ನಲ್ಲೂ ಅಡಗಿರುವುದು ಮೂಳೆ…
  • January 06, 2011
    ಬರಹ: sada samartha
    ಮಧುನ್ಯಾಯ      ಅರಳಿಹವು ಸುಮಗಳಿವು                                   ಹೂದೋಟದೊಡಲಿನಲಿ        ಸುಮಗಳೊಡಲಿನಲಿಹುಮ                           ಕುಸುಮ ಜೇನು    ಹಿರಿದು ಕಿರಿದುಗಳಿಹವು…
  • January 06, 2011
    ಬರಹ: ಮಾಳವಿಕ
    ಎಲ್ಲ ಸಂಪದ ಮಿತ್ರರಿಗೂ ಹೊಸ ವರ್ಷದ ಶುಭಾಶಯಗಳು..... ಒಂದು ವಾರದಿಂದ ಪ್ರವಾಸದಲ್ಲಿದ್ದ ಕಾರಣ ಸಂಪದದಂಗಳಕ್ಕೆ ಬರಲಾಗಿರಲಿಲ್ಲ... ವಾಪಸು ಬಂದು ನಿಮ್ಮೆಲ್ಲರ ಲೇಖನಗಳನ್ನು ಓದಿದೆ. ಖುಷಿಯಾಯ್ತು. ಮತ್ತೆ ನನ್ನ singapore ಪ್ರವಾಸದ ಕಥೆಯೊಂದಿಗೆ…
  • January 06, 2011
    ಬರಹ: asuhegde
    ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ   ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,ತವರಿನ ನೆನಪೆಂದೂ ಕಾಡದಿರುವಂತೆಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;ಮುದ್ದು ಮುದ್ದಾದ ಹೂವಿನಂಥ ನಿನ್ನನ್ನುಬಲು ಜೋಪಾನವಾಗಿ ಬೆಳೆಸಿದ್ದೆ…
  • January 06, 2011
    ಬರಹ: raghumuliya
    ಇಹದ ಮೊದಲ ನೇಹಗಾಥೆಮಹಿಯ ಎಲ್ಲ ಗೆಳೆಯರಿ೦ಗೆವಹಿಲದಿ೦ದ ಹೇಳುವಾಸೆಯಿಹುದು ಮನಸಿಗೆಕುಹಕವಲ್ಲ ರಹದ ಸುದ್ದಿಅಹನಿಯಷ್ಟೆ ದಿಟವು ಪೀಳ್ವೆಸಹನೆಯಿ೦ದ ಕೇಳಿರಿ೦ದು ಕಿವಿಯಗೊಡುತಲಿ ನೀರೆಯೊಬ್ಬಳಾಕೆ ಭರದಿವಾರೆನೋಟವನ್ನು ಬೀರಿಸಾರುತಿದ್ದಳ೦ದು ಪಥದಿ ಪಿತನ…
  • January 06, 2011
    ಬರಹ: MADVESH K.S
    ೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ   ಶ್ರೀ ರಾಮ ರಾಮ ರಾಮ ರಾಮ  ರಾಮ ಎನ್ನಿರೋಜಯ ರಾಮ ರಾಮ ರಾಮ ರಾಮ  ರಾಮ ಎನ್ನಿರೋ ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ ಶ್ರೀ ರಾಮ ರಾಮ ರಾಮ ರಾಮ  ರಾಮ ಎನ್ನಿರೋಜಯ ರಾಮ ರಾಮ…
  • January 06, 2011
    ಬರಹ: anilkumar
    ಫಿನ್ಲೆಂಡ್ ಅನ್ನು ನಾನು ಬಹುವಾಗಿ ಗ್ರಹಿಸಿದ್ದು ಹೆಲ್ಸಿಂಕಿಯ ಮೂಲಕ ಮತ್ತು ಮೂಲಕವಷ್ಟೇ. ಬ್ಯಾಡಗಿ ಮೆಣಸಿನಕಾಯಿಯ ಸೊಗಡು, ಧಾರವಾಡದ ಪೇಡ, ಮೈಸೂರು ಪಾಕಿನ ನಂತರ ಮೈಸೂರು ಮಲ್ಲಿಗೆಯ ಸ್ವಾದ, ದಾವಣಗೆರೆಯ ಬೆಣ್ಣೆ ಮಂಡಕ್ಕಿ--ಮುಂತಾದುವೆಲ್ಲವನ್ನು…
  • January 06, 2011
    ಬರಹ: ramvani
      ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ ಹೆಚ್ಚುತ್ತಾ ಹೋಗುತ್ತೆ. ಅಷ್ಟೇ ಅಲ್ಲ ಅದು ನಮ್ಮ ನೆನಪಿನ ಖಜಾನೆಯಲಿ…
  • January 06, 2011
    ಬರಹ: manasakeelambi
    ನನಗೆ ಸಿಟ್ಟಾದರೆಕುಕ್ಕಲಾದರೂ ಇದೆಒಡೆಯದ ಸ್ಟೀಲ್ ಪಾತ್ರೆ,ನಮ್ಮಜ್ಜಿಗೇನಿತ್ತು?ಕುಕ್ಕಿದರೆ ಒಡೆಯುವಮಡಕೆ
  • January 06, 2011
    ಬರಹ: ಆರ್ ಕೆ ದಿವಾಕರ
    ಭಾಷಣ ಮಾಡಲು ಬಂದ ರಾಜ್ಯಪಾಲರಿಗೆ ಕಿವಿಕೊಡದೆ ಪ್ರತಿಕ್ಷದ ಮುತ್ಸದ್ದಿಗಳು ಅವರನ್ನು ಅಟ್ಟಿಬಡೆದರು. ಬೇಡಬೇಡವೆಂದು ಬೇಡಿಕೊಂಡಿದ್ದನ್ನವರು ಮಾಡಿಯೇ ತೀರಿದರು! ವಿಧಾನ ಮಂಡಲದ ಕಲಾಪಗಳಿಗೆ ಅಡ್ಡಿ ಪಡಿಸುವ ಈ ವರಸೆ, ರಾಜಕೀಯ ರಣತಂತ್ರವಲ. ಇದಕ್ಕೆ…