೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ
೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರಿತವಿಲ್ಲವೋ
ರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರ್ಗುಣಗಳಿಲ್ಲವೋ
ರಾಮ ನಾಮ ಜಪಿಸುವವಗೆ ಸದ್ಗುಣಗಳೆಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರ್ಮತಿಯಿಲ್ಲವೋ
ರಾಮ ನಾಮ ಜಪಿಸಿದವಗೆ ಸುನ್ಮತಿಯೇ ಎಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದೌರ್ಭಾಗ್ಯವಿಲ್ಲವೋ
ರಾಮ ನಾಮ ಜಪಿಸುವವಗೆ ಸೌಭಾಗ್ಯವೆಲ್ಲವೋ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ದುರ್ಜನರೆ ಇಲ್ಲವೋ
ರಾಮ ನಾಮ ಜಪಿಸುವವಗೆ ಸಜ್ಜನರೇ ಎಲ್ಲರೂ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ಅಪಜಯವಿಲ್ಲವೋ
ರಾಮ ನಾಮ ಜಪಿಸಿದವಗೆ ಜಯವೇ ಎಲ್ಲವೂ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ಅವಮಾನವಿಲ್ಲವೂ
ರಾಮ ನಾಮ ಜಪಿಸಿದವಗೆ ಸನ್ಮಾನವೆಲ್ಲವೂ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ರಾಮ ನಾಮ ಜಪಿಸಿದವಗೆ ಅವ್ಯವಸ್ಥೆ ಇಲ್ಲವೋ
ರಾಮ ನಾಮ ಜಪಿಸಿದವಗೆ ಸುವ್ಯವಸ್ಥೆ ಎಲ್ಲವೂ
ಶ್ರೀ ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಜಯ ರಾಮ ರಾಮ ರಾಮ ರಾಮ ರಾಮ ಎನ್ನಿರೋ ೧೦೬
ಮಧ್ವೇಶ್
Comments
ಉ: ೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ
ಉ: ೧೦೬ ಶ್ರೀ ರಾಮನಾಮ ಸ್ಮರಣೆ ಭಜನೆ