June 2014

June 30, 2014
ಬರಹ: vidyakumargv
ನಿಸರ್ಗ ನಿರ್ಮಿಸಿತು ಯಂತ್ರ [machine, body] ಬೊಮ್ಮ ತುಂಬಿದನದಕೆ ತಂತ್ರ [software, brain] [creation: Brahma] ತಂತ್ರದಲ್ಲಿರಲು ಕುತಂತ್ರ [virus, evil thoughts] ವಿಷ್ಣು ಬರೆದ ಕುತಂತ್ರಕ್ಕೊಂದು ತಂತ್ರ [antivirus] […
June 30, 2014
ಬರಹ: nageshamysore
( ಪರಿಭ್ರಮಣ..28ರ ಕೊಂಡಿ - https://nageshamysore.wordpress.com/00218-%e0%b2%95%e0%b2%a5%e0%b3%86-%e... ) ತಿಂಗಳ ಕೊನೆಯ ಮೂರು ದಿನಗಳು ಹತ್ತಿರವಾದಂತೆಲ್ಲ ಶ್ರೀನಾಥನ ಎದೆ ಬಡಿತ ಹದ ತಪ್ಪಿದಂತೆ ಭಾಸವಾಗುತ್ತಿತ್ತು. ಸಿಸ್ಟಂ…
June 30, 2014
ಬರಹ: naveengkn
ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ? ದಾರಿ ಸಾಗುವುದೇ,  ----------------------------------------- ಸವೆದ ಚಪ್ಪಲಿಯ ಗುರುತು ಹೇಳಬೇಕು ಎಲುಬಿರದ ನಾಲಿಗೆಯಲ್ಲ, ತಾನೇನು ಮಾಡಿದ್ದೇನೆಂದು…
June 29, 2014
ಬರಹ: shreekant.mishrikoti
ಮಹಾಭಾರತವು ಸುಮಾರು ೫೦೦೦ ಸಾವಿರ ವರ್ಷಗಳ ಹಿಂದೆ ನಡೆದಿದ್ದು , ವ್ಯಾಸಮಹರ್ಷಿಯು ಅದರಲ್ಲಿ ಪ್ರಾರಂಭಕ್ಕೆ ವಿಶ್ವಸೃಷ್ಟಿಯ ಸಂಗತಿಗಳನ್ನು ತಿಳಿಸಿದ್ದಾನೆ. ' ಜ್ಯೋತಿರ್ವಿಜ್ಞಾನ' ದಲ್ಲಿ ಭಾರತೀಯರ ತಿಳುವಳಿಕೆ ಅಗಾಧವಾಗಿತ್ತು, ಸೂರ್ಯೋದಯ್ಯ ,…
June 29, 2014
ಬರಹ: lpitnal
ಗಗನಕೆ ಏಣಿ ಒಂದು ಹೆಜ್ಜೆ ನೆಲದ ಮೇಲೆ, ಇನ್ನೊಂದು ಚಂದ್ರನ ಮೇಲೆ, ಮೂರನೆಯದು, ಎದೆ ಅಂಗಳದಲ್ಲೋ, ಮಂಗಳನಲ್ಲೋ ಅರಿಯೆ, ಕವಿಯಾದರೆ, ಎದೆಯಂಗಳದಲ್ಲಿ, ಶೋಧಕನಾದರೆ ಮಂಗಳನಲ್ಲಿ ಸಾಮಾನ್ಯನಾದರೆ ಕನಸಂಗಳದಲ್ಲಿ ಅರಿಯೆ ನಾನಾರು, ತೇಲುತಿರುವವು…
June 29, 2014
ಬರಹ: nageshamysore
(ಪರಿಭ್ರಮಣ..27ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಅಲ್ಲೇನೊ ವ್ಯವಸ್ಥೆ ಮಾಡಿ ಮಿಕ್ಕ ಆಫೀಸಿನ ಗಡಿಬಿಡಿಯತ್ತ ಗಮನವೀಯುವುದರ ನಡುವೆಯೆ ಒಂದು ದಿನ ಅಕೌಂಟಿಗ್…
June 28, 2014
ಬರಹ: bhalle
  ರಾತ್ರಿ ಒಂಬತ್ತೂವರೆ. ಸಾಮಾಜಿಕ, ಪೌರಾಣಿಕ, ಹಾಸ್ಯ (?) ಇತ್ಯಾದಿ ಮೆಗಾ ಧಾರಾವಾಹಿಗಳು ಮುಗಿದು ಕ್ರೈಮ್ ಸರಣಿಯ ಸೀರಿಯಲ್ಲುಗಳು ಮೂಡೋ ಹೊತ್ತು. ಹೊರಗೆ ಗಾಢಾಂಧಕಾರ. ಹಲ್ ಬಿಟ್ಟ ಹೊರತು, ಮುಖದದ ಬೌಂಡರಿ ಅರಿವಾಗುವುದಿಲ್ಲ.  ಮೊನ್ನೆ ಗಣೇಶನ…
June 28, 2014
ಬರಹ: kavinagaraj
     ಸರ್ಕಾರಿ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಿತಿ ಮೀರಿರುವುದರಿಂದ ಪಟ್ಟಭದ್ರ ಹಿತಾಸಕ್ತರ ಒಂದು ಪಡೆಯೇ ಆಡಳಿತವನ್ನು ನಿಯಂತ್ರಿಸುತ್ತಿದೆಯೇನೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ವಹಿತಾಸಕ್ತ ಪಟ್ಟಭದ್ರ…
June 27, 2014
ಬರಹ: nageshamysore
ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಕಂಗಾಲದ…
June 27, 2014
ಬರಹ: Tejaswi_ac
           ನನ್ನತನ ನನ್ನೊಳಗಿನ ನನ್ನನೇ ಬದಲಿಸಲೇ ನಾನು ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ ನಾನು ನೋಡಿ ಕೇಳಿ ಸ್ಪರ್ಶಿಸಿದ ಜಗ ಮಿಥ್ಯವೇ ನನ್ನನುಭವ…
June 27, 2014
ಬರಹ: naveengkn
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ) ಕತ್ತಲೆಯಲಿ ಕಣ್ಮುಚ್ಚಿ ಆತ್ಮ ಕಂಡ ದೇಶಕ್ಕೆ ಯಾಕೆ ಬೇಕು ಬೆಳಕು ಪಾಶ್ಚಾತ್ಯರ ತಳುಕು, ಮೈ ಮುಚ್ಚಿ ಮನ ಬಿಚ್ಚಿ ನನ್ನ ಸಾಕಿದವಳು ಕತ್ತಲೆಯ ತಂಪಿನಲಿ ಎದೆಹಾಲ ಕುಡಿಸಿದಳು ಈಗ ಮೈ ಬಿಚ್ಚಿರುವಳು…
June 27, 2014
ಬರಹ: nageshamysore
( ಪರಿಭ್ರಮಣ..26ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆ ಮಾತಿಗೆ ಬದಲಾಡದೆ ತುಸು ಹೊತ್ತು ಮೌನವಾಗಿದ್ದ ಕುನ್. ಸೋವಿ, ' ವಿಚಿತ್ರವೆಂದರೆ ಕಸ್ಟಮರನಾದ ನನ್ನ ಬಳಿ ಎಲ್ಲಾ…
June 27, 2014
ಬರಹ: ಗಣೇಶ
ಮೊದಲ ಭಾಗ :  http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%B2%E0... ದೇವರು : ಯಾರಲ್ಲಿ ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ. ನಾನು   : ದೇವರೆ, ಇದು ಅನ್ಯಾಯ. ನಾನೇನು ತಪ್ಪು ಮಾಡಿದೆ? ದೇ…
June 26, 2014
ಬರಹ: gururajkodkani
’ನಿನಗೆ ಗೊತ್ತಿಲ್ಲ ಗುರು,ನಮ್ಮ ಊರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗೋದಿಲ್ಲ.ನಮ್ಮೂರಿನ ರಸ್ತಗಳನ್ನು ನೋಡ್ಬೇಕು ನೀನು,ಕೆಟ್ಟು ಕೆರ ಹಿಡಿದಿವೆ.ಡಬ್ಬಾ ಗೌರ್ನಮೆ೦ಟ್ ಬಸ್ಸುಗಳು, ರೋಡ್ ಲೈಟೇ ಇಲ್ಲದ ರಸ್ತೆಗಳು,ಕೆಟ್ಟ ವಾಸನೆ…
June 26, 2014
ಬರಹ: nageshamysore
( ಪರಿಭ್ರಮಣ..25ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆದರೆ ಶ್ರೀನಿವಾಸ ಪ್ರಭುವಿನ ಕುಟಿಲ ಮನ ಹೇಗಾದರೂ ಶ್ರೀನಾಥನ ಕಾಲೆಳೆದು ಕಿತ್ತಾಟಕಿಳಿಯುವಂತೆ ಪ್ರೇರೇಪಿಸಲು…
June 25, 2014
ಬರಹ: shreekant.mishrikoti
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ.  ಇವನ‌ ರಾಜಧಾನಿ ಬನವಾಸಿ.  ಇವನ‌ ಕುರಿತಾದ‌ 'ಮಯೂರ‌'  ಚಲನಚಿತ್ರವು  'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು.  ಈ ಕಾದಂಬರಿಯು  ಡಿಜಿಟಲ್…
June 25, 2014
ಬರಹ: naveengkn
ಬೆಟ್ಟದ ಮೇಲಿನ ಚಿಟ್ಟೆಯ ಕನಸು ಬಟ್ಟೆ ಹೊಲಿಯುವವಳ ಮಗಳಿಗೆ ದಿನವೂ ತಾನು ಬೆಟ್ಟ ನೋಡುತಾ ಹೊಲಿಯುವಳು, ದಾರವ ಪೋಣಿಸಿ ಮುಂದೊಂದು ದಿನ ಬೆಟ್ಟದ ಎತ್ತರದಲ್ಲಿ ಚಿಟ್ಟೆಯ ಹಿಡಿದು ಕುಳಿತರೆ, ಸಾರ್ಥಕ,, ಬಣ್ಣ ಬಣ್ಣದ ಬಟ್ಟೆಯ ಮೇಲ್ಮೈ ಮೇಲೆ,…
June 25, 2014
ಬರಹ: Harish S k
            ನಾನು ಆಶಾ, ಬ್ಯಾಂಗಲೋರ್ ನಿವಾಸಿ , ಅಶೋಕ್ ಧರ್ಮ ಪತ್ನಿ. ನಾನು ಇರುವುದು ಹೆಚ್ ಏ ಯಲ್ ಹತ್ತೀರ. ನಾನು ಗೃಹಿಣಿ. ನನ್ನ ಯೆಜಮಾನರು ಸಾಫ್ಟ್ವೇರ್ ಇಂಜಿನಿಯರ್. ದಿನ ನಿತ್ಯದ ಜೀವನ ಯಾವುದೇ ತೊಂದರೆ ಇಲ್ಲದೆ ಸಾಗುತೀದೆ. ನಮ್ಮ ಮನೆ…
June 25, 2014
ಬರಹ: jayaprakash M.G
ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ…
June 25, 2014
ಬರಹ: SHABEER AHMED2
ಮಾನವನ ದೈನಂದಿನ ಮನೋರಂಜನೆಗಳ ಮೌಲ್ಯಯುತ ನಡವಳಿಕೆಗಳಲ್ಲಿ ಸಾಹಿತ್ಯ ಕ್ಷೇತ್ರದ ಮಹತ್ವದ ಘಟ್ಟ. ಇತಿಹಾಸದ ಪೌರಾನಿಕವಾದ ದ್ರಿಶ್ಯಗಳನ್ನು ಆಧುನಿಕ ಸಮಾಜದ ಅತೀ ವಿಶಾಲತೆಯಲ್ಲಿ ಜೀವನದ ನವ-ನವೀನ ಮಧುಕರವಾದ ವ್ಯೆಶಿಷ್ಟ್ಯಗಳಿಂದ ಕೂಡಿದ ಚಿತ್ರ-…