June 2014

June 24, 2014
ಬರಹ: ಗಣೇಶ
"ಇನ್ನು ಹದಿನೈದು ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗದಿದ್ದಲ್ಲಿ, ವಿದ್ಯುತ್ ಉತ್ಪಾದನೆ, ಬೇಡಿಕೆ, ಪೂರೈಕೆ ಸಮತೋಲನ ತಪ್ಪಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಪಕ್ಷಾತೀತವಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್…
June 24, 2014
ಬರಹ: shreekant.mishrikoti
ಗೆಳೆಯರೆ , ಕನ್ನಡದಿಂದ  ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( (  ಅಂದರೆ ಮೊದಲು ಕನ್ನಡದಲ್ಲಿ ಬಂದು  ಆಮೇಲೆ ಪರಭಾಷೆಯಲ್ಲಿ  ಬಂದ ) ಚಿತ್ರಗಳು    ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ  ತಿಳಿಸಿ ) ನನಗೆ ಗೊತ್ತಿದ್ದಷ್ಟನ್ನು…
June 24, 2014
ಬರಹ: kavinagaraj
ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ ಕೋಪದಿಂದಲೆ ನಾಶ ಕೋಪದಿಂದಲೆ ಭಯವು | ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ ಕೋಪಿಷ್ಠರವರು ಪಾಪಿಷ್ಠರೋ ಮೂಢ ||       ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್…
June 24, 2014
ಬರಹ: SHABEER AHMED2
       ಆಂದು ಬೇಸಿಗೆ ಕಾಲ‌. ಬೇಸಿಗೆ ಕಳೆದು ಇನ್ನೇನು ಮಳೆಗಾಲ ಆರಂಭವಾಗುವುದರಲ್ಲಿತ್ತು. ನಾನು 'ಬೆಳಗ್ಗಿನ ಚಹಾ' ದ ತಿಂಡಿಗಾಗಿ ನಮ್ಮೂರಿನ ಬೇಕರಿಗೆ ಹೋಗಿದ್ದೆ. ಬೇಕರಿಯಿಂದ‌ 12 ರೂಪಾಯಿ ಕೊಟ್ಟು ಒಂದು ಪ್ಯಾಕ್ 'ಮಿಕ್ಚ‌ರ್' (Mixture) …
June 23, 2014
ಬರಹ: naveengkn
ನಿದ್ದೆಗಣ್ಣಿನ ಕನಸು ಹಾಗು ಕಪ್ಪು ರಾತ್ರಿ ಒಪ್ಪಂದ ಮಾಡಿಕೊಂಡಿವೆ. ಬೆಳಕು ಬಿದ್ದರೆ ರಾತ್ರಿ ಮಾಯ ರಾತ್ರಿಯ ಕನಸೂ ಮಾಯ. ಹೀಗೇಕೆ? ಕತ್ತಲಿನ ಗರ್ಭದಲಿ,  ಕನಸಿನ ನೆನಹಿನಲಿ ಅಡಗಿದ  ಸತ್ಯಗಳನು ತೆರೆದಿಟ್ಟರೆ, ಅಬ್ಬಾ  ಎನೇನು ಅನಾಹುತ ಆಗಬಹುದು ?…
June 22, 2014
ಬರಹ: Iynanda Prabhukumar
[ಈ ಬರೆಹ ನಿಜ ಘಟನೆಯನ್ನಾಧರಿಸಿದ್ದರೂ, ಹೆಸರುಗಳೆಲ್ಲವೂ ಕಾಲ್ಪನಿಕ.] "ಲೋ..." "... ... ..." "ಲೇಯ್..!" "... ... ..." "ಲೇಯ್, ಮಾದಾ! ಬಾರೋ ಇಲ್ಲೀ!" "ಬಂದೇಣಾ..." "ಇಪ್ಪತ್ತೊಂದು ಇಪ್ಪತ್ಮೂರು ತಕೊಂಬಾರೋ" ಕುಕ್ಕರಗಾಲಲ್ಲಿ ಕುಳಿತು …
June 22, 2014
ಬರಹ: Holalkere Laxm…
ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವೂ ಹಾಗೂ ಅತ್ಯುತ್ತಮ…
June 22, 2014
ಬರಹ: Holalkere Laxm…
ಮುಂಬೈ ಆಕಾಶವಾಣಿಯ ಸಂವಾದಿಯಾ ವಾಹಿನಿಯಲ್ಲಿ ಜೂನ್ ೨೧ ರ ಶನಿವಾರ, ಮಧ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮ, 'ಶಾಲಾ ಪ್ರವೇಶಾತಿ ಮತ್ತು ಆಧುನಿಕ ಶಿಕ್ಷಣದ ಸಮಸ್ಯೆಗಳ ಬಗ್ಗೆ ಚರ್ಚಾ ಕಾರ್ಯಕ್ರಮ', ಸಮಯೋಚಿತವೂ ಹಾಗೂ ಅತ್ಯುತ್ತಮ…
June 20, 2014
ಬರಹ: ಗಣೇಶ
 ಜೂನ್ ೨೦ ಆದರೂ ಬೆಂಗಳೂರಲ್ಲಿ ಮಳೆಯ ಸುಳಿವೇ ಇಲ್ಲ! ಯಾಕೆ? ಬಹಳ ಯೋಚನೆ ಮಾಡಿದೆ. ನನ್ನಲ್ಲಿರುವ ಎಲ್ಲಾ ಕಡತಗಳನ್ನು ತೆಗೆದು ಪರಿಶೀಲಿಸಿದಾಗ ಗೊತ್ತಾಯ್ತು!- ಕಡು ಬಿಸಿಲ ಟೈಮಲ್ಲಿ ಬರೆದಿಟ್ಟಿದ್ದ ಬರಹವನ್ನು ಇನ್ನೂ ನಾನು ಸಂಪದಕ್ಕೆ ಹಾಕಿರಲಿಲ್ಲ…
June 20, 2014
ಬರಹ: gururajkodkani
’ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ’ ಎ೦ದು ಹೇಳುತ್ತಾನೆ ಸ್ಪೇನಿನ ಟೆನ್ನಿಸ್…
June 20, 2014
ಬರಹ: naveengkn
ಬಲಿತ ಮಹೋನ್ನತ ಮೋಡಗಳ ಘರ್ಷಣೆ ಹನಿಯ ಉದ್ಭವ, ಬೆಳಕು ಶಬ್ಧದ ಆಟ, ಹಸಿರು ನಾಚಿ, ತಲೆಬಾಗಿ ಶರಣಾಗತ ಭೋರ್ಗರೆವ ಮಳೆಯ ಕುಶಿಯ ಆರ್ಭಟ ಕವಿಗೆ ಡಜನ್-ಡಜನ್ ಕವನಗಳ ಪ್ರಸವ ವಿರಹಿಗೆ, ಮೌನ ಸಲ್ಲಾಪದ ಕೊಲ್ಲುವ ನೆನಪು, ಮಗುವಿಗೆ ನೀರ ಹನಿಯ ತುಂಟ ನಗೆ,…
June 20, 2014
ಬರಹ: kavinagaraj
     ಹಲವು ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಹಿರಿಯ ಅಧಿಕಾರಿ ಶ್ರೀ ಮದನಗೋಪಾಲರು ಸಿ.ಇ.ಟಿ.ಯ ವೈಸ್ ಛೇರ್‍ಮನ್ ಆಗಿದ್ದರು. ಶಿಕ್ಷಣ ಮಂತ್ರಿ ಶ್ರೀ ಅರವಿಂದ ಲಿಂಬಾವಳಿಯವರು ಛೇರ್‍ಮನ್. ಒಂದು ದಿನ ಪ್ರೌಢ ಮಹಿಳೆಯೊಬ್ಬಳು ಮದನಗೋಪಾಲರ ಭೇಟಿ…
June 20, 2014
ಬರಹ: Darshan Kumar
  ಇಂದು ಕೆಲವರ ಕಣ್ಣಿಗೆ "RSS" ಅಂದ್ರೆ  ಕೋಮು ದ್ವೇಷ ಹಚ್ಚಿಸುವ , ಹಿಂದು ಭಯೋತ್ಪಾದಕರನ್ನ ತಯಾರಿಸುವ ,ಮಸೀದಿಗಳ ಮೇಲೆ ದಾಳಿ ಮಾಡುವ , ಇನ್ನು ಕೆಲವರಿಗೆ ಇದೊಂದು ಪಕ್ಕಾ ಗೂಂಡಾಗಳಿರುವ, ಮತ್ತು ಇನ್ನೆನೆನೋ ಬೇರೆಯವರು ತಪ್ಪು ತಿಳಿದಂತೆ   -…
June 19, 2014
ಬರಹ: SHABEER AHMED2
ಅಂತಹ ಘಟನೆಗಳು ನಡೆದರೆ ಮನಸ್ಸೆಲ್ಲಾ ನಮಗರಿವಿಲ್ಲದಂತೆ ವ್ಯಥೆ ಪಡುತ್ತಿರುತ್ತದೆ. ಕ್ಯೈ‍_ಕಾಲುಗಲುಗಳಲ್ಲಿ ನಡುಕ‌, ಮುಖದಲ್ಲಿ ಭಾವುಕತೆ, ನಿಜ‌, ಯಾವ ಮಗುವೂ ಅಂತಹಾ ವ್ಯಥೆ ಪಡಬಾರದು. ಮೊನ್ನೆ ಕೊಳವೆ ಭಾವಿಯೊಳಗೆ ಬಿದ್ದ 'ಅಕ್ಷತಾ' ಎನ್ನುವ ಆ …
June 19, 2014
ಬರಹ: raghavendraadiga1000
ಇದೇ ಜೂನ್ 16 ನೇ ದಿನಾಂಕದಂದು ನಾನು ಬರೆದ ‘ನರೇಂದ್ರ ದಾಮೋದರದಾಸ್ ಮೋದಿ (ಜೀವನ ಚರಿತ್ರೆ)’ ಯು ವಾಸನ್ ಪಬ್ಲಿಕೇಷನ್ಸ್ ರವರಿಂದ ಪ್ರಕಟಿಸಲ್ಪಟ್ಟು ಇದೀಗ ರಾಜ್ಯಾದ್ಯಂತದ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ…
June 18, 2014
ಬರಹ: gopinatha
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..   ೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ   ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪಾಠ ಪ್ರವಚನ ವಿಷಯವಾಗಿತ್ತು…
June 16, 2014
ಬರಹ: chethan_or
ಈ ಜಯ ಅಂತಿಂಥ ಜಯ ಅಲ್ಲ. ಜೀವನದ ಅತಿ ದೊಡ್ಡ ಜಯ. ನಮ್ಮೆಲ್ಲರ ಮೆಚ್ಚಿನ ಮೈಕೆಲ್ ಶುಮಾಕರ್ ಕಳೆದ ಆರು ತಿಂಗಳುಗಳಿಂದ ನಡೆಸುತ್ತಿದ್ದ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಗೆಲುವು ಪಡೆದಿದ್ದಾರೆ. ಸದಾ ಸರ್ವದಾ ಲವಲವಿಕೆಯಿಂದಿರುವ ಕ್ರೀಡಾಪಟುವೊಬ್ಬ…
June 16, 2014
ಬರಹ: naveengkn
ಕುಳಿತು ಕಟ್ಟಿದ ಹೂವಿನ ಸ್ವಾದವಷ್ಟೇ ಆಕೆಗೆ, ಆ ಹೂ  ಯಾರ ಗಂಡನ ಹೆಡತಿಯ ತುರುಬು ತುಂಬುವುದೋ ? ಗಂಡ ಸತ್ತರೂ, ಅವನು ಇತ್ತ ನಾಲ್ಕಾಣೆ ನೆನಪು, ಇನ್ನೊಂದೆರಡು ಬಡಕಲು ಶರೀರದ ಮಕ್ಕಳು, ಇವಿಷ್ಟೇ ಅವಳ ಬದುಕಿನಲ್ಲಿ, ಅದೆಷ್ಟೋ ವರ್ಷಗಳಿಂದಾ, ಆದರೂ…
June 15, 2014
ಬರಹ: ksraghavendranavada
ಯೋಚಿಸಲೊ೦ದಿಷ್ಟು... ೬೭ ದು:ಖೇಷ್ಟನುದ್ವಿಗ್ನಮನಾ: ಸುಖೇಷು ವಿಗತಸ್ಪೃಹ ವೀತರಾಗಭಯ ಕ್ರೋಧ: ಸ್ಠಿರಧೀರ್ಮುನಿರುಚ್ಯತೇ || ಎ೦ದು ಗೀತೆ ಸಾರುತ್ತದೆ. ಅ೦ದರೆ ದು:ಖ ಬ೦ದಾಗ ಉದ್ವೇಗಕ್ಕೊಳಗಾಗದೇ, ಸುಖ ಬ೦ದಾಗ ಆಸೆ ಪಡದೆ, ಅನುರಾಗ, ಭಯ,…
June 14, 2014
ಬರಹ: nageshamysore
( ಪರಿಭ್ರಮಣ..24ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಒಂದು ಬಗೆಯ ವಿಚಿತ್ರ ಸಮ್ಮೋಹನ ಸ್ಥಿತಿಯಲ್ಲಿ ಸಿಲುಕಿ ಕದಡಿ ಹೋಗಿತ್ತು ಶ್ರೀನಾಥನ ಮನ. ಅಲ್ಲಿಯವರೆಗೂ…