ಬದುಕು ಕತ್ತಲೆಯಾದಾಗ
ಅಂತಹ ಘಟನೆಗಳು ನಡೆದರೆ ಮನಸ್ಸೆಲ್ಲಾ ನಮಗರಿವಿಲ್ಲದಂತೆ ವ್ಯಥೆ ಪಡುತ್ತಿರುತ್ತದೆ. ಕ್ಯೈ_ಕಾಲುಗಲುಗಳಲ್ಲಿ ನಡುಕ, ಮುಖದಲ್ಲಿ ಭಾವುಕತೆ, ನಿಜ, ಯಾವ ಮಗುವೂ ಅಂತಹಾ ವ್ಯಥೆ ಪಡಬಾರದು. ಮೊನ್ನೆ ಕೊಳವೆ ಭಾವಿಯೊಳಗೆ ಬಿದ್ದ 'ಅಕ್ಷತಾ' ಎನ್ನುವ ಆ ಪುಟ್ಟ ಕಂದಮ್ಮನ 2 ದಿನಗಳ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ ಇರುವ ಪ್ರತಿಯೊಂದು ತಾಯಿಯ ಅಳಲು. ಮಾನವೀಯತಯಿರುವ ಪ್ರತೀ ಮನಸ್ಸೂ ಅದನ್ನು ಸಹಿಸಲಾರಳು. ಜಾತಿ_ಮತ ಗಳನ್ನು ಲೆಕ್ಕಿಸದೇ ಜನರು ಆ ಹುಡುಗಿಗಾಗಿ ಪ್ರಾರ್ಥಿಸಿದರು. ಜಾತಿಗಳ ಮದ್ಯೆ ಜಗಳವಾಡುವ ಜನರಿಗೆ ಈ ಘಟನೆ ಆತ್ಮಾವಲೋಕನ ಮಾಡುವಂತೆ ಮಾಡಿದೆ. ಎಲ್ಲರ ಪ್ರಾರ್ಥನೆಯಿಂದ ಆ ಮಗು ಬದುಕಿ ಬರಲಿ ಎಂಬುದು ಎಲ್ಲರ ಆಶಯ...