ಕೆಲವು ದಿನಗಳ ಹಿ೦ದೆ ಟಿವಿಯಲ್ಲಿ ಹೃತಿಕ್ ರೋಷನ್ ಅಭಿನಯದ ’ಕ್ರಿಶ್ 3’ ನೋಡುತ್ತಿದ್ದೆ. ಬರೋಬ್ಬರಿ ನೂರಾ ಹದಿನೈದು ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವದು. ಗಳಿಕೆಯ ಆಧಾರದಲ್ಲಿ ಹಿ೦ದಿ ಚಿತ್ರರ೦ಗ ಅತ್ಯ೦ತ ಯಶಸ್ವಿ ಚಿತ್ರಗಳ…
ಸ್ಪಂದನಳಿಗೆ, ಅಪ್ಪ ಇತ್ತೀಚಿಗೆ ಕೆಂಗಣ್ಣಿನಲ್ಲಿ ಯಾಕೆ ಗದರಿಸುತ್ತಿದ್ದರು ಗೊತ್ತಿರಲಿಲ್ಲ, ಅಪ್ಪ ಅಂದರೆ ಅದೇನೋ ಭಯ ಆಕೆಗೆ, ಹಳ್ಳಿಯ ಶಾಲೆಗೇ ಹೋಗುವಾಗ ಕೈ ಹಿಡಿದು ನಗುತ್ತಾ ನಡೆಯುತ್ತಿದ್ದ ಅಪ್ಪ, ಬೆಂಗಳೂರು ಬಂದಾದ ಮೇಲೆ ಯಾಕೆ…
ಕೇರಳದಲ್ಲಿ ನೆಲೆಸಿರುವ ರಾಜ್ ಮೋಹನ್ ನಾಯರ್ ಎಂಬ ವ್ಯಕ್ತಿಯ ದೇಹದ ಮೂಲಕ ೨೩೦ ವೋಲ್ಟ್ ವಿದ್ಯುತ್ ಹರಿದರೂ ಯಾವುದೇ ತೊಂದರೆ ಆಗದ ಅದ್ಭುತವೊಂದನ್ನು ಕೆಲ ದಿನಗಳ ಹಿಂದೆ ನ್ಯೂಸ್ ನೇಶನ್ ಎಂಬ ಹಿಂದಿಯ ಸುದ್ದಿ ವಾಹಿನಿಯಲ್ಲಿ ತೋರಿಸಿದರು. ಇವರು…
ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ ||
ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ…
ದೊಡ್ಡ ಸರಕಾರಿ ಕಾಂಪೌಂಡು. ಶೆಡ್’ಗಳಂತಹ ಆಫೀಸುಗಳು. ಟಾರು ಕಂಡು ಎಷ್ಟೋ ವರ್ಷಗಳಾದ ಒಳ ರಸ್ತೆ. ಎಲ್ಲೆಂದರಲ್ಲಿ ನಿಂತಿದ್ದ ಸರಕಾರಿ ಜೀಪುಗಳು, ಕಾರುಗಳು. ಒಂದು ಡಿಪಾರ್ಟ್ಮೆಂಟ್’ನಿಂದ ಇನ್ನೊಂದೆಡೆ ಕಂದು ಬಣ್ಣದ ಫೈಲು ಹಿಡಿದು ಓಡಾಡುವ ಕೆಲವೇ…
ಈ ಬ್ರಹ್ಮಾಂಡವೆ ಕತ್ತಲು ಬೆಳಕಿನ ಕಿತ್ತಾಟದಲಿ ಜನಿಸಿದ ಸಮಷ್ಟಿ ಮೊತ್ತದ ಫಲಿತ. ಅದೆಂದೊ ಒಮ್ಮೆ ಮೊಟ್ಟ ಮೊದಲಿಗೆ ಬರಿ ಗಾಢಾಂಧಕಾರದ ವಿನಃ ಬೇರೇನೂ ಇರದ ನಿರ್ವಾಣದ ಸ್ಥಿತಿಯಿತ್ತಂತೆ. ಈ ವಿಶ್ವಶಕ್ತಿಯ ಸಮಸ್ತ ಸೃಷ್ಟಿಮೂಲವೆಲ್ಲ ಅದರೊಳಗಿನ…
ಕನ್ನಡಿಯೊಳಗಿನ ನೆರಿಗೆಗಳು
ನೆನಪುಗಳ ಬೆನ್ನೇರಿ ಹೊರಟಿದ್ದು
ಕಳೆದ ಯವ್ವನದ ಮಧುರ ಸ್ಮೃತಿಗೆ
ಕನ್ನಡಿಯೇ ಇಲ್ಲವೆಂದರೆ
ತನಗೆ ತಾನೇ ಚಿರ ಯವ್ವನಿ,
ಬೇರೆ ಯಾರು ಏನೆಂದುಕೊಂಡರೇನು
ಬೆಣ್ಣೆ ಕದಿಯುವ ಕಳ್ಳ
ಚಿರ ಯವ್ವನದಲ್ಲೇ ಮಲಗಿಹನಲ್ಲ,,,,…
ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನಿ ಕಾದಂಬರಿ, ಕಾದಂಬರಿಯಾಗಿ ಕೊನೆಗೆ ಸಹೃದಯೀ…
( ಪರಿಭ್ರಮಣ..23ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಅಂದಿನ ದಿನವೆಲ್ಲ ಹೇಗೊ ಚಡಪಡಿಕೆಯಲ್ಲೆ ಕಳೆದು ಅರೆಬರೆ ಮನದಲ್ಲೆ ಸಿದ್ದತೆಯತ್ತ ಗಮನ ನೀಡಿದ್ದ ಶ್ರೀನಾಥನಿಗೆ ಕನಿಷ್ಠ…
ಶೈಕ್ಷಣಿಕ ಸಾಲವೆಂಬ(Educational loan) ಶೂಲದ ಸುತ್ತ ಮುತ್ತ ..!
ಸಾಲ ಎಂಬ ಸುಳಿಯಲ್ಲಿ ಸಿಕ್ಕಿಲ್ಲದೆ ಇರುವವರು ಯಾರಾದರು ಇದ್ದಾರೆಯೇ? ಹೀಗೊಂದು ಯೋಚನೆ , ನನ್ನ ತಲೆಯಲ್ಲಿ ಮಿಂಚಿನಂತೆ ಆಗಾಗ ಬಂದು ಹೋಗುತ್ತಿತ್ತು.
ಸರಿ, ಆ ನಮ್ಮ ಆರಾಧ್ಯ…
ಆಕೃತಿ ಇರದ ಪ್ರತಿಕೃತಿಗೆ
ದಿನವೂ ಕನಸು ಕಾಣುವ
ಪಕ್ಕದ ಮನೆ ಹುಡುಗಿ
ಕಿಟಕಿ ಸಂದಿನಲ್ಲಿ ಚಂದಿರನ ಇಣುಕಿ,
ತನ್ನಷ್ಟಕ್ಕೆ ಗುನುಗುವ ಹಾಡಿಗೆ
ನಾನು ಮುಗುಳ್ನಕ್ಕರೆ,
ಆಕೆಯ ಮುಂಗುರುಳು ನಾಚುವುದು,
ಮನದಲ್ಲೇ ಕಟ್ಟಿದ ಆಕೆಯ
ಹಕ್ಕಿ ಗೂಡು, ಯಾವುದೊ…
ಚಲನಚಿತ್ರ ಅಥವಾ ಸಿನಿಮಾ ಲೋಕವನ್ನು ಕನಸಾಗಿಸಿಕೊಂಡಿರುವ ಅನೇಕರಲ್ಲಿ ನಾನು ಒಬ್ಬ, ಒಂದು ಕಿರು ಚಿತ್ರಕ್ಕೆ ಕೈ ಹಾಕುವ ಆಸೆ ಇತ್ತು, ಆದರೆ ಅದರ ಶಬ್ಧ ಮತ್ತು ಸಂಬಾಷಣೆಗಳನ್ನೆಲ್ಲ ಸರಿಯಾಗಿ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ,,,,, ಆದರೆ ಹುಚ್ಚು…
ಇತ್ತೀಚೆಗೆ 'ದಿಲ್ಲೀಶ್ವರನ ಡೈರಿ' ಎಂಬ ನಾ,ಕಸ್ತೂರಿ ( 'ಅನರ್ಥಕೋಶ'ಕ್ಕಾಗಿ ಹೆಸರಾದ ಮಹನೀಯರು ) ಅವರ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ ಪುಸ್ತಕ ಇದು. ಈಗ ಸಪ್ನ ಬುಕ್ ಹೌಸ್ ನವರು ಮುದ್ರಿಸಿದ್ದಾರೆ. ಬೆಲೆ 60…
ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು…
ಬಹಳಷ್ಟು10ನೇತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆದರಿಕೆ ಹುಟ್ಟಿಸುವ ವಿಷಯ ‘ಗಣಿತ’. ಇದುಬಹಳಷ್ಟು ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕೆಟ್ಟ ಕನಸು. ಬೆಂಗಳೂರಿನಂತಹ ನಗರದಲ್ಲಿ ಸರಕಾರಿಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಂತೂ ಇದು ಶತಪ್ರತಿಶಹ…
ಬೆಂಗಳೂರಿನಲ್ಲಿರುವ ಮಿತ್ರರು ಅಪೊಲೋ ಆಸ್ಪತ್ರೆಗೆ ಖುದ್ದಾಗಿ ಹೋಗಿ ಭರತನನ್ನು ಭೇಟಿ ಮಾಡಿ ಧೈರ್ಯವನ್ನು ತುಂಬುವ ಕೆಲಸ ಮಾಡಲು ವಿನಂತಿಸುವೆ. ತಾಯಿಯ ಉಳಿವಿಗಾಗಿ ಹಂಬಲಿಸುತ್ತಿರುವ ಜೀವಕ್ಕೆ ನಾವು ಧೈರ್ಯ ಹೇಳಬೇಕು.ಸಹಾಯಮಾದಬೇಕು. ಅದಕ್ಕಿಂತ…
ಎಲ್ಲಾ ಓದಲಿ ಎಂದು ನಾನು
ಬರೆಯಲೆ ಇಲ್ಲ
ಬರೆಯುವುದು ಅನಿವಾರ್ಯ ಕರ್ಮ ನನಗೆ!
ಇನ್ನೇನ್ ಮಾಡಲಿ ! ಬೆಳಗಿನಿಂದ ಸಂಜೆಯ ವರಗಿನ ನನ್ನ ಭಾವನೆಗಳನ್ನು ಇಲ್ಲಿ ಗೀಜಿದೊಡನೆ ಎಲ್ಲಾ ಖಾಲಿ ಖಾಲಿ. ಹಾಸಿಗೆ ಮೇಲ್ ಕಾಲು ಚಾಚಿದ ಕೂಡಲೇ ಗೊರಕೆ…
ಇಂದೂ ಸುರಿಯುವ ಮಳೆ! ಅಂದೂ ಸುರಿಯುವ ಮಳೆ!! ಇಂದು ಪರಮಪೂಜ್ಯ ಗುರೂಜಿಯವರ ಸಂಸ್ಮರಣೆಯು ವೇದಭಾರತಿಯ ವತಿಯಿಂದ ನಮ್ಮ ಮನೆಯಲ್ಲಿ ನಡೆಯುತ್ತಿರುವಾಗ ಮಳೆ ಸುರಿಯುತ್ತಿದೆ. ಆಮಳೆಯಲ್ಲೇ ಮನೆಯೊಳಗೆ ಕಾರ್ಯಕ್ರಮ ನಡೆಯುತ್ತಿದೆ. ಹಾಸನ ನಗರದ ನಮ್ಮ…