ಮಿತ್ರನ ತಾಯಿಯ ಜೀವ ಉಳಿಸಲು ಸಹಾಯ ಮಾಡಿ
ಚಿತ್ರ
ಬೆಂಗಳೂರಿನಲ್ಲಿರುವ ಮಿತ್ರರು ಅಪೊಲೋ ಆಸ್ಪತ್ರೆಗೆ ಖುದ್ದಾಗಿ ಹೋಗಿ ಭರತನನ್ನು ಭೇಟಿ ಮಾಡಿ ಧೈರ್ಯವನ್ನು ತುಂಬುವ ಕೆಲಸ ಮಾಡಲು ವಿನಂತಿಸುವೆ. ತಾಯಿಯ ಉಳಿವಿಗಾಗಿ ಹಂಬಲಿಸುತ್ತಿರುವ ಜೀವಕ್ಕೆ ನಾವು ಧೈರ್ಯ ಹೇಳಬೇಕು.ಸಹಾಯಮಾದಬೇಕು. ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.
Rating