ಪುಸ್ತಕನಿಧಿ - ದೇವುಡು ಅವರ 'ಮಯೂರ'
ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಇವನ ರಾಜಧಾನಿ ಬನವಾಸಿ. ಇವನ ಕುರಿತಾದ 'ಮಯೂರ' ಚಲನಚಿತ್ರವು 'ದೇವುಡು' ಅವರ ಕಾದಂಬರಿಯನ್ನು ಆಧರಿಸಿದ್ದು. ಈ ಕಾದಂಬರಿಯು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಈ ಕೊಂಡಿಯಲ್ಲಿ ಇದೆ, ಆಸಕ್ತರು ಓದಬಹುದು.
Rating
Comments
ಉ: ಪುಸ್ತಕನಿಧಿ - ದೇವುಡು ಅವರ 'ಮಯೂರ'
ಶ್ರೀಕಾಂತರವರಿಗೆ ವಂದನೆಗಳು
ಡೀ ಎಲ್ ಐ ಒಂದು ಉತ್ತಮ ಕೊಂಡಿ ನಾನಂತು ಆಗಾಗ್ಯೆ ಅದರಲ್ಲಿಯ ಕತೆಗಳನ್ನು ಆರಿಸಿ ಓದುತ್ತಿರುತ್ತೇನೆ
ಉ: ಪುಸ್ತಕನಿಧಿ - ದೇವುಡು ಅವರ 'ಮಯೂರ'
ಶಿಕಾರಿಪುರ ತಾಲ್ಲೂಕಿನ ತಾಳಗುಂದ ಸಹ ಕದಂಬರ ರಾಜಧಾನಿಯಾಗಿತ್ತು. ಅಲ್ಲಿ ವಿಶ್ವದ ಅತಿಪುರಾತನವೆನ್ನಲಾಗುವ ಒಂದು ದೇವಸ್ಥಾನವಿಎ.