ಕಡೂರಿನ ದಿನಗಳು - ನವರಾತ್ರಿ!
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!
ನವರಾತ್ರಿ ಅಂದರೆ ಸಾಕು ಇವತ್ತಿಗೂ "ನಾವು ಆಚರಿಸುತ್ತಿದ್ದ ನವರಾತ್ರಿ ಕಡೂರಿನಲ್ಲಿ" ಯ ಸುಂದರ ನೆನಪು ಕಣ್ಣಿಗೆ ಕಟ್ಟಿದಂತಿದೆ. ನಾವಿದ್ದುದು ಕಡೂರಿನ ಕೋಟೆಯಲ್ಲಿ. ನಮ್ಮ…
ಸಂಬಂಧ....ಏಕೇ ಹೀಗೆ??
“ನಮ್ಮ ಸಂಸಾರ ಆನಂದಸಾಗರ....” ಹಾಡು ಕೇಳಿಬರುತ್ತಿತ್ತು. ಅವಳಿಗೂ ಅನ್ನಿಸಿತು “ಅರೆ ನನ್ನ ಸಂಸಾರವೂ ಹೀಗೆ ಇತ್ತು ಅಲ್ವಾ? ಎಷ್ಟೊಂದು ಕನಸು ಇತ್ತು ನನ್ನ ಹರೆಯದಲ್ಲಿ.ನನ್ನ ಮನೆ ನನ್ನ ಮಕ್ಕಳೂ... ಪ್ರಾಮಾಣಿಕ ವಾಗಿ…
ಎಲ್ಲರ ಮನೆಯಾಗೂ ಕೋಡುಬಳೆ
ಅಮ್ಮನ ಕೈಗೆ ಮಾತ್ರ ಕೈಬಳೆ !
----
ಆಯ್ತಂತೆ ಜೈಲುವಾಸ ಇಡ್ಲಿ ಅಮ್ಮನಿಗೆ
ಆಗುವುದೆಂದೋ ಜೈಲುವಾಸ ಇಟಲಿ ಅಮ್ಮನಿಗೆ
------
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು !
ಕದ್ದು ನೀರು ಕುಡಿದಮೇಲೆ ಮುದ್ದೆ ಉಣ್ಣಲೇಬೇಕು…
ಇನ್ಕ್ವಿಲಾಬ್ ಜಿಂದಾಬಾದ್. ....
ಕ್ರಾಂತಿ ಚಿರಾಯುವಾಗಲಿ.....
'ಭಗತ್ ಸಿಂಗ್',ನೀವು ಭಾರತದ ಇತಿಹಾಸವನ್ನು ಸರಿಯಾಗಿ ಓದಿದ್ದರೆ ಖಂಡಿತವಾಗಿಯೂ ಈ ಹೆಸರು ಕೇಳಿದಾಗ ರೋಮಾಂಚಿತರಾಗುತ್ತೀರಿ..ಭಾರತಾಂಬೆಯ ವೀರಪುತ್ರನಾತ.ತಾನು ಆತ್ಮಾರ್ಪಣೆ…
"ಗೆಲುನಿನಲ್ಲಿ ಹಿಂದಿದ್ದು, ಸೋಲಿನಲ್ಲಿ ಮುಂಬಂದು, ಗುಂಪನ್ನು ಗುರಿ ಮುಟ್ಟಿಸುವ ವ್ಯಕ್ತಿಯೇ ನಿಜವಾದ ನಾಯಕ" ಸಂದರ್ಶನ ಒಂದರಲ್ಲಿ ಡಾ।। ಅಬ್ದುಲ್ ಕಲಾಂ ಹೇಳಿದ ಮಾತಿದು. ಅದಕ್ಕೂ ಮೊದಲು ಈ ಮಾತಿಗೆ ಪೂರಕವಾಗಿ, ತಮ್ಮ ನಿಜ ಜೀವನದಲ್ಲಿ ಜರುಗಿದ…
ಹಬ್ಬಗಳು
ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ
ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ
ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ
ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ
ಹಬ್ಬದ ದಿನ ಹತ್ತಿರ ಬರುತ್ತಲೇ ನಡೆವುದು…
ಸಂಜೆ ನಾಲ್ಕರ ಹೊತ್ತು ಅಮ್ಮ ಬಿಸಿ ಬಿಸಿ ಕಾಫಿಮಾಡಿ ಅಡುಗೆ ಕೋಣೆಯಿಂದ ಕಿರಣನನ್ನು ಕೂಗುತ್ತಾರೆ. ಮನೆಯ ಜಗುಲಿಯ ಮೇಲೆ ಕುಳಿತ್ತಿದ್ದ ಕಿರಣ ಮನೆ ಎದುರುಗಡೆಬೇಲಿಗೆ ಸರಿಯಾಗಿ ಇರುವ ಉಣಗೊಲಿನ ಮಧ್ಯದಿಂದ ಮಣ್ಣಿನ ರಸ್ತೆಯನ್ನು…
( ಪರಿಭ್ರಮಣ..56ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಹೀಗೆ ಹಂಚಿ ಹೋದ ಶಕ್ತಿ ಪ್ರಮಾಣ ಬೇರೆಯಾದ ಕಾರಣದಿಂದಲೆ ಬೇರೆ ಬೇರೆ ಕಾಯಗಳು, ವಸ್ತುಗಳು ಬೇರೆ ಬೇರೆ ಸಾಂದ್ರತೆಯ…
ಎಲ್ಲೋ ಕೇಳಿದ ಕಥೆ:-
ಒಬ್ಬ ಅಮೆರಿಕದವ ಪಾಕಿಸ್ತಾನಿ ಜೊತೆ ಚರ್ಚೆ ಮಾಡುತ್ತಿರುತ್ತಾನೆ.ಚರ್ಚೆಯ ನಡುವೆ ಅಮೆರಿಕನ್ ಹೇಳುತ್ತಾನೆ,ನಾನು ೧೦೦ ಜನ ಪಾಕಿಸ್ತಾನಿಯನ್ನರನ್ನು ಮತ್ತು ಅವರ ಜೊತೆ ಒಂದು ಕತ್ತೆಯನ್ನು ಕೊಲ್ಲುವೆನೆಂದು.ಪಾಕಿಸ್ತಾನಿ ತಕ್ಷಣ,…
ಮೊದಲೆಲ್ಲ ಪ್ರಧಾನಿಗಳು ವಿದೇಶ ಪ್ರವಾಸ ಹೊರಟಾಗ ಸರ್ಕಾರದ ಖರ್ಚಲ್ಲೆ ತಮ್ಮ ಜೊತೆ ೨೦ ರಿಂದ ೩೦ ಪತ್ರಕರ್ತರ ತಂಡವನ್ನು ಕರೆದುಕೊಂಡು ಹೋಗುತ್ತಿದ್ದರು.ಆದರೆ ಮೋದಿಜಿ ಬಂದ ಮೇಲೆ ಇದಕ್ಕೆ ತಿಲಾಂಜಲಿ ಹಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಹಣ…
ಚಿತ್ರ ಕೃಪೆ: ವಿಕೀಪೀಡಿಯಾದಿಂದ http://en.m.wikipedia.org/wiki/Navratri
ಇಂದು ಈ ಬಾರಿಯ ನವರಾತ್ರಿಯ ಆರಂಭದ ದಿನ (ಸೆಪ್ಟಂಬರ 25). ಎಂದಿನಂತೆ ಒಂಭತ್ತು ಹೆಜ್ಜೆಯಿಡುತ್ತ ಆಯುಧಪೂಜೆ ಮತ್ತು ನಂತರ ವಿಜಯ ದಶಮಿಯತ್ತ ಸಾಗಿಸುವ ಈ ನವರಾತ್ರಿ…
ಚಿತ್ರ ಕೃಪೆ - ಇಸ್ರೊ:http://www.isro.org/mars/home.aspx
ಅಂದುಕೊಂಡಿದ್ದಂತೆ ಎಲ್ಲಾ ಸರಿಯಾಗಿ ನಡೆದು ಕೊನೆಗೂ ಇಸ್ರೋದ ಹೋದ ವರ್ಷದ ದೀಪಾವಳಿ ಪಟಾಕಿ ತನ್ನ ನಿಶ್ಚಿತ ಗುರಿ ಸೇರುವುದರಲ್ಲಿ ಯಶಸ್ವಿಯಾಗಿದೆ - 'ಠುಸ್' ಪಟಾಕಿಯಾಗದೆ. ಹೆಚ್ಚು…
ಮಿಸ್ಪರ್ ಕಿಮ್ಮನೆ ಇದನ್ನು ಓದಿ ಸ್ವಲ್ಪ ಸುಮ್ಮನೆ. ...
ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ…
ಗುರೂ,ಸುಧಾರಿಸಿಕೊ ಒಂಚೂರು. ..
ಭಾರತ ಭವ್ಯ ಗುರುಪರಂಪರೆಯನ್ನು ಹೊಂದಿರುವ ದೇಶ.ವಸಿಷ್ಠ-ರಾಮ,ದ್ರೋಣ-ಅರ್ಜುನ,ರಾಮದಾಸ-ಶಿವಾಜಿ,ಪರಮಹಂಸ-ಸ್ವಾಮಿ ವಿವೇಕನಾಂದ ಹೀಗೆ ಜಗತ್ತಿಗೆ ಮಾದರಿಯಾಗುವಂತಹ ಗುರು ಶಿಷ್ಯರ ಉದಾಹರಣೆಗಳು ನಮ್ಮಲ್ಲಿವೆ.ಇತ್ತೀಚಿನ…
ಗುರೂ,ಸುಧಾರಿಸಿಕೊ ಒಂಚೂರು. ..
ಭಾರತ ಭವ್ಯ ಗುರುಪರಂಪರೆಯನ್ನು ಹೊಂದಿರುವ ದೇಶ.ವಸಿಷ್ಠ-ರಾಮ,ದ್ರೋಣ-ಅರ್ಜುನ,ರಾಮದಾಸ-ಶಿವಾಜಿ,ಪರಮಹಂಸ-ಸ್ವಾಮಿ ವಿವೇಕನಾಂದ ಹೀಗೆ ಜಗತ್ತಿಗೆ ಮಾದರಿಯಾಗುವಂತಹ ಗುರು ಶಿಷ್ಯರ ಉದಾಹರಣೆಗಳು ನಮ್ಮಲ್ಲಿವೆ.ಇತ್ತೀಚಿನ…
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ)
ದಿನ ಅರಳಿ ಸಾಯುವ ಹೂವಿಗೆ ಎಸಳಿನ ಮಿಡಿತ
ಹೊಸ ದಿನದಿ ಹಸಿರು ಗಿಡ ಮತ್ತೊಮ್ಮೆ ಬಸಿರಾಗಿ
ಪ್ರಸವಿಸಿದ ಸಾವಿರ ಕಂಪಿನ ಪುಷ್ಪಗಳ ಸೆಳೆತ
ದಿನ ಸತ್ತ ಮಕ್ಕಳಿಗೆ ಗೋಳಾಡಿ ಅಳುವುದೇ ಗಿಡ ?
ಅತ್ತರೆ ಸೂರ್ಯ…
ನವರಾತ್ರಿ ಉಪವಾಸ ಪ್ರಯುಕ್ತ ಒಬಾಮ ಔತಣಕೂಟಕ್ಕೆ ಮೋದಿ ಗೈರು:-
ಇದಕ್ಕೆ ಪ್ರತಿಕ್ರಿಯೆಗಳು ಹೇಗಿರಬಹುದು.....?
ಕಾಂಗ್ರೆಸ್:ಮೋದಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನವಿಲ್ಲ.ಅವರ ಈ ನಿರ್ಧಾರದಿಂದ ಇಂಡೋ-ಅಮೆರಿಕ ಸಂಬಂಧ ಮತ್ತಷ್ಟು ಹದಗೆಡಲಿದೆ…
ನವರಾತ್ರಿ ಉಪವಾಸ ಪ್ರಯುಕ್ತ ಒಬಾಮ ಔತಣಕೂಟಕ್ಕೆ ಮೋದಿ ಗೈರು:-
ಇದಕ್ಕೆ ಪ್ರತಿಕ್ರಿಯೆಗಳು ಹೇಗಿರಬಹುದು.....?
ಕಾಂಗ್ರೆಸ್:ಮೋದಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನವಿಲ್ಲ.ಅವರ ಈ ನಿರ್ಧಾರದಿಂದ ಇಂಡೋ-ಅಮೆರಿಕ ಸಂಬಂಧ ಮತ್ತಷ್ಟು ಹದಗೆಡಲಿದೆ…