ಮಹಾರಾಷ್ಟ್ರದಲ್ಲಿ ಹೆಚ್ಚು ಸೀಟಿಗಾಗಿ ನಾಲ್ಕೂ ಪಕ್ಷಗಳು ಚೌಕಾಸಿ ಮಾಡುತ್ತಿರುವುದೇಕೆ?
ಏಕೆಂದರೆ. ..
ಇವರು ರಾಜಕೀಯವನ್ನು ವ್ಯಾಪಾರವೆಂದು ಭಾವಿಸಿದ್ದಾರೆ.ಒಂದುವೇಳೆ ರಾಜಕೀಯ ಸಮಾಜಸೇವೆಯ ಮಾಧ್ಯಮ ಎಂದುಕೊಂಡಿದ್ದರೆ ಅಲ್ಲಿ ಚೌಕಾಸಿ…
"ಮ್.... ಲೇ ಕೆಂದ, ನೆನುಸ್ಕೊಂಡ್ರೆ ಇಷ್ಟ್ ಖುಷಿಕೊಡುತ್ತಲ್ಲಾ ಇನ್ನೂ ಮಧ್ಯಾಹ್ನದ್ಮೇಲೆ ಊಟ ಬಾರಿಸ್ಬೇಕಾದ್ರೆ ಹೆಂಗ್ ಅನ್ನಿಸ್ಬೌದು?." ಅಂತ ಹೇಳಿದ ಕರಿಯ ತನ್ನ ಉದ್ದ ಮೂತಿಯಿಂದ ಹೊರಗಿನ ಗಾಳಿಯನ್ನು ತನ್ನ ಶ್ವಾಸಕ್ಕೆ ಸೇರಿಸಿತು. ಕರಿಯನ…
ಪ್ರತಿಯೊಬ್ಬರ ಜೀವನದಲ್ಲೂ ತಿರುವುಗಳು ಇದ್ದೇ ಇರುತ್ತವೆ. ಅವು ಬಾಳಿನ ದಿಕ್ಕನ್ನೇ ಬದಲಾಯಿಸಿಬಿಡುತ್ತವೆ. ಭಾರತದ ಅತ್ಯುತ್ತಮ ಗ್ರಂಥಪಾಲಕರು ಮತ್ತು ಜಗತ್ತಿನ ಅತ್ಯುತ್ತಮ ಹತ್ತು ಗ್ರಂಥಪಾಲಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು,…
" ಇವನು ಇನ್ನು ಯಾಕೆ ಬಂದಿಲ್ಲ?". ಮುಂಜಾನೆ ಬರುತ್ತೇನೆನ್ದು ಹೇಳಿದವನು ಮದಾಹ್ನ ಒಂದಾದರು ಬಂದೇ ಇರಲಿಲ್ಲ. ನಿನ್ನೆ ನಾನೆ ಕರೆ ಮಾಡಿ, ಬೇಗ ಬರಲಿ ಅಂತ ದುಡ್ಡು ಕೂಡ ಕೊಟ್ಟಿದ್ದೆ . ಆದರು ಅವನು ಬಂದಿರಲಿಲ್ಲ.
ಮೊದಲಾದರೆ ನಾನೆಂದರೆ ಏನು ಅಕ್ಕರೆ…
ನನ್ನ ಸಹಪಾಠಿ ರಚಿಸಿದ ಕಾದಂಬರಿ'ನೀ ಹಾಡಾದರೆ ನಾ ಶ್ರುತಿಯಾಗುವೆ' ಇದೇ 14/09/2014 ಆದಿತ್ಯವಾರದಂದು ಮಂಗಳೂರು
ಗರೋಡಿ ಹಾಲ್ ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದುಸಾಹಿತ್ಯ ಲೋಕಕ್ಕೊಂದು ಹೊಸ ಚೈತನ್ಯ ದಾಪುಗಾಲುಇಡುತ್ತಿದೆ.
ಈ ಕಾದಂಬರಿ…
ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು…
( ಪರಿಭ್ರಮಣ..52ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಈಗ ಬದಲಾದ ದೃಶ್ಯದ ಅಖಾಡ ನೇರ ಮತ್ತೊಂದು ಶಾಲೆಯ ಅವರಣಕ್ಕೆ ಜಿಗಿದುಬಿಟ್ಟಿದೆ... ಮತ್ತೆ ಅದೇ ಹತ್ತಾರು ಹುಡುಗರ ಗುಂಪು…
ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು
ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ
ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ
ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ!
ಪ್ರಾಕೃತ ಮೂಲ (…
ಲಡಾಯಿ ಮರೆತ ವೀರರು
ತೂರಿ ಬಂದ ಗಾಳಿಯಲ್ಲಿ
ತೇಲಿ ಹೋದಿರೆಲ್ಲಿಗೆ?
ಚಿಗುರು ಮೂಡಿ ಬಂದ ವನಕೆ
ತಿಮಿರ ಹಾಸಿ ಮೆಲ್ಲಗೆ.
ಕಣಿವೆ ಬಿಟ್ಟು ಬೆಟ್ಟ ತುದಿಗೆ
ಧ್ವಜವ ನೆಟ್ಟ ನಿಮಗೆ,
ಕಷ್ಟವಾಯ್ತೆ ದಾರಿ ಕೋಲು
ಕೊಟ್ಟು ನಡೆಸಲೆಮಗೆ?
ಕಷ್ಟ ಪಟ್ಟು ಹುತ್ತ…
ಇಂಗ್ಲೀಷಿನಲ್ಲಿ Alice in wonderland ತುಂಬಾ ಹೆಸರಾದ ಪುಸ್ತಕ . ಇಂಗ್ಲೀಷ್ ನ ಈ ಪುಸ್ತಕವನ್ನು ನಾ.ಕಸ್ತೂರಿ ಅವರು ರೂಪಾಂತರಿಸಿದ್ದಾರೆ 'ಪಾತಾಳದಲ್ಲಿ ಪಾಪಚ್ಚಿ ' ಎಂಬ ಹೆಸರಿನಲ್ಲಿ. ಅದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ ಈ…