ಕೆಲವು ದಿನಗಳಿ೦ದ ಮನಸ್ಸೇಕೋ ಪದೇಪದೇ ಇತಿಹಾಸದತ್ತ ವಾಲುತ್ತಿದೆ. ಶಾಲಾಕಾಲೇಜುಗಳಲ್ಲಿ ನಾವು ಕಷ್ಟಪಟ್ಟೋ,ಇಷ್ಟಪಟ್ಟೋ ಓದಿದ ಇತಿಹಾಸ ನಮಗೆ ಹೆಚ್ಚುಕಡಿಮೆ ಮರೆತೇ ಹೋಗಿರುತ್ತದೆ.ಹಾಗೆ ನಾವು ಓದಿ ಮರೆತ ಅನೇಕ ಐತಿಹಾಸಿಕ ಘಟನೆಗಳ ಪ್ರಭಾವ ಇ೦ದಿನ…
ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬಕೆಟ್ ಚಾಲೆಂಜ್ ನಡೀತು…
ನಾಳೆ ಸೆಪ್ಟಂಬರು ಎಂಟಕ್ಕೆ ಮತ್ತೆ ತೇಜಸ್ವಿಯವರನ್ನು ನೆನಪಿಸಿಕೊಳ್ಳಲೊಂದು ನೆಪ - ಅವರ ಹುಟ್ಟು ಹಬ್ಬದ ಹೆಸರಲ್ಲಿ. ಯಾವಾಗ ತೇಜಸ್ವಿ ಹೆಸರು ಕೇಳಿದರೂ ತಣ್ಣನೆ ಕೆಲವು ಪದಗಳು ಕಣ್ಣ ಮುಂದೆ ನಾಟ್ಯವಾಡುತ್ತವೆ - ಅದು ಈ ಮೂಡಿಗೆರೆಯ ಮಾಂತ್ರಿಕ ತನ್ನ…
ಮುಂಬೈ ಮಹಾನಗರದ ಆಕಾಶವಾಣಿಯ 'ಸಂವಾದಿತ ಚಾನೆಲ್' ನಲ್ಲಿ ಇಂದು, ಶನಿವಾರ (೬, ಸೆಪ್ಟೆಂಬರ್, ೨೦೧೪),ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಗಮಕವಾಚನದ ಮೊದಲಭಾಗ, ಗಮಕವಾಚನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲು, ಶ್ರೀ.…
(ಪರಿಭ್ರಮಣ..50ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
'ಅದರೆ ಮಾಸ್ಟರ, ಆ ಸರ್ವೋಚ್ಛ ಸಮತೋಲನವನ್ನು ಪಡೆಯುವ ಬಗೆಯೆಂತು? ಬರಿ ದ್ವಂದ್ವಗಳೆ ಮೂಲ ವಸ್ತುವೆಂದ ಮೇಲೆ ಅದರಿಂದಲೆ…
ಮತ್ತೊಂದು ಗುರುಗಳಿಗೆ ಮೀಸಲಾದ ದಿನ ಬಂದಿದೆಯೆಂದು ನೆನಪಾಗಿತ್ತು ಮಗನಿಗೂ ಸಿಂಗಪುರದ ಸ್ಕೂಲು ರಜೆಯೆಂದರಿವಾದಾಗ. ಈ ಬಾರಿ ಇಲ್ಲೂ ಸೆಪ್ಟಂಬರ ಐದರಂದೆ 'ಟೀಚರ್ಸ್ ಡೆ' ಇರುವ ಕಾರಣ (ಪ್ರತಿ ವರ್ಷದ ಸೆಪ್ಟಂಬರ ತಿಂಗಳಿನ ಮೊದಲ ಶುಕ್ರವಾರ) ಆ ದಿನ…
ನದಿಯ ಸೇರಿ ಹರಿಯುವಲ್ಲಿ,
ಚಿಲುಮೆ ನೀರ ಮನಸು.
ಕಡಲ ಸೇರಿ ಬೆರೆಯುವಲ್ಲಿ,
ಹರಿವ ನದಿಯ ಕನಸು.
ಮೊಗ್ಗಿನ ಮಧುಗಂಧದಲೆಗೆ,
ಹಿಗ್ಗಿನ ತಂಗಾಳಿಯೊಸಗೆ.
ಒಗ್ಗಿ ನಾವು ಬಾಳುವುದೇ,
ಜಗದ ನಿಯಮವಲ್ಲವೇ?
ಶೃಂಗಗಿರಿಗಳೇರಿ ನಿಂತು,
ಸ್ವರ್ಗ ಸಂಗ ಪಡೆದಿವೆ.…
ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನಿಷ್ಕಲ್ಮಷ ಭಾವ,…
ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ…
ಯಿಂದಾ
ವಿಳಾಸ ಇಲ್ಲದ ಮನೆಯ ಜಗುಲಿಯ ತುದಿಯಲ್ಲಿ ಕುಳಿತು,,
ಇವರಿಗೆ
ಆತ್ಮೀಯ ಪರಮಾತ್ಮ,
ವಿಳಾಸ ತಿಳಿದಿಲ್ಲ,,,,
ವಿಷಯ : ಏನೆಂದು ಹೇಳಲಿ? ವಿಷಯವೇ ವಿಷವಾಗಿದೆ,,,,
ಆತ್ಮೀಯ ಪರಮಾತ್ಮ,,,,, ನೀನು ನನಗೆ ಅತೀ…
ತಿಂಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿರೋ ಗೆಳತಿಯೊಬ್ಬಳು ಶಾಪಿಂಗ್ ಗೆ ಹೋಗೋಣ ಎಂದು ಮಲ್ಲೇಶ್ವರಂಗೆ ಕರೆದೊಯ್ದಿದ್ದಳು. ಒಂದಷ್ಟು ಡ್ರೆಸ್ ಗಳನ್ನು ಖರೀದಿಸಿದ ನಂತರ ನನಗೆ Lingre ಖರೀದಿಸಬೇಕೆಂದು ಪಿಸುಗುಟ್ಟಿದಳು. ಸರಿ, ಅಂತ ಅಲ್ಲೇ ಒಂದು…
ಗುರು ಉತ್ಸವಕ್ಕೆ ಇವರ ವಿರೋಧವೇಕೆ?
ಇತ್ತೀಚೆಗೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮ್ರತಿ ಇರಾನಿ ಶಿಕ್ಷಕರ ದಿನಾಚರಣೆಯನ್ನು ಗುರು ಉತ್ಸವವನ್ನಾಗಿ ಆಚರಿಸುವುದಾಗಿ ಸುಳಿವು ನೀಡಿದಾಗ ಕಾಂಗ್ರೆಸ್, ಎಡ ಮತ್ತು ಕೆಲವು ದ್ರಾವಿಡ ಪಕ್ಷಗಳ ಮೈಯಲ್ಲಿ…
ಅವಧೇಶ್ವರಿ : ಇಣುಕುನೋಟ
ಅದೇನು ಚಾಳಿಯೋ ಗೊತ್ತಿಲ್ಲಾ, ಪುಸ್ತಕದ ಮುಖಪುಟದ ವಿನ್ಯಾಸ ಆಕರ್ಷಕವಾಗಿರದಿದ್ದರೆ ಅದನ್ನು ಅಂಗಡಿಯಿಂದ ಕೊಂಡು ಓದುವ ಅಭ್ಯಾಸ ನನಗಿಲ್ಲ. ಕಳೆದವಾರ ಭೈರಪ್ಪನವರ ಹೊಸ ಕಾದಂಬರಿಯನ್ನು ಕೊಂಡುಕೊಳ್ಳಲು ಸಪ್ನಾಗೆ ಹೋಗಿದ್ದೆ…
ಹಿಡಿ ಮಕ್ಕಳಿಂದ ಹಿಡಿದು ಹಿರಿ ಮುದುಕರವರೆಗಿನ ಎಲ್ಲರ ಕೈ ಬಿಜಿ ಇಡುವ ಇಂದಿನ ಸಾಧನವೆಂದರೆ ಸ್ಮಾರ್ಟ್ ಫೋನು. ಮಕ್ಕಳು ಗೇಮ್ಸ್’ನಲ್ಲಿ ಬಿಜಿಯಾದರೆ, ಹಿರಿಯರು ಸಾಮಾಜಿಕ ತಾಣದಲ್ಲಿ ಬಿಜಿ. ಹರೆಯದವರಂತೂ ಬಿಡಿ ಅನಾದಿ ಕಾಲದ ಸನ್ನೆಯ ಭಾಷೆಯನ್ನು…
ಇಷ್ಟೊಂದು ದೊಡ್ಡ ಗಾಯ ಆಗುತ್ತೆ ಅಂತ ಗೊತ್ತೇ ಇರಲಿಲ್ಲ. ನಡೆದುಕೊಂಡು ಹೋಗುವಾಗ ಜಾರಿಯೋ, ಎಡವಿಯೋ ಬಿದ್ದಿರುವುದು ಇದು ಮೊದಲನೇ ಬಾರಿ ಏನೂ ಅಲ್ಲ. ಆದರೆ ಇಷ್ಟು ಜೋರಾಗಿ ಬಿದ್ದು ಕಾಲಿಗೆ ಏಟಾಗಿರುವುದು ಲೈಫಲ್ಲಿ ಇದೇ ಮೊದಲು. ದಿನಾ ಮಿಲ್ಕಾ…
ತಿಂಗಳ ಕಾಲ ಭರಪೂರ ಮನರಂಜನೆ ಒದಗಿಸಿದ 'ಪ್ರೋಕಬಡ್ಡಿ-2014' ತನ್ನ ಆಟವನ್ನು ಮುಗಿಸಿದೆ.ಜೈಪುರ ಪಿಂಕ್ ಪ್ಯಾಂಥರ್ಸ್ ಯು ಮುಂಬಾವನ್ನು ಸೋಲಿಸುವ ಮೂಲಕ ವಿನ್ನರ್ಸ್ ಎನಿಸಿಕೊಂಡಿತು.ಇದರ ಹುಟ್ಟಿಗೆ ಕಾರಣರಾದ ಚಾರುಶರ್ಮರಿಗೆ ಮೊದಲ ಬಿತ್ತನೆಯಲ್ಲೇ…
"ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ. ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು.…