ಕಿಮ್ಮನೆ ಇದನ್ನು ಓದಿ ಸ್ವಲ್ಪ ಸುಮ್ಮನೆ

ಕಿಮ್ಮನೆ ಇದನ್ನು ಓದಿ ಸ್ವಲ್ಪ ಸುಮ್ಮನೆ

ಮಿಸ್ಪರ್ ಕಿಮ್ಮನೆ ಇದನ್ನು ಓದಿ ಸ್ವಲ್ಪ ಸುಮ್ಮನೆ. ...

ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
ಎಸ್ ಡಿ ಎಂ ಸಿ ರಚನೆ
ಶೌಚಾಲಯ ನಿರ್ವಹಣೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬವುದು
ಪಾಠಯೋಜನೆ
ಪಾಠಬೋಧನೆ
ಕ್ರಿಯಾಯೋಜನೆ
ಕ್ರೀಯಾಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು
ವಿದ್ಯಾರ್ಥಿವೇತನ
ಸಮನ್ವಯ ಶಿಕ್ಷಣ
ಜನಗಣತಿ
ಮಕ್ಕಳ ಗಣತಿ
ಜಾತಿಗಣತಿ
ಚುನಾವಣಾಕಾರ್ಯ
ಬಿಎಲ್ ಒ ಕೆಲಸ
ಗುಳಿಗೆ ಹಂಚಿಕೆ
ಪಲ್ಸ್ ಪೋಲಿಯೋ
ಸಮಾಲೋಚನ ಸಭೆ
ಎಸ್ ಡಿ ಎಂ ಸಿ ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ ಎಲ್ ಎಂ ತಯಾರಿ
ಚಿನ್ನರಚುಕ್ಕಿ
ಚುಕ್ಕಿಚಿನ್ನ
ಕೇಳಿಕಲಿ
ಕ್ರೀಡಾಮೇಳ
ಪ್ರತಿಭಾ ಕಾರಂಜಿ
ಕಲಿಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ ಇನ್ಸ್ ಪೈಯರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿಸಿಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎನ್ ಟಿ ಎಸ್ ಪರೀಕ್ಷೆ
ಎನ್ ಎಮ್ ಎಮ್ ಎಸ್ ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ-ಕ ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಮಕ್ಕಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಸಾಕ್ಷರತ ದಿನಾಚರಣೆ
ಪರಿಸರ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜೀವನ್ ರಾಂ ದಿನಾಚರಣೆ
ವನಮಹೋತ್ಸವ
ಇತ್ಯಾದಿ ಇತ್ಯಾದಿ. ...ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿ ಮುಗಿಸಿದಾಗ ಅವರಿಗೆ ಗಾಂಧಿ ಹುಟ್ಟಿದ ಇಸವಿ ಬಿಡಿ ತಾವು ಹುಟ್ಟಿದ ದಿನವೇ ನೆನಪಿನಲ್ಲಿ ಇರಲ್ಲ... ಮೊದಲು ಅನಗತ್ಯ ಯೋಜನೆಗಳನ್ನು ಕಸದಬುಟ್ಟಿಗೆ ಎಸೆಯಿರಿ....

-@ಯೆಸ್ಕೆ

Comments

Submitted by venkatb83 Wed, 11/12/2014 - 17:30

"ಇತ್ಯಾದಿ ಇತ್ಯಾದಿ. ...ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಿ ಮುಗಿಸಿದಾಗ ಅವರಿಗೆ ಗಾಂಧಿ ಹುಟ್ಟಿದ ಇಸವಿ ಬಿಡಿ ತಾವು ಹುಟ್ಟಿದ ದಿನವೇ ನೆನಪಿನಲ್ಲಿ ಇರಲ್ಲ... ಮೊದಲು ಅನಗತ್ಯ ಯೋಜನೆಗಳನ್ನು ಕಸದಬುಟ್ಟಿಗೆ ಎಸೆಯಿರಿ...."

+1
ಶಿಕ್ಷಣ ಇಲಾಖೆಯಲ್ಲಿ ಇಸ್ಟೊಂದು ಬಿಡುವಿರದ ಕಾರ್ಯಕ್ರಮಗಳು ಇರುವುದು ಈಗಲೇ ತಿಳಿಯಿತು-..!!! ನಿಮ್ಮ ಬರಹಗಳನ್ನು ನೋಡುವಾಗ ಈ ಬರಹ್ಡ ಶೀರ್ಷಿಕೆಯೇ ಸೆಳೆಯಿತು ವಿಷ್ಯ ಗಂಭೀರವಾಗಿದೆ ..ಮಂತ್ರಿ ಅಧಿಕಾರಿಗಳು ಮೊದಲಿಗೆ ವಿದ್ಯಾರ್ಥಿಗಳ ಶಿಕ್ಷಕರ ಪೋಷಕರ ತರ್ಹ ಯೋಚಿಸಿ ಶಿಕ್ಷಣೆ ಸುಧಾರಣೆ -ಇತ್ಯಾದಿ ಬಗ್ಗೆ ಕಾರ್ಯಕ್ರಮ ರೂಪಿಸಬೇಕುದು ಬಿಟ್ಟು ತುಘಲಕ್ ನಿರ್ಧಾರ ಕೈಗೊಂಡು ಏನೇನೋ ಘೋಷಣೆ ಮಾಡುವುದಲ್ಲ..ನಿಮ್ಮ ಬರ್ಹದ ಕೊನೆಯ ಸಾಲುಗಳು ಬಹು ಸತ್ಯ..ನಮ್ಮ ಸ್ನೇಹಿತೆ ಒಬ್ಬರು ಹೇಳಿದ್ದು (ಅವರ ಕನಸು -ಶಿಕ್ಷಕಿ ಆಗಬೇಕೆಂದು ಆಗಿತ್ತು ) ಸತ್ತರೂ ಶಿಕ್ಷಕಿ ಆಗಲಾರೆ ..!! ಕಾರಣ ಸ್ಪುಸ್ಟ -ಹಳ್ಳಿ ಪುಢಾರಿಗಳನ್ನ ಎಸ್ ಡಿ ಎಂ ಸಿ ಅದ್ಯಕ್ಷರನ್ನಾಗಿ ಮಾಡಿದ್ದು -ಯಾವ್ಯವ್ದೋ ಯೋಜನೆಗಳಿಗೆ ಶಿಕ್ಷಕರನ್ನ ಉಪ್ಯೋಗಿಸಿಕೊಳ್ಳುವುದು-ಹಿರಿಯ ಶಿಕ್ಷಕರ -ಪೋಷಕರ ಒತ್ತಡ ಇತ್ಯಾದಿ ...ಶಿಕ್ಷಣ ಇಲಾಖೆ ಸಂಪೂರ್ಣ ಬದಲಾಗಬೇಕುನಾಮ್ಮ ದುರ್ದೈವಕ್ಕೆ ಅದು ಸುಧಾರಿಸುವ ಒಬ್ಬ ಸಶಕ್ತ ಸಚಿವ ಇನ್ನೂ ಬಂದಿಲ್ಲ..ಮುಂದೆ ಏನಾಗುತ್ತೋ?
ನಾಳಿನ ಸತ್ಪ್ರಜೆಗಳ ಭವಿಷ್ಯ ಸದ್ಯಕ್ಕಂತೂ ಅಂಧಕಾರದಲ್ಲಿದೆ///:((((

ಸಕಾಲಿಕ ಬರಹ
ನನ್ನಿ
ಶುಭವಾಗಲಿ

\|/