ಎಲ್ಲೊ ಕೇಳಿದ ಕಥೆ
ಎಲ್ಲೋ ಕೇಳಿದ ಕಥೆ:-
ಒಬ್ಬ ಅಮೆರಿಕದವ ಪಾಕಿಸ್ತಾನಿ ಜೊತೆ ಚರ್ಚೆ ಮಾಡುತ್ತಿರುತ್ತಾನೆ.ಚರ್ಚೆಯ ನಡುವೆ ಅಮೆರಿಕನ್ ಹೇಳುತ್ತಾನೆ,ನಾನು ೧೦೦ ಜನ ಪಾಕಿಸ್ತಾನಿಯನ್ನರನ್ನು ಮತ್ತು ಅವರ ಜೊತೆ ಒಂದು ಕತ್ತೆಯನ್ನು ಕೊಲ್ಲುವೆನೆಂದು.ಪಾಕಿಸ್ತಾನಿ ತಕ್ಷಣ,೧೦೦ ಜನರನ್ನು ಕೊಲ್ಲುವುದು ಸರಿ ಆದರೆ ಒಂದು ಕತ್ತೆಯನ್ನು ಯಾಕೆ ಕೊಲ್ಲುತ್ತೀಯಾ ಎಂದು ಕೇಳುತ್ತಾನೆ.ಆಗ ಅಮೆರಿಕನ್ ಹೇಳ್ದ,೧೦೦ ಜನರನ್ನು ಯಾಕ್ ಕೊಲ್ತಿಯಾ ಎಂದು ಕೇಳುವ ಬದಲು ಕತ್ತೆಯನ್ನು ಯಾಕ್ ಸಾಯಿಸ್ತಿಯಾ ಅಂತ ಕೇಳ್ತಿಯಲ್ವ,ನಿಮ್ಮ ದೇಶದಲ್ಲಿ ಕತ್ತೆಯ ಪ್ರಾಣಕ್ಕಿರುವ ಬೆಲೆ ಮನುಷ್ಯರ ಪ್ರಾಣಕ್ಕಿಲ್ಲ ಅನ್ನುತ್ತಾನೆ.
ಇದು ಸುಳ್ಳು ಕಥೆಯಾಗಿರ್ಬಹುದು ಆದರೆ ಅಲ್ಲಿ ಆಗುತ್ತಿರುವ ಘಟನೆಗಳನ್ನು ಕೇಳಿದಾಗ ನಿಜವೆಂದೆನಿಸುತ್ತದೆ.
-@ಯೆಸ್ಕೆ