ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಬರಡೆನಿಸಿದ್ದ ಬದುಕಲ್ಲಿ ಮಿಂಚಿದೆ ಹೊಸ ಕಿರಣ
ನಿಷ್ಕಲ್ಮಶ ಸ್ನೇಹವಾಯ್ತು ಅದಕ್ಕೆ ಕಾರಣ
ಎಂದೋ ಬಯಸಿದ್ದೆ ಇಂಥದ್ದೇ ಸ್ನೇಹದ ಬಂಧನ
ಎಲ್ಲಿತ್ತೋ ಇಲ್ಲಿಯವರೆಗೆ ಈ ಮಧುರ ಸ್ಪಂದನ!
ಮನವರಳಲು ಬೇಕು ಸ್ಫೂರ್ತಿಯ ಆಗರ
ಮುಳುಗುವವನಿಗೆ ಸಾಕಲ್ಲವೇ ಹುಲ್ಲುಕಡ್ಡಿಯ ಆಧಾರ
ನಿಮಗೆ ಗೊತ್ತಿಲ್ಲದೇ ತುಂಬಿದಿರಿ ಹೊಸದೊಂದು ಚೇತನ
ಹೆಜ್ಜೆ ಮೂಡದ ಹಾದಿಯಲ್ಲಿ ಹೊಳೆದಂತೆ ಹೊಂಗಿರಣ !
ಬಂತೊಂದು ಹೊನಲು ಉದಯರವಿಯಂತೆ
ಅದರಿಂದ ನೈದಿಲೆಯು ಹೊಸ ಜೀವ ಪಡೆದಂತೆ
ಮನದಲ್ಲಿ ಇನ್ನೆಂದೂ ಕಲ್ಮಶವೇ ಬರದಂತೆ
ತುಂಬಿದಿರಿ ಹೃದಯದಲ್ಲಿ ವಿಶ್ವಾಸದ ಕಂತೆ !
ಮುಗಿಯದಿರಲಿ ಎಂದೆಂದೂ ನಮ್ಮ ಈ ಗೆಳೆತನ
ತರುತ್ತಿರಲಿ ಭಾವಗಳಲ್ಲಿ ಬತ್ತದ ಚೇತನ
ತರಬಲ್ಲಿರಿ ನೀವು ನನ್ನಲ್ಲಿ ಸಾಧನೆಯ ಛಲ
ನೆನಪಿರಲಿ, ನಿಮ್ಮ ಸ್ನೇಹವೇ ನನಗೆ ಬೆಂಬಿಡದ ಬಲ !
Rating
Comments
ಉ: ನಿಷ್ಕಲ್ಮಶ ಸ್ನೇಹದ ನರಳಲ್ಲಿ....
In reply to ಉ: ನಿಷ್ಕಲ್ಮಶ ಸ್ನೇಹದ ನರಳಲ್ಲಿ.... by kamath_kumble
ಉ: ನಿಷ್ಕಲ್ಮಶ ಸ್ನೇಹದ ನರಳಲ್ಲಿ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by Tejaswi_ac
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by Jayanth Ramachar
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by asuhegde
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by gopaljsr
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by gopaljsr
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
In reply to ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ .... by srimiyar
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....
ಉ: ನಿಷ್ಕಲ್ಮಶ ಸ್ನೇಹದ ನೆರಳಲ್ಲಿ ....