July 2014

 • July 31, 2014
  ಬರಹ: lpitnal
  ಗಾಡ್ ಆಫ್ ಲಿರಿಕ್ಷ್ ಏನು ಹೇಳಲಿ ಗೆಳೆಯಾ, ಯಾರನ್ನು ದೂರದಿಂದಲಾದರೂ ಸರಿ, ಕಣ್ದುಂಬಿಕೊಳ್ಳಲು, ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ, ಆ ಸಾಹಿತ್ಯದ ಗಂಗೋತ್ರಿಯೊಂದಿಗೆ ಇಡೀ ದಿನ ‘ಎದುರು- ಬದುರು’ ಮಾತುಕತೆಯಾಯಿತಲ್ಲ, ಮಾತಾಯಿತು, ಚಹ…
 • July 31, 2014
  ಬರಹ: kavinagaraj
    ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ…
 • July 31, 2014
  ಬರಹ: hamsanandi
  ದೂರವಿದ್ದೇ ಮೈಯ ಸುಟ್ಟನು;   ಅವನ ಸೇರಲು    ನನ್ನ ಅಂಗಗಳೇ ಕರುಬುವುವು  ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ  ಕಸಿದ ; ಸೋಕಿದರೆ  ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ   ತೆರಳುವುದು  ಅವನೊಡನೆಯೇ ಇದಕೂ ಮೀರಿದ…
 • July 30, 2014
  ಬರಹ: shreekant.mishrikoti
  ೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ.  ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ -  "ಮಗನೇ ಅಲ್ಲ!!  ಅಥವಾ ವಿಚಿತ್ರ …
 • July 29, 2014
  ಬರಹ: bhalle
    ನನ್ನನ್ನೂ ಹೊತ್ತುಕೊಂಡು ಸಾಗುತ್ತಿತ್ತು ಟ್ರೈನೊಂದು ಕುಳಿತಿತ್ತೆದುರಿಗೆ ತಾಯೊಂದಿಗೆ ಅಳುವ ಮಗುವೊಂದು ನಾ ಕೈಯಲ್ಲಿ ಪಿಡಿದಿದ್ದೆ ದಪ್ಪನೆಯ ಪುಸ್ತಕವೊಂದು ಹೇಳುವುದಕ್ಕೆ ಗರ್ವವೆನಗೆ ಅದ ಬರೆದವ ನಾನೆಂದು ನಾ ಬರೆದ ಪುಸ್ತಕವ ನಾನೇ…
 • July 28, 2014
  ಬರಹ: nageshamysore
  ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥೆಯಾಗಿ ಹೋಗಿದ್ದ…
 • July 28, 2014
  ಬರಹ: ವಿಶ್ವ ಪ್ರಿಯಂ
  “ಅಪ್ಪ ನನ್ನ ಬೆಲ್ಟ್ ನೋಡಿದೆಯ?, ಇಲ್ಲೇ ಆಡಿಕೊಂಡಿರು ಎಂದು ಬಿಟ್ಟಿದ್ದೆ ಕಾಣುತ್ತಲೇ ಇಲ್ಲವಲ್ಲ” ಎಂದು ಗಣಪ ಶಿವನನ್ನು ಕೇಳಿದ. ಸರಿಯಾಗಿ ಹುಡುಕಪ್ಪಾ ಅಲ್ಲೇ ಎಲ್ಲೋ ಇರ್ಬೇಕು ಎಂದು ಶಿವ ಉತ್ತರಿಸಿದ. ಗಣಪನಿಗೆ ಏಕೋ ಸಂದೇಹ ಬಂದು, "ನಿನ್ನ…
 • July 28, 2014
  ಬರಹ: manju787
  ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು!  ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸುದ್ಧಿ, ಇಡೀ ನಗರ…
 • July 28, 2014
  ಬರಹ: manju787
  ರವಿಯೋಡುತಲಿದ್ದ ಪಡುವಣದ ಕಡಲಲ್ಲಿ   ಮುಳುಗುತೇಳುತ ಪವಡಿಸುವ ಕನಸಲ್ಲಿ! ಕಠಿಣ ಬಾಳಹಾದಿಯ ನಿತ್ಯಸಂಘರ್ಷದಲ್ಲಿ  ಮನೆ ತಲುಪುವುದು ತಡವಾಗುವುದಲ್ಲಿ ! ಕಾದು ಸೋತಿಹಳು ಮನದೊಡತಿಯಲ್ಲಿ  ಮಾತಿರದ ಮೂಕ ತಲೆಬಾಗಿಲಿನಲ್ಲಿ!   ಹಲವು ಸೂಕ್ಷ್ಮ ಯೋಚನೆಗಳ…
 • July 28, 2014
  ಬರಹ: rekhash
  ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟಾ ಸಂಪ್ರದಾಯವಾದಿಗಳ…
 • July 28, 2014
  ಬರಹ: hamsanandi
  ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ? ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ! ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4) ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ ಪಇಬಿಂಬಂವ್ವ ಜ್ಜಮ್ಮಿ…
 • July 28, 2014
  ಬರಹ: nageshamysore
  ( ಪರಿಭ್ರಮಣ..39ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಇವರಾಡುತ್ತಿದ್ದ ಮಾತುಗಳನ್ನೆಲ್ಲ ಕೇಳುತ್ತಿದ್ದ ಸುರ್ಜಿತ್ ತಾನು ನಡುವೆ ಬಾಯಿ ಹಾಕುತ್ತ, 'ಎಲ್ಲಾ ಸರಿ, ಎಲ್ಲಾ…
 • July 27, 2014
  ಬರಹ: lpitnal
    ಪ್ರೀತಿಯು ಅದೊಂದು ಬೀಜವಾದರೆ     ಮೂಲ : ಬಸು ಭಟ್ಟಾಚಾರ್ಯ     ಅನು : ಲಕ್ಷ್ಮೀಕಾಂತ ಇಟ್ನಾಳ ಅದೊಂದು ರೀತಿಯ  ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ ಒಬ್ಬಂಟಿ ಬದುಕಲು ಸಾಧ್ಯವಾಗದು…
 • July 27, 2014
  ಬರಹ: kavinagaraj
       "ಪಂಚಮಿ ಹಬ್ಬಾ ಉಳಿದಾವ ದಿನ ನಾಕ" - ಹೌದು, ನಾಗರಪಂಚಮಿಗೆ ಉಳಿದಾವ ಇನ್ನು ನಾಕೇ ದಿನ! ಅಣ್ಣ ಬಂದೇ ಬಿಟ್ಟಾನ, ಹಬ್ಬಾನ ಬ್ಯಾರೇ ರೀತಿ ಮಾಡೂಣು ಅಂತ ತಂಗ್ಯವ್ವಗೆ ಹೇಳಾಕ!      ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ…
 • July 26, 2014
  ಬರಹ: nageshamysore
  ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾಗಿಸುವ ಮಳೆ…
 • July 26, 2014
  ಬರಹ: rasikathe
  ಕಡೂರಿನ ದಿನಗಳು - ಕದ್ದು ತಿಂದ ಲಾಡು ಉಂಡೆ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು.…
 • July 25, 2014
  ಬರಹ: nageshamysore
  ( ಪರಿಭ್ರಮಣ..38ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಬಸ್ಸು ಮತ್ತೆ ಕಾಂಚನಾಬುರಿ ಪ್ರಾಂತ್ಯದ ಸರಹದ್ದಿನಲ್ಲೆ ಚಲಿಸಿ 'ಕೌಯಾಯ್' ಅನ್ನು ತಲುಪುತ್ತಿದ್ದಂತೆ, ಈ ಬಾರಿ ಕಾನನದ…
 • July 25, 2014
  ಬರಹ: manju787
  ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.   ಮಾನ್ಯರೇ, ಇತ್ತೀಚಿಗೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ನೋಡುತ್ತಿದ್ದರೆ ನಾವು ಯಾವ ಯುಗದಲ್ಲಿ ಜೀವಿಸುತ್ತಿದ್ದೇವೆಂದು ಭಯವಾಗುತ್ತಿದೆ.  ನಮ್ಮ ಹೆಣ್ಣು ಮಕ್ಕಳ ಭದ್ರತೆ ಮತ್ತು…
 • July 25, 2014
  ಬರಹ: lpitnal
  ಅವಳು   ಅವಳು ನನ್ನವಳಾಗದಿದ್ದರೂ ಅದೆಷ್ಟನ್ನು ನೀಡಿ ಉಪಕರಿಸಿದೆ ದೈವ ಚಲುವೇ ಮೈವೆತ್ತ ಹೆಜ್ಜೆಗಳಲ್ಲಿ, ನಾ ನಿಂತ ದಾರಿಯಲ್ಲೆ ಸಾಗುವಾಗ ಅವಳನ್ನು ಕಣ್ದುಂಬಿಕೊಳ್ಳುವ ಕ್ಷಣಗಳನ್ನು ದಯಪಾಲಿಸಿಲ್ಲವೆ? ಅವಳ ಮುಖದ ಮುಂಗುರುಳ ನೇವರಿಸಿದ ಗಾಳಿ ನನಗೂ…
 • July 24, 2014
  ಬರಹ: kavinagaraj
  ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತಕೋಕಯಾತುಮ್ |  ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)      ರಕ್ಷಸ್ ಎಂದರೆ ದುರ್ಭಾವನೆ. ಯಾರು ದುರ್ಭಾವನೆಗಳನ್ನು ಹೊಂದಿರುತ್ತಾರೋ ಅವರೇ ರಾಕ್ಷಸರು.…