ಕವಿತೆ ಬರೆಯದ ಕೈಗಳ ಮೇಲೆ,
ಮನಸ್ಸು ಮುನಿಸುಕೊಂಡಿದೆ
ಅಳುವ ಅದೆಷ್ಟೋ ಕಂದಮ್ಮಗಳ
ನೋವು ನಿಲ್ಲುವವರೆಗೂ !!!
ಕವಿತೆ ಹೊರ ಬರುವುದಿಲ್ಲ ಎಂದು
ಮನಸ್ಸೊಳಗೆ ಮುದುಡಿ ಕುಳಿತಿದೆ,,,
ಹುಣ್ಣಿಮೆಯಲಿ, ಬೆಳದಿಂಗಳು
ಕಳೆದು ಹೋದಂತೆ
ಬಿಸಿ ಸೂರ್ಯ ಕಣ್ಣಿಗೆ…
ಜಾನೇ ಕಹಾ ಗಯೇ ವೋ ದಿನ್.....
ಹೃದಯದ ನೋವೆಲ್ಲಾ ಬಸಿದು ಹಾಡುತಿದ್ದ , ದಶಕಗಳ ಕಾಲ ತನ್ನ ದು:ಖತಪ್ತ ಗೀತೆಗಳಿಂದಲೇ ಹಿನ್ನೆಲೆಗಾಯನದ ಲೋಕವನ್ನು ಆಳಿದ, ನೆಚ್ಚಿನ ಗಾಯಕ ಮುಕೇಶ್ ಇಂದು ಬದುಕಿರುತ್ತಿದ್ದರೆ ೯೦ ರ ಅಜ್ಜನಾಗಿರುತ್ತಿದ್ದ. ೨೨ನೇ ಜುಲೈ…
ಪರಿತ್ಯಕ್ತ ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ
ಊರ ಅಗಸಿಯಾಚೆಯ ಮಠದ ಹಿಂದೆ
ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ,
ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ,
ತಂದ ತುಸು…
ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)
[ ಕಡೆಯ ಬಾಗ ]
ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ…
ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.
ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ…
ಇದು ನಂಬಲು ಅಸಾಧ್ಯವೆನಿಸಿದರೂ ಸತ್ಯವಾದ ಸಂಗತಿಯಾಗಿದೆ. ತಿಂಗಳಿಗೆ ರೂ. ೧೫ ಸಂಬಳ ಪಡೆದು ಸುಮಾರು ೪೦ ವರ್ಷಗಳು ದುಡಿದ ಇಬ್ಬರು ಬಡ ಹೆಣ್ಣುಮಕ್ಕಳ ವ್ಯಥೆಯ ಕಥೆಯಿದು. ಈ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು ಉಡುಪಿಯ ಮಾನವ ಹಕ್ಕುಗಳ…
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ…
(ಪರಿಭ್ರಮಣ..37ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಅದೆಷ್ಟು ಹೊತ್ತು ಹಾಗೆ ನಿಂತಿದ್ದನೆನ್ನುವ ಪರಿವೆಯೂ ಇಲ್ಲದ ಹಾಗೆ ಆ ನಿಸರ್ಗ ಲಾಸ್ಯದ ರುದ್ರ ರಮಣೀಯ ಕಲಾಪದಲ್ಲಿ…
ದೇಶದಲ್ಲಿ ಹಲವಾರು ಕ್ಷೇತ್ರಗಳಿವೆ, ಅದರಲ್ಲಿ ಶೈಕ್ಷಣಿಕ ಕ್ಷೇತ್ರವು ಬಹಳ ವಿಶೇಷವಾದದ್ದು ಹಾಗಾ ಶ್ರೇಷ್ಠವಾದದ್ದು ಎಂದು ಭಾವಿಸಲಾಗಿತ್ತು ಆದರೆ ಇಂದು ಹುಸಿಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಪ್ರಸ್ತುತದಲ್ಲಿ ಶಾಲೆಗಳು ಧಾರ್ಮಿಕ…
ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ)
ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ.
ಬೆಂಗಳೂರು…
( ಪರಿಭ್ರಮಣ..36ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ ಜಾಗದ ಸಮತಟ್ಟಾಗಿದ್ದ…
ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ…
ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ…
ವರ್ಷ 'ಸಾವಿರದ ಎಂಟುನೂರ ತೊಂಬತ್ತ ಮೂರು' ಜಪಾನಿನಿಂದ ಹೊರಟ ಹಡಗು ಅಮೇರಿಕ ಮುಖಮಾಡಿ ಸಾಗರದಲ್ಲಿ ಸಾಗುತ್ತಿದೆ. ಈ ಹಡಗಿನಲ್ಲಿ ಒಂದು ಮುಖಾಮುಕಿ ಆಗಲಿದೆ, ತಿಳಿದರಿಯದ ಇಬ್ಬರು ಅಪರಿಚಿತರು ಆದರೆ ಭಾರತೀಯರೀ ಆದವರು. ಇವರ ಜೀವನ, ದ್ಯೇಯ ಬೇರೆ ಬೇರೆ…