ಸೋಲಾರ್ ಕುಕ್ಕರ್ ಬಳಸಿ ಅಡುಗೆ ಮಾಡುವುದರಿಂದ ಇಂಧನಕ್ಕಾಗಿ ವ್ಯಯಿಸುವ ಖರ್ಚನ್ನು ಉಳಿಸಬಹುದು ಮಾತ್ರವಲ್ಲ ವಾತಾವರಣಕ್ಕೆ ಇಂಗಾಲನಿಲಗಳು ಸೇರುವುದನ್ನು ಕಡಿಮೆ ಮಾಡಬಹುದು. ಹೀಗಾಗಿ ಇದು ಪರಿಸರ ಸ್ನೇಹಿ. ಪ್ಯಾರಾಬೊಲ ಆಕಾರದ (ಟಿವಿ ಡಿಶ್ ಆಂಟೆನಾ…
ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ:
ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ:
“ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ ಹಾಗೂ “ ರು ” ಎ೦ದರೆ ಅದನ್ನು…
ನಾನು ಹಾಗು ಬೀದಿನಾಯಿಗಳು
(ಲಘು ಹಾಸ್ಯ ಬರಹ )
ಅದೇನೊ ನನಗೂ ಬೀದಿ ನಾಯಿಗಳಿಗೂ ಮೊದಲಿನಿಂದಲೂ ಆಗಿ ಬಂದಿಲ್ಲ ಬಿಡಿ !
ಇದೇನು ಇವೆನೆಂತಹವನು ತನ್ನನ್ನು ಬೀದಿ ನಾಯಿಯ ಜೊತೆ ಹೋಲಿಸಿಕೊಳ್ಳುತ್ತಿದ್ದಾನಲ್ಲ ಮತ್ತೇನು ಸಿಗಲಿಲ್ಲವೇ ಎಂದು ಯೋಚಿಸಬೇಡಿ…
ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ 'ವಾಗ್ಯುದ್ಧ'ದ ಪರಿಣಿತಿಯನ್ನು…
ಇಲ್ಲಿ ಕಾಣುತ್ತಿರುವ ನನ್ನ ಪ್ರೀತಿಯ ಸೈಕಲ್ ಕಾಣೆಯಾಗಿದೆ .. ಅಲ್ಲಾ ಅಲ್ಲ ಕದ್ದುಕೊಂಡು ಹೋಗಿದ್ದಾರೆ ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ಯಾರನ್ನೋ ಕಳೆದುಕೊಂಡ ಭಾವನೆ ಗಟ್ಟಿಯಾಗಿ ಮೂಡುತ್ತಿದೆ.
ನನ್ನ ಎಷ್ಟೋ ದಿನಗಳ ಆಸೆಯ ಮೇರೆಗೆ…
( ಪರಿಭ್ರಮಣ..35ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಗಡದ್ದಾಗಿ ಊಟ ಮುಗಿಸಿದವರನ್ನು ಹೊತ್ತು ಅಲ್ಲಿಂದ ಮತ್ತೆ ಹೊರಟ ಬಸ್ಸು ನೇರ ನಡೆದದ್ದು 'ಕಾಂಚನಾಬುರಿ'ಯತ್ತ. ಐತಿಹಾಸಿಕ…
ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರಿ, ಇದರ…
ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು…
ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು…
( ಪರಿಭ್ರಮಣ..34ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
'ವಾಟ್ ಫೋ'ಗೆ ಹೋಗಿ ಬಂದ ಘಟನೆ ಪಡೆದುಕೊಂಡ ಅನಿರೀಕ್ಷಿತ ತಿರುವಿನಿಂದಾಗಿ ಅದೇನು ನಿಜಕ್ಕೂ ನಡೆದಿತ್ತೊ, ಇಲ್ಲವೊ ಎಂದು…
ಮರು ಜನುಮದಲೂ
ನಿನ್ನ ಕಾಲಿಗೆ ಬಿದ್ದೇನು!
ಓ ಮದನ!
ನನ್ನ ಮೇಲೆ ನೀ ಬಿಟ್ಟ
ಬಾಣಗಳಲೇ
ಅವನನೂ ಹೊಡೆದು
ಗಾಸಿಗೊಳಿಸುವೆಯಾ?
ಪ್ರಾಕೃತ ಮೂಲ (ಹಾಲನ ಗಾಹಾಸತ್ತಸಯಿ, ೫-೪೧)
ಜಮ್ಮಂತರೇ ವಿ ಚಲಣಂ ಜೀಏಣ ಖು ಮಅಣ ತುಜ್ಝ ಅಚ್ಚಿಸ್ಸಮ್|
ಜಇ ತಂ ಪಿ…
ಬಿಸಿಲು ತೀಕ್ಷ್ಣವಾಗಿ ಮಂದವಾಗಿ ಗಾಳಿ ಬೀಸಿದಾಗಲೇ ಅನ್ನಿಸಿತ್ತು ಇಂದು ಮಳೆ ಬರುವುದೆಂದು. ತಗ್ಗು ಏರು ಗುಂಡಿಗಳಿಲ್ಲದ ಮಲೆನಾಡಿನ ರಸ್ತೆಯೊಂದರಲ್ಲಿ ನಮ್ಮ ಕಾರು ಚಲಿಸುತ್ತಿದ್ದ ಕಾರಣ ಅಂದಿನ ಪಯಣ ತ್ರಾಸದಾಯಕವಾಗಿರಲಿಲ್ಲ.. ಮಳೆಬರುವ…
ಇನ್ಫೋಸಿಸ್‍ನ ನಾರಾಯಣ ಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಿಯುಕ್ತರಾದಾಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇದಕ್ಕೆ ಆಕ್ಷೇಪಿಸಿ, "ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ…
ನೆನಪು
=====
ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ?
’
ಅಪ್ಪ ಮೌನವಾಗಿ ಸುತ್ತಲೂ ನೊಡುತ್ತಿದ್ದ.
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು
ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ…
"ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?"
ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು…
ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು.
ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು…
ವಿಶಾಲ ಬಯಲಿನೊಂದು ಗೋಲು ಪೆಟ್ಟಿಗೆಗೆ
ಹೊಡೆಯಲೆಂದೆ ಮಂದೆ ತಂಡ ತಂಡ
ಒಳಗೇನುಂಟೊ ಇರದೊ ಒಳಬಿದ್ದರೆ ಕಾಲ್ಚೆಂಡು
ತಾನ್ಹೊಕ್ಕಿರದಿದ್ದರೂ ಗುರಿ ಮುಟ್ಟಿದ ಹೆಗಲು ||
ಕಾದವನೊಬ್ಬ ಕಾವಲುಗಾರನ ಕಣ್ತಪ್ಪಿಸಿ ಮೊತ್ತ
ಒಳಗಿರಿಸಬೇಕು ಚತುರ…
ಸೆಕ್ಯುರಿಟಿ ಗಾರ್ಡ್‌ನ ಕಣ್ಣುತಪ್ಪಿಸಿ ಕಾರ್ ಪಾರ್ಕಿಂಗ್ ಏರಿಯಾಕ್ಕೆ ಈ "ಕಪ್ಪೆ ಮರಿ"(ಚಿತ್ರ ೧) ಬಂದಿತ್ತು. ಅದನ್ನು ಕೈಯಲ್ಲಿ ಎತ್ತಿಕೊಂಡು "ನಿಮ್ಮ ಏರಿಯಾದಲ್ಲೇ ನಮ್ಮ ಬಿಲ್ಡಿಂಗ್ ಎದ್ದಿರುವುದು. ನಿನ್ನ ಅಪ್ಪ, ಅಮ್ಮನಿಗೆ ಬೇರೆ ಏರಿಯಾಗೆ…