ಒಂದು ಸಣ್ಣ ಒಗಟು

ಒಂದು ಸಣ್ಣ ಒಗಟು

ಬಿಲವಾಸಿಯನೇರಿದವನ ಅಪ್ಪನ 
ಕೋಪಕೆ ಮಣಿದನ ಆಯುಧ ಕುಲದೊಳ
-ಗತಿ ಕಲಿಶೂರನ ವೈರಿಯ ಬಡಿದನ 
ಕಳೆಗೆಟ್ಟಿಹ ಕರುನಾಡಿನ ಊರು..
 

Comments

Submitted by ವಿಶ್ವ ಪ್ರಿಯಂ Wed, 07/23/2014 - 10:54

In reply to by kavinagaraj

ಮನ್ಮಥನ ವರೆಗೂ ಉತ್ತರ ಸರಿಯಾಗಿಯೇ ಇದೆ..

(ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ)- ಇದೊಂದು ಸಸ್ಯ

ಇದನ್ನು ಕಂಡುಕೊಂಡರೆ ಮುಂದಿನ ಉತ್ತರ ಸುಲಭವಾಗಬಹುದು...