ಗಾಡ್ ಆಫ್ ಲಿರಿಕ್ಷ್
ಏನು ಹೇಳಲಿ ಗೆಳೆಯಾ,
ಯಾರನ್ನು ದೂರದಿಂದಲಾದರೂ ಸರಿ, ಕಣ್ದುಂಬಿಕೊಳ್ಳಲು,
ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ,
ಆ ಸಾಹಿತ್ಯದ ಗಂಗೋತ್ರಿಯೊಂದಿಗೆ
ಇಡೀ ದಿನ ‘ಎದುರು- ಬದುರು’ ಮಾತುಕತೆಯಾಯಿತಲ್ಲ,
ಮಾತಾಯಿತು, ಚಹ…
ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ…
ದೂರವಿದ್ದೇ
ಮೈಯ ಸುಟ್ಟನು;
ಅವನ ಸೇರಲು
ನನ್ನ ಅಂಗಗಳೇ
ಕರುಬುವುವು
ಒಂದರ ಮೇಲೊಂದು
ಕಣ್ಣಿಗೆ ಬಿದ್ದೊಡನೆ
ಎನ್ನೆದೆಯ ಕಸಿದ ;
ಸೋಕಿದರೆ
ಅಂಕೆ ತಪ್ಪುವುದೊಡಲು
ಅವನ ಪಡೆದರೂ
ಚಣದ ಸುಖ
ತೆರಳುವುದು
ಅವನೊಡನೆಯೇ
ಇದಕೂ ಮೀರಿದ…
೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ …
ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥೆಯಾಗಿ ಹೋಗಿದ್ದ…
“ಅಪ್ಪ ನನ್ನ ಬೆಲ್ಟ್ ನೋಡಿದೆಯ?, ಇಲ್ಲೇ ಆಡಿಕೊಂಡಿರು ಎಂದು ಬಿಟ್ಟಿದ್ದೆ ಕಾಣುತ್ತಲೇ ಇಲ್ಲವಲ್ಲ” ಎಂದು ಗಣಪ ಶಿವನನ್ನು ಕೇಳಿದ. ಸರಿಯಾಗಿ ಹುಡುಕಪ್ಪಾ ಅಲ್ಲೇ ಎಲ್ಲೋ ಇರ್ಬೇಕು ಎಂದು ಶಿವ ಉತ್ತರಿಸಿದ. ಗಣಪನಿಗೆ ಏಕೋ ಸಂದೇಹ ಬಂದು, "ನಿನ್ನ…
ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು! ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸುದ್ಧಿ, ಇಡೀ ನಗರ…
ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟಾ ಸಂಪ್ರದಾಯವಾದಿಗಳ…
ಪ್ರೀತಿಯು ಅದೊಂದು ಬೀಜವಾದರೆ
ಮೂಲ : ಬಸು ಭಟ್ಟಾಚಾರ್ಯ
ಅನು : ಲಕ್ಷ್ಮೀಕಾಂತ ಇಟ್ನಾಳ
ಅದೊಂದು ರೀತಿಯ ಬೀಜವಿದು ಪ್ರೀತಿ
ಒಮ್ಮುಖವಾಗದು ಅದರ ನೀತಿ
ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ
ಒಬ್ಬಂಟಿ ಬದುಕಲು ಸಾಧ್ಯವಾಗದು…
ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾಗಿಸುವ ಮಳೆ…
ಕಡೂರಿನ ದಿನಗಳು - ಕದ್ದು ತಿಂದ ಲಾಡು ಉಂಡೆ!
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
ಕಡೂರಿನ ನಮ್ಮ ಮನೆಯ ಮುಂದೆ ಕೇಶವ ದೇವರ ದೇವಸ್ಥಾನವಿತ್ತು. ಸಾಕಷ್ಟು ವಿಶಾಲವಾಗಿತ್ತು. ಪ್ರಾಂಗಣವೂ ದೊಡ್ದದಾಗಿ ಹೂವು ಮತ್ತು ಹಣ್ಣಿನ ಗಿಡ ಮರಗಳಿದ್ದವು.…
( ಪರಿಭ್ರಮಣ..38ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಬಸ್ಸು ಮತ್ತೆ ಕಾಂಚನಾಬುರಿ ಪ್ರಾಂತ್ಯದ ಸರಹದ್ದಿನಲ್ಲೆ ಚಲಿಸಿ 'ಕೌಯಾಯ್' ಅನ್ನು ತಲುಪುತ್ತಿದ್ದಂತೆ, ಈ ಬಾರಿ ಕಾನನದ…
ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.
ಮಾನ್ಯರೇ, ಇತ್ತೀಚಿಗೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ನೋಡುತ್ತಿದ್ದರೆ ನಾವು ಯಾವ ಯುಗದಲ್ಲಿ ಜೀವಿಸುತ್ತಿದ್ದೇವೆಂದು ಭಯವಾಗುತ್ತಿದೆ. ನಮ್ಮ ಹೆಣ್ಣು ಮಕ್ಕಳ ಭದ್ರತೆ ಮತ್ತು…
ಅವಳು
ಅವಳು ನನ್ನವಳಾಗದಿದ್ದರೂ ಅದೆಷ್ಟನ್ನು ನೀಡಿ ಉಪಕರಿಸಿದೆ ದೈವ
ಚಲುವೇ ಮೈವೆತ್ತ ಹೆಜ್ಜೆಗಳಲ್ಲಿ, ನಾ ನಿಂತ ದಾರಿಯಲ್ಲೆ ಸಾಗುವಾಗ
ಅವಳನ್ನು ಕಣ್ದುಂಬಿಕೊಳ್ಳುವ ಕ್ಷಣಗಳನ್ನು ದಯಪಾಲಿಸಿಲ್ಲವೆ?
ಅವಳ ಮುಖದ ಮುಂಗುರುಳ ನೇವರಿಸಿದ ಗಾಳಿ ನನಗೂ…