ಸಖೀ, ನಾನೇನ ಬರೆಯಲಿ?
ಸಖೀ, ನಾನೇನ ಬರೆಯಲಿ?
ಸಖೀ,
ದೇವರ ಬಗ್ಗೆ,
ಭಕ್ತಿಯ ಬಗ್ಗೆ,
ನಾ ಬರೆದರೆ,
ಈ ಅಧ್ಯಾತ್ಮ ಈಗ ಯಾಕೆನ್ನುವೆ;
ಪ್ರೀತಿಯ ಬಗ್ಗೆ,
ಸಖಿ, ನಿನ್ನ ಬಗ್ಗೆ,
ನಾ ಬರೆದರೆ,
ಈ ವಯಸ್ಸಿನಲ್ಲಿ ಅತಿಯಾಯ್ತೆನ್ನುವೆ;
ಸಮಾಜದ
ಹುಳುಕುಗಳ ಬಗ್ಗೆ
ನಾ ಬರೆದರೆ,
ಈತ ಎಲ್ಲರನ್ನೂ ತಿದ್ದುವವನೆನ್ನುವೆ;
ರಾಜಕೀಯದ ಬಗ್ಗೆ,
ಭ್ರಷ್ಟ ಮುಖಂಡರ ಬಗ್ಗೆ,
ನಾ ಬರೆದರೆ,
ರಾಜಕೀಯ "ಪ್ರೊಪಗಾಂಡ"
ಇದೆಂದು ತಿರಸ್ಕರಿಸಿ ನೀ ನಿಲ್ಲುವೆ;
ಅದಕ್ಕೇ ಸಖೀ,
ನಾನೇನ ಬರೆಯಲಿ?
ನೀನೇ ಸ್ವಲ್ಪ
ಬಿಡಿಸಿ ಹೇಳು.
ಎಂದು ನಿನ್ನ
ನಾ ಬೇಡಿಕೊಳ್ಳುತಿರುವೆ!
************
Rating
Comments
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by vani shetty
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by gopaljsr
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by vani shetty
ಉ: ಸಖೀ, ನಾನೇನ ಬರೆಯಲಿ?
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by raghumuliya
ಉ: ಸಖೀ, ನಾನೇನ ಬರೆಯಲಿ?
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by Harish Athreya
ಉ: ಸಖೀ, ನಾನೇನ ಬರೆಯಲಿ?
ಉ: ಸಖೀ, ನಾನೇನ ಬರೆಯಲಿ?
In reply to ಉ: ಸಖೀ, ನಾನೇನ ಬರೆಯಲಿ? by Chikku123
ಉ: ಸಖೀ, ನಾನೇನ ಬರೆಯಲಿ?