February 2011

  • February 13, 2011
    ಬರಹ: sreeedhar
    ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ. ಹೇರಂಭಾಪುರದ ಸುಬ್ರಹ್ಮಣ್ಯ( ಸುಬ್ಬಿ) ಪರಿಸರದ ಬಗೆಗೆ ಲೇಖನ ಬರೆದುಕೊಡಲು ಕೇಳಿದಾಗ ಕುಷಿ ಆಯಿತು. ಈ ನನ್ನ ಸ್ನೇಹಿತ ನನಗೆ ಎಲೆ‌ಅಡಿಕೆಯ ಆಸೆ ಹಿಡಿಸಿದವ. ನಂತರ ತನ್ನ ಊರಾದ ಹೇರಂಭಾಪುರದಲ್ಲಿ ತನ್ನ…
  • February 13, 2011
    ಬರಹ: aniljoshi
    (ಪ್ರಭು ಮೂರ್ತಿಯವರ ಮುಂದಾಳ್ತನದಲ್ಲಿ ಸಂಪದಿಗರು ಸೇರಿ ಬೆಂಗಳೂರಿನಲ್ಲೂ ವಾಕ್ಪಟುಗಳ ಕ್ಲಬ್ ಆರಂಭಿಸುತ್ತಿರುವದನ್ನು ಕೇಳಿ/ಓದಿ ಸಂತೋಷವಾಯಿತು. ಇಲ್ಲಿ ಬೇ ಏರಿಯಾದ ವಾಕ್ಪಟುಗಳು ಕೂಟದಲ್ಲಿ ನಾನು ಹಿಂದೊಮ್ಮೆ ಮಾಡಿದ ಭಾಷಣದ ವಿಸ್ತೃತ ಪಾಠ…
  • February 13, 2011
    ಬರಹ: Tejaswi_ac
       ಸುಪ್ರಭಾತ      ಸಣ್ಣಗಿನ ಚುಮು ಚುಮು ಚಳಿಯಲಿ  ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ,   ಸಣ್ಣನೆ ಬೆಳಕಿನ ಬಾನಿಗೆ ಸುಂದರ    ಬಾನಾಡಿಗಳ ತೋರಣದ ಸಿಂಗಾರ     ಸುತ್ತಣವು ತಿಳಿ ಮಂಜು ಮುಸುಕಿರಲು   ಭುವಿಯ ಮೇಲೆಲ್ಲಾ ಇಬ್ಬನಿಯ ಹಾಸು  …
  • February 13, 2011
    ಬರಹ: partha1059
    ಒಮ್ಮೆ ಪ್ರೊಪೆಸರ್ ಒಬ್ಬರು ಹಳ್ಳಿಗೆ ಹೋಗಿದ್ದರು. ಮನೆಯ ಮುಂದೆ ಹೋಗುತ್ತ , ಮನೆಯೊಂದರ  ಮುಂದೆ ಗೋಡೆಗೆ ತಟ್ಟಿದ್ದ ಬೆರಣಿಯನ್ನು ಅಚ್ಚರಿಯಿಂದ ನೋಡುತ್ತ ನಿಂತು ಬಿಟ್ಟರು. ಮನೆಯೊಡತಿ ಹೊರಬಂದಳು  ಸೂಟು ಬೂಟು ದರಿಸಿ ಕಣ್ಣರಳಿಸಿ ನಿಂತಿದ್ದ…
  • February 13, 2011
    ಬರಹ: karthik kote
    ಹೂವ ಕಂಡು ಹಗ್ಗ ಕಡಿದುಮನಸು ಗಿರಕಿ ಹೊಡೆದಿದೆಜೇನು ಬೇಕು ಎಂಬ ಬಯಕೆದುಂಬಿ ಮನದಿ ಮೂಡಿದೆತಂಪನೀವ ಹೂವಿನಲ್ಲಿರಸದ ಭಾವ ಉಕ್ಕಿದೆದುಂಬಿ ಕಳೆದುವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆಒಸರಿ ಬಂದ ಪ್ರೀತಿಯಲ್ಲಿಉಸಿರನ್ನೇ ಮರೆತಿದೆಉಸಿರಾಗೋ…
  • February 12, 2011
    ಬರಹ: nagarathnavina…
    ಕವಿದಿಹ ಕತ್ತಲ ತೆರೆಯನು ಸರಿಸುತ ರವಿ ಮೂಡಿದ ನೋಡ ಕವಿಗಳ ಮನದಲಿ ಬರೆಸುತ ಕಾವ್ಯವ  ಸವಿಯಾಗಿಸೆ ನಾಡ   ಹಳದಿಯ ಓಕುಳಿಯಾಡುತ ಕೇಸರಿ ವರ್ಣವ ಲೇಪಿಸಿದ ಇಳಿದನೋ ಧರೆಗದೊ ಮೆಲ್ಲನೆ ನೇಸರ ಕಣ್ಣೋ ಪರಿಸರದ ಕೊಳೆಯನು ಕಳೆಯುತ ಕಿರಣದ ಮಳೆಗರೆಯುತ ಇನ…
  • February 12, 2011
    ಬರಹ: ravi kumbar
          ನನಗಾಗ ಸುಮಾರು ಐದೋ ಆರೋ ವರ್ಷಗಳಿದ್ದಿರಬಹುದು. ಅಮ್ಮನ ತವರೂರಾದ ಬಾಗಲಕೋಟೆಗೆ ಬೇಸಿಗೆಯ ರಜೆ ಕಳೆಯಲು ನಾವೆಲ್ಲರೂ ಅಲ್ಲಿಗೆ ಹೋಗಿದ್ದು. ಆಗೆಲ್ಲ ಈಗಿನಂತೆ ಹಳೆ ನಗರ ಮುಳುಗಿರಲಿಲ್ಲ. ಹಳೇಪೇಟೆ, ಕಿಲ್ಲಾ ಪ್ರದೇಶ, ದನದ ಪೇಟೆ, ಕುಂಬಾರ…
  • February 12, 2011
    ಬರಹ: Prabhu Murthy
    ಈಜಿಪ್ಟಿನಲ್ಲಿ ಇಲ್ಲಿಯವರೆಗೆ ಆಗಿರುವ ವಿದ್ಯಮಾನ ಅಸಾಧಾರಣವಾದದ್ದು. ಐತಿಹಾಸಿಕವಾದದ್ದು. ದಯವಿಟ್ಟು ಮುಂದಿನ ಮಾತುಗಳನ್ನು ಸಿನಿಕತನ ಎಂದು ಉಪೇಕ್ಷಿಸಬೇಡಿ. ಈಜಿಪ್ಟಿನ ಆಗುಹೋಗುಗಳನ್ನು ಕ್ರಾಂತಿಯೆಂದು ಕರೆಯುವ ಮೊದಲು ಕೆಲವು ವಿಶಯಗಳನ್ನು…
  • February 12, 2011
    ಬರಹ: gopaljsr
    ಸಂಭ್ರಮ ಸೌರಭ --------------- ಸಂಭ್ರಮ ಸೌರಭ ಒಂದು ವಿನೂತನ ಪ್ರಯತ್ನ, ಒಂದು ವಿಶಿಷ್ಟ ಪ್ರಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಗಳ ತಳಹದಿಯ ಮೇಲೆ ಕನ್ನಡಿಗರೆಲ್ಲರನ್ನು ಒಂದಾಗಿಸುವ, ಭಾವನಾತ್ಮಕವಾಗಿ ಕನ್ನಡದ ಬಂಧವನ್ನು ಅವರೊಂದಿಗೆ ಬೆಸೆಯುವ…
  • February 12, 2011
    ಬರಹ: anilkumar
     (೩೩೧) ಅದು ಬಹಿರಂಗಗೊಂಡಾಗ ನಿನ್ನನ್ನು ಕುರಿತಾದ ಆ ವಿಷಯವನ್ನು ಸ್ವತಃ ನಿನಗೆ ನೀನೇ ಹೇಳಿಕೊಳ್ಳಲು ಸಂಕೋಚಪಡುವುದನ್ನೇ ’ಎಂಬರಾಸ್‍ಮೆಂಟ್’ ಎನ್ನುವುದು. (೩೩೨) ಕನಸುಗಳು ತಾವೇ ತಾವಾಗಿ ಹುಟ್ಟಿಕೊಳ್ಳುತ್ತವೆ. ಸ್ವತಃ ಸರ್ವಶಕ್ತ ಚಕ್ರವರ್ತಿಯೊ…
  • February 12, 2011
    ಬರಹ: abdul
      ಕಳೆದ ತಿಂಗಳ ಟುನೀಸಿಯಾ ಕ್ರಾಂತಿ ಅಲ್ಲಿನ ಅಧ್ಯಕ್ಷ ಪದವಿ ತೊರೆದು ಸೌದಿ ಸೇರುವುದರೊಂದಿಗೆ ಮುಕ್ತಾಯಗೊಂಡು ಅದರ ಪರಿಣಾಮ ಮಧ್ಯ ಪ್ರಾಚ್ಯ ದೇಶಗಳ ಇತರೆ ಸರ್ವಾಧಿಕಾರಿಗಳ ಮೇಲೂ ಬೀಳಲು ಆರಂಭಿಸಿತು. ಹೊಸ್ನಿ ಮುಬಾರಕ್  ಈಜಿಪ್ಟ್ ನ ಮಾಜಿ ಅಧ್ಯಕ್ಷ…
  • February 11, 2011
    ಬರಹ: kavinagaraj
          ಮೂಢ ಉವಾಚ -61 ಮಾತಿನಲಿ ವಿಷಯ ಭಾಷೆಯಲಿ ಭಾವಅನುಭವದಿ ಪಾಂಡಿತ್ಯ ಮೇಳವಿಸಿ|ಕೇಳುಗರಹುದಹುದೆನುವ ಮಾತುಗಾರಸರಸತಿಯ ವರಸುತನು ಮೂಢ||   ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು||ನಗುವಿರಲು ನೆಂಟತನ…
  • February 11, 2011
    ಬರಹ: manjumb
    ಈ ಜೀವನ ಎಸ್ಟೊಂದು ಮಜವಾಗಿದೆ,ಈ ಪ್ರೀತಿಯು ಸಿಹಿಯಾದ ಸಜನೀಡಿದೆ,ಮುಸ್ಸಂಜೆಯ ಮನಮೋಹಕ ಸೊಬಗಲಿ ನಾನು ಮಗುವಾದೆನು,ಅ ನಲುಮೆಯ ಮಡಿಲಲಿ ನಾನು ವಶವಾದೆನು,ಮೊದಲ ಸಲ ಪ್ರೀತಿ ಬಂದಾಗ, ನಾನು ನಾನಾಗಿರಲಿಲ್ಲ...ಈಗಲೂ ಅವಳೆದರು ನಿಂತಾಗ, ನಾನು…
  • February 11, 2011
    ಬರಹ: jagga51
    ಪ್ರತೀ ಸಾಲಿಗೂ  ಇಪ್ಪತ್ತರಂತೆ ಅಂಗಡಿಗಳು ಇದ್ದ, ಪ್ರತಿಯೊಂದಕ್ಕೆ ಒಂದು ಮಹಡಿಯೂ ಇದ್ದ ಇಪ್ಪತ್ತು ಇಪ್ಪತ್ತರ ನಾಲ್ಕು ಸಾಲು ಅಂಗಡಿಗಳು. ಪೂರ್ವದಿಂದ ಪಶ್ಚಿಮಕ್ಕೆ ಉದ್ದವಾಗಿದ್ದವು. ಈ ನಾಲ್ಕೂ ಸಾಲುಗಳಲ್ಲಿ ಮಧ್ಯದ ಎರಡು ಸಾಲು ಅಂಗಡಿಗಳು …
  • February 11, 2011
    ಬರಹ: manju787
    ದೀಪಾವಳಿ ಅಮಾವಾಸ್ಯೆಯ ದಿನ ಅಪ್ಪ ಕೊಟ್ಟ ಶಾಕಿನಿ೦ದ ನಾನು ಕ್ರಮೇಣ ಹೊರಬ೦ದೆ.  ನನ್ನ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡು ಗೆಳೆಯ ಅರುಣನ ಜೊತೆ ಮಲ್ಲೇಶ್ವರ೦ ಸರ್ಕಲ್ಲಿನ ಹೊಯ್ಸಳ ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತಾ, ಸ೦ಜೆ ದುಬೈನಲ್ಲಿ ತಮ್ಮ…
  • February 11, 2011
    ಬರಹ: partha1059
    ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ಹಾಸ್ಯಪತ್ರಿಕೆಯಲ್ಲಿ ಒಂದು ಪ್ರಕಟಣೆ ಬಂದಿತ್ತು , ಹೊಸದಾಗಿ ಅವಿಷ್ಕಾರ ತಿಗಣೆಗಳನ್ನು ವೈಜ್ಙ್ಜಾನಿಕ ವಿದಾನದಿಂದ ನಾಶ ಪಡಿಸಲು ಯಾಂತ್ರಿಕೃತ ವ್ಯವಸ್ತೆಯೊಮ್ದನ್ನು ಕಂಡು ಹಿಡಿದಿದ್ದೇವೆ ಇದರಿಂದ ಎಷ್ಟು…
  • February 11, 2011
    ಬರಹ: Arvind Aithal
    ಗೂಗಲ್ ನ ಹೊಸ ಯೋಜನೆ ಏನು ಗೊತ್ತೇ? ಈಗಾಗಲೇ ಜಿಮೇಲ್ ನಲ್ಲಿ ಸೆಕ್ಯೂರಿಟಿ ಸಲುವಾಗಿ ನಾವು ಬಳಸಿದ ಐ ಪಿ ಯನ್ನು ನೋಡಬಹುದು.ಆದರೆ ಇದರಲ್ಲಿ ಒಂದೇ ಲೋಕಲ್ ನೆಟ್ ವರ್ಕ್ ನಲ್ಲಿದ್ದರೆ ಗೇಟ್ವೇ ತೋರಿಸುತ್ತದೆ ಹೊರತು ನಮ್ಮ ಐ ಪಿ ಯನ್ನಲ್ಲ. "2-Step…
  • February 11, 2011
    ಬರಹ: anilkumar
    (೩೨೬) ಮಿಕ್ಕೆಲ್ಲ ಪ್ರಾಣಿಗಳಿಗೆ ತಿಂದುದೆಲ್ಲವೂ ಭೋಜನವೇ. ಮಾನವರಿಗಾದರೆ ತಟ್ಟೆಯೊಳಗಿನದೆಲ್ಲ, ತಟ್ಟೆಯ ಒಳಗಿರುವುದು ಮಾತ್ರ ಊಟ! (೩೨೭) ವಿಶ್ವದ ಅತ್ಯಂತ ವಿಕ್ಷಿಪ್ತ ಆಗುಹೋಗುಗಳು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅಡಕವಾಗಿದೆ. (೩೨೮)…