ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅದುಮಿದೆ. ಏಕೊ ಟ್ಯುಬ್…
ಆಕೆಗೆ ಸ್ನೇಹಿತರೇ ಇರಲಿಲ್ಲ. ಚೂಪು ಮೂತಿಯ ಇಲಿಯ ಹಾಗೇ ಅವಳ ಮುಖವಿತ್ತು. ಸರಕಾರಿ ಶಾಲೆಗೆ ಪಾಠ ಕಲಿಯಲು ಹೋಗುತ್ತಿದ್ದಳು. ದಡ್ಡಿಯೆಂದರೆ ದಡ್ಡಿ. ಸಿಂಬಳ ಅವಳ ಮೂಗಿನಲ್ಲಿ ಹೆಪ್ಪುಗಟ್ಟಿರುತ್ತಿತ್ತು. ಸುರಿಯುವ ಸಿಂಬಳ ಒರೆಸಿಕೊಳ್ಳುವ ಗೋಜಿಗೆ…
’ನಿಮ್ಮ ಮಕ್ಕಳೆಂದರೆ, ನಿಮ್ಮನ್ನು ಬಿಲ್ಲಾಗಿ ಬಳಸಿ ನಿಮ್ಮಿಂದ ಚಿಮ್ಮಿಸಿಲ್ಪಟ್ಟ ಜೀವಂತ ಬಾಣಗಳು.’
ಸ್ಯಾನ್ ಹೋಸೆ ಲೈಬ್ರರಿಯಲ್ಲಿ ಹಳೇ ಪುಸ್ತಕಗಳ ಮಾರಾಟವಿತ್ತು. ಹಿಂದೆ ಕೆಲವು ಒಳ್ಳೊಳ್ಳೆ ಪುಸ್ತಕಗಳು ತೀರ ಕಡಿಮೆ ಬೆಲೆಗೆ ಸಿಕ್ಕಿವೆ ಇಂಥ…
ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿಸಿದ…
ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ನನ್ನ ವೈಯಕ್ತಿಗ ಬ್ಲಾಗ್ ತಾಣ "ಆಸುಮನ" ನಿನ್ನೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿತು.
ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂದಿಸಿದಾಗಲೆಲ್ಲಾ, ಆ…
ನಾನು ಕನ್ನಡದಲ್ಲಿ ಒಂದು ಅಂತರ್ಜಾಲವನ್ನು ತಯಾರ್ಸಿಸುತ್ತಿದ್ದೇನೆ. PHP ಹಾಗು MySQL ಉಪಯೋಗಿಸುತ್ತಿದೇನೆ. ತೊಂದರೆ ಏನು ಎಂದರೆ ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ. ಈ ಕೆಳಗಿನ script ಅನ್ನು ಉಪಯೋಗಿಸಿದೆ, ಆದರು ಯಾವುದೇ ಪರಿಣಾಮ…
Can you give me the detailed procedure to post an article in kannada in this site. I have never used any kannada typing software and I apologize for that. Because I am also a kannadiga.
"ನಾನೇಕೆ ಬರೆಯುತ್ತೇನೆ..." ಎಂಬ ಶೀರ್ಷಿಕೆಯಡಿಯಲ್ಲಿ ಹಳೆಯ ತಲೆಮಾರಿನ ಲೇಖಕರಿಂದ ಇಂದಿನವರವರೆಗೂ ಹಲವಾರು ಮಂದಿ ಬರೆದಿದ್ದಾರೆ. ಹಳಬರ ಬರೆಹಗಳನ್ನೆಲ್ಲಾ ನಾನು ಓದಿಲ್ಲ. ಶ್ರೀ ಭೈರಪ್ಪನವರ ಈ ಹೆಸರಿನ ಪುಸ್ತಕವನ್ನು ಬಹಳ ವರ್ಷಗಳ ಹಿಂದೆ ಅರೆ-…
ಇಂದು ಬೆಳ್ಳಂ ಬೆಳಿಗ್ಗೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು. ಅದನ್ನು ಓದಿದ ಕೂಡಲೇ ಒಂದು ಕಡೆ ಸಂತೋಷ ಒಂದು ಕಡೆ ಬೇಸರ ಆಯಿತು. ಏಕೆಂದರೆ ಆ ಸಂದೇಶದ ಸಾರಾಂಶ ಹೀಗಿತ್ತು " ೧೪/೨/೧೯೩೧ ಈ ದಿನದಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು…
ಅಲ್ಲಮ ಪ್ರಭುವಿನ ವಚಗಳು ೧೨ನೆಯ ಶತಮಾನದಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯ೦ತಿವೆ, ಅವರ ಶೂನ್ಯ ಸಿಂಹಾಸನ ಎನ್ನುವ ಪರಿಕಲ್ಪನೆಯು ಅ೦ದಿನ ಸಮಾಜಕ್ಕೆ ಬಹಳ ಕ್ರಾ೦ತಿಕರಕ ವಿಚಾರ ಎ೦ಬುದರಲ್ಲಿ ಎರಡು ಮಾತಿಲ್ಲ. ಹಾಗೆಯೆ ಅವರ…
ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ…
ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೆ ಸ್ವಂತ ಹೆಸರು ಇಡೋಣ ಎಂಬ ಆಶಯದ ಮೇರೆಗೆ ಈ ವಿನಂತಿ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದ ‘ವಾಕ್’ಇಂದ ಶುರುವಾಗುವ ಬೇರೊಂದು ಹೆಸರನ್ನು ಇಡೋಣ. ಹೆಸರು ಒಂದು ನಾಮಪದವಾಗಿರಬೇಕು. ‘-ಗಳು…
"ಇರುಳ ವಿರುದ್ಧ ಬೆಳಕಿನ ಯುದ್ಧ...
ಇದು ಮುಕ್ತ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ. ಇದರ ಅರ್ಥ ಇರುಳು ಎಂಬ ಅನ್ಯಾಯದ ವಿರುದ್ಧ ಬೆಳಕು ಎನ್ನುವ ನ್ಯಾಯ ಹೋರಾಡುತ್ತಿದೆ ಎಂದು. ಇಲ್ಲಿ ಇರುಳನ್ನು ಏಕೆ ಅನ್ಯಾಯ ಎಂದು ಬಿಂಬಿಸಲಾಗಿದೆ ಎಂದು…
ಸಮಾಜ ಸುಧಾರಣೆ ಹೇಗೆ? 2010 ನೆ ಇಸ್ವಿ ಡಿಶೆಂಬರ್ 11ನೆ ತಾರೀಖಿನ ದಿನ ಬೆಂಗಳೂರು TV 9 ದೂರದರ್ಶನ ವಾಹಿನಿಯಲ್ಲಿ ಒಂದು ಚರ್ಚೆ ನಡೆಯಿತು. ಇಂದಿನ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಹದಗೆಟ್ಟಿದೆ. ಭ್ರಷ್ಠಾಚಾರ, ಲಂಚ, ಅನೀತಿ…
ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂಡು ಹೋಗಬಹುದು ಎನ್ನುವ…
ಆಕೆಗೆ ಹೆಚ್ಚೆಂದರೆ ಇಪ್ಪತ್ತೇಳು, ಇಪ್ಪತ್ತೆಂಟು ವಯಸ್ಸಾಗಿರಬಹುದು. ತುಂಬಾ ಲಕ್ಷಣವಾಗಿದ್ದಳು. ಹೂ ಮುಡಿದು, ಸಿಂಗರಿಸಿಕೊಂಡು ಸಂಜೆಯಾಗುವಾಗ ನಶ್ಯದಂಗಡಿಯ ಬದಿಯ ತಿರುವಿನಲ್ಲಿ ನಿಲ್ಲುತ್ತಿದ್ದಳು. ಮುಖ್ಯ ರಸ್ತೆಗೆ ಹತ್ತಿರವಿದ್ದರೂ,…