February 2011

  • February 15, 2011
    ಬರಹ: jagga51
    ಬುಧವಾರದ ದಿನವಾಗಿತ್ತು. ನಗರದ ವ್ಯಾಪಾರ ಮಳಿಗೆಗಳ ಸಾಲುಗಳೇ ಇರುವ ರಸ್ತೆಯಾಗಿತ್ತು. ವಿಪರೀತ ವಾಹನಗಳು, ವಿಪರೀತ ಜನದಟ್ಟಣೆ ಇರುವುದರಿಂದ ಗದ್ದಲದ ವಾತವರಣ ಇರುತ್ತಿತ್ತು. ರಾಷ್ಟ್ರೀಕ್ರತ ಬ್ಯಾಂಕಿನ ಶಾಖೆಯೊಂದು ಒಂದನೇ ಮಹಡಿಯಲ್ಲಿ, ಇದೇ…
  • February 15, 2011
    ಬರಹ: Guru M Shetty
    ಮೇಣದಂತೆ ಕರಗಿದ ಹಾಗೆ ಕಂಡೆ ರಾತ್ರಿಗಳಂತೆ ಬದಲಾದ ಹಾಗೆ ಕಂಡೆ ಏನನ್ನು ಮುಚ್ಚಿಡುವ ಹುನ್ನಾರವೋ ಆಕೆಯದು ? ಪ್ರತಿ ಮಾತಿಗು ನಗುವುದನ್ನು ಕಂಡೆ..... 
  • February 15, 2011
    ಬರಹ: bhalle
    ಸಾಮಾನ್ಯವಾಗಿ ಪ್ರತಿ ಭಾನುವಾರದ ವಾರಚರಿಯಂತೆ (ಪ್ರತಿ ದಿನ ಅಲ್ಲ ನೋಡಿ ಅದಕ್ಕೆ ದಿನಚರಿ ಅಲ್ಲ) ಸ್ನಾನಾದಿ ನಿತ್ಯಕರ್ಮಗಳ ನಂತರ ತಿಂಡಿ ತಿಂದು ಮುಗಿಸಿ, ಕಾಫಿ ಹೀರುತ್ತ ಹಜಾರದಲ್ಲಿ ಕುಳಿತಿದ್ದೆ.    ರಸ್ತೆಯಲ್ಲಿ ಹಾದು ಹೋಗುತ್ತಿದ್ದ…
  • February 15, 2011
    ಬರಹ: abdul
    ನಮ್ಮ ದೇಶದಲ್ಲಿ ಈಗ ಇರುವುದು ಅಧ್ಯಕ್ಷರಲ್ಲ, ಅಧ್ಯಕ್ಷೆ. ಹಾಗಾಗಿ ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಇ- ಟಪ್ಪಾಲಿನಲ್ಲಿ ನನಗೊಂದು ಪತ್ರ ಬಂತು. ಶ್ರೀಮತಿ ಸುಹಾ ಅರಫಾತ್ ರಿಂದ. ಇವರು ಪಲೆಸ್ತಿನ್ ದೇಶದ ಮಾಜಿ ಅಧ್ಯಕ್ಷ ದಿವಂಗತ…
  • February 15, 2011
    ಬರಹ: ಮಾಳವಿಕ
    ಆಂಗ್ಲ ಭಾಷೆ ಇಂದು ಪ್ರಪಂಚದಾದ್ಯಂತ ವ್ಯಾಪಿಸಿದೆ. ಜಗತ್ತಿನ ಎಲ್ಲ ವ್ಯಾಪಾರ ವಹಿವಾಟುಗಳು ಬಹುತೇಕ ಆಂಗ್ಲ ಭಾಷೆಯಲ್ಲೇ ನಡೆಯುತ್ತವೆ. ಇದಕ್ಕೆ ಕಾರಣಗಳು ಬಹಳ ಸ್ಪಷ್ಟವಾಗಿವೆ. ಬ್ರಿಟಿಷರ ಆಡಳಿತ ಇದ್ದಲ್ಲೆಲ್ಲ ಜನ ಇಂಗ್ಲಿಷ್ ನ ಪ್ರಭಾವಕ್ಕೆ…
  • February 15, 2011
    ಬರಹ: asuhegde
    ಹೌದು, ನಾನು ನಾನಾಗಿಯೇ ಇರಬೇಕು!   ಕೆಲವೊಮ್ಮೆ ನಾನು ನನ್ನ ಸಾಮಾನ್ಯ ಮನೋಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಡುತ್ತೇನೆ. ನಂತರ ನನಗೇ ಆಶ್ಚರ್ಯವುಂಟಾಗುತ್ತದೆ. ಜೊತೆಗೇ ಖೇದವೂ.ಯಾವುದೋ ಮಾತಿಗೆ ಮಾತು ಬೆಳೆದಾಗ ಮಾನಸಿಕ ಒತ್ತಡದಿಂದಾಗಿ ಕೋಪ…
  • February 15, 2011
    ಬರಹ: abdul
     ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ…
  • February 15, 2011
    ಬರಹ: hpn
      ಮೇಲಿನ ಚಿತ್ರದಲ್ಲಿರುವಂತೆ ಮುಖಪುಟದಲ್ಲಿ ನಿನ್ನೆಯಿಂದ ಸಂದರ್ಶನಗಳ ಸ್ಲೈಡ್ ಲಭ್ಯವಿದೆ. ಸಂಪದದಲ್ಲಿ ಕೆಲವು ಕನ್ನಡ ಸಾಹಿತ್ಯ ದಿಗ್ಗಜರ ಸಂದರ್ಶನಗಳು ಇರುವುದರ ಬಗ್ಗೆ ಹಲವು ಬಾರಿ ಸದಸ್ಯರಿಗೆ ಗೊತ್ತಾಗದೇ ಹೋಗುತ್ತಿರುವ ಬಗ್ಗೆ ಸಲಹೆಗಳನ್ನು…
  • February 15, 2011
    ಬರಹ: MADVESH K.S
    ಹೆಂಡತಿಯೂಬ್ಬಳು ಹೆಂಡತಿಯೊಬ್ಬಳು ಮನೆಯೂಳಗಿದ್ದರೆನಾನಾಗ ಸೋತ ಸಿಪಾಯಿ, ನಾನಾಗ ಬಡಪಾಯಿ, ಹೆಂಡತಿ ಮನಿಯೊಳಗಿರದಿದ್ದರೆ,ನಾನೆ ಮನೆಯ ರೊವಾರಿ, ಆಗ ನಾ ಸೋಮಾರಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆನನಗದೆ ಸುಂದರ ರಾತ್ರಿ , ಅದು ನನ್ನ ಭ್ರಾಂತಿ…
  • February 15, 2011
    ಬರಹ: BRS
    ಇಂದಿನ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸುಮಾರು ಎಂಟನೂರೈವತು ವರ್ಷಗಳ ಹಿಂದೆ ಸೊನ್ನಲಿಗೆ ಎಂದು ಹೆಸರಾಗಿತ್ತು. (ಇಂದಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನಲ್ಲಿದೆ.) ಆ ಊರಿನ ಕುಡಿಯರ ವಂಶಕ್ಕೆ ಸೇರಿದ ದಂಪತಿಗಳಿಗೆ…
  • February 15, 2011
    ಬರಹ: prasannakulkarni
    ಜಿನುಗುತ್ತಿದ್ದವು ನೆನಪುಗಳು ಒ೦ದೊ೦ದಾಗಿ ಬ೦ಧಿಸುತ್ತ ಕಾಲವನ್ನು, ತಮ್ಮ ಪರಿಧಿಯೊಳಗೆ.   ನೆನಪುಗಳು ತು೦ಬಾ ನಾಜೂಕು, ಮೃದುವಾಗಿ ಹಿಡಿದಿಟ್ಟು ಆಪ್ತತೆಯ ಪಾತ್ರೆಯಲ್ಲಿಡಿಸಿ ಎತ್ತಿಟ್ಟೆನು ಸಮಯದ ನಿಗಿನಿಗಿ ಕೆ೦ಡದ ಮೇಲೆ ಸ೦ಪಿಗೆಯ ಘಾಟು ಪಸರಿತ್ತು…
  • February 15, 2011
    ಬರಹ: partha1059
    ಆದಿ ಅಂತ್ಯವಿಲ್ಲವೆನ್ನುವಂತೆ ವಿಶಾಲವಾಗಿ ಹರಡಿರುವ ಹಿಮಾಲಯದ ಪರ್ವತಗಳ ಸಾಲುಸಾಲು. ದೇವ ಗಂಧರ್ವರಿಗೆ ತಪೋ ನಿರತರಿಗೆ ಪ್ರಿಯವೆನಿಸುವ ಕಣಿವೆ ತಪ್ಪಲುಗಳು. ಬೆಳಗಿನ ಹೊತ್ತು ಬೆಳ್ಳಿಕವಚ ಹೊದಿಸಿದಂತೆ ಸಂಜೆ ಅದರ ಮೇಲೆಯೆ ಚಿನ್ನ ಕರಗಿಸಿ ಸುರಿದಂತೆ…
  • February 15, 2011
    ಬರಹ: asuhegde
    ಮೇರೇ ನೈನಾ ಸಾವನ್ ಭಾದೋಂ – ಈ ಕಂಗಳಲಿ ವರ್ಷಾಧಾರೆ! ೧೯೭೦ರ ದಶಕದ ಬಹು ಪ್ರಸಿದ್ಧ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದದ ಯತ್ನ ಇಲ್ಲಿದೆ:   ಈ ಕಂಗಳಲಿ ವರ್ಷಾಧಾರೆ ಮನದಲಿ ತಣಿಯದ ದಾಹ|| ಮನವಿದು ಮರುಳೇನೋ ಆಟವಿದೇನೇನೋ ನೋವನು ತುಂಬಿಹ ಹಾಡೇಕೆ…
  • February 15, 2011
    ಬರಹ: Jayanth Ramachar
    ನನ್ನ ಉಸಿರಾಟದ ಪ್ರತಿ ಉಸಿರು ನೀನು.. ನನ್ನ ಹೃದಯದ ಪ್ರತಿ ಮಿಡಿತ ನೀನು.. ನನ್ನ ಕನಸುಗಳಿಗೆ ಜೀವ ತುಂಬುವ ಪ್ರಾಣ ನೀನು... ನನ್ನೊಳಗಿನ ಭಾವನೆಗಳಿಗೆ ಪ್ರೇರಣೆ ನೀನು..   ನನ್ನ ಜೀವನದ ಪರಮಾರ್ಥ ನೀನು.. ನನ್ನ ಜೀವದ ಗೆಳೆಯ ನೀನು.. ನಿರಂತರ…
  • February 15, 2011
    ಬರಹ: Jayanth Ramachar
  • February 15, 2011
    ಬರಹ: bharath.6070
    ಅದು ಸರಿಸುಮಾರು ಸಂಜೆ 6ರರ ಸಮಯ. ನಾನು ಮತ್ತು ನನ್ನವಳು ಎಂದಿನಂತೆ ಸಮುದ್ರದ ದಡದಲ್ಲಿ ವಿಹರಿಸಲು ಹೊರಟೆವು. ಇಂದು ಪ್ರೇಮಿಗಳ ದಿನ. ಪ್ರೇಮಿಗಳೆಲ್ಲರಿಗು ಈ ದಿನ ವಿಷೇಶವೇ. ಆದರೆ ನಮಗೇಕೊ ಎನೂ ವ್ಯತ್ಯಾಸ ಕಾಣಿಸಲಿಲ್ಲ.
  • February 14, 2011
    ಬರಹ: aravind19999
    ರಾಜಸ್ಥಾನದ ನೆನಪುಗಳು    ನಾನು ನನ್ನ ಜೀವನದಲ್ಲಿ ಕರ್ನಾಟಕದ ಹೊರಗೆ ಕಾಲಿಟ್ಟಿದ್ದೇ, ನಾನು ಭಾರತೀಯ ವಾಯುಸೇನೆಯಲ್ಲಿ ಸೇರಿ ಬೆಂಗಳೂರಿನಲ್ಲಿ ಟ್ರೇನಿಂಗ ಮುಗಿಸಿ ಜೋಧಪುರಕ್ಕೆ ವರ್ಗವಾದಾಗ. ಅದು ೧೯೯೦ ರ ಜನೆವರಿ. ನನ್ನ ಅದ್ರಷ್ಟಕ್ಕೆ ನನ್ನ…
  • February 14, 2011
    ಬರಹ: Prabhu Murthy
    ಸುನಿಲ್ ಅವರ ಸಲಹೆಯ ಮೇರೆಗೆ ನೆನ್ನೆ ರಾತ್ರಿ "ವಾಕ್ಪಟುಗಳು : ಮೊದಲ ಹೆಜ್ಜೆಗಳು" ಈ ಚರ್ಚೆಯ ಕೊನೆಗೆ ಸೇರಿಸಿದ್ದ ವರದಿಯನ್ನು ಪ್ರತ್ಯೇಕವಾಗಿ ಹಾಕುತ್ತಿದ್ದೇನೆ.  ಇದು ವರದಿ ಅಷ್ಟೆ. ಇದರಲ್ಲಿನ ವಿಶಯಗಳ ಮೇಲೆ ಬೇಕಾದರೆ ಚರ್ಚೆ ಪ್ರತ್ಯೇಕವಾಗಿ…
  • February 14, 2011
    ಬರಹ: yash_srb
      ದೋಸೆ ಅಥವಾ ಇಡ್ಲಿ ಹಿಟ್ಟಿಗೆ ಒಂದು ಹೋಳು ಆಲೂಗಡ್ಡೆ ಹಾಕಿದರೆ ಚೆನ್ನಾಗಿ ಹುದುಗು ಬರುತ್ತದೆ. ಹಲಸಿನಕಾಯಿ ಹಪ್ಪಳ ಮಾಡುವಾಗ ಹಿಟ್ಟು ನೀರಾದರೆ ಅದಕ್ಕೆ ಸ್ವಲ್ಪ ಅವಲಕ್ಕಿ ಪುಡಿ ಸೇರಿಸಿ ಹಪ್ಪಳ ಮಾಡಿದರೆ ಗಟ್ಟಿಯಾಗಿ ಬರುತ್ತದೆ ಹಾಗೂ…
  • February 14, 2011
    ಬರಹ: rajapriyadarshini
    ನಾ ಕಂಡ ಕನಸು ನನಸಾಗಲಿಲ್ಲನಾ ಬಯಸಿದ್ದು ನನದಾಗಲಿಲ್ಲಜೀವನವೆ ಶುನ್ಯ ಬರಿದಾಯಿತೆಲ್ಲಮನಸು ಮುದುಡಿ ಮನದಲ್ಲೆ ಮರೆಯಾಯಿತಲ್ಲ... ಮರೆಯಾದ ಮನದಲಿ ಚಿಗುರೊಡೆದ ಭಾವಆ ಚಿಗುರೆ ನೀ ಗೆಳತಿ ನೀ ನನ್ನ ಜೀವನೀನಿರಲು ಜೊತೆ ನನ್ನ ಹರುಷದಲಿ ಈ ಮನಸುಕನಸೆಲ್ಲ…