February 2011

  • February 16, 2011
    ಬರಹ: ಗಣೇಶ
    ಈ ದಿನದ ಪೇಪರ್ ನೋಡಿ ನಾನಂತೂ ಕುಣಿದದ್ದೇ ಕುಣಿದದ್ದು!! ಕನ್ನಡ ಫಿಲ್ಮ್‌ನ ಕೊರಿಯೋಗ್ರಾಫರ್ಸ್‌ಗಳು ನನ್ನ ಕುಣಿತ ನೋಡಿದ್ದರೆ ಕಮ್ಮಿಯಲ್ಲಿ ೬-೭ ಹೊಸ ಸ್ಟೆಪ್ ಕಲಿತು ದರ್ಶನ್ "ಕೈಯಲ್ಲಿ" ಮಾಡಿಸುತ್ತಿದ್ದರು! "ಅಲ್ರೀ, ಕುಣಿಯುವಂತಹ ಸುದ್ದಿ…
  • February 16, 2011
    ಬರಹ: sada samartha
    ಕೋಲಾಟದ ಪದ ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||ಸುತ್ತ ಮುತ್ತ ಶರಧಿ ನೀರು ಪಟ್ಟಣಕ್ಕೆ ದ್ವೀಪವೊಂದುಕೃಷ್ಣ ಸ್ವಾಮಿ…
  • February 16, 2011
    ಬರಹ: jagga51
    ಫೇಸ್ ಬುಕ್ಕಿನ ಮೂಲಕ ಇಬ್ಬರು ಗೆಳತಿಯರಿಗೆ ಒಂದೇ ನಗರದಲ್ಲಿ ಇರುವುದು ತಿಳಿಯಿತು. ಇಬ್ಬರೂ ಊಟಕ್ಕೆ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗುವುದಕ್ಕೆ ನಿರ್ಧರಿಸಿದ್ದರು. ಬಹಳ ಹೊತ್ತು ತಮ್ಮ ಈಗೀನ ಸ್ಥಿತಿಗತಿಗಳನ್ನು ಹೇಳಿಕೊಂಡರು ಇಬ್ಬರಿಗೂ…
  • February 16, 2011
    ಬರಹ: sgangoor
     ಗೋವಿನ ಹಾಲು ತಾಯಿಯ ಮಮತೆ  ಸಿಹಿ ಇದೆ ಕಬ್ಬಿನ ರಸದಂತೆ ಹೆಜ್ಜೇನಿದೆ ಗಂಧದ ಕಂಪಿದೆ  ಮಧು ತುಂಬಿದ ಭಾಷೆ ಕನ್ನಡವಂತೆ   ದಾಸರ ಪದವಿದೆ ವಚನವು ಇಲ್ಲಿದೆ ಹರಡಿದೆ ಕವಿತೆಯು ಕಂಪಂತೆ  ಸುಸಂಸ್ಕೃತ ತಾಣವು ಕಲೆಗಳ ಸ್ಥಾನವು ಇತಿಹಾಸವು ಹೊನ್ನಿನ…
  • February 16, 2011
    ಬರಹ: sgangoor
     ತೆರೆಮರೆಯ ಬದುಕಲ್ಲವಿದು ತೆರೆದ ಪುಸ್ತಕದ ಹಾಳೆ ಭಾವನೆಯ ಪುಂಜವಿದು ಅಲ್ಲ ಬರಿ ಪದಗಳಾ ಮಾಲೆ ಮಬ್ಬಿನಲು ಕಾಣುವುದು ಜೀವನದ ಸತ್ಯ  ಸಂಬಂಧಗಳ ನಡುವೆ ಸಮರಸದ ಲಾಸ್ಯ    ಹುಡುಕುವರು ಅಲೆಯುವರು ಕಂಡರಿಯದ ಸ್ವತ್ತಿಗೆ ಬಳಲುವರು ಬೇಯುವರು ಸ್ವಂತ…
  • February 16, 2011
    ಬರಹ: aprameyasharma
        ಚೊಚ್ಚಲ ಲೇಖನ ಪ್ರಕೃತಿಗೆ ನಮನ  !!   ತನ್ನ ಹುಟ್ಟನ್ನು ತನ್ನ ಪ್ರಭೆಯಿಂದಲೇ ತಿಳಿಸುವಂತೆ ಹಕ್ಕಿಗಳ ಇಂಚರದ ಮೇಳದೊಡನೆ ಮೂಡಣದಿ ಮೂಡಿಬರುವನು, ಕವಿಗಳ ಕಲ್ಪನೆಯ ಸಾರಥಿಯಾಗಿ, ಭಾವನೆಗಳ ಹರಿಕಾರನಾಗಿ, ಚಿಣ್ಣರ ಕಣ್ಣಿನ ಹಣ್ಣಾಗಿ, ಲಲನೆಯರ…
  • February 16, 2011
    ಬರಹ: ಅನನ್ಯ
    ‘ಪ್ರಬ೦ಧ’ ಎನ್ನುವುದನ್ನು ಎಲ್ಲರೂ ‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ? ಗೂಗ್ಲ್ ಹುಡುಕಾಟದಲ್ಲೂ ಪ್ರಭ೦ದವೆ೦ದೇ ಇದೆಯಲ್ಲಾ? ಪ್ರಬ೦ಧವೆನ್ನುವುದು ಬ೦ಧ ಎನ್ನುವ ಮೂಲ ಧಾತುವಿನಿ೦ದ ಬ೦ದಿದೆ. ಚೆನ್ನಾಗಿ ಕಟ್ಟಿದ, ಚೆನ್ನಾಗಿ ರಚಿಸಿದ ಎ೦ದು ಅರ್ಥ.…
  • February 16, 2011
    ಬರಹ: ಆರ್ ಕೆ ದಿವಾಕರ
                              ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ಸುಪ್ರೀಂ: ಶಾಸನಸಭೆಯಲ್ಲಿ ಸ್ಪೀಕರ್ ಹುದ್ದೆಯದು ಪರಮಾಧಿಕಾರ. ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿದೆ. ಇದು ಕಾಯ್ದೆ-ಕಾನೂನಿನ ಮಟ್ಟಿಗೆ ಸತ್ಯ. ಆದರೆ ಈ ಸನ್ನಿವೇಶ ಆದರ್ಶಮಯ…
  • February 16, 2011
    ಬರಹ: dayanandac
      ಮರೆಯಾದ   ಸ೦ಜೆ ೫:೩೦ ರ ಸಮಯ ಅಪೀಸಿನ ಕಿಟಕಿಗೆ ಬ೦ದು ಹಾಗೆ ಹೂರಕ್ಕೆ ಕಣ್ಣಾಡಿಸಿದೆ, ಕೆ೦ಪು, ಹಳದಿ, ನೀಲಿ, ನೇರಳೆ ಹತ್ತಾರು ಬಣ್ಣಗಳ ಮೈದು೦ಬಿ ಸೂರ್ಯ ಮೂಡದ ಹಿ೦ದೆ ಮರಯಾಗುತ್ತಾ ಇದ್ದಾನೆ. ಏನೂ ಕುತೂಹಲ ಕೆರಳಿ ಹೂರಬ೦ದು ಸೂರ್ಯನನ್ನೇ ಬಿಟ್ಟ…
  • February 16, 2011
    ಬರಹ: vinyasa
     ಒಗಟುಗಳನ್ನು ಬಿಡಿಸಿ 1. ಅಕ್ಕ ಅಕ್ಕ ಬಾವಿ ನೋಡು    ಬಾವಿಯೊಳಗೆ ನೀರು ನೋಡು    ನೀರಿನೊಳಗೆ ಬಳ್ಳಿ ನೋಡು    ಬಳ್ಳಿಗೊಂದು ಹೂವು ನೋಡು  
  • February 16, 2011
    ಬರಹ: dinesh.kr
      ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ,ಶಾಲೆ ಮರೆತು ಆಟದಲಿ ಬೆರೆತು,ಮಗ್ಗಿ ಬರಾರದೆ ಅಪ್ಪಅಮ್ಮನ ಹೊಡೆತ ತಿಂದು ಬಿಕ್ಕಿ ಅತ್ತಿದ್ದು,ಮರೆತೇನೆಂದರೆ ಮರೆಯಲಾರೆನು ಆ ಬಾಲ್ಯವ.   ಮರಹತ್ತಿ ನಲಿದು, ಮಾವು ಕದ್ದು ಸಿಕ್ಕಾಗ, ಕೊರಳ ಪಟ್ಟಿ ಹಿಡಿದ…
  • February 16, 2011
    ಬರಹ: asuhegde
    ವರ್ಷರಾಣಿ ಎಡೆಬಿಡದೇ ಸುರಿ ನೀ...!   ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀಈಗ ತಾನೇ ಬಂದಳುಈಗ ಹೊರಟೆ ಎಂಬಳುಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು||ವರ್ಷರಾಣಿ ಎಡೆಬಿಡದೇ ಸುರಿ ನೀನನ್ನ…
  • February 16, 2011
    ಬರಹ: ramvani
    ಎಷ್ಟೇ ದೊಡ್ಡವರಾದ್ರೂ ಎಲ್ಲರಲ್ಲೂ "ಬಾಲ್ಯ" ಅಡಗಿ ಕುಳಿತಿರುತ್ತದೆ. ಓದಿದಾಗ, ನೋಡಿದಾಗ, ಕೇಳಿದಾಗ ನಾನೂ ಆಡಿದ್ದೆ, ನನ್ನ ಬಾಲ್ಯವೂ ಹೀಗೇ ಇತ್ತು ಎಂಬ ನೆನಪಿದೆಯಲ್ಲಾ ಅದು ಅತ್ಯಂತ ಮುದ ನೀಡುತ್ತದೆ, ಹಂಚಿಕೊಂಡಾಗ ಹರುಷ ಹೆಚ್ಚುತ್ತದೆ,…
  • February 16, 2011
    ಬರಹ: vini.mysore
      ಆಘಾತ:  ಆವತ್ತು ಬಂದ ಒಂದು ಫೋನ್ ಕರೆ, ಆ ಸುದ್ದಿ ಯಾವ ಶತ್ರುವಿಗೂ ಬರೋದು ಬೇಡ. ೨೦೧೦ ಅಕ್ಟೋಬರ್ ೧೭ ಭಾನುವಾರ ರಾತ್ರಿ ೧೦ ಗಂಟೆ. ಆಗ ತಾನೆ ಊಟ ಮುಗಿಸಿ ಗೆಳೆಯರ ಜೊತೆ ಕಮಲ್ ಹಾಸನ್ ಅಭಿನಯದ ಮಹಾನದಿ ಸಿನಿಮಾ ನೋಡ್ತಾ ಇದ್ದೆ. ಫೋನ್ ರಿಂಗ್…
  • February 16, 2011
    ಬರಹ: Chikku123
    ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ,…
  • February 16, 2011
    ಬರಹ: nimmolagobba balu
      ಇದೇನಿದೂ ಅಂದ್ರಾ ನಾನಿವತ್ತು ಮಕ್ಕಳ ಸಾಮ್ರಾಜ್ಯದಲ್ಲಿ ಮಕ್ಕಳು ದೊಡ್ಡವರಿಗೆ ನೀತಿ  ಪಾಠಮಾಡುವ ಕೆಲವು ಘಟನೆಗಳನ್ನುಮುಂದಿಡುತ್ತಿದ್ದೇನೆ. ಬನ್ನಿ   ಪಾಠ ಕಲಿಯೋಣ…
  • February 16, 2011
    ಬರಹ: rohitkumarhg
    ಈ ದೇಶದ ಮೇಲೆ ನನಗೊಂಥರಹದ ವಿಚಿತ್ರ ಪ್ರೀತಿ ಇದೆ. ಆದರೆ ಅದೇ ಪ್ರೀತಿ ಈ ದೇಶದ ನನ್ನ ಜನರ ಮೇಲೆ ಇಲ್ಲಾ!! ಖಂಡಿತವಾಗಿಯೂ ಒಂದು ಕೆಟ್ಟ ನೋವು ಈ ಬಗ್ಗೆ ನನ್ನಲ್ಲಿದೆ. ನೂರು ಕೋಟಿ ಮಕ್ಕಳನ್ನ ಹೆತ್ತೂ ಕೂಡಾ ತಾಯಿ ಭಾರತಿ…
  • February 15, 2011
    ಬರಹ: prashasti.p
    ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ ಎಲ್ಲಿ ನೋಡಿದರು ಚಿ೦ತೆಯ ಸ೦ತೆ 15 ದೆ೦ದರೆ internaಲ್ಲು, ಬುಕ್ಕನು ಹುಡುಕು, ಲೆಕ್ಚರ ಬೇಡು||೧|| ಬರೆದಾದ ಮೇಲೆ ಮಾರ್ಕ್ನನು ನೋಡು ಎಣಿಸಿದ್ದೊ೦ದು ಯಾರೋ ಆಗುವರು ಕೇ೦ದ್ರ ಬಿ೦ದು ಮು೦ದಿನ ಪೇಪರ ಗತಿಯೇನೆ೦ದು…
  • February 15, 2011
    ಬರಹ: prashasti.p
    ಸೆಮ್ ಮುಗಿಯುತಾ ಏನೋ ಒ೦ಥರಾ ಎಲ್ಲಾ ಮನದಾಳದಲೆಲ್ಲಾ, ನೆನಪಿನ ಬೇವು ಬೆಲ್ಲ.|೧|   ಸ೦ಕ್ರಾ೦ತಿ ತ೦ದ ಪ್ಲೇಸೆಳ್ಳು ಬೆಲ್ಲ ಗೆಳೆಯರಿಗಾಗದೇ ನೋವಿನ ತಲ್ಲಣ ಎದುರು ನೊಡುತಾ ಗೆಲುವಿನ ಚಿತ್ರಣ ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ|೨|   ಯಾವ ಮಾಯವೋ ದಿನ…
  • February 15, 2011
    ಬರಹ: prashasti.p
    ಯಾರು೦ಟು ಯಾರಿಲ್ಲ ನೋವಿನಲೂ ಜೊತೆಯಿಲ್ಲ ನಲಿವ೦ತೂ ಮೊದಲಿಲ್ಲ ಸೀಳಿಹುದು ತನುವೆಲ್ಲಾ |೧|   ನನ್ನ ನೆರಳಲೇ ಬೆಳೆದವರಿವರು ಕೈಕಾಲ ಕಡಿದರು ತ೦ಪುಗಾಳಿಯ ಕುಡಿಯುತ ಬುಡಕೇ ಕೊಡಲಿ ಇಟ್ಟರು |೨| ಕಿರಿದ೦ತೆ ಈಗಿರುವ ರಸ್ತೆ ಬೇಕೇನೋ ಮೈ ದಾನದ೦ತೆ ಒ೦ದು…