February 2011

  • February 18, 2011
    ಬರಹ: Jayanth Ramachar
    ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಆಲೆನ್ ಸ್ವಿಫ್ಟ್ (Allen  Swift ). ಈತ ಕಳೆದ ವರ್ಷ ಇಹಲೋಕ ತ್ಯಜಿಸಿದಾಗ ಇವರಿಗೆ ೧೦೨ ವರ್ಷವಾಗಿತ್ತು. ಇವರ ಹಿಂದೆ ಕಾಣುತ್ತಿರುವ ಕಾರ್ ೧೯೨೮ ಮಾದರಿಯ ರೋಲ್ಸ್ ರೋಯ್ಸ್. ಇದನ್ನು ಆಲೆನ್ ಅವರ ತಂದೆ,…
  • February 18, 2011
    ಬರಹ: Jayanth Ramachar
    ಆಹಾ ನನ್ನ ಮದ್ವೆಯಂತೆ..ಓಹೋ ನನ್ನ ಮದ್ವೆಯಂತೆ.. ನಿಂಗೆ ನಂಗೆ ಮದ್ವೆಯಂತೆ..ಲೋಕವೆಲ್ಲ ಗುಲ್ಲಂತೆ.. ಟಾಂ..ಟಾಂ...ಟಾಂ...   ಆತ್ಮೀಯ ಸಂಪದಿಗರೇ ಮುಂದಿನ ಬುಧವಾರ ೨೩ ರಂದು ನನ್ನ ಬ್ರಹ್ಮಚಾರಿ ಜೀವನದ ಅಮೂಲ್ಯ ಘಟ್ಟವನ್ನು ಮುಗಿಸಿ ಜವಾಬ್ದಾರಿಯುತ…
  • February 18, 2011
    ಬರಹ: hamsanandi
    ನನ್ನ ಕೊಳಕನೆಂದು ನೀ ತಿಳಿದರೆ ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ? ದುಷ್ಟನು, ಕೆಟ್ಟಕೆಳೆಯವನು ನಾನೆನಲು ವಿಷದಕಲೆಯವನು ಹಾವಹಿಡಿದನು ನೀ ತಾನೆ!   ಸಂಸ್ಕೃತ ಮೂಲ: ಅಶುಚಿಂ ಯದಿ ಮಾನು ಮನ್ಯಸೇ ಕಿಮಿದಂ ಮೂರ್ಧ್ನಿ ಕಪಾಲದಾಮ ತೇ| ಉತ…
  • February 18, 2011
    ಬರಹ: haridasaneevan…
     ಏನು ಸುಂದರ ನಗುವು ಮೊಗದೊಳಗೆ ಮಿನುಗುವುದು ಏನು ಶಾಂತತೆಯಲ್ಲಿ ಮನೆಯ ಮಾಡಿಹುದು ಏನು ಗಂಭೀರತೆಯು ಏನು ತೃಪ್ತಿಯ ಭಾವ ನಾನು ನೋಡುವೆ ನಿತ್ಯ ಹೂಗಳಲ್ಲಿ   ಬೆಳಗಾಗಿ ಕಣ್ಬಿಟ್ಟು ಅಂಗಳಕೆ ಬಂದೊಡನೆ  ತಿಳಿಯಾಗಿ ನಗುತೆನ್ನ ಸ್ವಾಗತಿಪುದು ಒಳಮನದೊಳಿಹ…
  • February 17, 2011
    ಬರಹ: ravee
    ನೋಡವಳ೦ದಾವಾ   ನೋಡವಳ೦ದಾವಾ ಮೊಗ್ಗಿನ ಮಾಲೆ ಚೆ೦ದಾವ|| ಬೆಟ್ಟಾ ಬಿಟ್ಟಿಳಿಯುತ ಬಿಟ್ಯಾಳೇ ಬಿಟ್ಟಾಳೆ ಮ೦ಡೇಯ ಹುಟ್ಟಿರೋ ಲ೦ಗ ಹುಲಿಚರ್ಮ ಹುಟ್ಟಿರೋ ಲ೦ಗ ಹುಲಿಚರ್ಮಾ ಚಾಮು೦ಡಿ ಬೆಟ್ಟಾ ಬಿಟ್ಟಿಳಿಯೊ ಸಡಗಾರ|| ತಾಯಿ ಚಾಮು೦ಡಿಯ ಬಾಲಾಸು ರ೦ಗದ…
  • February 17, 2011
    ಬರಹ: jagga51
    ಕುಟುಂಬದಲ್ಲಿ ಕಲಹಗಳು ಅತೀ ಸಣ್ಣ ಕಾರಣಗಳಿಗೆ ಹುಟ್ಟಿಕೊಂಡು, ಬದುಕು ಈಗಿನ ಸ್ಥಿತಿಗೆ ತಲುಪಿರಬೇಕು. ಅವನಣ್ಣ ಅರಬೀ ದೇಶದಲ್ಲಿದ್ದ.  ಪರದೇಶಕ್ಕೆ ಹೋಗುವಾಗ ಮದುವೆಯಾಗಿರಲಿಲ್ಲ. ಅಣ್ಣ ಅರಬೀ ದೇಶದಲ್ಲಿ ದುಡಿಯಲು ಹೋದ ನಂತರ ಮನೆಯಲ್ಲಿ ಅವನಮ್ಮ…
  • February 17, 2011
    ಬರಹ: abdul
    ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed…
  • February 17, 2011
    ಬರಹ: aprameyasharma
    ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು ! ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ ! ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ  ತಾ ಹಾರಾಡುತ !…
  • February 17, 2011
    ಬರಹ: ASHOKKUMAR
    ಎಚ್ ಪಿಯ ಟ್ಯಾಬ್ಲೆಟ್
  • February 17, 2011
    ಬರಹ: ravee
      ಮು೦ಜಾನೆದ್ದು ಕು೦ಬಾರಣ್ಣಹಾಲು ಬಾನು೦ಡಾನಆರ್ಯಾರಿ ಮಣ್ಣಾ ತುಳಿದಾನಆರು ಆರ್ಯಾರಿ ಮಣ್ಣ ತುಳಿಯೂತ ಮಾಡ್ಯಾನನಾರ್ಯಾರು ಬರುವ೦ತೆ ಐರಾಣಿ||ಒತ್ತಾರೆದ್ದು ಕು೦ಬಾರಣ್ಣತುಪ್ಪ ಬಾನು೦ಡಾನಗಟ್ಟೀಸಿ ಮಣ್ಣಾ ತುಳಿದಾನಗಟ್ಟೀಸಿ ಮಣ್ಣಾ ತುಳಿಯೂತ…
  • February 17, 2011
    ಬರಹ: karthik kote
    ನಿನ್ನ ಮಾತು ಆಳದಲ್ಲಿ ಸರಾಗವಾಗಿ  ನಡೆದಿದೆನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆಕಾಠಿಣ್ಯ ಕರಗಿ ಸೊರಗಿದೆಒರಗಿದಾಗ ಬರಿಯ ಕನಸು ಕಣ್ಣ ತು೦ಬಿಕೊ೦ಡಿದೆಎಚ್ಚರಾಗ ಕೂಡದೆ೦ದು ಹುಚ್ಚು ಮನಸು ಬಯಸಿದೆಕಷ್ಟದೊಳಗೆ ಇಷ್ಟ ತು೦ಬಿತಟಸ್ತವಾಗಿ…
  • February 17, 2011
    ಬರಹ: prashasti.p
    ಹೊತ್ತು ಸಾಗುತಿರೆ ಸತ್ತ ದೇಹ ಅದು ನಕ್ಕ೦ತಾಯಿತು,ನಮ್ಮ ನೋಡಿ ||   ಇಂದು ನಾನು ಮಗದೊಮ್ಮ ನೀನು ಅವ ಕರೆವ ಮುನ್ನ ಗುರಿ ಸಿಗುವುದೇನು? ಯಶವೆ೦ದರೇನು? ಸಾಧನೆಗಳೇನು? ನಿನ್ನತನವೆ ಕಳೆದ ನೀ ವಿಜಯಿಯೇನು? |1| ಕಳೆದ ಭೂತ, ಬರದ ಭವಿಷ್ಯದ ಯೋಚನೆಯಲೇ…
  • February 17, 2011
    ಬರಹ: prashasti.p
    ತಾಯೇ ಕಳೆಯೀ ಮಾಯೆ ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ ನೋವನು೦ಡರೂ ಆನ೦ದವ ಅನುಗ್ರಹಿಸಿದ ಆಯಿ, ಓ ನನ್ನ ತಾಯಿ|1|   ಅ೦ಬೆಗಾಲಿಕ್ಕುತ ನಾ ಎಡವಿರಲು ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು ಎಲ್ಲಿ೦ದಲೋ ಓಡೋಡಿ ನೀ…
  • February 17, 2011
    ಬರಹ: prashasti.p
    ಏರಿತು ಹಾಲಿನ ರೇಟು ಮಧ್ಯಮದ ಮೇಲೊ೦ದೇಟು ತು೦ಬೀತೆ ರೈತನ ತಾಟು ಅಳಿಸೀತೆ ಚಿ೦ತೆಯ ಮಿನಿಟು? |1| ರಾಸುಗಳು ತಿನ್ನುವ ಹುಲ್ಲ ಅವುಗಳ ಕಾಯುವ ಗೊಲ್ಲ ರೆಲ್ಲರನು ಕಾಡಿಹುದಲ್ಲ ಬಡತನವೆ ನು೦ಗಿಹುದು ಎಲ್ಲ |2| ಹಾಲ ಹಿ೦ಡಿದರೆ ರಕ್ತ ಒಸರುವುದು ರಾಸಿಗೆ…
  • February 17, 2011
    ಬರಹ: jp.nevara
    ಮುಗುದೆ ಮುಡಿದ ಮಲ್ಲೆ ಮೊಗ್ಗು ಅರಳದಿವೆ ಮನಸ ಮುನಿದು ಗಲ್ಲೆನ್ನುವ ಕೈಯ ಬಳೆಗಳ ಕೊರಳಬಿಗಿದಿವೆ ಕೋಪ ತಳೆದು ಮುಗುದೆ ನಿನ್ನ ಮೊಗದ ಗೆರೆಯ ಹಿಂದೆ ದುಗುಡವೆನೋ ಅಡಗಿದೆ ತುಟಿಯ ಮೇಲೆ ಅರಳದಲೆ ಕಿರುನಗೆ ಮೊಗದ ಕಳೆಯು ಕಳೆದಿದೆ ಹಳೆಯ ದಿನದ ಕಳೆದ…
  • February 17, 2011
    ಬರಹ: asuhegde
      ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?   ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇಕುಡಿದು ಜ್ಞಾನಕಳೆದು…
  • February 17, 2011
    ಬರಹ: partha1059
    ಪುಟ್ಟನ ನಾಯಿಮರಿ   ನಾಯಿಯೊಂದು ಓಡಿಬಂದುಕಲ್ಲ ಮೇಲೆ ಕುಳಿತು ಕೊಂಡುಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ…
  • February 17, 2011
    ಬರಹ: Jayanth Ramachar
    ದೃಶ್ಯ - ೬ <?xml:namespace prefix = o /??>
  • February 17, 2011
    ಬರಹ: dayanandac
      ಇತ್ತೀಚೆಗಷ್ಟೆ ಹೂರಬಿದ್ದ ಉಚ್ಹನ್ಯಾಯಾಲಯದ ತೀರ್ಪು ಬಹಳ ಚರ್ಚೆಗೆ ಗ್ರಾಸವಾಗದೆ ಇರದು. ತೀರ್ಪಿನ್ನಲ್ಲಿ ಉಲ್ಲೀಕಿಸಿರುವ ವಿಚಾರ ಬಹಳ ದಿಗ್ಬ್ರಮೆ ಮೊಡಿಸುವ೦ತಿವೆ. ಒಬ್ಬ ಪಕ್ಷೇತರ ಶಾಸಕ ತನ್ನ ಚುನಾಯಿಸಿದ ಸಾಮಾನ್ಯ ಜನರ ಒಕ್ಕೊರಳಿನ…
  • February 17, 2011
    ಬರಹ: hamsanandi
    ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ ನೈವ ತತ್ರ ಹರ್ಮ್ಯೇ ನ…