February 2011

  • February 20, 2011
    ಬರಹ: venkatb83
    ಕಾಲ ಬದಲಾಗಿದೆ ಅಂತೆಲ್ಲ ಹೇಳೋದನ್ನ ಕೇಳಿದ್ದೇವೆ, ಕೆಲವೊಮ್ಮೆ ನಾವೇ ಹಾಗೆ ಹೇಳಿದ್ದಿವಿ , ಆದ್ರೆ ಬದಲಾಗಿದ್ದು ಕಾಲ ಅಲ್ಲ, ನಾವೇ. ಈಗ ವಿಷಯಕ್ಕೆ ಬಂದರೆ, ಹಿಂದೆ ಅಣ್ಣಾವ್ರು, ವಿಷ್ಣು, ಅಂಬರೀಶ್, ಪ್ರಭಾಕರ್, ರವಿಚಂದ್ರನ್, ಶಿವಣ್ಣ  ಇರುವ…
  • February 19, 2011
    ಬರಹ: anilkumar
     (೩೩೬) ನಾವು ಅವಶ್ಯಕತೆಯಿರುವಷ್ಟು ಆಳವಾಗಿ ಚಿಂತಿಸುವುದಿಲ್ಲವೆಂಬ ವಿಷಯವನ್ನು ಆಳವಾಗಿ ಚಿಂತಿಸಿ ನೋಡಿ. (೩೩೭) ಸಾವಿನ ಎರಡು ವಿಭಿನ್ನ ಅಧ್ಯಾಯಗಳ ನಡುವಣ ವಿರಾಮವೇ ಜೀವನ. (೩೩೮) ನೀವು ತ್ರಿಕಾಲಜ್ಞಾನಿಗಳೆಂಬ ವಿಷಯ ನಿಮಗೆ ತಿಳಿದಿಲ್ಲ. ಈಗ…
  • February 19, 2011
    ಬರಹ: GOPALAKRISHNA …
    ಗುಡ್ಡದಂಚಿನ  ತಂಪು ಬಯಲಲಿ ಹರಿವ ಕಿರುಹೊಳೆ ಬದಿಯಲಿ ಹರಡಿ ನಿಂತಿಹೆ  ಹಚ್ಚ ಹಸುರಿನ ಫಲಭರಿತ ಮೃತ್ತಿಕೆಯಲಿ         [೧] ಸಿರಿಯ ಮಾನವ ಕೊಡುವೆ ರೈತಗೆ ಒಳ್ಳೆ ಕಾಲವು ಬಂದರೆ ಆನೆಯಿತ್ತರು ಸಿಗದು ಮಾನವು ನನ್ನ ದೆಸೆಯಲಿ ಹೋದರೆ      [೨…
  • February 19, 2011
    ಬರಹ: arshad
    ಎಲ್ಲರಿಗೂ ಚಿಕ್ಕಂದಿನಲ್ಲಿ ಏನಾದರೊಂದು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಆದರೆ ದಿನಕಳೆದಂತೆ ಆ ವಸ್ತುವಿನ ಬಗ್ಗೆ ಮೋಹ ಕಡಿಮೆಯಾಗಿ ಅಥವಾ ಸಂಗ್ರಹಿಸಿರುವ ಮೌಲ್ಯ ನಗಣ್ಯವೆಂದು ಅನಿಸತೊಡಗಿದನೆ ಸಂಗ್ರಹಭ್ಯಾಸ ನಿಲ್ಲುತ್ತದೆ. ಸಂಗ್ರಹಿಸಿದ…
  • February 19, 2011
    ಬರಹ: jagga51
    ಮಾತುಗಳ ಮೂಲಕ ಜೀವನವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಗುಂಪೊಂದು ಮಾಡುತ್ತಿತ್ತು. ವಿಚಾರವಾದಿಯೊಬ್ಬರ ಭಾಷಣಗಳ ವೀಡಿಯೋ, ಮತ್ತು ಪುಸ್ತಕದ ಆಧಾರದಲ್ಲಿ, ಚರ್ಚೆ ನಡೆಯುತ್ತಿತ್ತು. ಸದಸ್ಯರು ತಮ್ಮ ಜೀವನಕ್ಕೆ ಎಟುಕಿದ ಸತ್ಯವನ್ನು ತುಲನೆಗೆ…
  • February 19, 2011
    ಬರಹ: abdul
     “ತಾಯ್ ಚೀ” ಬಗ್ಗೆ ಹೇಳುವುದೇನೂ ಬೇಡವಲ್ಲ? ಚೀನಾದ ಅಥವಾ ಇಂಪೋರ್ಟೆಡ್ ವ್ಯಾಮೋಹಕ್ಕೆ ಬಿದ್ದ ಭಾರತೀಯರು ನಮ್ಮದೇ ಆದ ಯೋಗಾಸನವನ್ನು ನಿರ್ಲಕ್ಷಿಸಿ ತಾಯ್ ಚೀ ಕಲಿಯುತ್ತಿದ್ದಾರಂತೆ. ಚೀನಾದ ಅಲಾರಂ ಗಡಿಯಾರ, ಮಕ್ಕಳ ಆಟಿಕೆ ಮಾತ್ರ ಏಕೆ ಅವರ…
  • February 19, 2011
    ಬರಹ: GOPALAKRISHNA …
    ನಮ್ಮ ಪುಟ್ಟನು ಒಮ್ಮೆ ಆಡಿದ ಕ್ರಿಕೆಟ್ಟು ಬೌನ್ಸರಿಗೆ ಹುಕ್ ಮಾಡಲೆತ್ತಿದನು ಬ್ಯಾಟು ತುದಿಗೆ ತಾಗಿದ ಚೆಂಡು ಬೊಗಸೆ ಸೇರಿತ್ತು ಬ್ಯಾಟು ಸೀಮಾರೇಖೆಯಾಚೆ  ಚಿಮ್ಮಿತ್ತು!
  • February 19, 2011
    ಬರಹ: santoshbhatta
    ಎಣ್ಣೆ.... ಎಣ್ಣೆಯ ಗಮ್ಮತ್ತು ಗೊತ್ತಾ ಗೆಳೆಯಬಿಡಿಸುವದು ಮನದ ಒಂದೊಂದೇ ತೊಳೆಯಕುಡಿದವಗೆ ಗೊತ್ತಿದರ ಮತ್ತುಮಾನವನೂ  ಮಾಡುವ ಕಪಿ ಕಸರತ್ತುಗಮಾರನೂ ಮಾತಾಡುವ ಇಂಗ್ಲೀಸುಕೋಡಂಗಿಯೂ ಕೊಡುವ ಅಣ್ಣಾವ್ರ ಪೋಸುಇದಕಿಲ್ಲ ಜಾತಿ ಮತಗಳ ಬಾಧೆಒಳಸೇರಿದರೆ…
  • February 19, 2011
    ಬರಹ: hamsanandi
    ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದಲನೇ ಭುವಿ ಸಂತಿ…
  • February 19, 2011
    ಬರಹ: nagarathnavina…
     ಸಜ್ಜನರ ಸಂಗದೊಳು ಇರಿಸೆನ್ನ ರಂಗ
  • February 18, 2011
    ಬರಹ: prasannakulkarni
    ಹಾವಾಗಿ ಸುಳಿದಿದ್ದೆ ಕ್ಷಿತಿಜದಲ್ಲಿ, ಮರುಗಳಿಗೆಯೆ ಗರುಡನಾಗಿ ಆವರಿಸಿದೆ ಬಾ೦ದಳದಲ್ಲಿ, ನಾನ್ ಪಡೆದಿದ್ದೇ ಅಕಾರ, ಕಾಣಿಸಿದ್ದೇ ರೂಪ, ನಾನು ಅಮೋಘ, ಮೇಘ.   ತೇಲುವೆನು ತರುಣರ ಹೊ೦ಗನಸಿನ ರಾಜಕುಮಾರಿಯ ಹೊತ್ತು, ಧರಣಿಯ ಒಡಲಿಗೂ ಕೊಡುವೆನು ಮುತ್ತು…
  • February 18, 2011
    ಬರಹ: rashmi_pai
    ಬಚ್ಚಿಡಲು ಬರುವುದಿಲ್ಲ ನನಗೆ ಹಳೆಯ ಕಹಿ ನೆನಪುಗಳ ಮನದ ಕೋಣೆಗೆ ಸದ್ದಿಲ್ಲದೆ ಬರುವ ಆ ಕೆಟ್ಟ ಕನಸುಗಳ...   ಮುಚ್ಚಿಡಲು ಬರುವುದಿಲ್ಲ ಒತ್ತರಿಸುವ ಕಂಬನಿಯ ಕಷ್ಟಗಳ ಸರಮಾಲೆಗಳ ನಡುವೆ ಬರುವ ಇಷ್ಟಗಳ ಸಿಂಚನವ....   ಸುಮ್ಮನಿರುವುದಿಲ್ಲ ಮನಸು…
  • February 18, 2011
    ಬರಹ: venkatb83
    ನಾ ಮೊದಲೇ ಹೇಳಿಕೊಂಡಂತೆ  ಪ್ರತಿನಿತ್ಯ ಬರೆಯುವ ಬರಹಗಾರನಲ್ಲ, ಆದರೆ ಕೆಲವೊಮ್ಮ್ಮೆ ಕೆಲವೊಂದು ,ದಿನ ನಿತ್ಯ ನಡೆಯುವ ವಿದ್ಯಮಾನಗಳಿಗೆ ಪ್ರತಿ ಸ್ಪಂದಿಸದೇ ಇರಲು ಆಗುವುದಿಲ್ಲ, ಅದರ  ಪರಿಣಾಮವೇ ಈ ಲೇಖನ,   ಎಲ್ಲರಿಗೂ ಗೊತ್ತಿರುವ ಹಾಗೆ ಈ ಮದ್ಯೆ…
  • February 18, 2011
    ಬರಹ: manjumb
    ಧಮ್ ಇಲ್ಲದ ಮಚ್ಚರೆಲ್ಲ, ಮಚ್ಚು ಹಿಡಿವರು.ಮೀಟರ್ ಇರೋ ಮಚ್ಚಿ ನಾನು ಪ್ರಿತ್ಸ್ ಬಾರದೆ...?ಕದ್ದು ಮುಚ್ಚಿ ಹುಡುಗಿ ನಂಗೆ ಮನಸು ಕೊಟ್ಟಳು ,ಸಿಕ್ಕಾ ಪಟ್ಟೆ, ಮನಸು ಬಿಚ್ಚಿ ಎಲ್ಲ ಓದಿದೆ.ಮಚ್ಚು ಹಿಡಿಯೋ ಕೈಗೆ ಇಂದು ಮನಸು ಬಂದಿದೆ.ಅವಳೆದುರು ನಿಂತು…
  • February 18, 2011
    ಬರಹ: raghumuliya
    ನಲ್ಲೆ ಮೆಲ್ಲನೆ ಬಾರೆ ಸನಿಹಕೆಮಲ್ಲಿಗೆಯ ಸುಮದ೦ದದಿIಚೆಲ್ಲಿ ಸೂಸುತ ಮೊಗದ ಕಾ೦ತಿಯವಲ್ಲರಿಯ ಮಿಗೆ ಚ೦ದದಿ  II ನಲ್ಲೆ II  ಮುಗುದೆ ಎಳೆದಿಹೆಯೇಕೆ ಪರದೆಯಎದೆಯೊಳುಕ್ಕಿರೆ ವೇದನೆIಸಿಗಿದು ಕರುಳನು ಹಿ೦ಡುತಿದ್ದರುಹುಗಿದು ಮನಸಿನ ಭಾವನೆIಹೊಳೆವ ಕ೦ಗಳ…
  • February 18, 2011
    ಬರಹ: aprameyasharma
      ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು !ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ !ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ  ತಾ ಹಾರಾಡುತ !…
  • February 18, 2011
    ಬರಹ: manju787
    ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ ಮಾತಿಗೆ ಹೂಗುಟ್ಟಿ…
  • February 18, 2011
    ಬರಹ: asuhegde
    ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!                   ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನುನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನುಮನದ ತಲ್ಲಣಗಳರಿವು…
  • February 18, 2011
    ಬರಹ: ravee
    ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವನಿಗೆ ಎ೦ತ ಬಿಗುಮಾನ ಅವನೆ ನನ್ನ ಗೆಣೆಕಾರ|| ಇ೦ದ್ರ ಲೋಕ್ದಲಿಲ್ಲ ಕಣ್ರಿ ಚ೦ದ್ರಲೋಕ್ದಲಿಲ್ಲ ಕಣ್ರಿ ಮೂರು ಲೋಕ್ದಲಿಲ್ಲ ಕಣ್ರಿ ಅವನೆ ನನ್ನ ಗೆಣೆಕಾರ|| ರೂಪ್ದಲವನು ಚ೦ದ್ರ ಕಣ್ರಿ…
  • February 18, 2011
    ಬರಹ: manju787
    ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಇನಾಯತ್ ಇಬ್ರೂ ಬ್ರಿಗೇಡ್ ರೋಡಿನಾಗೆ ಕಾಫಿ ಡೇನಲ್ಲಿ ಕಾಫಿ ಕುಡೀತಾ ಮಾತಾಡ್ತಾ ಕು೦ತಿದ್ರು.  ಯಾಕೋ ಈ ಬೆ೦ಗ್ಳೂರು ತು೦ಬಾ ಬೇಜಾರಾಗ್ತೈತೆ, ಎಲ್ಲಾದ್ರೂ ಹಳ್ಳಿ ಕಡೆ ಓಗ್ಬಿಟ್ಟು ಬರಾವಾ ನಡೀ ಅ೦ದ ಗೆಳೆಯನ ಮಾತಿಗೆ…