February 2011

  • February 22, 2011
    ಬರಹ: kavinagaraj
                 ವಿಪರ್ಯಾಸಪರರ ಮೆಚ್ಚಿಸಲು ಸಾಧ್ಯವೇ ಜಗದೊಳುಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು |ತಾಳುವವ ದುರ್ಬಲ ಕ್ರೂರಿಯೊಲು ಗಟ್ಟಿಗಕಾಣಲಚ್ಚರಿ ಪಡುವುದೇಕೋ ಮೂಢ ||             ಸಾಧನಾಪಥಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥಮನಕೊಪ್ಪುವ ಪಥದಿ…
  • February 21, 2011
    ಬರಹ: ಗಣೇಶ
    ಟಾಮ್ ಅಂಡ್ ಜೆರ್ರಿ ಕಾರ್ಟೂನನ್ನು ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡುವರು. ಅದರಲ್ಲಿ ಎಲ್ಲವನ್ನೂ ಹಾಳು ಮಾಡುವ, ಕೀಟಲೆ ಸ್ವಭಾವದ, ಜೆರ್ರಿ (ಇಲಿ) ಎಲ್ಲರಿಗೂ ಇಷ್ಟ. ಆ ಟಾಮ್ ಬೆಕ್ಕಿನ ಬಗ್ಗೆ ಮರುಕಪಡುವವರು ಒಬ್ಬರಾದರೂ…
  • February 21, 2011
    ಬರಹ: karthi
      ಜೀವನದ ಹಲವು ಮಜಲುಗಳಲ್ಲಿ ನಮ್ಮದೆನ್ನಿಸುವಷ್ಟು ಆಪ್ಯಾಯಮಾನವಾದ ಸಂಗತಿಗಳಿರುವಂತೆಯೇ, ಯಾರೋ ಅಪರಿಚಿತ್ರದ್ದೆನ್ನಿಸುವಷ್ಟು ನಮ್ಮದೇ ಸಂಗತಿಗಳಿರುತ್ತವೆ. ಅಥವಾ ನಾವು ಹಾಗೆ ಕರೆಯಲು ಇಚ್ಚಿಸುತ್ತೆವೆಯೋ ಏನೋ ಇದುವರೆವಿಗೂ ಈ ಭಾವ ಒಂದು …
  • February 21, 2011
    ಬರಹ: jagga51
    ಡಿ ಎಡಿಕ್ಷನ್ ಸೆಂಟರಿನಲ್ಲಿ ಕರೆದಾಗ ಹೋಗಿ, ಆತ ಕೌನ್ಸಿಲಿಂಗ್ ಮಾಡುತ್ತಿದ್ದ. ತುಂಬಾ ಬುದ್ಧಿವಂತ. ದಪ್ಪಗಿದ್ದ. ಬ್ಯಾಂಕರ್ ವ್ರತ್ತಿಯಿಂದ ಸ್ವಯಂ ನಿವ್ರತ್ತನಾಗಿದ್ದ. ಯಾವ ಪುಸ್ತಕದ ಹೆಸರು ಹೇಳಿದರೂ ಅವನಿಗೆ ಗೊತ್ತಿರುತ್ತಿತ್ತು. ಅವನು ತುಂಬಾ…
  • February 21, 2011
    ಬರಹ: asuhegde
    ಗೊತ್ತಾಯ್ತೇನೇ...?   ಸಖೀ,ಹೌದು, ಬಹಳವಾಯ್ತುನನ್ನ ತುಂಟಾಟ,ನಿನಗೋ ಸದಾನನ್ನಿಂದ ಪೇಚಾಟ,ಹೊತ್ತಲ್ಲದ ಹೊತ್ತಿನಲಿಕಾಡುತಿಹೆ ನಾ ನಿನ್ನಅದು ನನಗೆ ಗೊತ್ತು,ಅದಕ್ಕೇ ಹೇಳುತ್ತಿದ್ದೇನೆನಾನೇ ಬಾಯ್ಬಿಟ್ಟುಕೇಳು ನೀನೀ ಹೊತ್ತು;ನಾನಿನ್ನು…
  • February 21, 2011
    ಬರಹ: devaru.rbhat
    ಭುವನಗಿರಿಯ ಭುವನೇಶ್ವರಿ ಜಾತ್ರೆಗೆ ಹೋದಾಗ ಮುತ್ತಿಗೆ ಎ.ಪಿ. ಭಟ್ಟರ ಮನೆ ಹೆಣ್ಣುಮಕ್ಕಳು ತಯಾರಿಸಿದ ಕಲಾಕೃತಿಗಳಲ್ಲಿ ಒಂದೆರೆಡನ್ನು ಕ್ಲಿಕ್ಕಿಸಿ ಇಟ್ಟಿದ್ದೇನೆ. ಕ್ರಮವಾಗಿ ಭತ್ತದಿಂದಾದ ಆರತಿ, ಆಭರಣ, ಹತ್ತಿಯ ಹೂವು
  • February 21, 2011
    ಬರಹ: devaru.rbhat
    ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:ಮೊನ್ನೆ ಮೊನ್ನೆ ಮಾಘ ಹುಣ್ಣಿಮೆ/ ಭಾರತ ಹುಣ್ಣಿಮೆಯಂದು ಕನ್ನಡ ತಾಯಿಯ ಏಕೈಕ ದೇಗುಲವೆಂದು ಬಿಂಬಿತವಾಗಿರುವ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಭುವನ ಗಿರಿಯ ಭುವನೇಶ್ವರಿ ದೇವಿಯ ಜಾತ್ರೆ…
  • February 21, 2011
    ಬರಹ: partha1059
    ಯಾರಾದರು ಬರುವರಿದ್ದೀರ ?ಪ್ರಿಯ ಸಂಪದಿಗರಿಗೆ 23-02-2011 ರಂದು ಸಂಪದಿಗ ಶ್ರೀ ಜಯಂತ್ ರಾಮಾಚಾರ್ ಗೃಹಸ್ಥರಾಗಲಿದ್ದಾರೆ. ಆ ದಿನ ನಾನು ಹೋಗೋಣವೆಂದಿದ್ದೇನೆ. ಬೆಳಗ್ಗೆ ಸುಮಾರು 11.30  ರ ಹೊತ್ತಿಗೆ ಅಲ್ಲಿರಬೇಕೆಂದು ಸದ್ಯ ನನ್ನ ಯೋಚನೆ. ಆದಿನ…
  • February 21, 2011
    ಬರಹ: vasant.shetty
    ರಾಜ್ಯ ಸಭೆ ಸದಸ್ಯರಾದ ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿಂದಿ ನಟಿ ಹೇಮಾಮಾಲಿನಿ ಅನ್ನುವವರ ಹೆಸರನ್ನು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ ಅನ್ನುವ ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ…
  • February 21, 2011
    ಬರಹ: gargi bhat
             ಆಕೆ ಅತ್ಯಂತ ಚುರುಕಾದ ಹುಡುಗಿ , ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಮಾತು ಕೆಲವೊಮ್ಮೆ. ಯಾವಾಗಲು ನಗುಮೊಗ. ನನ್ನ ಸಹದ್ಯೋಗಿ ಆಗಿದ್ದ ಆಕೆ ಎಂದಿಗೂ ಎತ್ತರದ ದನಿಯಲ್ಲಿ ಮಾತನಾಡಿದ್ದಿಲ್ಲ. ೨-೩ ವರ್ಷ ಜೊತೆಗೆ ಕೆಲಸ ಮಾಡಿದ್ದರೂ ಆಕೆ  …
  • February 21, 2011
    ಬರಹ: anilkumar
     (೩೪೧) ಬದುಕಿನ ನಿಜವಾದ ಗುಟ್ಟೆಂದರೆ ಅದರಲ್ಲಿ ಗುಟ್ಟೆಂಬುದೇ ಇಲ್ಲದಿರುವುದು. ಅದು ತಿಳಿದಿದ್ದೂ ಮತ್ತೊಬ್ಬರಿಗೆ ತಿಳಿಸದವರೇ ನಿಜವಾದ ಮಾನವಾಧಿಕಾರದ ಪಾತ್ರ ವಹಿಸಿದ ಜೀವಿಗಳು. (೩೪೨) ಕಾರ್ಯವೊಂದನ್ನು ಪೂರ್ಣಗೊಳಿಸಲಾಗದ ಎಲ್ಲ ಸೋಲುವ…
  • February 21, 2011
    ಬರಹ: gargi bhat
    ಎದುರಿಗೆ ಬಂದು ನಿಂತು ಬಿಡುತ್ತವೆ,  ಕರೆಯದ  ಅತಿಥಿಯಂತೆ  ಹಲ್ಲು ಕಿರಿದುಕೊಂಡು ,  ಒಮ್ಮೊಮ್ಮೆ  ಬೇಡದ  ನೆನಪುಗಳು , ಒಳಬನ್ನಿ ಎನ್ನದೆ  ವಿಧಿ ಇಲ್ಲ...   ತಿಳಿಹೇಳಿದ್ದೇನೆ, ನೀವು ಬರಬೇಡಿರೆಂದು ಕೇಳುವುದೇ ಇಲ್ಲ  ಹಟಮಾರಿಗಳು  ನನ್ನಂತೆಯೇ…
  • February 21, 2011
    ಬರಹ: gopaljsr
    ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು…
  • February 21, 2011
    ಬರಹ: partha1059
    ತಿಂಗಳಿಗೊಂದು ದೆವ್ವದ ಕಥೆ : ಬೆಳ್ಳಿ ಲೋಟಬಾನುವಾರ ಮನುವನ್ನು ನೋಡಿ ಬರೋಣ ಅಂತ ಅವರ ಮನೆಗೆ ಹೋದೆ. ಅವನ ಇಬ್ಬರು ಮಕ್ಕಳು ಸನತ್ ಹಾಗು ಸಾಕೇತ್ ಸುಮಾರು ಆರು ಹಾಗು ಎಂಟು ವರ್ಷದವರು ಅಂಕಲ್ ಬಂದ್ರು ಅಂತ ಸಂಭ್ರಮ ಅವರಿಗೆ. ಮನು ನನಗೆ ಸ್ನೇಹಿತ…
  • February 20, 2011
    ಬರಹ: prashasti.p
    ಚಿಂದಿ ಆಯುವ ಹುಡುಗರು ನಾವು ಊರು, ಬೀದಿಯ ಸುತ್ತುವೆವು ನೀವು ಬೇಡವೆಂದಿಸೆದ ಕಸವ ರಸವನಾಗಿಸೆ ಹೆಕ್ಕುವೆವು|1|   ಹರಕು ಬಟ್ಟೆಯೆ ನಮ್ಮಯ ವೇಷ ನೋಣದ ಮೇಲೆಯೂ ಇಲ್ಲ ದ್ವೇಷ ಕಾಣುವುದೇ ಬರಿ ನಮ್ಮಯ ಕೊಳಕು? ಹೊಟ್ಟೆಗಾಗಿಯೆ ನಮ್ಮೀ ಬದುಕು|2| ಅಪ್ಪನು…
  • February 20, 2011
    ಬರಹ: haridasaneevan…
     ರಸಋಷಿ ಕುಮಾರವ್ಯಾಸನು ನಡುಗನ್ನಡದ ಕವಿಗಳಲ್ಲೆಲ್ಲಾ ಅಗ್ರಗಣ್ಯನೆಂದು ಹೇಳಬಹುದು."ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ","ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಇತ್ಯಾದಿ ತುಳುಕದ ತುಂಬುಕೊಡದ ಮಾತನ್ನಾಡಿದರೂ ಅವನ ನಡುಗನ್ನಡದ ಶಬ್ದವೈಭವ,…
  • February 20, 2011
    ಬರಹ: Prabhu Murthy
    ನನ್ನ ಮೊಬೈಲ್ ಫೋನಿಗೆ ಮತ್ತು ಈ-ಮೇಯ್ಲಿಗೆ ರಿಯಲ್ ಎಸ್ಟೇಟ್ ಏಜೆನ್ಸಿಗಳಿಂದ ಹಲವಾರು ಕಾಲ್‌ಗಳು ಮೇಯ್ಲ್‌ಗಳು ಬರುತ್ತವೆ. ಅವನ್ನು ಉಪೇಕ್ಷಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಎಲ್ಲಾದರೂ ಯಾವುದಾದರೂ ಕಾರ್ಯಕ್ರಮ/ಸಮಾರಂಭಗಳಲ್ಲಿ ಬಂಧು -…
  • February 20, 2011
    ಬರಹ: nimmolagobba balu
    ನಮ್ ಬೆಂಗ್ಳೂರು ಒಂತರ ಮಾಯಾ ಲೋಕ , ಒಬ್ಬೊಬ್ಬರಿಗೆ ಒಂದೊಂತರ ಕಾಣಿಸುವ ಮಾಯಾಂಗನೆ ಇದ್ದಂಗೆ, ಈ ಊರು.ಒಬ್ಬರಿಗೆ , ಗಾರ್ಡನ್ ಸಿಟಿ , ಮತ್ತೊಬ್ಬರಿಗೆ ಇದು ಗಾರ್ಬೇಜ್ ಸಿಟಿ,ಒಬ್ಬರಿಗೆ ಸಿಲಿಕಾನ್ ಸಿಟಿ,ಇನ್ನೊಬ್ಬರಿಗೆ ಇದು ಬಯೋಕಾನ್ ಸಿಟಿ,…
  • February 20, 2011
    ಬರಹ: prashasti.p
    ಓ ಗಣಪತಿಯೆ ಪಾರ್ವತಿಸುತನೆ ಶಿವತನಯ ನನ್ನುಳಿಸೋ ಮಾಡೋ ಕಾರ್ಯದಲಿ ವಿಘ್ನವಿರದಂತೆ ಎಲ್ಲ ಯಶವೆಂದು ಹರಸೋ|1| ಕೋಟಿಸೂರ್ಯರಂತೆ ನೀನು ಕಷ್ಟದಿಬ್ಬನಿಯ ಕಳೆಯೋ ಭಾನು ಮನದಿ ಧ್ಯಾನಿಪೆ ಹೇ ಹೇರ೦ಬ ಕಾಯುಮಾಸುತನೇ|2| ಅಣುರೇಣುವಿನಲು ಇಹೆ ಗಣನಾಥ…
  • February 20, 2011
    ಬರಹ: GOPALAKRISHNA …
    ಕಣ್ವಪುರದಿಂದನತಿ ದೂರದಿ ಮೂಡಣದಲಿದೆ  ಕಾನವು ಹರಿಹರರು ಧೂಮಾವತಿಯು ನೆಲಸಿರುವ ಸುಂದರ ತಾಣವು         [೧] ಹಸುರು ಚೆಲ್ಲಿದ ಬಯಲ ಕೋಡಿದು ಕಂಗು ಕೊಬೆಗಳ ಮಧ್ಯದಿ ಎಸೆವ ಕಬೆಕೋಡಿನೋಳಿರುವುದೀ ಊರ ದೈವದ ಸನ್ನಿಧಿ            [೨]…