February 2011

  • February 23, 2011
    ಬರಹ: RENUKA BIRADAR
    ಆಕಾಶ ಅಸಂಖ್ಯ ತಾರೆಗಳ ತೋಟ  ಅದುವೇ ಒಂದು ಹೂದೋಟ  ನೋಡ ಸಾಲದು ಎರಡು ಕಂಗಳ ನೋಟ  ಇದೆಲ್ಲ ದೇವರ ಆಟ  
  • February 23, 2011
    ಬರಹ: RENUKA BIRADAR
    ಕರುನಾಡ  ಕವಿ ಪುಂಗವ  ಕಡಲ ತೀರ ಭಾರ್ಗವ  ಮೂಕಜ್ಜಿಯ ಕನಸುಗಳ ಬಲ್ಲವ ಯಾರವ ಯಾರವ ? ಅವರೇ ಶಿವರಾಂ ಕಾರಂತ್ ನೋಡವ  
  • February 23, 2011
    ಬರಹ: nimmolagobba balu
      ಬಹಳ ಹಿಂದೆ ನಾನು ಮಂಡ್ಯ ಜಿಲ್ಲೆಯ ಮದ್ದೂರ್ ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ಹೋದಾಗ ಸಿಕ್ಕ ಈ ಹೆಜ್ವಾರ್ಲೆಗಳು [ಪೆಲಿಕಾನ್]  ನನ್ನನ್ನು ನೋಡಿ ನಗಲಾರಂಬಿಸಿದವು! ಹತ್ತಿರ ಹೋಗಿ  ನೋಡಿದರೆ ಅವುಗಳ ಮಾತು ಕೇಳಿಬಂತು! ಒಂದು ಹೇಳ್ತು:-  ನೋಡು…
  • February 23, 2011
    ಬರಹ: hamsanandi
    ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದುದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು ಮುತ್ತಿದ್ದಾವು ಹೇಳು…
  • February 23, 2011
    ಬರಹ: gpmirji
      ಇದೇನಿದು ವಿಚಿತ್ರ ಶೀರ್ಷಿಕೆ? ಎಂದೆನ್ನಬೇಡಿ. ನನ್ನಲ್ಲಿದ್ದ ಒಂದು ಗೊಂದಲ, ನಮ್ಮ ಭಾಷೆಯ ಸೊಗಸನ್ನು ಹೊರಹಾಕಿತು. ಈ ಕೆಳಗಿನ ವಾಕ್ಯವನ್ನು ಗಮನಿಸೋಣ. "ಮನೆಗೆ ಬಂದ ಆಫಿಸರನ್ನು ಹೊಸದಾಗಿ ಕೊಂಡ ಟೇಬಲ್ಲಿನ ಮುಂದಿನ ಚೇರಿನಲ್ಲಿ ಕೂಡಿಸಿ,…
  • February 23, 2011
    ಬರಹ: Nagendra Kumar K S
    ಮನಸ್ಸು ತುಂಬಾ ನೊಂದಿದೆ ದಾರಿ ಕಾಣದೆ ಚಡಪಡಿಸಿದೆ ಕಾಣದ ಗುರಿಯತ್ತ ಕೈ ಚಾಚಿದೆ ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ ಸಮಾಧಾನದ ಮಾತಿನ ಅವಶ್ಯಕತೆಯಿದೆ ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ ಶಕ್ತಿ ಬತ್ತುವ ಮುನ್ನ ಓ…
  • February 23, 2011
    ಬರಹ: asuhegde
    ಒಡಹುಟ್ಟಿದವರು!ಆಗ:ಒಡಹುಟ್ಟಿದವರುಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗಅನ್ಯ ಪದಗಳನ್ನೂ ಕಲಿಸಿದವರುಒಡಹುಟ್ಟಿದವರುಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗಕೈಹಿಡಿದು ನಡೆಯ ಕಲಿಸಿದವರುಒಡಹುಟ್ಟಿದವರುನಾ ಮಳೆಯಲ್ಲಿ ನೆನೆದು ಬಂದಾಗನನ್ನೊದ್ದೆ ಬಟ್ಟೆಯ…
  • February 23, 2011
    ಬರಹ: kavinagaraj
                ಮೂಢ ಉವಾಚ -63 ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |ಶಬ್ದಗಳ ಜೋಡಿಸಲು ರಸಭಾವದನುರೂಪ ಒಡಮೂಡುವುದುತ್ತಮ ಕಾವ್ಯ ಮೂಢ ||   ಎಣಿಸದಲೆ ಅವ ಕೀಳು ಇವ ಮೇಲು ಬಡವ ಸಿರಿವಂತರೆನೆ ತರತಮವು ಇಲ್ಲ…
  • February 23, 2011
    ಬರಹ: raghumuliya
    ಶಿಖಿಯನುರಿಸುತ ಲೋಕಮುಖದಲಿಮಖವ ಮಾಳ್ಪ೦ದದಲಿ ನೇಮದಿ ಸುಖದ ಸಖರಾಗುತಲಿ ಲೇಖಿಸೆ ಬದುಕ ಬರಹವನುನಿಖಿಳ ಜೀವಿತದಖಿಳ ಸತ್ಯವನಿಖರತೆಯಲಿ೦ದಾನು ಅರುಹುವೆಮುಖರ ನುಡಿಯಾಡದೆಯೆ ಸಕಲರ ಸಖ್ಯ ಬಯಸುತಲಿ ಮಾತೆಯುದರವನಗಲುತಲಿ ತನುಜಾತನಿಳಿಯುವ ಸಮಯದಲಿ…
  • February 22, 2011
    ಬರಹ: jagga51
    ಆಕೆ ನಗರದ ಪ್ರಸಿದ್ಧ ಡಾಕ್ಟರ್ ಒಬ್ಬರ ಪತ್ನಿ. ಆರ್ವತ್ತು ವರ್ಷ ವಯಸ್ಸಾದರೂ ಹಾಗೇ ಕಾಣಿಸುವುದಿಲ್ಲ. ತುಂಬಾ ಚೆಲುವೆಯಾಗಿದ್ದಿರಬೇಕು. ಈಗಲೂ ಮುಖದಲ್ಲಿ ಹೊಳಪಿದೆ. ಮುಟ್ಟಿದರೆ ರಕ್ತ ಚಿಮ್ಮುವಷ್ಟು ಬೆಳ್ಳಗಿದ್ದಳು. ಸಾತ್ವಿಕ ಕುಟುಂಬದ ಹಿನ್ನೆಲೆ…
  • February 22, 2011
    ಬರಹ: manju787
       ಮರೆಯಾದೆಯಲ್ಲೇ  ಗೆಳತಿ ಕ೦ಗಳಲಿ ತು೦ಬುವ ಮೊದಲೆ ಭರವಸೆಯನ೦ಬಿದ್ದೆ ನಾನ೦ದು ನೀ ಬರುವೆ ಜೊತೆಯಾಗಿ ಪೂರಾ ಬಾಳ ಹಾದಿಯಮರೆಯಲಾರೆ ಗೆಳತಿ ನಿನ್ನ ಕ೦ಗಳಲಿ ಅ೦ದು ತು೦ಬಿದ್ದ ಆತ್ಮೀಯತೆಯಬಾಳಲಾರೆನೆ ಗೆಳತಿ ನಿನ್ನ ಮಧುರ ಕರಗಳ ಸ್ಪರ್ಶವೇ ಅದು…
  • February 22, 2011
    ಬರಹ: manjumb
    ಕನಸುಗಳ ಜಾತ್ರೆಯ, ಕಲವರದ ಕೂಗು. ಕಟ್ಟಿದ ಜೋಪಡಿಯಲಿ, ಮೆರೆವಣಿಗೆಯ ಮೆರುಗು.. ಮಾರಾಟಕಿಟ್ಟಂತೆ, ಮನಸಿನ ಮಾತು. ನೀನಿಲ್ಲದೆ ನೀನಿಲ್ಲದೆ.... ಬಿಳಿಯ ಹಳೆಯ ಮೇಲೆ ಪದಗಳಿಲ್ಲ, ಗೀಚಿದ ಗೆರಗಳು ಕದಡಿವೆಯಲ್ಲ, ಸುರಿವ ಮಳೆಯು.....ಸುರಿಯುತಲಿರಲಿ.…
  • February 22, 2011
    ಬರಹ: karthik kote
    ನಿನ್ನ ಮುನಿಸು ಕಣ್ಣ ಹೊಳಪು ಎರಡು ಸೇರಿ ನಕ್ಕರೆಬಿ೦ಕ ಬಿಟ್ಟು ಹಮ್ಮು ತೊರೆದು ಒ೦ದು ಮಾತು ನುಡಿದರೆಗಾಳಿ ನೀನು ಬೆ೦ಕಿ ನಾನು ಮಳೆಗೆ ಅ೦ಜಿ ಕುಳಿತರೆಕೊಳ್ಳಿಯೊಳಗೆ ಅಡಗಿ ಸುಡುವ ಗುಣವ ಮರೆತರೆಸಾಗಬೆಕು ಜೊತೆಗೆ ಜೊತೆಗೆ ನೀನೆ ಗೈರು ಆದರೆಯಾರ…
  • February 22, 2011
    ಬರಹ: vinyasa
        ಭಾರತೀಯ ಸಾಂಸ್ಕೃತಿಕ ವೇದಿಕೆ “ಅಭಿರುಚಿ” ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್ ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ…
  • February 22, 2011
    ಬರಹ: gopinatha
    ಸಾಹಿತ್ಯ "ಅಭ್ಯಾಸ" ದಲ್ಲಿ ನ  ಸಂಪದಿಗರಿಗೆ ಒಂದು ಸದವಕಾಶ   ಇದೇ ಭಾನುವಾರ ( ೨೭.೦೨.೨೦೧೧) ರಂದು ನಮ್ಮ ಸಂಪದಿಗ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ ಸನ್ಮಾನ್ಯ ಡಾ ಎಚ್ ಎಸ ವಿ ಯವರಿಂದ ಕುಮಾರವ್ಯಾಸ ಭಾರತ ಬಗೆಗೆ ಉಪನ್ಯಾಸ/ವ್ಯಾಖ್ಯಾನ.  …
  • February 22, 2011
    ಬರಹ: modmani
    ಅಲ್ಪಾಯುಧಸ್ತರೇ ಅವನಿಗೆ ದೊರೆಯಾಗಿಭೂದೇವಿಗೆನಿತೋ ಹೊರೆಯಾಗಿಮೊರೆಯಿಡುತಿಹಳಿಲ್ಲಿ ಹೊರಲಾರೆ ನಾನೆಂದುನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿವಸುಧೆಯಾಳ್ವ ವಾನರರು ಇರಲಾರರುಇನ್ನುಓಡಿಹೋದಾರು, ಬಾಡಿಹೋದಾರುಅಂತ್ಯ ಕಂಡೀತು ವಾನರ ಸಾಮ್ರಾಜ್ಯನಿಂಡಾ…
  • February 22, 2011
    ಬರಹ: shashikannada
      (ನನ್ನ ಗೆಳೆಯ ವಿನಯ್ ಇ-ಅಂಚೆಯಲ್ಲಿ ಕಳಿಸಿದ್ದು) ವಿ.ಸೂ: ಇದೇ ಜೋಕುಗಳನ್ನು ಈ ಮುಂಚೆ ಯಾರಾದರೂ ಎಲ್ಲಾದರೂ ಪ್ರಕಚಿಸಿದ್ದರೆ, ಯಾರೂ ನನ್ನನ್ನು ಕ್ಸಮಿಸಬೇಕಾಗಿಲ್ಲ. ಮತ್ತೊಮ್ಮೆ ಅದೇ ಜೋಕನ್ನು ಓದಿ ಮಜಾ ಮಾಡಿ) ಟೀಚರ್ (ಸಿಟ್ಟಿನಿಂದ) : ಲೇ…
  • February 22, 2011
    ಬರಹ: partha1059
    ಬರೆಯಲಾರೆ ಕವನದಲ್ಲಿ ಗೆಳತಿ ನನ್ನ ಪ್ರೀತಿಯನ್ನುಪದಗಳ ನಡುವೆ ಅದು ಕಳೆದು ಹೋದೀತು| ಕಣ್ಣಿನಲ್ಲಿ ತೋರಲಾರೆ ಗೆಳತಿ ನನ್ನ ಪ್ರೀತಿಯನ್ನುಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|ಮಾತಿನಲ್ಲಿ ಆಡಿ ತೋರಲಾರೆ ಗೆಳತಿನನ್ನ ಪ್ರೀತಿಯನ್ನು ಮಾತುಗಳ…
  • February 22, 2011
    ಬರಹ: Chikku123
    ಮೊದಲ ಮಳೆಯಲಿ ನೆನೆಯುವಾಸೆ ಧರೆಯ ಸ್ಪರ್ಶಿಸುವ ತುಂತುರು ನಾದಕೆ ಕಿವಿಗೊಡುವಾಸೆ ಹನಿಗಳ ಚಿಟಪಟ ಶಬ್ಧಕೆ ನೃತ್ಯವಾಡುವಾಸೆ ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ ಹೀರುವಾಸೆ ಎಲೆಗಳ ಮೇಲಿನ ದೃಶ್ಯವೈಭವವನ್ನು ನೋಡುವಾಸೆ ಕಾನನದ ಸುಂದರ…
  • February 22, 2011
    ಬರಹ: sachetan
    ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..! ************************* ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,ಸ್ವಚ್ಛಗೊಳಿಸಬೇಕಿದೆ ಹೃದಯವನ್ನು…