ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇ
ಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?
ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇ
ಕುಡಿದು ಜ್ಞಾನಕಳೆದು ಬಿದ್ದವರ ಮೈಹೊದಿಕೆ ಸರಿಪಡಿಸುವುದೇಕೆ?
ನಿಮ್ಮನ್ನು ಹೊತ್ತು ಊರೆಲ್ಲಾ ತಿರುಗಲು ತಯಾರಿರುವವರ ಲಕ್ಷಿಸದೇ
ಕೊಲ್ಲಲು ಕಲ್ಲೆತ್ತಿಕೊಂಡು ಬರುವವರ ಬಗ್ಗೆ ನಿಮಗೆ ಮರುಕವದೇಕೆ?
ನಿಮ್ಮ ಬಳಿ ಇದ್ದು ಸೇವೆಗೈವ ಸೊಸೆಯ ಮೇಲೆ ಅಕ್ಕರೆಯ ತೋರದೇ
ದೂರದೂರಲ್ಲಿರುವ ಮಗಳ ಮೇಲೆ ನಿಮ್ಮ ಮಮತೆಯ ಮಳೆ ಅದೇಕೆ?
ಬಹುಷ: ಇವಕ್ಕೆಲ್ಲಾ ಉತ್ತರ ನಾ ಅರಿತುಕೊಳ್ಳಬೇಕು ನೀವು ನೀಡದೇ
ಅಮ್ಮನ ಮನದ ಒಳಗುಟ್ಟು ಯಾರಿಗೂ ಸುಲಭದಲಿ ಅರಿವಾಗದೇಕೆ?
********************
Rating
Comments
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
In reply to ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? by partha1059
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
In reply to ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? by vani shetty
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
In reply to ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? by manju787
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
In reply to ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? by malathi shimoga
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?
In reply to ಉ: ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? by bhalle