February 2011

  • February 11, 2011
    ಬರಹ: sathishnrao
    ಪ್ರೀತಿ ಮಾಡೋದು ಸರಿನೊ ಅತವ ತಪ್ಪೊ........? ಈ ವಿಶಯದ ಬಗ್ಗೆ ನನಗು ಸ್ವಲ್ಪ ಗೊ೦ದಲ ಇದೆ, ಅದ್ರೆ ನಾನು ಪ್ರೀತಿ ಮಾಡಿ ಮದುವೆ ಆಗ ಬೇಕು ಎ೦ಬ ಆಸೆ... ಪ್ರೀತಿ ಮಾಡಿದ್ರೆ ಎಲ್ಲಿ ಮನೆಯವರ ನಿಶ್ಟುರ ಕಟ್ಟಿಕೊಳ್ಳ ಬೇಕೆ೦ಬ ಭಯ... ಅದರು ಒ೦ದು "…
  • February 11, 2011
    ಬರಹ: asuhegde
    ಉದಯ ಸೂರ್ಯ ನನಗೆ ನನ್ನಮ್ಮನಂತೆ!ಛಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆಒಮ್ಮೆಗೇ…
  • February 11, 2011
    ಬರಹ: manju787
    ಎಲ್ಲಿಯ ಮರುಭೂಮಿ? ಎಲ್ಲಿಯ ದೆವ್ವಗಳು? ಅವುಗಳಿಗಿನ್ನೆಲ್ಲಿಯ ಅರಮನೆ?   ಆಶ್ಚರ್ಯವಾಗುತ್ತಿದೆಯೇ?  ಹೌದು, ದುಬೈನ ಮರುಭೂಮಿಯಲ್ಲಿಯೂ ದೆವ್ವಗಳಿವೆ, ಆ ದೆವ್ವಗಳಿಗೆ ಒ೦ದು ಅರಮನೆಯೂ ಇದೆ.  ರಸ್ ಅಲ್ ಖೈಮಾ, ಸ೦ಯುಕ್ತ ಅರಬ್ ಗಣರಾಜ್ಯದ ಉತ್ತರಕ್ಕೆ…
  • February 11, 2011
    ಬರಹ: Jayanth Ramachar
    ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು  ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು ತಮ್ಮ ತಮ್ಮ…
  • February 11, 2011
    ಬರಹ: pavi shetty
            ಯಾಕೋ ಗೊತ್ತಿಲ್ಲ ನಾ ಇಂದು ನಿನ್ನ ಸಂಬಂಧಕ್ಕೆ ವಿದಾಯ ಹೇಳಬೇಕಂತ ಇದ್ದೀನಿ ಗೆಳೆಯ ...ಕಾರಣ ನಿನಗೂ ಗೊತ್ತು . ಪದೇ ಪದೇ ಕಾಡುವ ನಿನ್ನ ನೆನಪು ನನಗೆ  ಬೇಡ. ಈಗಾಗಲೇ ಸಾಕಷ್ಟು ನೊಂದಿದ್ದೇನೆ .ನೊಂದ ಮನಸಿಗೆ ಇನ್ನು ನೋವು…
  • February 11, 2011
    ಬರಹ: tbkiran2010
     ಸಾವಿನ ಒಳ ಆರಿವನ್ನು ಯಾರಿಂದ ತಾನೇ ತಿಲಿಯಲು ಸಾದ್ಯ? ಈ ನಮ್ಮ್ ಭೂಮಿಯಲ್ಲಿ ಮಾನವನೆಂಬ ಅತೀ ಬುದ್ಡಿವಂತ,  ವೈಜ್ನಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಅ ಸಾವಿಗೆ ತಲೆ ಬಾಗಲೇ ಬೆಕಾಗುತ್ತದೆ. ಸಾವು ಯಾರಿಗೆ, ಯಾವಾಗ, ಏಲ್ಲಿ, ಯಾವ…
  • February 11, 2011
    ಬರಹ: hamsanandi
      ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾರು.ಚತುರೆ…
  • February 11, 2011
    ಬರಹ: nagarathnavina…
     ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು ಹೆಸರುಗಳಿಂದ  ವಿಖ್ಯಾತನಾದ ನಮ್ಮ ದಿನಮಣಿಯ ಉದಯದ ಸೊಬಗು ಎಲ್ಲ ಕವಿಗಳಿಗೊಂದು…
  • February 10, 2011
    ಬರಹ: vani shetty
    "ವಿಶ್ ಯೂ ಹ್ಯಾಪಿ ಬರ್ತ್ ಡೇ "..ಅಕ್ಕರೆಯಿಂದ ಕೈ ಕುಲುಕಿದ ಮನುವಿನ ಕಣ್ಣುಗಳನ್ನೇ ದಿಟ್ಟಿಸಿದೆ. ..ಅಲ್ಲಿದ್ದಿದ್ದು ಪ್ರೀತಿಯೋ ಅಥವಾ ಸ್ನೇಹವೋ ಎಂದು ಒಂದರೆಗಳಿಗೆ ಗೊಂದಲವಾದರೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ."ನನ್ನ ಪ್ರೀತಿಯ ಸ್ನೇಹಳಿಗೆ…
  • February 10, 2011
    ಬರಹ: sada samartha
      ಸಾಮೂಹಿಕ ಗೀತೆ                                             ಹೇ, ಅಲ್ಲಿ ನೋಡು |  ಹೇ, ಇಲ್ಲಿ ನೋಡು |                                         ಅಲ್ಲಿ ನೋಡು ಇಲ್ಲಿ ನೋಡು       ನೆಚ್ಚಿಕೊಂಡು ನಾಡ ನೋಡು | ಕಣ್ಣು…
  • February 10, 2011
    ಬರಹ: partha1059
    ಅರವತ್ತರ ದಶಕದ ಕಾಲದ ಕಮ್ಯೂನಿಸಂ ವಿಡಂಭನೆಒಮ್ಮೆ ಚೀನದ ಹಳ್ಳಿಗೆ ಸರಕಾರಿ ಅಧಿಕಾರಿಯೊಬ್ಬ ಬೇಟಿ ನೀಡಿದ, ಹಾಗೆ ಹಳ್ಳಿಯ ರೈತ ಪ್ರಮುಖನ ಮನೆಗೆ ಬಂದು ಅಲ್ಲಿ ಅವನು ಸೊಂಪಾಗಿ ಸಾಕಿದ್ದ ಹಂದಿಗಳನ್ನು ನೋಡಿ ಕೇಳಿದ"ತಿನ್ನಲು ಏನು ಹಾಕಿ ಸಾಕಿದ್ದೀಯ…
  • February 10, 2011
    ಬರಹ: MADVESH K.S
        ಮಗುವೊಂದು ಬೇಕು ಮಗುವೂಂದು ಬೇಕು, ನಮಗೆಮನೆ ಬೆಳಕಾಗಲು, ಮನಕೆ ಮುದ ನೀಡಲು,   ಮಗುವೂಂದು ಬೇಕು, ಹೆಣ್ಣಿಗೆತಾಯತನಕ್ಕೆ, ವ್ರದ್ಯಾಪ್ಯಕ್ಕೆ.ವಂಶೋದ್ದಾರಕ್ಕೆ   ಮಗುವೂಂದು ಬೇಕು, ಮುದ್ದಾಡಲು,ಬೆಳೆಸಲು, ಬೆಳೆದು ನೆರವಾಗಲು   ಮದುವೆಯಾಗಬೇಕು…
  • February 10, 2011
    ಬರಹ: anilkumar
     (೩೨೧) ಪ್ರವಾಸ ಮಾಡುವಾಗ ನಾವುಗಳು ಕಟ್ಟಡ, ಸ್ಮಾರಕ, ಚಿತ್ರಶಾಲೆ, ಅರಮನೆ, ಹೋಟೆಲ್ ಮುಂತಾದುವಕ್ಕೆ ಭೇಟಿ ನೀಡುವುದಕ್ಕೆ ಕಾರಣ ನಾವು ನಮ್ಮ ಮನೆಯಲ್ಲೇ ಇರುವ ಭಾವವನ್ನು ಪುನರ್-ಸಂಪಾದಿಸಿಕೊಳ್ಳಲಿಕ್ಕೆ! (೩೨೨) ಕೇವನ ಮಾನವರು ಮಾತ್ರ ಪ್ರವಾಸದ…
  • February 10, 2011
    ಬರಹ: asuhegde
    ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!   ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರಿ ಇರ್ದೊಡೆ ಕಲಿಯುಗದ…
  • February 10, 2011
    ಬರಹ: kavinagaraj
          ಮೂಢ ಉವಾಚ -60  ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕುಮಾತು ಮುತ್ತಂತಿರಲಿ ಮೂಢ ||   ಮಾತು ಕಟ್ಟೀತು ಮಾತು ಕೆಡಿಸೀತುಮಾತು ಉಳಿಸೀತು ಮಾತು ಕಲಿಸೀತು|ಮಾತು…
  • February 10, 2011
    ಬರಹ: ಆರ್ ಕೆ ದಿವಾಕರ
    ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀಸ್…
  • February 10, 2011
    ಬರಹ: gopaljsr
    ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ…
  • February 10, 2011
    ಬರಹ: Shrikantkalkoti
    ನಮಸ್ಕಾರ   ನಾನು ಅಥವಾ ನನ್ನ ಕನ್ನಡಿಗ ಸಹೋದ್ಯೋಗಿ ಮಿತ್ರ  ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾದ ಪ್ರಿಟೋರಿಯ ನಗರಕ್ಕೆ ಈ ವಾರಾಂತ್ಯ ಬರುವ ಸಂಭವ ಇದೆ.. ನೀವೂ ಅಲ್ಲಿಯೇ ಇರುವಿರಿ ಎಂದು ಸಂಪದದ ಮುಖೇನ ಅರಿತೆ..ತಮ್ಮನ್ನು ಭೇಟಿ ಆಗಬಹುದು ಹಾಗೂ…
  • February 10, 2011
    ಬರಹ: ASHOKKUMAR
    ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ವೆಂಕಟಸುಬ್ಬಯ್ಯನವರು ಶತಕದ ಸಮೀಪದಲ್ಲಿರುವ ಜ್ಞಾನವೃದ್ಧರಾದರೂ,ಭಾಷೆಯಲ್ಲಿ ಮಡಿವಂತಿಕೆ ಬೇಡ ಎನ್ನುವ ಅಭಿಪ್ರಾಯದವರು.ಕಂಪ್ಯೂಟರ್,ಮೌಸ್,ಮಾನಿಟರ್,ಸ್ಕ್ಯಾನರ್,ಆಪರೇಟಿಂಗ್ ಸಿಸ್ಟಮ್ ಮುಂತಾದ…
  • February 10, 2011
    ಬರಹ: hamsanandi
    ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತಾಶ್ಚಲದ್ವಲಯ ಸಂಹತಿ…