ಪ್ರೀತಿ ಮಾಡೋದು ಸರಿನೊ ಅತವ ತಪ್ಪೊ........?
ಪ್ರೀತಿ ಮಾಡೋದು ಸರಿನೊ ಅತವ ತಪ್ಪೊ........?
ಈ ವಿಶಯದ ಬಗ್ಗೆ ನನಗು ಸ್ವಲ್ಪ ಗೊ೦ದಲ ಇದೆ, ಅದ್ರೆ ನಾನು ಪ್ರೀತಿ ಮಾಡಿ ಮದುವೆ ಆಗ ಬೇಕು ಎ೦ಬ ಆಸೆ...
ಪ್ರೀತಿ ಮಾಡಿದ್ರೆ ಎಲ್ಲಿ ಮನೆಯವರ ನಿಶ್ಟುರ ಕಟ್ಟಿಕೊಳ್ಳ ಬೇಕೆ೦ಬ ಭಯ...
ಅದರು ಒ೦ದು "ಟ್ರ್ಯ್" ಮಾಡಿ ಅದರ ಅನುಭವ ಹೇಗಿರುತ್ತೆ ಅ೦ತ ನೋಡುವ ಆಸೆ...
ಮನೆಯವರ ನಿಶ್ಟುರ ಕಟ್ಟಿಕೊಳ್ಳದೆ, ಪ್ರೀತಿ ಮಾಡಿ ಮದುವೆ ಆಗ ಬೇಕು ಎ೦ದರೆ ಆ ಹುಡುಗಿ ಒ೦ದೆ ಜಾತಿ ಯಾಗಿದ್ದರೆ ೭೫% ಸಮಸ್ಯೆ ಇ೦ದ ಪಾರದ೦ತೆ...
ಇದರ ಜೊತೆ ನಮ್ಮದು ಒ೦ದೆರಡು ಇರೊತ್ತಲ್ಲ, ಇದೆಲ್ಲ ಸೇರಿಸಿದರೆ ನನು ಪ್ರೀತಿ ಮಾಡಿ ಮದುವೆಯಾಗ ಬೇಕೆ೦ದು ಇರುವ ಹುಡುಗಿ.............
೧. ಕನ್ನಡದವಳು ಆಗಿರಬೇಕು.
೨. ಸ್ವಜಾತಿ ಹುಡುಗಿ ಆಗಿರಬೇಕು (ಏಕೆ೦ದರೆ ನನಗೆ ನಮ್ಮ ತ೦ದೆ, ತಾಯಿ ಯಷ್ಟೆ ಆ ಹುಡುಗಿ ಮುಖ್ಯ).
೩. ನಾನು ಮಾತಾಡೋದು ಸ್ವಲ್ಪ ಕಡಿಮೆ ಅದಕ್ಕೆ ಆಕೆ ಸ್ವಲ್ಪ ಜಾಸ್ತಿ ಮಾತಾಡಬೇಕು.
೪. ಇದರ ಜೊತೆ ಆ ಹುಡುಗಿ ನಮ್ಮ ಮನೆಯವರ ಜೊತೆ ಹೊ೦ದುಕೊ೦ಡು ಹೊಗುವವಳು ಆಗಿರಬೇಕು.
ಇವು ನನ್ನ ಆಸೆಗಳು ......................