October 2011

  • October 18, 2011
    ಬರಹ: jayaprakash M.G
     ತಂಪೆನಿಸನೀ ಶಶಿಯನ್ನೆದೆಯ ಬೇಗೆ ಬಯಕೆಯ ಬಗೆಯುತಿಹುದು ಬೇಯದಿರಲಿ ಭಾವ ಬೇಗೆಯಲಿ ಸುಡುವೆದೆಗೆ ತಂಪನೀಯುವ ಜೀವವೊಂದಿಲ್ಲ ತಂಪೆರೆಯುವೊಲುಮೆಯ ನಲ್ಲೆಯ ನೆಲೆಯ ಕಾಣಲೆಲ್ಲಿ ನೆನೆಪಿನುಂಗರದ ನೆಪದಿ ಪ್ರಿಯತಮೆಯ ನೆನೆಪ ತಂದಿಟ್ಟೆ ಕಾವ್ಯದಲಿ ಚೆಲುವೆ…
  • October 18, 2011
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • October 17, 2011
    ಬರಹ: padma.A
    ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||
  • October 17, 2011
    ಬರಹ: padma.A
    ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ  ವಿಧಿಯಾಟವನು ಬಲ್ಲವನು ಯಾರು - ನನ ಕಂದ ||
  • October 17, 2011
    ಬರಹ: amar.amar
    ಜೀವದ ಗೆಳತಿಯಾಗು,  ಬಾಳ ಪುಟದ ಕವಿಯಾಗು,  ವಸಂತದ ಇಂಚರ ಧ್ವನಿಯಾಗು,  ಬಾಳ ಬೆಳಗುವ ಜ್ಯೋತಿಯಾಗು,  ನನ್ನ ಬಾಳ ಪಯಣದ ಸಾರಥಿಯಾಗು,  ನನ್ನ ಬಾಳ ಸಂಗಾತಿಯಾಗು                                                
  • October 17, 2011
    ಬರಹ: venkatb83
      ಬೆಂಗಳೂರೆಂಬ ಮಾಯಾನಗರಿಯಲ್ಲಿ ರಾತ್ರಿ ಮನೆಗೆ ಲೇಟು- ಬೆಳಗ್ಗೆ ಕೆಲಸಕ್ಕೆ ಹೋಗೋ  ಗಡಿಬಿಡಿ-ತರಾತುರಿ- ಹಡಾವುಡಿ ,ಇದು ದಿನ ನಿತ್ಯ  ಸಂಗತಿ ಎಲ್ಲರಿಗೂ.. ಅಂತಾದ್ದೆ  ಅದೊಂದು ದಿನ- ಲೇಟಾಗ್ ಎದ್ದು  ತರಾತುರಿಯಲ್ಲಿ  ಬೆಳಗಿನ ನಿತ್ಯ-ಕರ್ಮ(!)…
  • October 17, 2011
    ಬರಹ: umesh.N
    ಗೆಳತಿ.... ನಿನ್ನ ಬಳಿ ನಾ ಹೇಳ ಬೆಕಿರವ ಕಟು ಸತ್ಯ ನೀ ತಿಳಿಯಬೇಕು, ನೀ ನನ್ನ ಮರೆಯುವ ಮುನ್ನ ನನ್ನ ಬಳಿ ನೀಬದು ಮಾತಾಡ ಬೇಕು, ನೀಯಾಕೇ ನನ್ನೀಂದ ದೂರಾದೇ ಎಂದು, ನನ್ನೀಂದ ದೂರಾಗುವ ಮುನ್ನ ಗೆಳತಿ, ಹೇಳಿ ಹೋಗು ನನ್ನಿಂದ ನೀ ದೂರಾಗುವೇಕೆ…
  • October 17, 2011
    ಬರಹ: kavinagaraj
    ಮರಣಕಿಂತಲು ಘೋರ ಮುಪ್ಪೆಂಬ ಶಾಪ ದೇಹ ದುರ್ಬಲವು ರೋಗ ರುಜಿನಗಳ ಕೂಪ | ಅನ್ಯರನು ನೆಚ್ಚುವ ದೈನ್ಯತೆಯೆ ತಾಪ ನರರ ಮಸ್ತಕದ ಲಿಖಿತವಿದು ಮೂಢ || ..269 ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ ಬರಡು ಮನದಲಿ ತೋರಿಕೆಯ ಸಂತೋಷ | ಹೀನ ದೈನ್ಯತೆಯ ಆಶ್ರಯದ…
  • October 17, 2011
    ಬರಹ: raghumuliya
    ಧರ್ಮ ಅರ್ಥಗಳೆ೦ಬ ದರ್ಶನಮರ್ಮವನು ಅರ್ಥೈಸಲೋಸುಗವರ್ಮವಿದು ಭೇದಿಸಲು ಅಸದಳವೆ೦ದು ಬಗೆಯದೆಯೆನಿರ್ಮಲದ ಚಿತ್ತದಲಿ ಶೋಧಿಪಕರ್ಮಯೋಗಿಗಳಿರದೆ ಕಾ೦ಬರುಭರ್ಮದೊಲು ರ೦ಜಿಸುವ ಶಾಸ್ತ್ರದೊಳುದಿಪ ಶರ್ಮವನುಮ೦ಡಲೀಕರ ಪೂಜಿಪರು ಜನಮ೦ಡಿತರು ಘನರೆ೦ದು…
  • October 17, 2011
    ಬರಹ: gopaljsr
    ನನಗೆ ಗೊತ್ತಿತ್ತು ಹೀಗೆಲ್ಲ ಆಗುತ್ತೆ ಎಂದು ಜಯಂತ್ ಹೇಳಿದರು. ಅದು ಹೇಗೆ ಎಂದು ನಾನು ಕೇಳಿದೆ. ಮಲ್ಯರು ನಮ್ಮನ್ನು ಬಿಟ್ಟು ಸಹಾರಾ ಕೈ ಜೋಡಿಸಿದ್ದು ಈ ಚಿಕ್ಕುನಿಂದ ಎಂದು ಹೇಳಿದರು. ನಾನೇನು ಮಾಡಿದೆ ಎಂದರು ಚಿಕ್ಕು... ನಾನು ೧೦೮ ಸುತ್ತು…
  • October 17, 2011
    ಬರಹ: BRS
    ಭಾವಗೀತೆಯಾಗಿ, ಚಲನಚಿತ್ರಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮಾನಸದಲ್ಲಿ ನೆಲೆಯಾಗಿರುವ ಹಾಡು ’ದೋಣಿಹಾಡು’. ಒಂದು ಸುಂದರ ಮುಂಜಾವಿನಲ್ಲಿ ಕೆರೆಯ ನೀರಿನಲ್ಲಿ ದೋಣಿಯಾತ್ರೆ ಮಾಡುತ್ತಾ, ಸೂರ್ಯೋದಯದ ಸೊಬಗನ್ನು ಅತ್ಯಂತ ಸುಂದರವಾಗಿ…
  • October 17, 2011
    ಬರಹ: Anikethana.H.S.
     ಕರ್ನಾಟಕದ ಕಾರ್ಗಿಲ್  ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್  ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ  ಮಹದೇಶ್ವರ ನ ದರ್ಶನ  ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚೆಗೆ ಆಯುಧ ಪೂಜೆಯ…
  • October 17, 2011
    ಬರಹ: addoor
    ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ ಸರಕಾರದ ಸಚಿವರು ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ…
  • October 17, 2011
    ಬರಹ: padma.A
    1.        ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್      ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು      ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ      ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ…
  • October 17, 2011
    ಬರಹ: jayaprakash M.G
     ಭಂಗಗೊಂಡೆನಿಂದು ನಿಮ್ಮಗಳ ನಂಬಿ ವರಕವಿ ಕಾಳಿದಾಸನ ಘಾಸಿಗೊಳಿಸಿದೆ ಚರಮ ಗೀತೆಯ ಕೇಳಿ ನುಡಿಯೊಲಲ್ಲದ ಪರಮ ಮಿತ್ರನ ದಂಡಿಸಿದೆ ಘೋರತನದಿ ಅದಕೀಪರಿಯೆನುತಮಾತ್ಯ ಡಿಂಡಿಮರ ಸವಾಲಿಗುತ್ತರವ ತಿಳುಹಿದವರಿಗರ್ಧ ಧಾರಾನಗರಿಯ ಧಾರೆಯನೆರೆಯುವೆ ಸಾರಿಸಿ…
  • October 17, 2011
    ಬರಹ: bhalle
    ಮತ್ತೊಮ್ಮೆ ಅದೇ ರಾಗ ಅದೇ ಹಾಡು ಅನ್ನಬೇಡಿ .... ಈ ಘಟನೆ ನನ್ನ ಸ್ವಂತ ಅನುಭವ ... ಅಲ್ಲ !!! ಇಷ್ಟೇ ಸಲೀಸಾಗಿ ನೆಡೆಯಲಿ, ನಮ್ಮ ಸಂಪದ ಬ್ರಹ್ಮಚಾರಿಗಳ ಮದುವೆ ಎನ್ನೋಣವೇ ನಾನ್-ಬ್ರಹ್ಮಚಾರಿಗಳೇ?ದಾರೀಲಿ ಹೋಗ್ತಿದ್ಲು ಒಂದು ಪೆಣ್ಹಿರಿದಾಗಿ…
  • October 16, 2011
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • October 16, 2011
    ಬರಹ: makara
        ಇತ್ತೀಚೆಗೆ ಸತೀಶರ ಅವಕಾಶ, ಲಭ್ಯ ಮತ್ತು ಪ್ರಾಪ್ತಿ ಕಥೆಯನ್ನು ಓದಿದ ನಂತರ ಇವನ್ನು ಬಿಂಬಿಸುವ ಕೆಲವು ಕತೆಗಳು ನೆನಪಾದವು ಅವನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ಕಥೆ: ೧ (ಶಿವ ಭಕ್ತನೊಬ್ಬನ ಕಥೆ)    ಒಬ್ಬ…
  • October 16, 2011
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…