ನನ ಕಂದಗೆ

ನನ ಕಂದಗೆ

ಕವನ

1.        ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್

     ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು

     ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ

     ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ

 

                ಹರ್ಷದಾ ಹೊನಲು ಹರಿಯೆ

                ಪುಳಕಗೊಳುವುದು ಮನವು

                ಹುಚ್ಚೆದ್ದು ಕುಣಿವುದು ತನುವು

                ಆಗ ಹರಿವುದು ಧನವು- ನನ ಕಂದ

 

                

 

Comments