October 2011

  • October 19, 2011
    ಬರಹ: hamsanandi
    ಬೇಗುದಿ ತರುವಳು ನೆನಪಿನಲೆ ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ?      ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):   ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ | ಸ್ಪೃಷ್ಟಾ ಭವತಿ…
  • October 18, 2011
    ಬರಹ: ಗಣೇಶ
    ಕಳೆದ ರವಿವಾರ (೧೬-೧೦-೨೦೧೧) ನಾನು ನನ್ನ ಬಾಳಗೆಳತಿ ಜತೆ ಸದಾಶಿವ ನಗರದ ಪಾರ್ಕ್ ಸುತ್ತಾಡಲು ಹೋಗಿದ್ದೆ. ಸದಾಶಿವ ನಗರದ ಈ "Low level park"  ಸ್ಯಾಂಕೀ ಟ್ಯಾಂಕ್ ಪಾರ್ಕ್‌ನಿಂದ ಸ್ವಲ್ಪ  ಮುಂದಕ್ಕೆ ಇದೆ. ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ.…
  • October 18, 2011
    ಬರಹ: amar.amar
    ನನಸಾಗ ಬೇಕಿದ್ದ ಕನಸುಗಳು ,  ಮಾತಾಗ ಬೇಕಿದ್ದ ಮೌನಗಳು , ಕವಿತೆಯಾಗ ಬೇಕಿದ್ದ ಬಾವನೆಗಳು , ಎಲ್ಲವೂ ನಿನ್ನ ನೆನಪುಗಳು ಗೆಳತಿ......                                                 - ಅಮರ್
  • October 18, 2011
    ಬರಹ: ಭಾಗ್ವತ
                 (ಪುರಾಣದ ಕಥೆಯೊಂದನ್ನು ಸಂಕ್ಷಿಪ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳವ ಪುಟ್ಟ ಪ್ರಯತ್ನ  ಇಷ್ಟವಾದರೆ ಪ್ರೋತ್ಸಾಹಿಸಿ )   ಬೃಹಸ್ಪತಿಯ ಮಗ ಕುಶಧ್ವಜ.ವೇದಪಠಣ ಮಾಡುತ್ತಿರುವಾಗ ಅವನ ಬಾಯಿಯಿಂದ ಜನಿಸಿದ ಸುಂದರಿಯೇ ವೇದವತಿಯಾದಳು.…
  • October 18, 2011
    ಬರಹ: venkatb83
    ಆಫೀಸೋಲ್ಗೆ ಲೇಟ್  ಆಗೇ ಎಂಟರ್  ಆಗಿದ್ದಕ್ಕೆ 'ಬಾಸ್ಗೆ' ಏನಪ್ಪಾ ಹೇಳೋದು? 'ಇದ್ನಾ' ,ಹೇಳಿದ್ರೆ ಯಾರಾರ ನಂಬ್ತಾರ? ಡವಗುಟ್ಟೋ  ಗುಂಡಿಗೆನ ಎಡಗೈಯಲ್ಲಿ ಹಿಡಿದು ಬಾಸ್ ಕ್ಯಾಬಿನ್ಗೆ ಹೋಗೋಣ ಅಂದ್ರೆ, ಏನಾಶ್ಚರ್ಯ!! ಇಡೀ ಆಫೀಸಿನ  'ಸಕಲ ಸ್ಟಾಫೂ'…
  • October 18, 2011
    ಬರಹ: rajalaxmi
           ಚಿಕುನ್ ಗುನ್ಯ,  ಎಚ್೧ಎನ್೧  ಜ್ವರ ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡಾಗ  ಜ್ವರ ನಿವಾರಿಸಲು ಜನರು ದುಬಾರಿ ಬೆಲೆಕೊಟ್ಟು ಅಮೃತಬಳ್ಳಿಯನ್ನು ಖರೀದಿಸಿದ್ದರು. ಅಮೃತಬಳ್ಳಿಯನ್ನು ಮನೆಯಲ್ಲೇ ನೆಟ್ಟು ಬೆಳೆಸಿದ್ದರೆ ಹೀಗೆ ಹಣ ತೆತ್ತು…
  • October 18, 2011
    ಬರಹ: kamath_kumble
    Normal 0 false false false EN-US X-NONE X-NONE MicrosoftInternetExplorer4…
  • October 18, 2011
    ಬರಹ: kavinagaraj
    ತಪ್ಪಿಗಿರಬಹುದು ಕಾರಣವು ನೂರು ಪರರು ಕಾರಣರಲ್ಲ ಹೊರಿಸದಿರು ದೂರು | ಹುಂಬತನ ಭಂಡತನ ಮೊಂಡುತನ ಬೇಡ ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || .. 271 ಸಂಸಾರ ವೃಕ್ಷಕೆ ಅಜ್ಞಾನವೇ ಬೇರು ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು | ಕರ್ಮವದು ನೀರು…
  • October 18, 2011
    ಬರಹ: H A Patil
      ಎಷ್ಟೊಂದು ವಿಚಿತ್ರ  ಈ ಪುರಾಣೇತಿಹಾಸಗಳ ಯುಗ    ಭರತನನು ಜಯಿಸಿದ ಬಾಹುಬಲಿ ಜೀವನದ ನಶ್ವರತೆಯನಿರಿತು  ಎಲ್ಲವನು ಕಳಚಿ ಗೊಮ್ಮಟನಾದ    ಇಂದ್ರ ಪದವಿಯ ಗೆದ್ದ ನಹುಷ  ಇಂದ್ರನರಸಿ ಶಚಿದೇವಿಯನೆ ಬಯಸಿದ    ಜಗದ ಸಾವು ನೋವು ಕಂಡ ಸಿದ್ಧಾರ್ಥ  ರಾಜ…
  • October 18, 2011
    ಬರಹ: Premashri
    ಪಚ್ಚೆಪೈರು ಗೊನೆತೆನೆಗಳು ದಟ್ಟಕಾಡಿನ ಗಿರಿಶಿಖರಗಳು ನದಿಝರಿ ಜಲಪಾತಗಳು ಕನ್ನಡಾಂಬೆಯೆ ಚೆಲುವು ನಿನ್ನದು ಅಪಾರ... ಕೋಟೆ ಕೊತ್ತಲ ಗುಡಿಗೋಪುರಗಳು ಶಿಲ್ಪಕಲೆಗಳ ಹೊನ್ನಮುಕುಟವು ಸಮೃದ್ಧಿಯ ಲಲಿತಕಲೆಗಳು ಕನ್ನಡಾಂಬೆಯೆ ಹಿರಿಮೆ ನಿನ್ನದು ಅಪಾರ…
  • October 18, 2011
    ಬರಹ: Jayanth Ramachar
    ದುಗುಡಗಳು ತುಂಬಿವೆ ಮನದಲ್ಲಿ ನೂರಾರು ಯೋಚಿಸಿ ಯೋಚಿಸಿ ಆಗುತಿದೆ ನನ್ನ ತಲೆ ಚೂರು ಚೂರು... ಕೊನೆ ಎಂದಿಗೋ ತಿಳಿಯದಾಗಿದೆ ನನ್ನೀ ಕಷ್ಟಕೆ ಹೇಗೇಗೋ ಆಗುತಿದೆ ನನಗೇತಕೆ....   ತಡೆಯಬಹುದು ಕಷ್ಟಗಳ ಒಂದು ಎರಡು ತಡೆಯಲಾಗದು ಕಷ್ಟಗಳು ಬಂದರೆ ಒಂದರ…
  • October 18, 2011
    ಬರಹ: ಪ್ರಶಾಂತ ಎಂ.ಸಿ.
    ಕಾದು ಕಾದು ಕೊರಗಿತ್ತುಕಾದ ಕಂಬನಿ ಕರಗಿತ್ತುಕಾವ ಕೈ ಬೀಸಿ ಕರೆದಿತ್ತುಇದುಖಾರ ಅನುಭವಾಮೃತಎದೆಭಾರ ಬಿರಿದಾದ್ಭುತಮುಂದಿರಲಿಮುಂಬೆಳಕುಹಿಂದಿರಲಿಕಾಲದಕೊಳಕುಜೊತೆಗಿರುವೆವುನಾವುಮುಂಜಿಗಿಯಿರಿನೀವು...... 
  • October 18, 2011
    ಬರಹ: umesh.N
    ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ, ಒಂದೆರಡು ಬಾರಿ ನನ್ನನು ನೋಡಿ, ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ. ಯಾರೇ ನೀ........! ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ, ಕಾಣಿಸದೆ ಎತ್ತ ಹೋದೆ ನೀ...! ಅ…
  • October 18, 2011
    ಬರಹ: shashikannada
    Normal 0 false false false EN-US X-NONE KN MicrosoftInternetExplorer4…
  • October 18, 2011
    ಬರಹ: sathishnasa
    ಹೆಣ್ಣು,  ಮಣ್ಣು,  ಹೊನ್ನಿನಲ್ಲಿಯೆ  ಸುಖವಿಹುದೆಂದೆಣಿಸಿ ವಾಮ ಮಾರ್ಗವ ಹಿಡಿಯುತಿಹೆವು ಇವುಗಳ ಬಯಸಿ ಮನವ ಕೆಡಿಸಿಕೊಂಡಿಹೆವು ಸ್ವಾರ್ಥದ ಗುಣವ ಬೆಳಸಿ ಮರೆಯುತಿಹೆವು ಭಾವನೆಗಳ ಮಧದಿಂದ ಕಡೆಗಣಿಸಿ   ಹೊನ್ನಕೂಡಿಡುವ ಆಸೆಯಲಿ ಪರಧನವ  ಕಸಿಯದಿರು…
  • October 18, 2011
    ಬರಹ: Nagendra Kumar K S
    ಕಡೆಗೂ ಹೊರಟರು ಒಬ್ಬೊಬ್ಬರಾಗಿಸೆರೆಮನೆ ಕಡೆಗೆ ಲಜ್ಜೆ ಬಿಟ್ಟುಕೆಲವರಿಗೆ ಸಂತೋಷ, ದುಗುಡಮತ್ತೆ ಕೆಲವರಿಗೆ ಚಿಂತೆಬಚ್ಚಿಟ್ಟ ಕಂತೆ ಕಂತೆ ಹಗರಣಗಳುಜನತೆಯ ಮುಂದೆ ಬತ್ತಲಾಗಿವೆಮೊರು ಬಿಟ್ಟವರಿಗೆ ಈಗ ಕಾದಿದೆಸೆರಮನೆಯ ಭಯಹೋದ ಮೇಲೂ…
  • October 18, 2011
    ಬರಹ: Harish Athreya
    ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ್ತು, ಅದು ಆತ್ಮಹತ್ಯೆ…
  • October 18, 2011
    ಬರಹ: prasannakulkarni
      ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ನಿಶ್ಶಬ್ದ ಮೌನ ನಿರ್ವಾತದಲ್ಲೂ ನಕ್ಕು ಮಾತನಾಡಬಲ್ಲೆಯೆ೦ದು... ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ಕೊರೆವ ಕತ್ತಲೆ೦ಧಕಾರದಲ್ಲೂ ಕಣ್ಣರಳಿಸಿ ನಕ್ಕು ಹೊ೦ಬೆಳಕ ಬೀರಬಲ್ಲೆಯೆ೦ದು...   ಮನದ ಭಾವಗಳೆಲ್ಲ…