ಹಿಂದಿನ ಕರ್ಮಗಳೆ ಕಾರಣವು ಇಂದಿನ ಜನ್ಮಕೆನ್ನುವರುಇಂದಿನ ಕರ್ಮಗಳೆ ಕಾರಣ ಮುಂದಿನ ಜನ್ಮಕೆನ್ನುವರುಹಿಂದೆ ನೋಡಿದರೆ ಒಂದೊಮ್ಮೆ ಕರ್ಮಶೂನ್ಯರಾಗಿಹೆವುವಿಸ್ಮಯವು ಆದರೂ ನಾವಿಲ್ಲಿ ಜನ್ಮಗಳ ತಳೆಯುತಿಹೆವು ಮಾಡಿಸುತಿಹನು ಕರ್ಮಗಳನು ದೇವ ತಾ…
ಕರ್ನಾಟಕದ ಹೆಮ್ಮೆಯ ನಟ, ನಿರ್ದೇಶಕ ಶಂಕರನಾಗ್ ಅವರು ನಿರ್ದೇಶಿಸಿ ನಟಿಸಿದ ಮೂಲವಾಗಿ ಹಿಂದಿಯಲ್ಲಿ ತಯಾರಾಗಿದ್ದ ಮಾಲ್ಗುಡಿ ಡೇಸ್ ಅನ್ನೋ ದಾರಾವಾಹಿ ಜನಶ್ರಿ ಕನ್ನಡ ಸುದ್ದಿ ವಾಹಿನಿಯಲ್ಲಿ ಇದೇ ಜೂನ್ ೧೬ ರಿಂದ ಪ್ರಸಾರವಾಗಲಿದೆ. ಇದು ಖುಶಿ ಪಡುವ…
ಮಧುರ..ಮಧುರ...ಏಳಮ್ಮ ಬೇಗ. ಇವತ್ತೂ ಇಷ್ಟು ಹೊತ್ತು ಮಲಗಿದರೆ ಹೇಗೆ. ನಾಳೆ ಮದುವೆ ಇಟ್ಟುಕೊಂಡು ನೀನು ಇಷ್ಟು ಹೊತ್ತು ಮಲಗಿದರೆ ಹೇಗಮ್ಮ. ನಾಳೆ ಇಂದ ಅತ್ತೆ ಮನೆಗೆ ಹೋಗುವವಳು ನೀನು. ಅಲ್ಲೂ ಹೀಗೆ ನಿದ್ರೆ ಮಾಡಿದರೆ ಅವರು ಏನೆಂದು…
೨೦೦೯-೧೦ರಲ್ಲಿ ಡಿಪ್ಲೊಮಾ ಕೊನೆಯ ವರ್ಷದ ಕೊನೆಯ ಸೆಮೆಸ್ಟರ್ ಪರೀಕ್ಷೆಗೆ ಒಂದು ತಿಂಗಳು ಮೊದಲು ಯಾವುದಾದರೂ ಒಳ್ಳೆಯ ಪ್ರವಾಸಿ ಸ್ಥಳಕ್ಕೆ ಹೋಗುವುದು ಎಂದು ತೀರ್ಮಾನಿಸಿದ ನಾವ್ ಸಮಾನಮನಸ್ಕ ಗೆಳೆಯರು ಅಂತಹ ಸ್ಥಳ ಹುಡುಕುವ ಆ ಬಗ್ಗೆ ವಿವರ ಕಲೆ…
ಡಿಸೆಂಬರ್ 21, 2012 ರಂದು ಈ ಜಗತ್ತು ಮುಳುಗಲಿದೆ, ಎಲ್ಲಿ ನೋಡಿದರು ನೀರು, ಈ ಜಲಪ್ರಳಯದಲ್ಲಿ ಹಿಮಾಲಯದ ಮೌಂಟ್ ಎವೆರೆಸ್ಟ್ ಮೇಲೆ ಹರಿಯುವಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತದೆ, ಎಂದು ಕೆಲವರ ಅಭಿಪ್ರಾಯ. ಸೌರಮಂಡಲದಲ್ಲಿ ಭೂಮಿಯ…
ಹೊಸದಾಗಿ ಓಪನ್ ಆದ ಮಾಲ್ನಲ್ಲಿ, ಹೊಸದಾದ ಬ್ರ್ಯಾಂಡೆಡ್ ಶರ್ಟ್ ಖರೀದಿಸಿ, ಒಮ್ಮೆ ಆಫೀಸ್ಗೆ ಹಾಕಿಕೊಂಡು, ಬೀಗುತ್ತಾ ಮನೆಗೆ ಬಂದು ಬಿಚ್ಚಿಟ್ಟ ನನಗೆ , ಮರುದಿನ ಅದನ್ನು ಒಗೆದ ನನ್ನ ಪತ್ನಿ, ಅದನ್ನು ಮಿಕ್ಸರ್ / ಗ್ರೈಂಡರ್ ಒರೆಸುವ…
ಕನ್ನಡ ಮಾಧ್ಯಮ ಅಥವಾ ಆಂಗ್ಲ ಮಾಧ್ಯಮ ಶಿಕ್ಷಣ ಯಾವುದು ಉತ್ತಮ? ಏಕೆ? ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಅಂದರೆ ಮಗುವಿನ ಬಾಲ್ಯಾವಸ್ಥೆಯ (೬ ರಿಂದ ೧೫ ವರ್ಷದ) ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲೇ ಆಗಬೇಕು ಎಂದು ನನ್ನ ಅಭಿಪ್ರಾಯ ಮತ್ತು…
ದುಬಾರಿ ಕಸ
ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು...'ಇದರಲ್ಲೂ…
(೨೦೦೯ ಅಕ್ಟೋಬರ್ ೨ ರಂದು ಮಂತ್ರಾಲಯದಲ್ಲಿ ಬಂದ ಪ್ರವಾಹದ ಬಗ್ಗೆ ತಿಳಿದೇ ಇದೆ. ಆದರೆ ಆ ಸಂದರ್ಭದಲ್ಲಿ ಅಲ್ಲೇ ಇದ್ದು ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿದರೆ ಹೇಗಿರುತ್ತದೆ. ಆ ಅಗಾಧ ಪ್ರಮಾಣದ ನೀರು, ಸಾವು ನೋವು, ಕಷ್ಟ ನಷ್ಟ, ಹಸಿವು, ಕತ್ತಲು…
"ಶನಿವಾರ ಆಯ್ತು ... ಈಗ ಭಾನುವಾರ ಅರ್ಧ ಅಯ್ತು ... ಪುಸ್ತಕ ಹಿಡ್ಕೊಂಡಿದ್ದು ನೋಡ್ಲಿಲ್ಲ "
"ಅಮ್ಮಾ, ಲ್ಯಾಪ್ಟಾಪ್ ಇಟ್ಕೊಂಡ್ ಕೂತಿದ್ದು ನೋಡ್ಲಿಲ್ವಾ?"
"ಯಾವಾಗ?"
"ನೆನ್ನೆ ರಾತ್ರಿ ಊಟ ಆದ ಮೇಲೆ ... ಆಗ್ಲೇ ಮರೆತು ಹೋಯ್ತಾ? ನೀನೇ…
ಚಕ್ಕಳ೦ಬಕ್ಕಳ ಹಾಕಿ ಕುಳಿತಿದ್ದ ಸೀನನ ಮ೦ಡಿ ಬಲಭಾಗದಲ್ಲಿ ಕುಳಿತಿದ್ದ ಗೌತಮನ ಮ೦ಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು ಆಗಾಗ ಮ೦ಡಿಯನ್ನು ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ. ಸೀನನ ಎಡಭಾಗದಲ್ಲಿ …
ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ…
ಎಲ್ಲರೂ ಒಮ್ಮೆ ಇಂದಿನ ಕನ್ನಡಪ್ರಭ (ಪುಟ-೭) ನೋಡಿ. ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಹೋರಾಟಕ್ಕೆ ಇಳಿದಿರುವ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿಯವರ ಸಂದರ್ಶನವಿದೆ. ಈ ಹೋರಾಟದ ನೇತೃತ್ವ ಇವರದ್ದೇ.…
ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ
ಸುತ್ತಲೂ ಪ್ರಕೃತಿಯ ನಾದ ಓಂಕಾರ
ನನಗಿಂದಾಯಿತು ಬನದ ಉಪದೇಶ ಸಾರ
ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ
ಮೌನದಲಿ ಮನ ಮಿಡಿಯಿತು
ಹೃದಯ ಹಾಡಿತು ತೇಲಿತು
ಜೀವ ಓಲಾಡಿ ತೂಗಾಡಿ…