"ಹತ್ತ್ ಘಂಟೆ ಆಯ್ಥೊ!!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್....
ಊರಿಂದ ಸುಮಾರು ಮುನ್ನೂರು…
ಖ್ಯಾತ ವ್ಯಂಗ್ಯಚಿತ್ರಕಾರ, ‘ಚಾಚಾ ಚೌಧರಿ’, ‘ರಾಮನ್’, ‘ಶ್ರೀಮತಿ’, ‘ಪಿಂಕಿ’ ಇವೇ ಮೊದಲಾದ ಸದಾ ಕಾಲ ನೆನಪಿನಲ್ಲಿ ಉಳಿಯುವಂತಹಾ ಪಾತ್ರಗಳ ಸೃಷ್ಟಿಕರ್ತರಾಗಿದ್ದ ಪ್ರಾಣ್ ಕುಮಾರ್ ಶರ್ಮ ಇದೇ ಆಗಸ್ಟ್ ೦6 ರಂದು ದೆಹಲಿಯ ಗುರ್ಗಾಂವ್ ನಲ್ಲಿ…
ಶ್ರಾವಣದ ನಿಸರ್ಗ ಸಿರಿಯ ಜತೆಗೆ ನರ ಮನುಜರ ಸಿರಿ ಸಂಪದ ಐಶ್ವರ್ಯಗಳನ್ನು ಧಾರೆಯೆರೆದು ಕೃತಾರ್ಥರನ್ನಾಗಿಸುವ, ಮಹಾತಾಯಿ ಶ್ರೀ ಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಕೈಂಕರ್ಯಕ್ಕೆ ಇಂಬು ಕೊಡುವ ಶ್ರೀ ವರಮಹಾಲಕ್ಷ್ಮಿ ವ್ರತ ಮತ್ತೆ ಕಾಲಿಕ್ಕುತಿದೆ -…
ಕೋರ್ಟಿನ ಗೇಟಿನ ಒಳಕ್ಕೆ ಯಾರನ್ನೋ ಅವ ಮಾಡಿದ ತಪ್ಪಿಗೆ ಬಂದಿಸಿ ಕೊಂಡೊಯ್ಯುತ್ತಿದ್ದರು, ಇತ್ತ ಬದಿಯಲ್ಲಿ ದೂರು ಕೊಟ್ಟವನೂ ನಡೆದು ಬರುತ್ತಿದ್ದ, ಗೇಟಿನ ಪಕ್ಕ ಒಬ್ಬ ಹತ್ತು ವರ್ಷದ ಹುಡುಗ ಕುಳಿತಿದ್ದ, ಒಂದು ಕೈ ಇಲ್ಲ, ಇನ್ನೊಂದು ಕೈಲಿ ಎರಡು…
ಬೈರಪ್ಪನವರ ಗೃಹಭಂಗ ದ ಓದುವಿಕೆಯ ಅನುಭೂತಿ ಪಡೆದುಕೊಂಡೆ,
ಸರಳ ಆಡು ಭಾಷೆಯಲ್ಲಿ, ನಮ್ಮ ಸುತ್ತಲೇ ನಡೆದ ಘಟನೆಗಳು ಎನಿಸುತ್ತದೆ, ಬ್ರೀಟಿಷರ ಕಾಲದ ಹಳ್ಳಿಗಳು, ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ, ಅನೇಕ ಪಾತ್ರಗಳಲ್ಲಿ…
ಮುಖ ಪುಸ್ತಕ
ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ
ಪುಸ್ತಕದ ಹಿಂದೆ ಮುಖವಡಗಿಸಲೂ
ಇರುವ ವ್ಯತ್ಯಾಸವನರಿಯೆ ಗೆಳೆಯ
ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ
ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ
ಮರೆಯಲ್ಲಿಯೇ ಸಾಲಾಗಿ ನೋಡ ಬಯಸಿ
…
ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ…
( ಪರಿಭ್ರಮಣ..41ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
'ಸಾರಿ ಕುನ್.ಲಗ್, ನಾನು ಧೂಮಪಾನ ಮಾಡುವುದಿಲ್ಲ..ನನಗೆ ಅದರ ಅಭ್ಯಾಸವಿಲ್ಲ..' ಎಂದು ನಯವಾಗಿಯೆ ನಿರಾಕರಿಸುತ್ತ…
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು…
ಕೆಲವು ದಿನಗಳ ಹಿ೦ದಿನ ಮಾತು.ವಿಶೇಷ ಔತಣಕೂಟವೊ೦ದರ ನಿಮಿತ್ತ ಸ್ನೇಹಿತನ ಮನೆಗೆ ಹೋಗಿದ್ದೆ.’ನಾವಿಬ್ಬರು,ನಮಗಿಬ್ಬರು’ ಎನ್ನುವ೦ತೆ ಎರಡು ಮಕ್ಕಳ ಸು೦ದರ ಸ೦ಸಾರ ಆತನದು.ಅವನ ಹಿರಿಯ ಮಗನಿಗೆ ಸುಮಾರು ಏಳು ವರ್ಷ ವಯಸ್ಸಾಗಿದ್ದರೇ,ಕಿರಿಯ ಪುತ್ರನಿಗೆ…
ಕನ್ನಡದ ನುಡಿಗರತಿ ಕಳವಳಿಸುವ ಸರತಿ ಎದುರು ಬಂದಿದೆ ಕನ್ನಡಿಗ ಸಿದ್ಧನಾಗು
ಅಲ್ಲಿ ಆ ಗಡಿಯಲ್ಲಿ, ಇಲ್ಲಿ ಈ ನುಡಿಯಲ್ಲಿ ದಿಕ್ಕು-ದೆಸೆ ಬಾಂದಳದಿ ಸದ್ದುಮಾಡು.
ಪರಭಾಷೆ ಪರಧರ್ಮ ಪರರಟ್ಟಹಾಸಗಳ ಸಹಿಸಿದ್ದು ಸಾಕಿನ್ನು ಎದ್ದುನಿಲ್ಲು
ನಿನ್ನ…
“ಈ ಶತಮಾನದಲ್ಲಿ ಪ್ರೀತಿ ಮಾಯೆ, ಈ ಮಾಯೆಯ ಗೆದ್ದವನು ಸಮಾಜಕ್ಕೆ ಮಾದರಿಯಾಗುತ್ತಾನೆ, ವ್ಯಕ್ತಿಗತವಾಗಿ ಬಲವಾಗಿ ಮಾಯೆಗಳ ಮೀರಿ ನಡೆಯುತ್ತಾನೆ,ಶಿವನ ಮಾಯೆಯ ಧಾಟಿ ಯುವತಿಯ ಆಕರ್ಷಣೆಯಿಂದ ದೂರ ಸರಿಯುತ್ತಾನೆ,ಶಿವನು ಸುಖದಲ್ಲಿ ತಲ್ಲೀನನಾಗಿರಲು,…