ಗರಿಕೆಯ ಮೇಲ್ಭಾಗದ ಎಳೇ ಹುಲ್ಲುಗಳನ್ನು ಕೊಯಿದು, ಸ್ವಚ್ಛ ಗೊಳಿಸಿ ಒಂದೆರಡು ನಿಮಿಷ ಸ್ವಲ್ಪ ನೀರು ಹಾಕಿ ಕುದಿಸಬೇಕು ಅಥವಾ ಒಂದು ಚಮಚ ತುಪ್ಪ ಹಾಕಿ ಹುರಿಯಬೇಕು.(ನಾನು ತುಪ್ಪ ಹಾಕಿ ಫ್ರ್ಯೆಮಾಡಿರುವೆ.) ತೆಂಗಿನಕಾಯಿ ತುರಿ, ಉಪ್ಪು, ಕಾಯಿಮೆಣಸು…
ಎಂದಿನಂತೆ ಈ ವಿಷಯದಲ್ಲೂ ಬೆಂಬಲಿಸಲು ಮತ್ತು ವಿರೋಧಿಸಲು ಸಾಕಷ್ಟು ಕಾರಣಗಳು ಸಿಗುತ್ತದೆ...ಒಂದು, ಬಡವರ ಮಕ್ಕಳಿಗೆ ಇಂಗ್ಲೀಷ್ ನಿರಾಕರಿಸಿ ಕನ್ನಡ ರಕ್ಷಿಸುವ ಸಂಪೂರ್ಣ ಜವಾಬ್ದಾರಿ ಅವರ ತಲೆಯ ಮೇಲೆ ಹೊರಿಸುವುದು. ಎರಡು, ಎಲ್ಲರಿಗೂ ಇಂಗ್ಲೀಷನ್ನೇ…
ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆಯಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಿಸಲು ಸಹಕಾರಿಯಾಗಿದೆ. ಕಿಡ್ನಿಸ್ಟೋನ್ ಸಮಸ್ಯೆ…
ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಆಗಿದ್ದು ಆಗಲಿ, ಮುಂದೆ ನೋಡೋಣ ಎಂಬ ದೃಢತೆಯಿರಲಿ. ‘ವರ್ತಮಾನದ ಬದುಕು ನಮ್ಮನ್ನು ಕೈಬೀಸಿ…
ಸ್ನೇಹಿತರು ಇವರು ನನ್ನ ಸ್ನೇಹಿತರು
ಸೋತಾಗ ಸಂತೈಸಿ ಗೆದ್ದಾಗ ಸಂತೋಷ ಪಡುವವರು
ಕಷ್ಟದ ಸಮಯದಲ್ಲಿ ಕೈಯಿಡಿದು ನಡೆಸಿದವರು
ದುಃಖದ ಸಮಯದಲ್ಲಿ ನಕ್ಕುನಗುಸುವವರು
ಸೋಲುವ ಸಮಯದಲ್ಲಿ ಸ್ಪೂರ್ತಿ ನೀಡುವವರು
ಗೆಲುವಿನ ಸಮಯದಲ್ಲಿ ಸಂಭ್ರಮ ಪಡುವವರು
!!…
ವಿಶ್ವ ಸ್ನೇಹಿತರ ದಿನವನ್ನು ಒಟ್ಟಾಗಿ ಗೆಳೆಯರೆಲ್ಲ ಸೇರಿ ಆಚರಿಸಿ ಸಂಭ್ರಮಿಸುವ ಆ ಸಂತೋಷವನ್ನು ಪದಗಳಲ್ಲಿ ವರ್ಣಸಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಬಾಂಧವ್ಯ, ಸ್ನೇಹ, ಪ್ರೀತಿ,ನಂಬಿಕೆ, ನೋವು-ನಲಿವಿನ ವಿನಿಮಯ,ಪರಸ್ಪರ ಮಾತುಕತೆ…
ಸಂಜೆಯ ವಾಕಿಂಗ್ ಮುಗಿಸಿ ಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ. ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. ಆ ಶಿಸ್ತನ್ನು ನೋಡಿ ಅಶಿಸ್ತಿನ ನನಗೆ…